Pm Surya Ghar Yojana Online Apply: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಉಚಿತ ಸೋಲಾರ್ ಮೇಲ್ಚಾವಣಿ ಹಾಕಿಸಲು ಸರ್ಕಾರದಿಂದ ಸಹಾಯಧನ ಸಿಗಲಿದೆ ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ. ನಂತರ ಅರ್ಜಿ ಸಲ್ಲಿಸಲು ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಯಾವುದು ಈ ಯೋಜನೆ!
ಪಿಎಂ ಸೋಲಾರ್ ರೂಫ್ ಟಾಪ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದಂತಹ ಫಲಾನುಭವಿಗೆ ಮನೆಯ ಮೇಲೆ ಸೋಲಾರ್ ಮೇಲ್ಚಾವಣಿ ಹಾಕಿಸಲು ಅರ್ಹತೆಯನ್ನು ಪಡೆದಿದ್ದರೆ ಅಂತಹ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗೆ 80% ನಷ್ಟು ಸಬ್ಸಿಡಿ ದರದಲ್ಲಿ ಉಚಿತ ಸೋಲಾರ್ ಪ್ಯಾನೆಲ್ ಮನೆಯ ಮೇಲೆ ಅಳವಡಿಸಿಕೊಳ್ಳಲು ಸಿಗುತ್ತದೆ.
ಇದು ಕೇಂದ್ರ ಸರ್ಕಾರದ ಒಂದು ದೊಡ್ಡ ಯೋಜನೆಯಾಗಿದ್ದು ಮನೆಯ ಮೇಲೆ ಸೋಲಾರ್ ಅಳವಡಿಸಿಕೊಳ್ಳುವುದರಿಂದ ಉಚಿತ ವಿದ್ಯುತ್ ದೊರಕಿದಂಗಾಗುತ್ತದೆ ಹಾಗೂ ಆ ವಿದ್ಯುತ್ತನ್ನು ನೀವು ಸರ್ಕಾರಕ್ಕೂ ಹಾಗೂ ಇನ್ನೊಬ್ಬರಿಗೂ ಮಾರಿ ಹಣವನ್ನು ಗಳಿಸಬಹುದಾಗಿರುತ್ತದೆ. ವಿದ್ಯುತ್ ಕಡಿತವಾಗುವ ಯಾವುದೇ ರೀತಿಯ ತಲೆನೋವು ಇರುವುದಿಲ್ಲ ಹಾಗೂ ವಿದ್ಯುತ್ ಬಿಲ್ ಕಟ್ಟಬೇಕು ಎಂಬ ತಲೆನೋವು ಕೂಡ ಇರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಹತ್ತಿರದ ಯಾವುದೇ ಸೈಬರ್ ಸೆಂಟರ್ ಹಾಗೂ ಆನ್ಲೈನ್ ಸೆಂಟ್ರಲ್ ಗಳಿಗೆ ಭೇಟಿ ನೀಡಿ ಅಲ್ಲಿ ನೀವು ನಿಮ್ಮ ಎಲ್ಲಾ ದಾಖಲೆಗಳನ್ನು ಒದಗಿಸುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹಾಗೂ ಈ ಕೆಳಗೆ ನೀಡಿರುವ ಜಾಲತಾಣವನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:
ನಿಮ್ಮ ಮನೆಯ ಮೇಲೆ ಸೋಲಾರ್ ಪ್ಯಾನೆಲ್ ನ ರೂಫ್ ಸ್ಟಾಪ್ ಹಾಕಿಸಲು ನಿಮ್ಮ ಮನೆಯ ಮೇಲೆ ವಿತರಣೆ ಎಷ್ಟು ಇರಬೇಕು ಹಾಗೂ ಯಾವೆಲ್ಲ ಅರ್ಹತೆಗಳಿರಬೇಕು ಮಾಹಿತಿಯನ್ನು ಈ ಕೆಳಗೆ ನೀಡಿರುತ್ತೇನೆ ನೋಡಿಕೊಳ್ಳಿ.
ನೀವು ಸಹ ಈ ಸಬ್ಸಿಡಿಯನ್ನು ಪಡೆದುಕೊಳ್ಳಲು ಬಯಸಿದರೆ, ನೀವು ಕನಿಷ್ಠ ಒಂದು ಕಿಲೋ ವ್ಯಾಟ್ ನ ಪಡೆದುಕೊಳ್ಳಲು ಕನಿಷ್ಠವಾಗಿ ನೀವು 10 ಚದರ ಮೀಟರ್ ಹೊಂದಿರಬೇಕಾಗುತ್ತದೆ. ಹಾಗೂ ಪ್ರಧಾನ ಮಂತ್ರಿ ಸೋಲಾರ್ ರೂಫ್ ಟಾಪ್ ಯೋಜನೆ ಹೇಳಿ ನೀವು ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳಬಹುದು.