ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ಈಎಂಐ ಕಟ್ಟುವವರಿಗೆ ಗುಡ್ ನ್ಯೂಸ್ ಇದೆ. ಆ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಯಾವ ಸಿಹಿ ಸುದ್ದಿ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಎಲ್ಲಾ ಅಭ್ಯರ್ಥಿಗಳು ಕೂಡ ಇಎಂಐ ಪ್ರತಿ ತಿಂಗಳು ಕಟ್ಟುತ್ತಾರೆ. ಏಕೆಂದರೆ ಅವರು ಇಎಂಐ ಗಳಿಂದ ಹಲವಾರು ವಸ್ತುಗಳನ್ನು ಕೂಡ ಖರೀದಿ ಮಾಡಿರುತ್ತಾರೆ. ಆ ಖರೀದಿ ಮಾಡಿರುವಂತಹ ವಸ್ತುಗಳಿಗೆ ಡೌನ್ ಪೇಮೆಂಟ್ ಗಳನ್ನು ಆ ಸಂದರ್ಭದಲ್ಲಿ ನೀಡಿ. ಇನ್ನುಳಿದಂತಹ ಹಣವನ್ನು ಇಎಂಐಗಳ ಮೂಲಕ ಪ್ರತಿ ತಿಂಗಳು ಕೂಡ ಪಾವತಿಸುತ್ತಿರುತ್ತಾರೆ. ಅಂತವರಿಗೆ ಇನ್ಮುಂದೆ ಹೆಚ್ಚುವರಿ ಫೈನ್ ಕೂಡ ಬೀಳಲ್ಲ. ಈ ಒಂದು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಇಎಂಐ ಕಟ್ಟಲು ತಡವಾದ್ರೆ ಇನ್ಮುಂದೆ ಬೀಳಲ್ಲ ಹೆಚ್ಚುವರಿ ಫೈನ್.
ಹೌದು ಸ್ನೇಹಿತರೆ ಆರ್ಬಿಐ ಹೊಸ ನಿಯಮವನ್ನು ಕೂಡ ಜಾರಿಗೊಳಿಸಿದೆ. ಈಗಾಗಲೇ ಏಪ್ರಿಲ್ ಒಂದರಿಂದಲೇ ಈ ಒಂದು ನಿಯಮ ಜಾರಿಯಲ್ಲಿದೆ. ಯಾರು ಏಪ್ರಿಲ್ ಒಂದರ ನಂತರ ಯಾವುದೇ ವಸ್ತುವಿನ ಮೇಲೆ ಇಎಂಐ ಗಳನ್ನು ಕಟ್ಟುತ್ತಿರುತ್ತಾರೆ ಅಂತವರಿಗೆ ಗುಡ್ ನ್ಯೂಸ್ ಹಾಗೂ ಹೊಸ ನಿಯಮ ಕೂಡ ಅನ್ವಯವಾಗುತ್ತದೆ. ಆ ಒಂದು ನಿಯಮಗಳಿಂದ ಈ ಅಭ್ಯರ್ಥಿಗಳು ಯಾವುದೇ ರೀತಿಯ ಹೆಚ್ಚುವರಿ ಹಣವನ್ನು ಕೂಡ ಈಎಂಐ ಪಾವತಿ ಮಾಡುವ ಹಾಗಿಲ್ಲ, ಅಂದರೆ ಬ್ಯಾಂಕ್ ಗಳಿಂದ ನೀವು ಇಎಂಐ ಗಳನ್ನು ಕೂಡ ತೆಗೆದುಕೊಂಡಿರುತ್ತೀರಿ.
ಆ ಬ್ಯಾಂಕ್ ನಿಮಗೆ ನೀಡಿರುವಂತಹ ಇಎಂಐ ಹಣವನ್ನು ಈ ದಿನಾಂಕದ ಒಳಗೆ ಪಾವತಿ ಮಾಡಬೇಕು ಎಂಬುದನ್ನು ಕೂಡ ಈಗಾಗಲೇ ಖಚಿತಪಡಿಸಿರುತ್ತದೆ. ಆ ಒಂದು ದಿನಾಂಕದ ಒಳಗೆ ನೀವು ಹಣವನ್ನು ಪಾವತಿ ಮಾಡದೇ ಇದ್ದರೆ ನಿಮಗೆ ಆ ಒಂದು ತಿಂಗಳಿನಲ್ಲಿಯೇ ಹೆಚ್ಚುವರಿ ಹಣ ಕೂಡ ಫೈನ್ ಆಗಿ ಬೀಳುತ್ತದೆ. ಆ ಫೈನಲ್ ನೀವು ಪಾವತಿ ಮಾಡಿದ್ರೆ ಮಾತ್ರ ನಿಮಗೆ ಮುಂದಿನ ಕಂತಿನ ಹಣವನ್ನು ಪಾವತಿ ಮಾಡಲು ಆಗುವುದು.
ಯಾವ ಅಭ್ಯರ್ಥಿಗಳು ತಾನೇ ಇಎಂಐ ಗಳನ್ನು ತೆಗೆದುಕೊಂಡಿಲ್ಲ ಎಂದು ಅನ್ನುತ್ತಾರೆ. ಎಲ್ಲರೂ ಕೂಡ ಪ್ರತಿಯೊಂದು ವಸ್ತುವಿನಲ್ಲಿಯೂ ಇಎಂಐ ಗಳ ಮುಖಾಂತರ ಹಣವನ್ನು ಪಡೆದು ತಮಗೆ ಬೇಕಾಗುವಂತಹ ಹೆಚ್ಚುವರಿ ಮೊತ್ತದ ವಸ್ತುಗಳನ್ನು ಕೂಡ ಖರೀದಿ ಮಾಡುತ್ತಾರೆ.
ಇದನ್ನು ಓದಿ :- free tailoring training: ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ ! 30 ದಿನಗಳ ತರಬೇತಿ ಕಲಿತು ಸ್ವ ಉದ್ಯೋಗವನ್ನು ಪ್ರಾರಂಭಿಸಿ.
ನಿಮ್ಮ ಹತ್ತಿರದಲ್ಲಿರುವಂತಹ ಫೋನ್ ಗಳಿಂದ ಹಿಡಿದು ದೊಡ್ಡ ದೊಡ್ಡ ಮೊತ್ತದ ಕಾರ್ಗಳವರೆಗೂ ಕೂಡ ಇಎಂಐ ಗಳು ಲಭ್ಯವಿರುತ್ತದೆ. ಪ್ರತಿ ತಿಂಗಳು ಆ ನಿಗದಿ ದಿನಾಂಕದ ಒಳಗೆ ಹಣವನ್ನು ಕೂಡ ಪಾವತಿ ಮಾಡಬೇಕಾಗುತ್ತದೆ. ಕೆಲವರ ಇಎಂಐ ಮೂಲಕ ಬ್ಯಾಂಕ್ ಖಾತೆ ಕೂಡ ಲಿಂಕ್ ಆಗಿ ಆ ನಿಗದಿ ದಿನಾಂಕದ ಒಳಗೆ ಆನ್ಲೈನ್ ನಲ್ಲಿಯೇ ಆ ಒಂದು ಮೊತ್ತ ಕಡಿತವಾಗುತ್ತದೆ.
ಈ ರೀತಿಯಾಗಿ ಕೆಲವಬ್ಬರ ಖಾತೆ ಇರುತ್ತದೆ. ಹಾಗೂ ಇನ್ನೂ ಕೆಲ ಜನರ ನಿಯಮಗಳು ಈ ರೀತಿ ಇರುವುದಿಲ್ಲ. ಈ ಅಭ್ಯರ್ಥಿಗಳು ಇಎಂಐ ಗಳನ್ನು ಯಾವುದೇ ಬ್ಯಾಂಕ್ ಗಳಿಂದಲೂ ಕೂಡ ಪಾವತಿ ಮಾಡಬಹುದು. ಅಂತಹ ಸಂದರ್ಭದಲ್ಲಿ ಲೇಟಾದರೆ ನೀವು ಯಾವುದೇ ರೀತಿಯ ಶುಲ್ಕವನ್ನು ಇನ್ಮುಂದೆ ಕಟ್ಟುವಂತಿಲ್ಲ. ಬ್ಯಾಂಕ್ ಸಿಬ್ಬಂದಿಗಳು ಈ ರೀತಿಯ ಶುಲ್ಕ ನಿಮಗೆ ಅನ್ವಯವಾಗುತ್ತದೆ ಕಟ್ಟಿ ಎಂದರೂ ಕೂಡ ನೀವು ಆರ್ ಬಿ ಐ ನ ಹೊಸ ರೂಲ್ಸ್ ಅನ್ನು ಕೂಡ ಹೇಳಬಹುದು. ಆ ರೀತಿ ಹೇಳಿ ನೀವು ಯಾವುದೇ ರೀತಿ ಹಣವನ್ನು ಕೂಡ ಪಾವತಿ ಮಾಡಬೇಕಿಲ್ಲ.
ಸಾಕಷ್ಟು ವರ್ಷಗಳಿಂದ ಚಾಲ್ತಿಯಲ್ಲಿರುವಂತಹ ಈಎಂಐ ಗಳ ಅಭ್ಯರ್ಥಿಗಳು ಕೂಡ ಜೂನ್ 30ರ ನಂತರ ಈ ರೀತಿಯ ಹೊಸ ನಿಯಮಗಳೊಂದಿಗೆ ಶುಲ್ಕವನ್ನು ಕೂಡ ಪಾವತಿ ಮಾಡುವ ಹಾಗಿಲ್ಲ. ನೀವು ಆ ನಿಗದಿ ತಿಂಗಳಿನಲ್ಲಿ ಬ್ಯಾಂಕ್ ಸಿಬ್ಬಂದಿಗಳು ನೀಡುವಂತಹ ದಿನಾಂಕದ ಒಳಗೆ ಹಣವನ್ನು ಕೂಡ ಪಾವತಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಕೂಡ ಅನ್ವಯವಾಗುತ್ತದೆ. ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ಕೂಡ ನಿಗದಿ ದಿನಾಂಕದ ಒಳಗೆ ಇಎಂಐ ಗಳನ್ನು ಪಾವತಿ ಮಾಡಿ, ಅಥವಾ ನಿಗದಿ ಸಮಯದಲ್ಲಿ ಆಗದಿದ್ದರೆ ಬ್ಯಾಂಕ್ ಸಿಬ್ಬಂದಿಗಳು ನಿಮಗೆ ಕೆಲ ದಿನಗಳ ಕಾಲಾವಕಾಶವನ್ನು ನೀಡುತ್ತಾರೆ.
ಆ ದಿನಾಂಕದಲ್ಲಾದರೂ ನೀವು ಇಎಂಐಗಳ ಮೂಲಕ ಹಣವನ್ನು ಕೂಡ ಪಾವತಿ ಮಾಡಬಹುದಾಗಿದೆ. ಈ ರೀತಿಯ ಒಂದು ಹೊಸ ನಿಯಮವನ್ನು ಜಾರಿಗೊಳಿಸಿದೆ ಆರ್ ಬಿ ಐ ಹೊಸದಾಗಿ ಇಎಂಐಗಳ ಮೂಲಕ ಹಣ ಪಡೆಯುವವರಿಗೆ ಏಪ್ರಿಲ್ ಒಂದರಿಂದಲೇ ಈ ಒಂದು ನಿಯಮ ಜಾರಿಗೊಂಡಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…