ಇನ್ಮುಂದೆ ಇಂತವರಿಗೆ ರೇಷನ್ ಕಾರ್ಡ್ ಪ್ರಯೋಜನ ಸಿಗೋದಿಲ್ಲ! ಎಲ್ಲಾ ಸೌಲಭ್ಯಗಳು ಕ್ಯಾನ್ಸಲ್!!

Ration Card News: ನಮಸ್ಕಾರ ಕರ್ನಾಟಕದ ಸಮಸ್ತ ಜನತೆ : ನಿಮ್ಮ ಬಳಿ ಬಿ ಪಿ ಎಲ್ ಇದೆ ಹಾಗಾಗಿಯೇ ಸರ್ಕಾರದ ಯಾವುದೇ ಯೋಜನೆಗಳನ್ನು ಸುಲಭವಾಗಿಯೇ ಪಡೆದುಕೊಳ್ಳಬಹುದು ಎಂದು ಬೀಗುತ್ತಿರುವಂತರಿಗೆ ಇದೀಗ ಸರ್ಕಾರ ಬಾರಿ ಘೋಷಣೆ ನೀಡಿದೆ.

ಎಲ್ಲರಿಗೂ ತಿಳಿಸಿರುವಂತೆ ಬಿಪಿಎಲ್ ಕಾರ್ಡ್ ಅನ್ನು ಬಡತನದ ರೇಖೆಗಿಂತ ಕೆಳಗಿನ ನೀಡಲಾಗುತ್ತದೆ ಇಂತಹ ಕುಟುಂಬದವರು ಯಾವುದೇ ಕಾರಣಕ್ಕೂ ಹಸಿವಿನಿಂದ ಸಾಯಬಾರದು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು ಇದೇ ಕಾರಣಕ್ಕಾಗಿಯೇ ದೇಶದಲ್ಲಿನ ಪ್ರತಿಯೊಂದು ರಾಜ್ಯ ಹಾಗೂ ಜಿಲ್ಲೆಗಳಲ್ಲಿಯೂ ಕೂಡ ಲಕ್ಷಾಂತರ ಜನರು ಬಿಪಿಎಲ್‌ ಕಾರ್ಡ್ ಗಳ ಮೂಲಕವೇ ಉಚಿತ ಪಡಿತರವನ್ನು ಪಡೆದುಕೊಳ್ಳುತ್ತಿದ್ದಾರೆ..

ಸರ್ಕಾರದ ಪಡಿತರ ಚೀಟಿಯನ್ನು ವಿತರಣೆ ಮಾಡುವ ಯೋಜನೆಯನ್ನು ಆರಂಭಿಸಿದ ನಂತರ ಕೋಟ್ಯಾಂತರ ಕುಟುಂಬಗಳು ನೆಮ್ಮದಿಯಿಂದ ಜೀವನವನ್ನು ನಡೆಸುವಂತೆ ಆಗಿದೆ ಯಾಕೆಂದರೆ ಈ ಒಂದು ಪಡಿತರ ಚೀಟಿ ಇದ್ರೆ ಸಾಕು ಸರ್ಕಾರದ ಎಲ್ಲಾ ಯೋಜನೆಗಳನ್ನು ಕೂಡ ಸುಲಭವಾಗಿಯೇ ಅಂತವರ ಕೈ ಸೇರುತ್ತದೆ.

ಇನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಅನ್ನಭಾಗ್ಯ ಯೋಜನೆಯನ್ನು ಕೂಡ ಒಂದು ಈ ಯೋಜನೆಯ ಅಡಿಯಲ್ಲಿಯೂ ಕೂಡ ಸರ್ಕಾರವು ನೀಡುವ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುವಂತ ದಾಖಲೆಯಾಗಿದೆ.

ಇಂಥವರಿಗೆ ಸಿಗೋದಿಲ್ಲ ಅನ್ನ ಭಾಗ್ಯ ಯೋಜನೆ ಹಣ.

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರನೀಡುತ್ತಿರುವಂತ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರವು ಇನ್ನು ಐದು ಕೆಜಿ ಅಕ್ಕಿಯನ್ನು ಉಚಿತವಾಗಿನೀಡುತ್ತೇವೆ ಎಂದು ಘೋಷಿಸಿತ್ತು ಆದರೆ ರಾಜ್ಯಸರ್ಕಾರದ ಬಳಿ ಅಷ್ಟೊಂದು ದಾನ್ಯ ಇಲ್ಲದೆ ಇರುವಕಾರಣ ಈಗಲೂ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170 ರೂ ಗಳನ್ನುಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ ಆದರೆ ಇನ್ನು ಮುಂದೆಯೂ ಅಕ್ಕಿಹಾಗಿರಲಿ ಕೊಡುತ್ತಿರುವ ಹಣವು ಕೂಡ ಇಂಥವರ ಕೈಸೇರುವುದಿಲ್ಲಯಾಕೆ ಅಂತೀರಾ.

ರೇಷನ್ ಕಾರ್ಡ್ ಇರುವುದು ಪಡಿತರ ವಸ್ತುಗಳನ್ನು ಪಡೆದುಕೊಳ್ಳುವುದಕ್ಕಾಗಿಯೇ ಆದರೆ ಸಾಕಷ್ಟು ಜನರು ಉಳ್ಳವರು ಕೂಡಾ ರೇಷನ್ ಕಾರ್ಡ್ ನ ಹೊಂದಿದ್ದು ಪ್ರತಿ ತಿಂಗಳೂ ರೇಷನ್ ಖರೀದಿ ಮಾಡುವುದಕ್ಕೆ ನ್ಯಾಯಬೆಲೆಯ ಅಂಗಡಿಗಳಿಗೆ ಹೋಗುವುದೇ ಇಲ್ಲ ಅದರ ಬದಲು ಸರ್ಕಾರದ ಇತರ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಇದಕ್ಕಾಗಿಯೇ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಯಾರು ಕಳೆದಯೇ ಆರು ತಿಂಗಳಿನಿಂದ ಪಡಿತರ ವಸ್ತುಗಳನ್ನು ಪಡೆದುಕೊಂಡಿಲ್ಲವೋ ಅಂತವರ ರೇಷನ್ ಕಾರ್ಡ್ ಗಳು ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ ಈಗಾಗಲೇಯೇ ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿದ ನಂತರ ಪಡಿತರ ಚೀಟಿಯನ್ನು ಪಡೆದುಕೊಂಡಿರುವವರು ಕಾರ್ಡ್ ರದ್ದುಪಡಿಸಲಾಗಿದೆ.

ಈ ರೀತಿ ಆರುತಿಂಗಳಿಗಿಂತ ಹೆಚ್ಚಿನ ಸಮಯದವರೆಗೆ ಪಡಿತರು ಖರೀದಿ ಮಾಡದೆಯೇ ಇದ್ದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ ನೀವು ಸರ್ಕಾರದ ಯಾವುದೇ ತರಹದ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಡಿ ಬಿ ಟಿ ಆಗುವುದಿಲ್ಲ.

ಇನ್ನು ಅನಿವಾರ್ಯ ಕಾರಣಗಳಿಂದ ಪಡಿತರು ಪಡೆದುಕೊಳ್ಳಲು ಸಾಧ್ಯವಾಗದೇ ಇದ್ದರೂ ಅದನ್ನು ಆಹಾರ ಇಲಾಖೆಗೆ ತಿಳಿಸಿ ನಿಮ್ಮ ರದ್ದಾಗಿರುವ ತಡೆಹಿಡಿಯಲ್ಪಟ್ಟ ರೇಷನ್ ಕಾರ್ಡ್ ಅನ್ನು ಮರಳಿ ಪಡೆದುಕೊಳ್ಳಬಹುದು.

ಇದೆಲ್ಲದರ ಜೊತೆಗೆಯೇ ಏಪ್ರಿಲ್ 1 ರಂದು 2024 ರಿಂದ ಹೊಸ ಪಡಿತರ ಚೀಟಿಯನ್ನು ವಿತರಣೆ ಮಾಡುವ ಕಾರ್ಯ ಕೂಡ ಆರಂಭವಾಗಲಿದ್ದು ಸರ್ಕಾರದ ಗ್ಯಾರಂಟಿಯ ಯೋಜನೆಗಳನ್ನು ಫಲಾನುಭವಿಗಳ ಲಿಸ್ಟ್ ಇನ್ನಷ್ಟು ದೊಡ್ಡದಾಗಲಿದೆ.

ಓದುಗರ ಗಮನಕ್ಕೆ : ನಿಮ್ಮ ಕರ್ನಾಟಕ ಶಿಕ್ಷಣವು ತನ ಓದುಗರರಿಗೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಮತ್ತು ಇಂಥ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ಅನುಸರಿಸಿ.

ಇಲ್ಲಿವರೆಗೆ ಓದಿದ್ದಕ್ಕೆ ಧನ್ಯವಾದಗಳು.

WhatsApp Group Join Now
Telegram Group Join Now