ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಗೂಗಲ್ ಪೇ ಕಡೆಯಿಂದ ಸಿಗುತ್ತಿರುವಂತಹ 15,000 ಹಣವನ್ನು ಯಾವ ರೀತಿ ಗೂಗಲ್ ಪೇ ಗ್ರಹಕರು ಪಡೆದುಕೊಳ್ಳಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಒದಗಿಸಲಾಗಿದೆ. ಕೊನೆವರೆಗೂ ನೀವು ಕೂಡ ಲೇಖನವನ್ನು ಓದುವ ಮುಖಾಂತರ ಈ ಒಂದು ಹಣವನ್ನು ಪಡೆಯಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಗೂಗಲ್ ಪೇ ಮುಖಾಂತರ ಸಿಗುತ್ತೆ 15,000 ಹಣ !
ಹೌದು ಸ್ನೇಹಿತರೆ ಇದು ನಿಜ, ನೀವು ಕೂಡ ಗೂಗಲ್ ಪೇ ಅಪ್ಲಿಕೇಶನ್ಗಳನ್ನು ಈಗಾಗಲೇ ಡೌನ್ಲೋಡ್ ಮಾಡಿಕೊಂಡು ಸಾಕಷ್ಟು ವರ್ಷಗಳಿಂದ ಬಳಕೆ ಮಾಡುತ್ತಿದ್ದೀರಿ ಎಂದರೆ ನಿಮಗೂ ಕೂಡ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಾಗಿಯೇ ಇರುತ್ತದೆ. ಒಳ್ಳೆಯ ಸ್ಕೋರ್ ಗಳನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ 15,000 ಹಣವನ್ನು ಸಾಲವಾಗಿ ಗೂಗಲ್ ಪೇ ನೀಡುತ್ತದೆ. ಇದಕ್ಕಿಂತ ಹೆಚ್ಚಿನ ಹಣವನ್ನು ಕೂಡ ನೀವು ಸಾಲವಾಗಿ ಪಡೆಯಬಹುದು. ಈ ಒಂದು ಹಣವನ್ನು ನೀವು ಒಂದು ವರ್ಷಗಳವರೆಗೂ ಕೂಡ ಹಣವನ್ನು ಮರುಪಾವತಿಸಲು ಅವಕಾಶ. ಆನಂತರವೇ ನಿಮ್ಮ ಅನುಕೂಲಕರವಾದ ದಿನಗಳು ಬಂದ ಬಳಿಕವೆ ನೀವು ಆ ಒಂದು ಹಣವನ್ನು ಇಂಪಾವತಿ ಮಾಡಬಹುದು.
ತಕ್ಷಣವೇ ಹಣದ ಅವಶ್ಯಕತೆ ಇರುವವರು ಈ ರೀತಿಯ ಒಂದು ಸಾಲಕ್ಕೂ ಕೂಡ ಅಪ್ಲೈ ಮಾಡಿ ಹಣವನ್ನು ಕೂಡ ತಕ್ಷಣವೇ ಪಡೆದುಕೊಳ್ಳಬಹುದು. ನಿಮ್ಮ ಸಿವಿಲ್ ಸ್ಕೋರ್ ಉತ್ತಮವಾಗಿದ್ದರೆ ಮಾತ್ರ ತಕ್ಷಣವೇ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಆ ಒಂದು ಹಣದಿಂದ ನೀವು ಪರಿಹರಿಸಿಕೊಳ್ಳಬೇಕಾದಂತಹ ಸಮಸ್ಯೆಯನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದಾಗಿದೆ. ಕೆಲ ಅಭ್ಯರ್ಥಿಗಳಿಗೆ ಔಷಧಿಯನ್ನು ಕೂಡ ಖರೀದಿಸಲು ಹಣ ಇರೋದಿಲ್ಲ, ಆ ರೀತಿಯ ಸಂದರ್ಭಗಳಲ್ಲಿ ಗೂಗಲ್ ಪೇ ತಕ್ಷಣವೇ ಆ ವ್ಯಕ್ತಿಗಳಿಗೆ ಸಾಲವನ್ನು ಈ ಒಂದು ಅಪ್ಲಿಕೇಶನ್ ಕಡೆಯಿಂದ ಕೂಡ ನೀಡುತ್ತದೆ.
ಇದನ್ನು ಓದಿ :- ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗುತ್ತೆ ಉಚಿತವಾಗಿ 46 ಧಾನ್ಯಗಳು, ನೀವು ಕೂಡ ಪಡೆದುಕೊಳ್ಳುವ ಮಾಹಿತಿ ಇಲ್ಲಿದೆ ನೋಡಿ.
