2nd PUC Result: ಕೆಲವೇ ಕ್ಷಣಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್!

2nd PUC Result

2nd PUC Result: ಇವತ್ತು ಪಿಯುಸಿ ರಿಸಲ್ಟ್ ಬಿಡುಗಡೆ

ನಮಸ್ಕಾರ ವಿದ್ಯಾರ್ಥಿಗಳೇ, ನಮ್ಮ ಈ ಹೊಸ ನುಡಿ ಮಾಧ್ಯಮದ ಪಿಯುಸಿ ರಿಸಲ್ಟ್ ಬಗೆಗಿನ ಮಾಹಿತಿಯನ್ನು ಹೊಂದಿರುವ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಸುಸ್ವಾಗತ, ವಿದ್ಯಾರ್ಥಿಗಳೇ 2023 ಮತ್ತು 2024ನೇ ಸಾಲಿನಲ್ಲಿ 12ನೇ ತರಗತಿಯನ್ನು ಪರೀಕ್ಷೆ ಬರೆದಿರುವಂತಹ ಎಲ್ಲಾ ವಿದ್ಯಾರ್ಥಿಗಳ ರಿಸಲ್ಟ್ ಒಂದು ಇವತ್ತಿನ ದಿನ ಬಿಡುಗಡೆ ಆಗಲಿದೆ, ನೀವು ನಿಮ್ಮ ಒಂದು ರಿಸಲ್ಟ್ ನ ಹೇಗೆ ಚೆಕ್ ಮಾಡಿಕೊಳ್ಳಬೇಕು ಚೆಕ್ ಮಾಡಿಕೊಳ್ಳಬಹುದು ಯಾವ ರೀತಿಯಲ್ಲಿ ಇರುತ್ತದೆ, ಹಾಗೂ ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಲು ಬೇಕಾಗುವ ಡೈರೆಕ್ಟ್ ಲಿಂಕ್ ಅನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡಲಿದ್ದೇವೆ.

ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಬೇಕಾಗುತ್ತದೆ. 202324ನೇ ವಾರ್ಷಿಕ ವರ್ಷದಲ್ಲಿ ಪರೀಕ್ಷೆಯನ್ನು ಬರೆದಿರುವಂತಹ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಇವತ್ತು ಅಂದರೆ ಏಪ್ರಿಲ್ 10 ಮಧ್ಯಾಹ್ನ 11 ಗಂಟೆಗೆ 12ನೇ ತರಗತಿಯ ಪಿಯುಸಿ ರಿಸಲ್ಟ್ ಬಿಡುಗಡೆಯಾಗುತ್ತಿದ್ದು ಅದನ್ನು ನೀವು ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ ಆದ ಕಾರಣ ಈ ಲೇಖನವನ್ನು ತಾವುಗಳು ಎಚ್ಚರಿಕೆಯಿಂದ ಗಮನವಿಟ್ಟು ಕೊನೆಯವರೆಗೂ ಓದುತಕ್ಕದ್ದು.

12ನೇ ತರಗತಿಯ ಪರೀಕ್ಷೆಯನ್ನು ಬರೆದಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ. ಒಂದು ಸಹಿ ಸುದ್ದಿ ಇದೆ, ಅದು ಏನೆಂದರೆ ಒಂದು ವೇಳೆ ನೀವೇನಾದರೂ ಈ ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇದ್ದರೆ ನಿಮಗೆ ಇದೇ ವರ್ಷದಲ್ಲಿ ಇನ್ನು ಎರಡು ಸಲ ಪರೀಕ್ಷೆಯನ್ನು ಬರೆಯುವ ಕಾಲಾವಕಾಶವಿರುತ್ತದೆ ಆದ ಕಾರಣ ಫೇಲ್ ಆದಂತಹ ವಿದ್ಯಾರ್ಥಿಗಳು ಬೇಸರ ಪಡದೆ ಇನ್ನು ಎರಡು ಸಲ ಪರೀಕ್ಷೆಯನ್ನು ಬರೆಯತಕ್ಕದ್ದು. ಇನ್ನು ಎರಡು ಸಲ ಪರೀಕ್ಷೆಯನ್ನು ಬರೆಯಬೇಕಾದರೆ ನೀವು ನಿಮ್ಮ ಶಾಲೆಗೆ ಹೋಗಿ ನಿಮ್ಮ ಒಂದು ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.

ನೀವು ಇನ್ನೂ ಎರಡು ಸಲ ಪರೀಕ್ಷೆಯನ್ನು ಬರೆಯಲು ಸರಕಾರವೇ ದಿನಾಂಕವನ್ನು ಹೊರಡಿಸುತ್ತದೆ. ಆ ದಿನಾಂಕದಂದು ನೀವು ಈ ಒಂದು 12ನೇ ತರಗತಿಯ ಸಪ್ಲಿಮೆಂಟರಿ ಪರೀಕ್ಷೆಯನ್ನು ಬರೆಯಬಹುದಾಗಿದೆ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಯಾವುದೇ ವಿದ್ಯಾರ್ಥಿಯು ಫೇಲ್ ಆಗಬಾರದೆಂದು ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯ ಅನ್ವಯ ನೀವು ಒಂದು ವೇಳೆ 12ನೇ ತರಗತಿಯ ಮೊದಲನೇ ಪರೀಕ್ಷೆಯಲ್ಲಿ ಫೇಲಾದರೆ ನಿಮಗೆ ಇನ್ನೂ ಎರಡು ಸಲ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಆದ ಕಾರಣ ಫೇಲ್ ಆದವರು ಯಾರು ಬೇಜಾರು ಪಡೆದುಕೊಳ್ಳದೆ ಇನ್ನೊಂದು ಸಲ ಪರೀಕ್ಷೆಯನ್ನು ಬರೆಯಬಹುದು.

ಈಗ ನೀವು ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಲು ನಾವು ಕೆಳಗೆ ಒಂದು ಲಿಂಕನ್ನು ಪ್ರವೈಡ್ ಮಾಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಹಾಲ್ ಟಿಕೆಟ್ ನಂಬರ್ ಹಾಗೂ ನಿಮ್ಮ ತರಗತಿಯ ವರ್ಷವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಒಂದು ಜನ್ಮ ದಿನಾಂಕವನ್ನು ಅಲ್ಲಿ ಹಾಕುವುದರ ಮೂಲಕ ನೀವು ನಿಮ್ಮ ಒಂದು ಪಿಯುಸಿ ರಿಸಲ್ಟ್ ಅನ್ನು ಸುಲಭವಾಗಿ ನಿಮ್ಮ ಮೊಬೈಲ್ ಮೂಲಕವೇ ನೋಡಿಕೊಳ್ಳಬಹುದಾಗಿದೆ. ಪಿಯುಸಿ ರಿಸಲ್ಟ್ ಚೆಕ್ ಮಾಡುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

12ನೇ ತರಗತಿಯ ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಅನ್ನು ಮೇಲೆ ಒತ್ತಿ.

https://karresults.nic.in/

ನೀವು ಈ ಮೇಲಿನ ಲಿಂಕ್ ಮೇಲೆ ಒತ್ತಿ. ನಿಮ್ಮ ಒಂದು ಹಾಲ್ ಟಿಕೆಟ್ ನಂಬರ್ ಹಾಗೂ ನಿಮ್ಮ ಜನ್ಮದಿನ ದಿನಾಂಕವನ್ನು ಅಲ್ಲಿ ಭರ್ತಿ ಮಾಡಿ ನಿಮ್ಮ ಒಂದು 12ನೇ ತರಗತಿಯ ರಿಸಲ್ಟ್ ಅನ್ನು ಸುಲಭವಾಗಿ ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *