ನಮಸ್ಕಾರ ಸ್ನೇಹಿತರೇ, ಈ ಒಂದು ಲೇಖನದ ಮುಖಾಂತರ ಎಲ್‌ಪಿಜಿ ಗ್ಯಾಸ್ ಗ್ರಾಹಕರು ಯಾವ ರೀತಿ 12 ಸಿಲಿಂಡರ್ ಗಳನ್ನು ಪಡೆದುಕೊಳ್ಳಬೇಕು ಹಾಗೂ ಸಬ್ಸಿಡಿ ಹಣ ಎಷ್ಟು ಸಿಗುತ್ತದೆ ಒಂದು ಗ್ಯಾಸ್ ಗೆ ಎಂಬುದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಆದ್ದರಿಂದ ಲೇಖನವನ್ನು ಕೊನೆವರೆಗೂ ಓದಿರಿ. ಎಲ್ಲಾ ಅಭ್ಯರ್ಥಿಗಳು ಕೂಡ ಪ್ರಸ್ತುತ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್ಗಳ ಸಬ್ಸಿಡಿ ಹಣವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ತಿಂಗಳಿಗೆ ಒಂದು ಎಲ್ಪಿಜಿ ಗ್ಯಾಸ್ ಗಳನ್ನು ಖರೀದಿಸಿದರೆ ನಿಮಗೆ 300 ಹಣವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಸಬ್ಸಿಡಿ ಹಣ ಹೆಚ್ಚಾಗಲು ಕಾರಣವೇನು ?
ಪ್ರಧಾನ ಮಂತ್ರಿ ಮೋದಿಜಿಯವರೇ ಈ ಒಂದು ಎಲ್ ಪಿ ಜಿ ಗ್ಯಾಸ್ ದರದಲ್ಲಿ ಹಾಗೂ ಸಬ್ಸಿಡಿ ಹಣದಲ್ಲಿ ಕೂಡ ಹೆಚ್ಚಳ ಮಾಡಿದ್ದಾರೆ. ಮಹಿಳಾ ದಿನಾಚರಣೆಯಂದು ಗ್ಯಾಸ್ ದರ 100 ಕಡಿತವಾಗಿತ್ತು, ಅದೇ ರೀತಿ ಸಬ್ಸಿಡಿ ಯನ್ನು ಕೂಡ 2024ನೇ ಸಾಲಿನಲ್ಲಿ ಹೆಚ್ಚಳ ಮಾಡಲಾಗಿದೆ. ಆ ಒಂದು ಸಬ್ಸಿಡಿ ಹಣವನ್ನು ಮುಂದಿನ ವರ್ಷದವರೆಗೂ ವಿಸ್ತರಿಸಿತು ಸರ್ಕಾರ. ಅದೇ ರೀತಿ ಎಲ್ಲಾ ಕೋಟ್ಯಾಂತರ ಫಲಾನುಭವಿಗಳಿಗೆ ಪ್ರಸ್ತುತ ದಿನಗಳಲ್ಲಿ 300ರೂ ಹಣ ಸಬ್ಸಿಡಿಯಾಗಿ ಖಾತೆಗೆ ಜಮಾ ಆಗುತ್ತಿದೆ. ಆ ಒಂದು ಹಣವನ್ನು ನೀವು ಪ್ರತಿ ತಿಂಗಳು ಕೂಡ ಪಡೆದುಕೊಳ್ಳಬಹುದು. ಆ ಪಡೆದುಕೊಳ್ಳುವಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಿ.
ಒಟ್ಟು 12 ಗ್ಯಾಸ್ ಗೆ 3,600 ಹಣ ಸಿಗುತ್ತೆ.
ಹೌದು ಸ್ನೇಹಿತರೆ ಇದು ನಿಜವಾದ ಸಂಗತಿ ಏಕೆಂದರೆ 12 ಗ್ಯಾಸ್ ಗಳನ್ನು 300ರೂ ಹಣ ಸಬ್ಸಿಡಿಯಾಗಿ ಪಡೆದುಕೊಂಡರೆ ನಿಮಗೆ ಒಟ್ಟು 3,600 ಹಣ ಸಿಗುತ್ತದೆ. ನಿಮ್ಮ ಖಾತೆಗೆ ಈ ಒಂದು ಹಣ ಕೂಡ ಜಮಾ ಆಗುತ್ತದೆ. ಈ ರೀತಿ ಸಬ್ಸಿಡಿ ಹಣವನ್ನು ಪಡೆದುಕೊಳ್ಳುವುದರಿಂದ ಯಾವೆಲ್ಲಾ ಪ್ರಯೋಜನಗಳು ಆಗುತ್ತವೆ ಎಂದರೆ, ನೀವು ಖರೀದಿಸಿರುವಂತಹ ಗ್ಯಾಸ್ ದರವನ್ನು ಕೂಡ ಈ ಸಬ್ಸಿಡಿ ಹಣದಲ್ಲಿ ಕಡಿತಗೊಳಿಸಬಹುದು.
ಕಡಿಮೆ ದರದಲ್ಲಿಯೇ ನೀವು ಗ್ಯಾಸ್ ಗಳನ್ನು ಕೂಡ ಪಡೆದುಕೊಳ್ಳಬಹುದು. ನೀವು ಆ ಸಂದರ್ಭದಲ್ಲಿ ಗ್ಯಾಸ್ ಗಳನ್ನು ಖರೀದಿಸಿದರೆ ನಿಮಗೆ ಆ ಒಂದು ತಿಂಗಳಿನಲ್ಲಿಯೇ ಸಬ್ಸಿಡಿ ಹಣ ಕೂಡ ಖಾತೆಗೆ ಜಮಾ ಆಗುತ್ತದೆ. ಆ ಸಬ್ಸಿಡಿ ಮುಖಾಂತರ ಪಡೆದಿರುವಂತಹ ಹಣದಲ್ಲಿ ನಿಮ್ಮ ಹಣವನ್ನು ಕೂಡ ಕಡಿತಗೊಳಿಸಿ ಸಬ್ಸಿಡಿ ಹಣವನ್ನು ಗ್ಯಾಸ್ ಖರೀದಿಗೆ ಸೇರಿಸಿಕೊಳ್ಳಬಹುದು.
ಎಲ್ಲರೂ ಕೂಡ ಪ್ರತಿ ತಿಂಗಳು ಗ್ಯಾಸ್ ಗಳನ್ನು ಪಡೆದುಕೊಳ್ಳಲು ಏಕೆಂದರೆ, ಈ ಒಂದು ಗ್ಯಾಸ್ ಗಳ ದರ ಕೂಡ ಪ್ರಸ್ತುತ ದಿನಗಳಲ್ಲಿ ಹೆಚ್ಚಳದಂತೆಯೇ ಕಾಣುತ್ತದೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತ ದೇಶಕ್ಕೆ ಕಡಿಮೆ ಮೊತ್ತದಲ್ಲಿ ಗ್ಯಾಸ್ ಗಳನ್ನು ಮಾರಾಟ ಮಾಡುತ್ತಿರುವುದು ಇದು ಯೋಜನೆ ಮುಖಾಂತರ ಈ ಮೊತ್ತಕ್ಕೆ ಎಲ್‌ಪಿಜಿ ಗ್ಯಾಸ್ ಗಳು ಲಭ್ಯವಿರುತ್ತದೆ. ಆದರೆ ನೀವು ಬೇರೆ ಬೇರೆ ಗ್ಯಾಸ್ ಗಳನ್ನು ಖರೀದಿ ಮಾಡುತ್ತೀರಿ ಎಂದರೆ, ಅದರ ಬೆಲೆ ಕೂಡ ಹೆಚ್ಚಳವಾಗಿಯೇ ಇರುತ್ತದೆ ಗ್ಯಾಸ್ ಗಳು ಕೂಡ ಲಭ್ಯವಾಗುವುದು.
ನೀವು ಕೂಡ ಇನ್ಮುಂದೆ ಗ್ಯಾಸ್ ಗಳಿಗೆ 300 ಹಣವನ್ನು ಸಬ್ಸಿಡಿ ಆಗಿ ಪಡೆಯುವ ಪ್ರತಿ ತಿಂಗಳು ಕೂಡ ಒಂದೊಂದು ಗ್ಯಾಸ್ ಗಳನ್ನು ಖರೀದಿ ಮಾಡಿರಿ ಕೆಲವರು ಡಬಲ್ ಗ್ಯಾಸ್ ಗಳನ್ನು ಕೂಡ ಹೊಂದಿರುತ್ತಾರೆ. ಆ ರೀತಿಯ ಒಂದು ಸೇವೆಯು ಕೂಡ ಎಲ್‌ಪಿಜಿ ಗ್ಯಾಸ್ ಗಳಲ್ಲಿ ಲಭ್ಯವಿರುತ್ತದೆ. ಅಂದರೆ ಉಜ್ವಲ ಯೋಜನೆ ಮುಖಾಂತರ ಡಬ್ಬಲ್ ಗ್ಯಾಸ್ ಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಕೂಡ ಕೋಟ್ಯಾಂತರ ಜನರು ಇದ್ದಾರೆ. ಅವರು ಕೂಡ ಒಂದು ಗ್ಯಾಸ್ ಗಳನ್ನು ಖರೀದಿ ಮಾಡಿ ಇನ್ನೊಂದು ಗ್ಯಾಸ್ ಗಳನ್ನು ತುಂಬಿಸಿ ಇಟ್ಟುಕೊಂಡಿರುತ್ತಾರೆ.
ಆ ತುಂಬಿಸಿ ಇಟ್ಟುಕೊಂಡಿರುವಂತಹ ಗ್ಯಾಸ್ ಗಳನ್ನು ದಿನನಿತ್ಯವೂ ಬಳಕೆ ಮಾಡುತ್ತಾರೆ. ಆ ಬಳಕೆ ಮಾಡುವಂತಹ ಗ್ಯಾಸ್ ಖಾಲಿಯಾದರೆ ಇಟ್ಟುಕೊಂಡಿರುವ ಅಂತಹ ಗ್ಯಾಸ್ ಗಳನ್ನು ಕೂಡ ಬಳಕೆ ಮಾಡಿ ಖಾಲಿ ಇರುವಂತಹ ಗ್ಯಾಸ್ ಗಳಿಗೆ ಹೊಸದಾಗಿ ಗ್ಯಾಸ್ ಗಳನ್ನು ಪಡೆಯಲು ಬುಕ್ ಕೂಡ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಯಾವುದೂ ಕೂಡ ಸಮಸ್ಯೆ ಎದುರಾಗುವುದಿಲ್ಲ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….