2024ರಲ್ಲಿ ಸಾಲಿನ ಪರೀಕ್ಷೆ 1 ರ ಫಲಿತಾಂಶವನ್ನು ಕೂಡ ಈಗಾಗಲೇ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಆ ಒಂದು ಫಲಿತಾಂಶ ವಿದ್ಯಾರ್ಥಿಗಳಿಗೆ ಉತ್ತಮವಾಗದಿದ್ದರೆ ಅವರು ಮತ್ತೊಮ್ಮೆ ಪರೀಕ್ಷೆಯನ್ನು ಬರೆದು ಕೂಡ ಉತ್ತಮಗೊಳಿಸಿಕೊಳ್ಳಬಹುದು. ಅಥವಾ ಈಗಾಗಲೇ ಕೆಲವೊಂದು ವಿಷಯಗಳಲ್ಲಿ ಅನುತ್ತೀರ್ಣವಾದ ಅಂಕವನ್ನು ಪಡೆದ ವಿದ್ಯಾರ್ಥಿಗಳು ಕೂಡ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬಹುದಾಗಿದೆ. ಪರೀಕ್ಷೆ ವಿಷಯಗಳ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಶಿಕ್ಷಣ ಇಲಾಖೆ ಪರಿಗಣಿಸುವುದೇ ಪರೀಕ್ಷೆ ಎರಡು ಎಂದು, ನೀವೇನಾದರೂ ಈ ಒಂದು ಪರೀಕ್ಷೆಯಲ್ಲಿ ರಿಜಿಸ್ಟರ್ ಆಗದೆ ಇದ್ದರೆ ನೀವು ಮುಂದಿನ ಪರೀಕ್ಷೆ 3 ರಲ್ಲು ಕೂಡ ರಿಜಿಸ್ಟರ್ ಆಗುವ ಮುಖಾಂತರ ಬರೆಯಬಹುದು. ಈ ಒಂದು ಪರೀಕ್ಷೆ ಎರಡಕ್ಕೆ ಅರ್ಜಿಯನ್ನು ಕೂಡ ಈಗಾಗಲೇ ಶಿಕ್ಷಣ ಇಲಾಖೆ ಆಹ್ವಾನ ಮಾಡಿದೆ. ನಿಮ್ಮ ಹೆಸರನ್ನು ನೀವು ಫೋನಿನ ಮುಖಾಂತರವೇ ನಿಮ್ಮ ಹೆಸರನ್ನು ನೀವು ರಿಜಿಸ್ಟರ್ ಮಾಡುವ ಮೂಲಕ ಪರೀಕ್ಷೆ ಎರಡಕ್ಕೆ ನೋಂದಣಿಯಾಗಿರಿ.
ಪರೀಕ್ಷೆ 2 ಯಾರಿಗೆಲ್ಲ ಅನ್ವಯವಾಗುತ್ತದೆ.
ವಿದ್ಯಾರ್ಥಿಗಳೇ ನಿಮ್ಮ ಅಂಕ ನಿಮಗೆ ಉತ್ತಮ ಎನಿಸದಿರುವಂತಹ ಸಂದರ್ಭದಲ್ಲಿ ಕೂಡ ನೀವು ಪರೀಕ್ಷೆ ಎರಡರ ವಿಷಯವಾರು ಪರೀಕ್ಷೆಯನ್ನು ಕೂಡ ಬರೆಯಬಹುದು. ಈ ರೀತಿ ಮರು ಪರೀಕ್ಷೆಯನ್ನು ಬರೆಯುವ ಮುಖಾಂತರ ನಿಮ್ಮ ಅಂಕವನ್ನು ಉತ್ತಮಪಡಿಸಿಕೊಂಡು ಹೆಚ್ಚಿನ ಫಲಿತಾಂಶವನ್ನು ಕೂಡ ನೀವು ಪಡೆಯಬಹುದಾಗಿದೆ. ಅಥವಾ ಈಗಾಗಲೇ ಎಲ್ಲಾ ವಿಷಯದಲ್ಲೂ ಕೂಡ ಅಂಕವನ್ನು ಅನುತ್ತೀರ್ಣವಾಗಿ ತೆಗೆದಿದ್ದೀವಿ ಎನ್ನುವವರು ಕೂಡ ಮತ್ತೊಮ್ಮೆ ಪರೀಕ್ಷೆಯನ್ನು ಕಟ್ಟುವ ಮೂಲಕ ಅತ್ಯುತ್ತಮವಾದ ಉತ್ತೀರ್ಣವಾಗುವಂತಹ ಅಂಕವನ್ನು ಗಳಿಸಬಹುದಾಗಿದೆ. ಈ ಒಂದು ಪರೀಕ್ಷೆಯನ್ನು ಹೆಚ್ಚಿನ ಅಂಕವನ್ನು ಗಳಿಸದಿದ್ದರೆ ನೀವು ಮತ್ತೊಮ್ಮೆ ಪರೀಕ್ಷೆ ಮೂರರನ್ನು ಕೂಡ ಬರೆಯಬಹುದು.
