ಪಿಯುಸಿ ಪಾಸಾಗಿದ್ದೀರಾ? ಇಲ್ಲಿದೆ ನೋಡಿ ಬರೋಬ್ಬರಿ 1.5ಲಕ್ಷದ ಉದ್ಯೋಗವಕಾಶ!

national company law tribunal recruitments:

national company law tribunal recruitments:  ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಸಮಸ್ತ ಜನತೆಗೆ ಮಾಡುವ ನಮಸ್ಕಾರಗಳು, ಈ ಒಂದು ಲೇಖನದ ಮೂಲಕ ಸರ್ಕಾರಿ ಹುದ್ದೆಗಳಿಗೆ ಅಂತಾನೆ ಕಾಯುತ್ತಿರುವ ಮತ್ತು ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಎಂದು ಕಾಯುತ್ತಿರುವ ಅಭ್ಯರ್ಥಿಗಳಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು.

ಯಾಕೆಂದರೆ ಸರ್ಕಾರಿ ಉದ್ಯೋಗಗಳ ಬಗ್ಗೆ ನಮ್ಮ ಒಂದು ಜಾಲತಾಣದಲ್ಲಿ ಇತ್ತೀಚಿನ ಸರಕಾರಿ ನೌಕರಿಗಳು ಮತ್ತು ಅಧಿಸೂಚನೆಗಳು ನೇಮಕಾತಿಯ ಅಧಿಸೂಚನೆಗಳು ಇಂತಹ ವಿಜಯಗಳನ್ನು ಚರ್ಚೆ ಮಾಡುತ್ತಾರೆ ಮತ್ತು ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತೇವೆ ನಮ್ಮ ಮಾಧ್ಯಮದ ಚಂದದಾರರಾಗಿ ಮತ್ತು ನೋಟಿಫಿಕೇಶನ್ ಆನ್ ನಲ್ಲಿ ಇಟ್ಟುಕೊಳ್ಳಿ ಉಪಯೋಗವಾಗಲಿದೆ.

ಈ ಲೇಖನವನ್ನು ಕೊನೆಯವರೆಗೂ ಓದಿ ಏಕೆಂದರೆ ಈ ಲೇಖನದಿಂದ ನೀವು ಒಂದು ಸರ್ಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಆ ಹೃದಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಹಾಗೂ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಆಯ್ಕೆಯ ಪ್ರಕ್ರಿಯೆ ಮತ್ತು ವಿದ್ಯಾರ್ಥಿ ಇದೇ ರೀತಿಯಾಗಿ ಸಂಬಳ ಹಾಗೂ ಇನ್ನಿತರ ಮುಖ್ಯಾಂಶಗಳು ಕೂಡ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

“ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್” ಕಾಲಿರುವ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 20 ಕೋರ್ಟ್ ಆಫೀಸರ್ ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ನೋಟಿಫಿಕೇಶನ್ ಹೊರಟಿಸಿದ್ದಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಾಳೆ ಅಂದರೆ ಡಿಸೆಂಬರ್ 20.2023 ಆಗಿರುತ್ತದೆ. ಕೇಂದ್ರ ಸರ್ಕಾರದಿಂದ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಒಳ್ಳೆಯ ಸುದ್ದಿಯಾಗಿದೆ. ಆದ ಕಾರಣ ಅಭ್ಯರ್ಥಿಗಳು ನಾಳೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆದಷ್ಟು ಈ ಒಂದು ಲೇಖನವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಅರ್ಜಿ ಸಲ್ಲಿಸುವ ಮುನ್ನ ರಚಿಸುಲ್ಕ ರಚಿಸಲು ಹೇಗೆ ಮತ್ತು ಅರ್ಜಿ ಸಲ್ಲಿಸುವುದು ಯಾವ ರೀತಿ ಹಾಗೂ ಸಂಬಳ ಎಷ್ಟು ಇರುತ್ತೆ ಮತ್ತು ಆಯ್ಕೆಯ ಪ್ರಕ್ರಿಯೆ ವಯೋಮಿತಿ ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 56 ವರ್ಷ ಮೀರಿರಬಾರದು. ಮತ್ತು ಮೀಸಲಾತಿಯನ್ನು ಗುಣವಾಗಿ ವಯೋಮಿತಿಯಲ್ಲಿ ಸಡಲಿಕ್ಕೆ ಇರುವುದು.

ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ 47,600-1,51,100 ರ ವರೆಗೆ ಸಂಬಳ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬಹುದು ಎಂದು ಅಧಿಸೂಚನೆ ಹೊರಡಿಸಿದೆ.

ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಯು ಭಾರತ ದೇಶದ ಯಾವುದೇ ಮೂಲೆಯಾದರು ಕೂಡ ಸೇವೆಯನ್ನು ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಹಾಕುವುದು ಹೇಗೆ?

ಅರ್ಜಿ ಹಾಕಿದ ನಮೂನೆಯನ್ನು ಈ ಕೆಳಕಂಡ ವಿಳಾಸಕ್ಕೆ ಪೋಸ್ಟ್ ಮುಖಾಂತರ ತಲುಪಿಸಬೇಕು.

ಕಾರ್ಯದರ್ಶಿ
ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ
6 ನೇ ಮಹಡಿ
ಬ್ಲಾಕ್ ಸಂಖ್ಯೆ 3
C.G.O. ಕಾಂಪ್ಲೆಕ್ಸ್
ಲೋಧಿ ರಸ್ತೆ
ನವದೆಹಲಿ – 110003

ಸ್ನೇಹಿತರೆ ಒಂದು ಲೇಖನದ ಮೂಲಕ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ನೇಮಕಾತಿ ಎಲ್ಲಿ ಕಾದಿರುವ ಹುದ್ದೆಗಳ ಬಗ್ಗೆ ನಿಮಗೆ ಮಾಹಿತಿ ತಿಳಿಸಲು ಈ ಲೇಖನವನ್ನು ಹಾಕಲಾಗಿರುತ್ತದೆ ಮತ್ತು ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.

ಇದೇ ರೀತಿಯ ಉದ್ಯೋಗದ ಮಾಹಿತಿ ಮತ್ತು ಇತರ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ದೈನಂದಿನ ವಾರ್ತೆಗಳನ್ನು ಓದಲು ನಮ್ಮ ವೆಬ್ಸೈಟ್ ಗೆ ಚಂದದಾರರಾಗಿ ಹೇಳಿದಿಯ ಸುದ್ದಿಗಳನ್ನು ನೋಟಿಫಿಕೇಶನ್ ನಿಮಗೆ ತಲುಪುತ್ತಾ ಇರುತ್ತದೆ.

ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *