ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪಲಿತಾಂಶವನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎಂಬ ಸುಲಭವಾದ ವಿಧಾನವನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳುವ ಮುಖಾಂತರ ನೀವು ಕೂಡ ನಿಮ್ಮ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶವನ್ನು ಪರಿಶೀಲಿಸಿಕೊಳ್ಳಿರಿ. ಎಲ್ಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೂಡ ತಮ್ಮ ಪರೀಕ್ಷಾ ಫಲಿತಾಂಶವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್ ತಿಂಗಳಿನಲ್ಲಿಯೇ ಈ ಒಂದು ಪರೀಕ್ಷೆಯು ಕೂಡ ಈಗಾಗಲೇ ಮುಕ್ತಾಯಗೊಂಡಿದ್ದು, ಅದೇ ರೀತಿ ಏಪ್ರಿಲ್ ದಿನದಂದೇ ಫಲಿತಾಂಶವನ್ನು ಬಿಡುಗಡೆ ಮಾಡಲು ಮುಂದಾಗಿದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ. ರಿಸಲ್ಟ್ ಚೆಕ್ ಮಾಡುವಂತ ವಿಧಾನವನ್ನು ತಿಳಿಯಲು ಸಂಪೂರ್ಣವಾದ ಮಾಹಿತಿಯನ್ನು ಕೊನೆವರೆಗೂ ಓದಿರಿ.
ಏಪ್ರಿಲ್ 10 ದ್ವಿತೀಯ ಪಿಯುಸಿ ಪಲಿತಾಂಶ ಪ್ರಕಟ !
ಹೌದು ಸ್ನೇಹಿತರೆ ಇವತ್ತಿನ ದಿನದಂದು ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯಾಗಿದೆ. ಏಕೆಂದರೆ ಇವತ್ತಿನ ದಿನದಲ್ಲೇ ಅವರು ಬರೆದಿರುವಂತಹ ಪರೀಕ್ಷೆ ಒಂದರ ಫಲಿತಾಂಶವನ್ನು ಕೂಡ ಮೌಲ್ಯ ಮಂಡಳಿ ನಿರ್ಣಯವು ಇವತ್ತಿನ ದಿನದಂದು ಫಲಿತಾಂಶವನ್ನು ಕೂಡ ಬಿಡುಗಡೆ ಮಾಡುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಕೂಡ ತಮ್ಮ ಫೋನಿನ ಮುಖಾಂತರವೇ 11:00 ಗಂಟೆ ನಂತರ ಅವರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕೂಡ ನೋಡಬಹುದು. ಎಲ್ಲಾ ವಿದ್ಯಾರ್ಥಿಗಳು ಕೂಡ ಅವರ ಹತ್ತಿರದಲ್ಲಿರುವಂತಹ ಫೋನ್ ಗಳ ಮುಖಾಂತರವೂ ತಮ್ಮ ದ್ವಿತೀಯ ಪಿಯುಸಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.
ಅಥವಾ ಲ್ಯಾಪ್ಟಾಪ್ ಇನ್ನಿತರ ಕಂಪ್ಯೂಟರಿಕರಣ ಇದ್ದರೆ ನೀವು ಆ ಒಂದು ಉಪಕರಣಗಳ ಮೂಲಕವೂ ನಿಮ್ಮ ಫಲಿತಾಂಶವನ್ನು ಕೂಡ ಚೆಕ್ ಮಾಡಿಕೊಳ್ಳಬಹುದು. ಇವತ್ತಿನ ಈ ಒಂದು ಲೇಖನದ ಮುಖಾಂತರ ಫೋನಿನಲ್ಲಿ ಯಾವ ರೀತಿ ಫಲಿತಾಂಶವನ್ನು ಚೆಕ್ ಮಾಡಬಹುದು ಎಂಬುದನ್ನು ನೋಡೋಣ ಬನ್ನಿರಿ.
2nd ಪಿಯುಸಿ ರಿಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.
ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಪ್ರತಿ ವರ್ಷ ಬಿಡುಗಡೆಯಾಗುವಂತಹ ಅಧಿಕೃತ ಶಿಕ್ಷಣ ಮಂಡಳಿಯ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಆ ವೆಬ್ಸೈಟ್ಗೆ ಭೇಟಿ ನೀಡುವ ಮುಖಾಂತರ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪ್ರತಿ ವರ್ಷವೂ ಕೂಡ ಚೆಕ್ ಮಾಡುತ್ತಾ ಬಂದಿದ್ದಾರೆ. ನೀವು ಕೂಡ ಈ 2023 – ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ನೋಡಬೇಕು ಎಂದರೆ, ನೀವು ಮೊದಲಿಗೆ ಈ ಒಂದು https://karresults.nic.in ಲಿಂಕನ್ನು ಕ್ಲಿಕ್ಕಿಸಿರಿ. ನಂತರ ಆ ಮಂಡಳಿಯ ದ್ವಿತೀಯ ಪಿಯುಸಿ ರಿಸಲ್ಟ್ ಚೆಕ್ ಮಾಡುವ ಪುಟ ಕೂಡ ತೆರೆಯುತ್ತದೆ. ಆ ಒಂದು ಪುಟದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವೂ ಕೂಡ ಇರುತ್ತದೆ. ದ್ವಿತೀಯ ಪಿಯುಸಿ ಫಲಿತಾಂಶ 2023-24 ಎಂದು ಆ ನಿಗದಿ ಹೊಸ ಪುಟದಲ್ಲಿ ಇರುತ್ತದೆ.
ಅದರ ಮೇಲೆ ಕ್ಲಿಕ್ ಮಾಡುವ ಮುಖಾಂತರ ನಿಮ್ಮ ಜನ್ಮ ದಿನಾಂಕ ಹಾಗೂ ಪರೀಕ್ಷಾ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ನಂತರ ನಿಮ್ಮ ಫಲಿತಾಂಶವೂ ಕೂಡ ಆ ಒಂದು ಪುಟದಲ್ಲಿ ನೀವೇ ನೋಡಬಹುದಾಗಿದೆ. ಈ ಒಂದು ಫಲಿತಾಂಶ ಉತ್ತೀರ್ಣವಾಗಿದೆಯೋ ಅಥವಾ ಅನುತ್ತೀರ್ಣವಾಗಿದೆಯೋ ಎಂಬ ಮಾಹಿತಿಯು ಕೂಡ ಈ ನಿಗದಿ ದಿನದಂದೆ ನಿಮಗೆ ತಿಳಿಯುತ್ತದೆ. ಆ ಮಾಹಿತಿಯ ಪ್ರಕಾರ ನಿಮ್ಮ ಫಲಿತಾಂಶ ಉತ್ತೀರ್ಣವಾಗಿದೆ ಎಂದರೆ, ನೀವು ಮುಂದಿನ ಶಿಕ್ಷಣಕ್ಕೆ ಯಾವುದೇ ರೀತಿಯ ಸಮಸ್ಯೆಗೆ ಒಳಗಾಗದೆ ಹೋಗಬಹುದು. ಅಥವಾ ನೀವೇನಾದರೂ ಅನುತೀರ್ಣರಾಗಿದ್ದರೆ ನೀವು ಮುಂದಿನ ಸಪ್ಲಿಮೆಂಟರಿ ಪರೀಕ್ಷೆಯನ್ನು ಕೂಡ ತೆಗೆದುಕೊಂಡು ಬರೆಯಬಹುದು.
ಇದು ಸಪ್ಲಿಮೆಂಟರಿ ಎಕ್ಸಾಮ್ ಎಂದು ಪರಿಗಣಿಕೆ ಆಗಲ್ಲ. ಏಕೆಂದರೆ ಈ ನಿಗದಿ ದಿನಗಳಲ್ಲಿ ಬಿಡುಗಡೆಯಾಗುತ್ತಿರುವಂತಹ ಪರೀಕ್ಷೆಯ ಫಲಿತಾಂಶ ಯಾವುದೆಂದರೆ ಪರೀಕ್ಷೆ 1. ಈಗಾಗಲೇ ಪರೀಕ್ಷೆ ಒಂದರ ಇಂದಿನ ತಿಂಗಳಿನಲ್ಲಿಯೇ ಪರೀಕ್ಷೆಗಳು ಕೂಡ ಮುಕ್ತಾಯಗೊಂಡಿವೆ. ಇನ್ನೂ ಪರೀಕ್ಷೆಯ ಫಲಿತಾಂಶ ಬರುವುದು ಮಾತ್ರ ಬಾಕಿ ಇತ್ತು, ಇವತ್ತಿನ ದಿನದಂದು ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ದ್ವಿತೀಯ ಪಿಯುಸಿ ಫಲಿತಾಂಶ ತಲುಪಲಿದೆ.
ಈ ಒಂದು ಪರೀಕ್ಷೆ ಒಂದರಲ್ಲಿ ನೀವೇನಾದರೂ ಅನುತ್ತೀರ್ಣರಾಗಿದ್ದೀರಿ ಎಂದರೆ, ನೀವು ಮುಂದಿನ ದಿನಗಳಲ್ಲಿ ಕೂಡ ಪರೀಕ್ಷೆ ಎರಡು ಪರೀಕ್ಷೆ ಮೂರು ಈ ರೀತಿಯ ಪರೀಕ್ಷೆಗಳನ್ನು ಬರೆಯಬಹುದು. ಈ ಎರಡು ರೀತಿಯ ಪರೀಕ್ಷೆಗಳ ಫಲಿತಾಂಶವನ್ನು ಕೂಡ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ.
ವಿದ್ಯಾರ್ಥಿಗಳ ಗಮನಕ್ಕೆ: ಇವತ್ತಿನ ದಿನದಂದು ವಿದ್ಯಾರ್ಥಿಗಳಿಗೆ ಮಾತ್ರ ಸಿಹಿ ಸುದ್ದಿಯು ಕೂಡ ದೊರೆಯಬಹುದು. ಅಥವಾ ಕಹಿ ಸುದ್ದಿಯು ಕೂಡ ಬರಬಹುದು ಯಾವುದೇ ಸಂತೋಷದ ಅಥವಾ ದುಃಖದ ಸಂತತಿ ಎದುರಾದರೆ, ಈ ಎರಡನ್ನು ಕೂಡ ನೀವು ಒಂದೇ ರೀತಿಯಲ್ಲಿ ನೋಡಬಹುದು. ಎಲ್ಲಾ ವಿದ್ಯಾರ್ಥಿಗಳು ಕೂಡ ಮುಂದಿನ ದಿನಗಳಲ್ಲಿ ಮರು ಪರೀಕ್ಷೆಯನ್ನು ಕೂಡ ಬರೆಯಬಹುದು.
ಯಾರು ಕೂಡ ಅನುತ್ತೀರ್ಣರಾಗಿದ್ದೀರಿ ಎಂದು ಹೆಚ್ಚಿನ ಪ್ರಮಾಣದಲ್ಲಿ ದುಃಖಾಪ್ತರಾಗಬೇಡಿ ಮುಂದಿನ ದಿನಗಳಲ್ಲಿ ಕೂಡ ನೀವು ಎರಡು ರೀತಿಯ ಪರೀಕ್ಷೆಯನ್ನು ಬರೆಯಬಹುದಾಗಿದೆ. ನಿಮಗಾಗಿಯೇ ಶಿಕ್ಷಣ ಇಲಾಖೆಯೂ ಬೇರೆ ರೀತಿಯ ಹೊಸ ನಿಯಮವನ್ನೇ ಜಾರಿಗೊಳಿಸಿದೆ. ಎಲ್ಲಾ ವಿದ್ಯಾರ್ಥಿಗಳು ಕೂಡ ಮುಂದಿನ ದಿನಗಳಲ್ಲಿ ಪರೀಕ್ಷೆ ಎರಡು ಅಥವಾ ಪರೀಕ್ಷೆ ಮೂರರ ಪರೀಕ್ಷೆಯನ್ನು ಕೂಡ ಬರೆಯಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…