ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಸಿಗುತ್ತೆ! apply online @pmvishwakarma.gov.in

Free sewing machine scheme: ನಮಸ್ಕಾರ ಸ್ನೇಹಿತರೇ, ನಾವು ಈ ಒಂದು ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಸೌಲಂಬಿಯಾಗಿ ತಮ್ಮ ಸ್ವಂತ ಒಂದು ವ್ಯಾಪಾರವನ್ನು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಹಣವನ್ನು ನೀಡಲು ಮುಂದಾಗಿದೆ ಇದರಲ್ಲಿ ನೀವು ಹೊಲಿಗೆ ಯಂತ್ರ ಪಡೆಯಲು 15000 ಹಣವನ್ನು ಯಾವುದೇ ರೀತಿಯ ಮಧ್ಯವರ್ತಿಗಳಿಲ್ಲದೆ ನೇರವಾಗಿ ಸೀದಾ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ ಆದಕಾರಣ ಆಸಕ್ತಿ ಹೊಂದಿದ ವ್ಯಕ್ತಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು

ಕೇಂದ್ರ ಸರ್ಕಾರವು ಬಡವರ ಅಭಿವೃದ್ಧಿಗಾಗಿ ಪ್ರತಿನಿತ್ಯವೂ ಒಂದಲ್ಲ ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡುತ್ತಾ ಇರುತ್ತದೆ ಅದರಲ್ಲಿ ಪಿಎಂ ವಿಶ್ವಕರ್ಮ ಯೋಜನೆಯು ಅಂದರೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕೂಡ ಒಂದಾಗಿದೆ ಈ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳಿಗೆ ತಮ್ಮ ವ್ಯಾಪಾರವನ್ನು ಇನ್ನಷ್ಟು ಮುಂದುವರಿಸಲು ಅಥವಾ ಹೆಚ್ಚಿನ ರೀತಿಯಲ್ಲಿ ಮೆಲ್ ಬರಲು ಸರ್ಕಾರವು ಸಹಾಯಧನ ನೀಡುತ್ತದೆ ಅದರಲ್ಲಿ ಉಚಿತ ಹೊಲಿಗೆ ಯಂತ್ರಕ್ಕೆ 15000 ರೂಪಾಯಿಗಳನ್ನು ಕೂಡ ಕೊಡಲಾಗುತ್ತದೆ ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಸೆಪ್ಟೆಂಬರ್ 2023 ರಲ್ಲಿ ಜಾರಿಗೆ ಬಂದಿದ್ದು ಈ ಯೋಜನೆ ಅಡಿಯಲ್ಲಿ ಈಗಾಗಲೇ ಕುಶಲಕರ್ಮಿಗಳಾಗಿರುವ ಕುಂಬಾರ ಕಂಬಾರ ಅಕ್ಕಸಾಲಿಗ ಬಟ್ಟೆ ತಯಾರಕರು ತರಕಾರಿ ಮಾರಾಟಗಾರರು ಕಸ ಗುಡಿಸುವವರು ಮರದ ಕೆತ್ತನೆ ಮಾಡುವವರು ಇನ್ನು ಹಲವಾರು ಕುಶಲಕರ್ಮಿಗಳಿಗೆ ಸರಕಾರ ತಮ್ಮ ಈ ಕೆಲಸವನ್ನು ಹೆಚ್ಚಿನ ರೀತಿಯಲ್ಲಿ ಮುಂದುವರಿಸಲು ಸಹಧನ ನೀಡುತ್ತದೆ

ನಿಮಗೇನಾದರೂ ಹೊಲಿಗೆ ಮಾಡಲು ಬರುತ್ತಿದ್ದರೆ ನೀವು ನಿಮ್ಮ ಸ್ವಂತ ವ್ಯಾಪಾರವನ್ನು ಶುರು ಮಾಡಲು ಸರಕಾರ ಇದೆ ಈಗ ಉಚಿತ ಹೊಲಿಗೆ ಯಂತ್ರ ನೀಡುತ್ತಿದೆ ಇದಕ್ಕೆ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಯೋಜನೆ ಪ್ರಕಾರ ಹೊಲಿಗೆ ಯಂತ್ರ ಖರೀದಿಸಲು 15 ಸಾವಿರ ರೂಪಾಯಿಗಳು ನೇರ ಬ್ಯಾಂಕಿನ ಖಾತೆಗೆ ಕೇಂದ್ರ ಸರ್ಕಾರ ನೀಡುತ್ತದೆ

ಅಷ್ಟೇ ಅಲ್ಲ ಉಚಿತ ಹೊಲಿಗೆ ಯಂತ್ರದ ಜೊತೆ 20,000 ಸಾಲ ಸಹ ಸಿಗುವುದು ಉಚಿತಾವಲಿಗೆ ಯಂತ್ರ ಪಡೆಯಲು ಇರಬೇಕಾದ ಅರ್ಹತೆಗಳೇನು? ಅರ್ಜಿಯಲ್ಲಿ ಹೋಗಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು? ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಕೆಳಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ ಆದ ಕಾರಣ ನೀವು ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹೀಗೆ ಮಾಡುವುದರಿಂದ ಉಚಿತ ಹೊಲಿಗೆ ಯಂತ್ರದ ಬಗ್ಗೆ ನಿಮ್ಮ ಸ್ನೇಹಿತರಿಗೆ ಮಾಹಿತಿ ದೊರೆತಂತಾಗುತ್ತದೆ

ಉಚಿತ ವಲಯ ಯಂತ್ರ ಪಡೆಯಲು ಇರಬೇಕಾದ ಅರ್ಹತೆಗಳು?

  • ಭಾರತ ಪ್ರಜೆಯಾಗಿರಬೇಕು
  • ಮಹಿಳೆಯರಾಗು ಪುರುಷರು ಇಬ್ಬರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಟೈಲರಿಂಗ್ ವೃತ್ತಿ ಮಾಡಲು ನೊಂದಾಯಿಸಿಕೊಂಡವರಾಗಿರಬೇಕು
  • ಟೈಲರಿಂಗ್ ವೃತ್ತಿಯನ್ನು ಈಗಾಗಲೇ ಮಾಡುತ್ತಿದ್ದು ಹೊಸ ಹೊಲಿಗೆ ಯಂತ್ರಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • 18 ವರ್ಷದ ಮೇಲ್ಪಟ್ಟವರು ಮಾತ್ರ ಈ ಒಂದು ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ವಿಶ್ವಕರ್ಮ ಯೋಜನೆಯ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಸಿಎಸ್‌ಸಿ ಕೇಂದ್ರಕ್ಕೆ ಹೋಗಿ ಅಗತ್ತಿರುವ ದಾಖಲೆಗಳನ್ನು ನೀಡಿ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಇಲಾಖೆಯು ತಿಳಿಸಿದೆ

ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmvishwakarma.gov.in/

ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೂಲಕ ಪಿಎಂ ವಿಶ್ವಕರ್ಮ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now