ಸಾಕಷ್ಟು ಕೋಟ್ಯಾಂತರ ಜನರು ಗೂಗಲ್ ಪೇ ಅಪ್ಲಿಕೇಶನ್ಗಳನ್ನು ಕೂಡ ಬಳಕೆ ಮಾಡುತ್ತಿದ್ದು, ಆ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಈ ಒಂದು ಅಪ್ಲಿಕೇಶನ್ ನಂಬಿಕಸ್ತ ಆಪ್ಲಿಕೇಶನ್ ಆಗಿದೆ. ಇದುವರೆಗೂ ಕೂಡ ಹಣವನ್ನು ವರ್ಗಾವಣೆ ಮಾಡುವ ಮುಖಾಂತರ ಹಾಗೂ ಹಣವನ್ನು ಬೇರೆ ವ್ಯಕ್ತಿಗಳಿಂದ ಪಾವತಿಸುವ ಮುಖಾಂತರ ಹೆಚ್ಚಿನ ಗ್ರಾಹಕರನ್ನು ಕೂಡ ಈ ಒಂದು ಅಪ್ಲಿಕೇಶನ್ ಹೊಂದಿದೆ. ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಈ ರೀತಿಯ ಒಂದು ಸಾಲ ದೊರೆಯುತ್ತದೆ. ಆ ಒಂದು ಸಾಲದ ಹೆಸರೇನು ಇದು ನಿಜವಾಗಿಯೂ ಸಾಲ ದೊರೆಯುತ್ತದೆಯೆ ಯಾರಿಗೆ ಈ ಸಲ ದೊರೆಯುತ್ತದೆ ಎಂಬುದರ ಮಾಹಿತಿ ಈ ಕೆಳಕಂಡ ಲೇಖನದಲ್ಲಿದೆ ಓದಿರಿ.
Sachet ಪ್ರೋಗ್ರಾಮ್ ಲೋನ್ !
ಸ್ನೇಹಿತರೆ ಈ ಒಂದು ಪ್ರೋಗ್ರಾಮ್ ಮುಖಾಂತರ ಎಲ್ಲ ಸಣ್ಣ ವ್ಯಾಪಾರಸ್ಥರು ಕೂಡ 15,000 ವರೆಗೆ ಹಣವನ್ನು ಸಾಲವಾಗಿ ಪಡೆಯಬಹುದು. ಆ ಒಂದು ಹಣವನ್ನು ನೀವು ಏಳು ದಿನಗಳ ನಂತರ ಹಾಗೂ ಒಂದು ವರ್ಷಗಳ ಒಳಗೆ ಕಡ್ಡಾಯವಾಗಿ ಪಾವತಿಸಲೇಬೇಕು. ಒಂದು ವರ್ಷ ಅದು ಹೆಚ್ಚಿನ ಸಮಯವನ್ನೇ ನೀಡುತ್ತಿದೆ. ಆ ಒಂದು ನಿಗದಿ ಸಮಯದ ಒಳಗೆ ಎಲ್ಲರೂ ಕೂಡ ಪಾವತಿ ಸಾಲದ ಹಣವನ್ನು ಕೂಡ ಮರುಪಾವತಿ ಮಾಡಬೇಕಾಗುತ್ತದೆ.
ಯಾರು ಈ ಸಾಲಕ್ಕೆ ಅರ್ಹರಾಗಿರುತ್ತಾರೆ ?
- 18 ವರ್ಷ ಮೇಲ್ಪಟ್ಟ ವಯೋಮಿತಿ ಹೊಂದಿರುವ ಅಭ್ಯರ್ಥಿ ಸಾಲವನ್ನು ಪಡೆಯಬಹುದು.
- ಕಡ್ಡಾಯವಾಗಿ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿರಬೇಕು.
- ಸಾಕಷ್ಟು ವರ್ಷಗಳಿಂದ ಗೂಗಲ್ ಪೇ ಮುಖಾಂತರ ಹಲವಾರು ಹಣವನ್ನು ವರ್ಗಾವಣೆ ಮಾಡಿರಬೇಕಾಗುತ್ತದೆ.
- ಸಿಬಿಲ್ ಸ್ಕೋರ್ ಉತ್ತಮವಾಗಿರುವಂತಹ ವ್ಯಕ್ತಿಗಳಿಗೆ ಮಾತ್ರ ಸಾಲ ಸೌಲಭ್ಯ ದೊರೆಯುವುದು.
- ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ಮಾಹಿತಿ !
- ಮೊದಲಿಗೆ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ಅಪ್ಲಿಕೇಶನ್ನನ್ನು ಓಪನ್ ಮಾಡಿಕೊಳ್ಳಿ.
- ಆ ಒಂದು ಹೊಸ ಪುಟದಲ್ಲಿ ಕ್ರೆಡಿಟ್ ಸ್ಕೋರ್ ಗೆ ಹೋಗಬೇಕು ಹಾಗೂ ಆಫರ್ ಆಯ್ಕೆಯನ್ನು ಕ್ಲಿಕ್ಕಿಸಬೇಕು.
- ನಿಮಗೆ ಎಷ್ಟು ಸಾಲದ ಹಣ ಬೇಕು ಎಂಬುದನ್ನು ಇಲ್ಲಿ ನಮೂದಿಸಿ.
- ನಂತರ ಮುಂದುವರೆಸಿರಿ ನೀವು ಲಿಂಕ್ ಮಾಡಿರುವಂತಹ ಗೂಗಲ್ ಪೇ ಅಪ್ಲಿಕೇಶನ್ ಬ್ಯಾಂಕ್ ಪುಟದಲ್ಲಿ ಕೆವೈಸಿ ವಿಧಾನವನ್ನು ಪೂರ್ಣಗೊಳಿಸಬೇಕಾಗುತ್ತದೆ.
- ಕೆ ವೈ ಸಿ ಎಲ್ಲಾ ರೀತಿಯ ಹಂತಗಳನ್ನು ಅನುಸರಿಸುವ ಮುಖಾಂತರ ಹಣ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
- ಹಣ ಅಪ್ಲಿಕೇಶನ್ ಕಡೆಯಿಂದ ಮಂಜೂರಾದರೆ ಮಾತ್ರ ನಿಮ್ಮ ಖಾತೆಗೆ ಹಣ ಕೂಡ ಜಮಾ ಆಗುತ್ತದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…