Prize Money: ನಮಸ್ಕಾರ ಸ್ನೇಹಿತರೇ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, 2024 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪಾಸ್ ಆಗಿದ್ದೀರಾ.? ಹಾಗಿದ್ದರೆ ನಿಮಗೆ ಸರ್ಕಾರದಿಂದ ನೀಡಲಾಗುವುದು ಪ್ರೋತ್ಸಾಹಧನ(Prize Money), ಎಷ್ಟು ಹಣ(Money) ಸಿಗಲಿದೆ? ಅದನ್ನು ಪಡೆಯುವುದು ಹೇಗೆ? ಎಂಬುದನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಿ.
(prize money scholarship) ಪ್ರೋತ್ಸಾಹಧನ ವಿದ್ಯಾರ್ಥಿವೇತನ 2024
- ವಿದ್ಯಾರ್ಥಿವೇತನದ ಹೆಸರು : Prize Money Scholarship
- ಅರ್ಹತೆ : PUC ಪಾಸ್ ಆಗಿರಬೇಕು
- ಅರ್ಜಿ ಸಲ್ಲಿಸಲು ಯಾರು ಅರ್ಹರು ಆಗಿರುತ್ತಾರೆ? : 2024 ರಲ್ಲಿ ಪಾಸಾದವರು ಮಾತ್ರ
- ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್(Online)
Prize Money Scholarship 2024 For SC, ST Students: ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸಾದ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಧನ ವಿದ್ಯಾರ್ಥಿವೇತನ ನೀಡಲಾಗುತ್ತದೆ. 2nd PUC ಪರೀಕ್ಷೆಯನ್ನು 2024 ನೇ ಸಾಲಿನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ.
ಅರ್ಹತೆ ಏನಿರಬೇಕು?
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಪ್ರಥಮ ಬಾರಿಗೆ (First Attempt) ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ.
ಪರಿಶಿಷ್ಟ ಜಾತಿ(SC) & ಪರಿಶಿಷ್ಟ ವರ್ಗ(ST)ಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಕೇಳಗೆ ನೀಡಿರುವ ಸ್ಕಾಲರ್ಶಿಪ್ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವುದು ಎಂದು ತಿಳಿಸಲಾಗಿದೆ.
PRIZE MONEY Scholarship ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ ಕಾರ್ಡ್ ನಂಬರ್(Adhar Card Number)
- SSLC ಅಂಕಪಟ್ಟಿ(SSLC Markscard)
- PUC ಅಂಕಪಟ್ಟಿ(PUC Markscard)
- ಫೋಟೋ(Passport size Photo)
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ(caste and Income Certificate)
- ಬ್ಯಾಂಕ್ ಖಾತೆ ವಿವರಗಳು(Bank Passbook Details)
- ಮೊಬೈಲ್ ಸಂಖ್ಯೆ(Mobile number)
ವಿಶೇಷ ಸೂಚನೆ: ಪ್ರೋತ್ಸಾಹಧನ(Prize Money)ಅರ್ಜಿ ಪ್ರಕ್ರಿಯೆ ಇನ್ನೂ ಕೂಡ ಆರಂಭವಾಗಿಲ್ಲ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದ ತಕ್ಷಣ ನಿಮಗೆ ಮಾಹಿತಿ ನೀಡಲಾಗುವುದು ಎಂದು ಹೇಳಲು ಬಯಸುತ್ತೇನೆ.
ಪ್ರಮುಖ ಲಿಂಕ್‌ಗಳು:
SC Prize Money ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: Apply Now
ST Prize Money ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: Apply Now
ಅಧಿಕೃತ ಜಾಲತಾಣ : sw.kar.nic.in,