ಕರ್ನಾಟಕ ಶಿಕ್ಷಣ ಇಲಾಖೆಯು ಈ ಒಂದು ಪರೀಕ್ಷೆ ಎರಡರ ರಿಜಿಸ್ಟರ್ ಲಿಂಕ್ ಅನ್ನು ಕೂಡ ಈಗಾಗಲೇ ಬಿಡುಗಡೆ ಮಾಡಿದ್ದು, ಇದೇ ತಿಂಗಳಿನಲ್ಲಿ ಪರೀಕ್ಷೆಗಳು ಕೂಡ ಆರಂಭವಾಗಲಿದೆ. ನೀವು ಕೂಡ ಉತ್ತಮವಾದ ಅಂಕವನ್ನು ಪಡೆಯಲು ಪರೀಕ್ಷೆ ಎರಡಕ್ಕೆ ರಿಜಿಸ್ಟರ್ ಆಗುವ ಮುಖಾಂತರ ಹೆಚ್ಚಿನ ಅಂಕವನ್ನು ಗಳಿಸಬಹುದಾಗಿದೆ. ಏಪ್ರಿಲ್ 29ಕ್ಕೆ ಪ್ರಾರಂಭವಾಗುವಂತಹ ಪರೀಕ್ಷೆ ಎರಡು ಮೇ 16 ರಂದು ಮುಕ್ತಾಯಗೊಳ್ಳುತ್ತದೆ.
ನೀವು ಇದೇ ತಿಂಗಳಿನಲ್ಲಿ ರಿಜಿಸ್ಟರ್ ಕೂಡ ಆಗಬಹುದು. ನಿಮ್ಮ ಫೋನಿನಲ್ಲಿ ರಿಜಿಸ್ಟರ್ ಆಗುವ ಮುಖಾಂತರ ಪರೀಕ್ಷೆ ಎರಡು ಬರೆಯುವಂತಹ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ. ಪರೀಕ್ಷೆ ಎರಡಕ್ಕೆ ಅರ್ಜಿ ಸಲ್ಲಿಸಲು ಏಪ್ರಿಲ್ 16 ಕೊನೆಯ ದಿನಾಂಕ, ಈ ನಿಗದಿ ದಿನಾಂಕದ ಒಳಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಪರೀಕ್ಷೆ 2 ಕ್ಕೆ ಅರ್ಜಿ ಸಲ್ಲಿಸುವ ವಿಧಾನ !
- ಮೊದಲಿಗೆ ಈ ಒಂದು https://kseab.karnataka.gov.in/ ಲಿಂಕನ್ನು ವಿದ್ಯಾರ್ಥಿಗಳು ಕ್ಲಿಕ್ಕಿಸಬೇಕು.
- ನಂತರ ಹೊಸ ಪುಟದಲ್ಲಿ ಮತ್ತಷ್ಟು ಓದಿ ಎಂಬುದು ಇರುತ್ತದೆ ಅದರ ಮೇಲೆ ಕ್ಲಿಕ್ಕಿಸಿ.
- ಈ ಒಂದು ಲಿಂಕ್ ನಲ್ಲಿ ಎಲ್ಲಾ ಶಿಕ್ಷಣದ ಮಾಹಿತಿಯು ಕೂಡ ಲಭ್ಯವಿರುತ್ತದೆ. ಹಾಗೂ ಹಲವಾರು ಲಿಂಕ್ಗಳು ಕೂಡ ಇಲ್ಲೇ ನಿಗದಿ ಪುಟದಲ್ಲಿ ಇರುತ್ತದೆ.
- 2024ನೇ ಸಾಲಿನಲ್ಲಿ ನಡೆಯಲಿರುವಂತಹ ಪರೀಕ್ಷೆ ಎರಡನ್ನು ಬರೆಯುವ ವಿದ್ಯಾರ್ಥಿಗಳು ಇಲ್ಲಿ ಕ್ಲಿಕಿಸಿ ಎಂಬುದು ಕಾಣುತ್ತದೆ. ಅದರ ಮೇಲೆ ಕ್ಲಿಕ್ಕಿಸಿ.
- ಆ ಲಿಂಕ್ ಕ್ಲಿಕ್ಕಿಸಿದ ಬಳಿಕವೇ ಎರಡು ರೀತಿಯ ವಿವಿಧ ಲಿಂಕ್ಗಳು ಕಾಣುತ್ತದೆ.
- ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಅಥವಾ application form for online registration examination 2 ಎಂಬುದರ ಮೇಲೆ ಕ್ಲಿಕಿಸಬಹುದು.
- ಎರಡರಲ್ಲಿ ಒಂದನ್ನು ಕ್ಲಿಕ್ಕಿಸಿ.
- ನಂತರ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು ಅಂದರೆ ಈಗಾಗಲೇ ನಿಮಗೆ ಹಾಲ್ ಟಿಕೆಟ್ ಗಳನ್ನು ಕೂಡ ಪರೀಕ್ಷೆ ಒಂದರಲ್ಲಿ ನೀಡಿರುತ್ತಾರೆ. ಆ ಒಂದು ರಿಜಿಸ್ಟ್ರೇಷನ್ ಸಂಖ್ಯೆಯನ್ನು ಇಲ್ಲಿ ನಮೂದಿಸತಕ್ಕದ್ದು.
- ವರ್ಷ ಯಾವುದು ತಿಂಗಳು ಯಾವುದು ದಿನಾಂಕ ಯಾವುದು ಎಂಬುದನ್ನು ಕೂಡ ನೀವು ಆಯ್ಕೆ ಮಾಡಿಕೊಳ್ಳಬೇಕು.
- ಎಲ್ಲ ರೀತಿಯ ರಿಜಿಸ್ಟ್ರೇಷನ್ ಮಾಹಿತಿ ಕೂಡ ಈ ಒಂದು ಪುಟದಲ್ಲಿಯೇ ಇರುತ್ತದೆ.
- ಪ್ರಸ್ತುತ ಈ ಒಂದು ಪುಟದಲ್ಲಿ ಎಲ್ಲಾ ವಿಷಯವಾರು ರಿಜಿಸ್ಟರ್ ಲಭ್ಯವಿರುತ್ತದೆ. ನಿಮಗೆ ಅನುಗುಣವಾಗಿರುವಂತಹ ವಿಷಯವನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿರಿ.
- ರಿಜಿಸ್ಟರ್ ಆದ ನಂತರ ಹಿಂದಿನ ಮೇನ್ ಪುಟಕ್ಕೆ ಬಂದು make payment ಎಂಬುದನ್ನು ಕ್ಲಿಕಿಸಬೇಕು.
- ನಂತರ ನಿಮಗೆ ಎಷ್ಟು ಹಣ ಅನ್ವಯವಾಗುತ್ತದೆ ಅಷ್ಟು ಹಣವನ್ನು ನೀವು ಆನ್ಲೈನ್ ಪೇಮೆಂಟ್ ಗಳ ಮೂಲಕ ಪಾವತಿಸಬೇಕು.
- ದಂಡ ಶುಲ್ಕವಿಲ್ಲದೆ ಏಪ್ರಿಲ್ 18ರ ಒಳಗೆ ಅರ್ಜಿಯನ್ನು ವಿದ್ಯಾರ್ಥಿಗಳು ಮಾತ್ರ ಸಲ್ಲಿಕೆ ಮಾಡಬಹುದು.
- ಏಪ್ರಿಲ್ 18ರಿಂದ ಏಪ್ರಿಲ್ 24ರ ವರೆಗೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ದಂಡದ ಹಣವನ್ನು ಪಾವತಿಸಿಯೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ 2ರ ಶುಲ್ಕದ ವಿವರ !
- ಒಂದು ವಿಷಯದ ಪರೀಕ್ಷೆಗೆ 140 ರೂ ಹಣ
- ಎರಡು ವಿಷಯದ ಪರೀಕ್ಷೆಗೆ 270 ರೂ ಹಣ
- ಮೂರು ಪರೀಕ್ಷೆಗಳಿಗೆ ಅಥವಾ ಹೆಚ್ಚಿನ ವಿಷಯವಾರು ಪರೀಕ್ಷೆಗಳಿಗೆ 400 ಹಣ ಅನ್ವಯವಾಗುತ್ತದೆ.
- ಕೆಲ ವಿದ್ಯಾರ್ಥಿಗಳು ಪಾಸ್ ಆಗಿದ್ದರು ಕೂಡ ಒಂದು ವಿಷಯವನ್ನು ಮತ್ತೊಮ್ಮೆ ಬರೆಯಲು ಇಚ್ಚಿಸುವಂತಹ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಳ್ಳಲು ಒಂದು ವಿಷಯಕ್ಕೆ 175 ಹಣ ಅನ್ವಯವಾಗುತ್ತದೆ.