Aadhar update information and last date: ನಮಸ್ಕಾರ ಸ್ನೇಹಿತರೇ, ಆಧಾರ್ ಕಾರ್ಡ್ ಒಂದು ಮುಖ್ಯವಾದ ಗುರುತಿನ ಚೀಟಿ, ಅಂತಹ ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ದಿನಾಂಕವನ್ನು ಡಿಸೆಂಬರ್ 14ರ ವರೆಗೆ ವಿಸ್ತರಣೆ ಮಾಡಲಾಗಿದೆ ಅಂದರೆ ಇನ್ನೂ ಕೆಲವೇ ಎರಡು ದಿನಗಳ ಕಾಲ ಮಾತ್ರ ಅವಕಾಶ ಇರುತ್ತದೆ ಇನ್ನು ಯಾರು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಿಲ್ಲ ಅಪ್ಡೇಟ್ ಮಾಡಿ.
ಆಧಾರ್ ಕಾರ್ಡ್ ಒಂದು ಗುರುತಿನ ಚೀಟಿ ಅಂತಾನೆ ಹೇಳಬಹುದು, ಆಧಾರ್ ಕಾರ್ಡ್ ನಲ್ಲಿ ಹೆಸರು ಲಿಂಗ ವಿಳಾಸ ಮತ್ತು ಇತರೆ ಅಂಕಿ ಅಂಶಗಳು ತಪ್ಪಾಗಿದ್ದಲ್ಲಿ ಆಧಾರ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಇನ್ನು ಎರಡು ದಿನಗಳ ಕಾಲಾವಕಾಶ ಇದೆ ನಿಮ್ಮ ಹತ್ತಿರದ ಹೋಬಳಿ ಮತ್ತು ಬ್ಯಾಂಕುಗಳನ್ನು ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸು ತಕ್ಕದ್ದು ತಪ್ಪಿದ್ದಲ್ಲಿ ಮಾತ್ರ.
ಅವರ ಕಡೆ ಅಪ್ಡೇಟ್ ಮಾಡಲು ಬೇಕಾಗುವ ದಾಖಲೆಗಳೆಂದರೆ ಆಧಾರ್ ಕಾರ್ಡ್ ಅಂದ್ರೆ ಹಳೆಯ ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಫಾರ್ಮ್ ಮತ್ತು ಯಾವ ದಾಖಲೆಗಳು ಆಧಾರ್ ಕಾರ್ಡ್ ನಲ್ಲಿ ತಪ್ಪಾಗಿದೆ ಎಂಬುದನ್ನು ನೋಟ್ ಮಾಡಿಕೊಂಡು ಆ ಒಂದು ಪುರಾವೆಗಳನ್ನು ಹೊಸದಾಗಿ ಸರಿಪಡಿಸು ತಕ್ಕದ್ದು.
ಆಧಾರ್ ಕಾರ್ಡ್ ಅಪ್ಡೇಟ್ ಎಲ್ಲೆಲ್ಲಿ ಮಾಡುತ್ತಾರೆ ಹತ್ತಿರದ ಸಿ ಎಸಿ ಆದರ್ಶವ ಕೇಂದ್ರ ಮತ್ತು ಆನ್ಲೈನ್ ಸೆಂಟರ್ ಗಳು ಭೇಟಿ ನೀಡಿ. ತಾಲೂಕು ಇತರೆ ತಾಲೂಕು ತಹಶೀಲರ ಕಚೇರಿಗೆ ಭೇಟಿ ನೀಡಿ ಮತ್ತು ನಿಮ್ಮ ಹತ್ತಿರದ ಹೋಬಳಿ ಇದ್ದರೆ ಹೋಬಳಿ ತಹಲಾರದ ಕಚೇರಿಗೆ ಭೇಟಿ ನೀಡಿ ಅಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ನ ಕೇಂದ್ರ ಇರುತ್ತದೆ. ಅಲ್ಲಿಯೂ ಕೂಡ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬಹುದು.
ಆಧಾರ್ ಕಾರ್ಡ್ ನಲ್ಲಿ ದೋಸೆ ವಿದ್ದಲ್ಲಿ ಮತ್ತು ಫಿಂಗರ್ಪ್ರಿಂಟ್ ಅಪ್ಡೇಟ್ ಮಾಡಿಸಲು ಇದ್ದಲ್ಲಿ ಹಾಗೂ ಬಾಲ ಆಧಾರನ್ನು ಅಪ್ಡೇಟ್ ಮಾಡಿಸಲು ಇನ್ನು ಎರಡು ದಿನಗಳು ಮಾತ್ರ ಕಾಲಾವಕಾಶ ಇದೆ ಅಂದರೆ ಡಿಸೆಂಬರ್ 14ನೇ ತಾರೀಕು 2023 ಕೊನೆ ದಿನಾಂಕವಾಗಿದ್ದು ಯಾರು ಇನ್ನೂ ಅಪ್ಡೇಟ್ ಮಾಡಿಸಿಲ್ಲ ಆಧಾರ್ ಕಾರ್ಡ್ ತೆಗೆದುಕೊಂಡು ನಿಮ್ಮ ಹತ್ತಿರದ ಹೋಬಳಿ ಮತ್ತು ಬ್ರಾಹ್ಮಾನ್ ಸೇವ ಕೇಂದ್ರಗಳಿಗೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸತಕ್ಕದ್ದು.
ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ನಿಮ್ಮ ಮೊಬೈಲ್ ನಲ್ಲಿ ಈ ಕೆಳಗಿನ ವೆಬ್ ಸೈಟನ್ನು ವಿಸಿಟ್ ಮಾಡಿ.
https://myaadhaar.uidai.gov.in
ಈ ಮೇಲಿನ ವೆಬ್ಸೈಟನ್ನು ಭೇಟಿ ನೀಡುವ ಮೂಲಕ ನಿಮ್ಮ ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ಹಾಕಿ ಓಟಿಪಿ ಹಾಕಿ ಲಾಗಿನ್ ಆಗಿ ಅಪ್ಡೇಟ್ ಆಧಾರ್ ಅಂತ ಇರುವ ಜಾಗದಲ್ಲಿ ಅಪ್ಡೇಟ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸರಿಯಾದ ದಾಖಲೆಗಳೊಂದಿಗೆ ನೀವು ಕೂಡ ಅಪ್ಡೇಟ್ ಮಾಡಿಕೊಳ್ಳಬಹುದು.
ಸ್ನೇಹಿತರೆ ಆಧಾರ್ ಕಾರ್ಡ್ ಅಪ್ಡೇಟ್ ನ ಬಗ್ಗೆ ತಿಳಿಸಿರುವ ಈ ಮಾಹಿತಿಯ ತಮಗೆ ಇಷ್ಟವಾದಲ್ಲಿ ಈ ಸುದ್ದಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಯಾರು ಇನ್ನೂ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲು ತಿಳಿದುಕೊಂಡ ಅವರಿಗೆ ಈ ಸುದ್ದಿಯನ್ನು ಶೇರ್ ಮಾಡಿ ಏಕೆಂದರೆ ಇನ್ನು ಎರಡು ದಿನಗಳ ಕಾಲಾವಕಾಶ ಮಾತ್ರ ಇರುತ್ತದೆ.
ಅದಕ್ಕಾಗಿ ನೀವು ಕೂಡ ಇನ್ನಾದರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ ಅಂತಂದ್ರೆ ನಿಮ್ಮ ಹತ್ತಿರದ ಹೋಬಳಿ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಕೇಂದ್ರಗಳಿಗೆ ಭೇಟಿ ನೀಡಿ ಮತ್ತು ಅದರ ಸೇವ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಆಧಾರ್ ನಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಿ.