Gruhalaxmi Scheme Money News: ನಮಸ್ಕಾರ ಕರ್ನಾಟಕ ಸಮಸ್ತ ಜನತೆಗೆ: ಕನಾ೯ಟಕರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂಬನೆಯನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಗೃಹಲಕ್ಷ್ಮಿ ಯೋಜನೆ ಯನ್ನು ಜಾರಿಗೆ ತಂದಿರು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಈ ಒಂದು ಕನಾ೯ಟಕರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ ಇದರಿಂದ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2000/- ಪಡೆದುಕೊಳ್ಳಲು ಸಾಧ್ಯವಾಗಿದೆ ಎನ್ನಬಹುದು.
ಇನ್ನು ಕೆಲವು ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ !!
ಸರ್ಕಾರವು ನೀಡಿದ ಪ್ರಕಾರ 80% ನಷ್ಟು ಮಹಿಳೆಯರಿಗೆ ಹಣ ಪ್ರತಿ ತಿಂಗಳು ಜಮಾ ಆಗುತ್ತಿದೆ ಆದರೆ ಇನ್ನು 20% ನಷ್ಟು ಮಹಿಳೆಯರ ಒಂದು ಕಂತಿನ ಹಣವನ್ನು ಸಹ ಪಡೆದುಕೊಂಡಿಲ್ಲ ಅಥವಾ ಕೆಲವು ಮಹಿಳೆಯರ ಖಾತೆಗೆ ಮೊದಲ ಒಂದೆರಡು ತಿಂಗಳ ಹಣ ಬಂದಿದೆ ನಂತರದ ತಿಂಗಳ ಹಣ ಜಮಾ ಆಗಿಲ್ಲ ಎಂದು ತಿಳಿದುಬಂದಿದೆ.
ಇಷ್ಟಕ್ಕೂ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಯಾಕೆ ಎಂದು ನೋಡಿದರೆ ಈಕೆ ವೈ ಸಿ ಅಪ್ಡೇಟ್ಟ ಮೊದಲಾದ ಪ್ರಮುಖ ವಿಷಯಗಳನ್ನು ಇನ್ನೂವರೆಗೆ ಆಗದೆ ಇರುವ ಟ ಜೊತೆಗೆ ಸರ್ಕಾರದ ಕೆಲವು ತಾಂತ್ರಿಕ ದೋಷಗಳು ಸಹ ಮಹಿಳೆಯರ ಖಾತೆಗೆ ಹಣ ಬರುವುದಕ್ಕೆಕಾರನ ಎನ್ನಬಹುದು.
ಆದರೆ ಇದೆಲ್ಲ ಪರಿಹರಿಸುವಲ್ಲಿ ಸರ್ಕಾರ ಪ್ರತಿ ಜಿಲ್ಲೆಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಹಾಗೂ ಮಹಿಳೆಯರ ಸಮಸ್ಯೆಯನ್ನು ಕೇಳಿ ಪರಿಹಾರ ನೀಡುವಂತೆ ಸೂಚಿಸಿದೆ ತಿಳಿಸಿದೆ.
ಅತ್ತೆ ಮರಣ ಹೊಂದಿದ್ರೆ ಸೊಸೆಗೆ ಹಣ!
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿರುವ ಮಹಿಳೆ ಯರು ಮರಣ ಹೊಂದಿದರೆ ಮುಂದಿನ ಕಂತಿನ ಹಣ ಯಾರಿಗೆ ಹೋಗುತ್ತದೆ ಎನ್ನುವುದು ಅತಿ ದೊಡ್ಡ ಪ್ರಶ್ನೆ ಕೆಲವರಲ್ಲಿ ಗೊಂದಲವನ್ನು ಉಂಟು ಮಾಡಿದೆ ಇಂತಹ ಘಟನೆಗಳು ಸಹ ನಡೆದಿದೆ.
ಸರಿಸುಮಾರು 3000ಕ್ಕೂ ಹೆಚ್ಚಿು ಮಹಿಳೆಯರು ಅರ್ಜಿ ಸಲ್ಲಿಸಿದ ನಂತರದಲ್ಲಿ ಮರಣವನ್ನು ಹೊಂದಿದ್ದಾರೆ ಅವರು ಅರ್ಹರಾಗಿದ್ದರು ಸಹ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಆ ಹಣ ಯಾರಿಗೆ ಸಲ್ಲಿಸಬೇಕು ಎಂದು ಮನೆಯವರ ದೊಡ್ಡ ಪ್ರಶ್ನೆಯಾಗಿದೆ.
ಸರ್ಕಾರ ಇದಕ್ಕೂ ಕೂಡ ಪರಿಹಾರವನ್ನು ಕೊಟ್ಟಿದ್ದ ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿರುವಂತ ಮಹಿಳೆ ಮರಣವನ್ನು ಹೊಂದಿದರೆ ಆಕೆಯ ಖಾತೆಗೆ ಬರಬೇಕಿದ್ದ ಹಣವನ್ನು ಆಕೆಯ ಹಿರಿಯ ಸೊಸೆ ಪಡೆದುಕೊಳ್ಳಬಹುದು.
ಇದಕ್ಕಾಗಿಯೇ ರೇಷನ್ ಕಾರ್ಡ್ ನಲ್ಲಿ ಯಜಮಾನಿಯ ಸ್ಥಾನದಲ್ಲಿ ಸೊಸೆಯ ಹೆಸರನ್ನು ಕೂಡ ಸೇರಿಸಬೇಕು ಎಂದು ಸರಕಾರ ತಿಳಿಸಿದೆ ಅತ್ತೆ ಮರಣ ಹೊಂದಿರುವ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ನೀಡಿ ಅರ್ಜಿಯನ್ನು ಸಲ್ಲಿಸಿದರೆ ಅವರ ಖಾತೆಗೆ ಹಣ ನೇರವಾಗಿ ಜಮಾ ಮಾಡಲಾಗುವದು ಎಂದು ಸರ್ಕಾರವೆ ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆಯ 6 ಕಂತಿನ ಹಣ ಕೂಡ ಈಗಾಗಲೇ ಮಹಿಳೆಯರ ಖಾತೆಗೆ ಬಿಡುಗಡೆ ಆಗಿದೆ ಇನ್ನು 7ನೇ ಕಂತಿನ ಹಣ ಕೂಡ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಮಾರ್ಚ್ 20 ನೇ ತಾರೀಖಿನ ಒಳಗಾಗಿ ಮತ್ತೆ 2,000/- ರೂಪಾಯಿ ಖಾತೆಯನ್ನು ಸೇರಲಿವೆ.
ಓದುಗರ ಗಮನಕ್ಕೆ: ನಿಮ್ಮ ಕರ್ನಾಟಕ ಶಿಕ್ಷಣ ತನ್ನ ಓದುಗರಿಗೆ ಯಾವುದೇ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಹಾಗೂ ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಅನುಸರಿಸಿ.
ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು :