2nd PUC Result: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸುವ ವಿಷಯವೇನೆಂದರೆ, ನೀವೇನಾದರೂ ದ್ವಿತೀಯ ಪಿಯುಸಿ ಪರೀಕ್ಷೆ 3ನ್ನು ಬರೆದಿದ್ದರೆ, ನಿಮಗೆ ಒಂದು ಸಿಹಿ ಸುದ್ದಿ ಅಂತನೇ ಹೇಳಬಹುದು. ಏಕೆಂದರೆ, ಪರೀಕ್ಷೆ 3ರ ಫಲಿತಾಂಶವು ಇನ್ನೇನು ಪ್ರಕಟಣೆ ಆಗಲಿದೆ. ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇನೆ. ಲೇಖನವನ್ನು ಕೊನೆಯವರೆಗೂ ಓದಿ, ಸಂಪೂರ್ಣವಾದ ಮಾಹಿತಿ ಸಿಗುತ್ತದೆ.
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಣೆ!
ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ದ್ವಿತೀಯ ಪಿಯುಸಿ ಪರೀಕ್ಷೆ 3ನ್ನು ಜೂನ್ 24 ನೇ ತಾರೀಖಿನ ಹಿಡಿದು ಜುಲೈ 5 ನೇ ತಾರೀಖಿನವರೆಗೆ ನಡೆಸಲಾಯಿತು. ಇದರಲ್ಲಿಯೂ ಕೂಡ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿರುತ್ತದೆ.
ಸ್ನೇಹಿತರೆ ದ್ವಿತೀಯ ಪಿಯುಸಿ ಪರೀಕ್ಷೆ ಮೂರನೇ ಸಲ ಬರೆದವರ ಫಲಿತಾಂಶ ಇನ್ನು ಪ್ರಕಟಣೆಯಾಗಿಲ್ಲ. ಅದರ ಜೊತೆ ಪಿಯುಸಿ ಪರೀಕ್ಷೆ ಮೂರರ ಉತ್ತರ ಪತ್ರಿಕೆಗಳು ಕೂಡ ಬಿಡುಗಡೆಯಾಗಿವೆ. ಇನ್ನೇನು ದ್ವಿತೀಯ ಪಿಯುಸಿ ಪರೀಕ್ಷೆ ಮೂರರ ಮೌಲ್ಯಮಾಪನ ಪ್ರಕ್ರಿಯೆಯು ಪೂರ್ತಿಯಾಗಿದ್ದು, ಪರೀಕ್ಷೆ ಮೂರರ ಫಲಿತಾಂಶ ಇನ್ನೇನು ಪ್ರಕಟಣೆಯಾಗಲಿದೆ ಎಂಬ ಮಾಹಿತಿಗಳು ತಿಳಿದ ಬಂದಿವೆ.
ನಿದ್ರೆ ದ್ವಿತೀಯ ಪಿಯುಸಿ ಪರೀಕ್ಷೆ 3ರ ಫಲಿತಾಂಶ ಇದೇ ತಿಂಗಳು ಅಂದರೆ ಜುಲೈ 15ನೇ ತಾರೀಖಿನಿಂದ 17ನೇ ತಾರೀಖಿನ ಒಳಗಾಗಿ ಪ್ರಕಟಣೆ ಯಾಗುವ ಸಾಧ್ಯತೆ ಇರುತ್ತದೆ ಎಂಬ ಮಾಹಿತಿಗಳು ಕೇಳಿಬಂದಿವೆ. ಹಾಗಾಗಿ ನಮಗೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತಿಳಿಸಿರುವ ಹಾಗೆ, ದ್ವಿತೀಯ ಪಿಯುಸಿ ಪರೀಕ್ಷೆ 3ರ ಫಲಿತಾಂಶ ಇದೆ ತಿಂಗಳಿನಲ್ಲಿ ಪ್ರಕಟಣೆಯಾಗಲಿದೆ.
ಹೌದು ಸ್ನೇಹಿತರೆ ದ್ವಿತೀಯ ಪಿಯುಸಿ ಪರೀಕ್ಷೆ ಮೂರರ ಫಲಿತಾಂಶ ಇದೇ ತಿಂಗಳು ಅಂದರೆ ಜುಲೈ 15ನೇ ತಾರೀಖಿನಿಂದ 17ನೇ ತಾರೀಖಿನ ಒಳಗಾಗಿ ಪ್ರಕಟಣೆ ಯಾಗುವ ಸಾಧ್ಯತೆ ಇರುತ್ತದೆ. ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ತಿಳಿಸಲಾಗಿರುತ್ತದೆ. ನೀವು ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಕೆಳಗಡೆ ಬೇಕಾಗುವ ಜಲಧರಣದ ಲಿಂಕನ್ನು ನೀಡಿರುತ್ತೇನೆ ಅದನ್ನು ಬಳಸಿಕೊಂಡು ನೀವು ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ದ್ವಿತೀಯ ಪಿಯುಸಿ ಪರೀಕ್ಷೆ ಮೂರರ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಲು ಈ ಕೆಳಗಡೆ ಜಾಲತಾಣದ ಲಿಂಕ್ ಅನ್ನು ನೀಡಿದ್ದೇನೆ ನೋಡಿ. ಆ ಲಿಂಕನ್ನು ಬಳಸಿಕೊಂಡು ನೀವು ಅದರಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಹಾಕುವ ಮೂಲಕ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ಮೇಲೆ ಕೊಟ್ಟಿರುವ ಜಾಲತಾಣದ ಲಿಂಕ್ ಅನ್ನು ಬಳಸಿಕೊಂಡು ನೀವು ದ್ವಿತೀಯ ಪಿಯುಸಿ ಪರೀಕ್ಷೆ ಮೂರರ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ. ನಿಮ್ಮ ಹಾಲ್ ಟಿಕೆಟ್ ನಲ್ಲಿ ಇರುವ ರಿಜಿಸ್ಟರ್ ನಂಬರ್ ಅನ್ನು ಅಲ್ಲಿ ನಮೂದಿಸುವ ಮೂಲಕ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ನೀವು ನಿಮ್ಮ ಪರೀಕ್ಷಾ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಿ.