Yuvanidhi scheme full details: ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ, ಕರ್ನಾಟಕ ಸರ್ಕಾರ ಅಂದರೆ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿಗಳಲ್ಲಿ 5 ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿಯನ್ನು ಬಾಕಿ ಉಳಿಸಿತ್ತು. ಹಾಯ್ ಗ್ಯಾರಂಟಿಯನ್ನು ಈ ತಿಂಗಳಲ್ಲಿ ಅಂದರೆ ಈ ತಿಂಗಳ ಕೊನೆಯಲ್ಲಿ ಅದನ್ನು ಕೂಡ ಜಾರಿಗೆ ತರಲಿದ್ದೇವೆ ಎಂದು ತಿಳಿಸಲಾಗಿದೆ.
ಆದಕಾರಣ ಯುವನಿಧಿ ಎಂದು ಕೊಟ್ಟಿರುವ ಗ್ಯಾರೆಂಟಿ ಇದೇ ತಿಂಗಳಲ್ಲಿ ಅಂದರೆ ಇದೇ ತಿಂಗಳು ಅಂದರೆ ಡಿಸೆಂಬರ್ ಕೊನೆ ತಿಂಗಳು ಆಗಿರುವುದರಿಂದ ಇದೇ ತಿಂಗಳು 26 ನೇ ತಾರೀಕು ಇವನಿಗೆ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಸರ್ಕಾರವು ಈ ಮೂಲಕ ನುಡಿದಿದೆ.
ಹಾಗಾದರೆ ಸ್ನೇಹಿತರೇ ಇವನಿಗೆ ಗ್ಯಾರಂಟಿಗೆ ಅರ್ಜಿಯನ್ನು ಸಲ್ಲಿಸಲು ಅಂದರೆ ಯುವ ನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಮತ್ತು ಅರ್ಹತೆಯನ್ನು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಯನ್ನು ಮಾಡಲಾಗಿರುತ್ತದೆ ಹಾಗೂ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೀಡಿರುತ್ತೇನೆ.
ಯುವನಿಧಿ ಯೋಜನೆ ಬಗ್ಗೆ ವಿವರ:
ಸ್ನೇಹಿತರೆ ಯುವನಿಧಿ ಎನ್ನುವುದು ಕಾಂಗ್ರೆಸ್ ಸರ್ಕಾರವು ಚುನಾವಣೆ ಸಮಯದಲ್ಲಿ ಹೇಳಿರುವ 5 ಗ್ಯಾರಂಟಿಗಳಲ್ಲಿ ಇದು ಕೂಡ ಒಂದು ಯುವನಿಧಿ ಎಂದರೆ ನಿರುದ್ಯೋಗದಿಂದ ಮನೆಯಲ್ಲಿ ಕುಳಿತ ವಿದ್ಯಾರ್ಥಿಗಳು ಅಂದರೆ ಪದವಿಯನ್ನು ಮುಗಿಸಿ ನಿರುದ್ಯೋಗದಿಂದ ಮನೆಯಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ನಿರುದ್ಯೋಗದಿಂದ ಕುಳಿತ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ಇಂತಿಷ್ಟು ಹಣ ಅಂತ ಅವರ ಖಾತೆಗೆ ಜಮಾ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ಯುವ ನಿಧಿ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು:
- ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿಯನ್ನು ಮುಗಿಸಿ ಅಂದರೆ 20223 ನೇ ಸಾಲಿನಲ್ಲಿ ಪದವಿಯನ್ನು ಮುಗಿಸಿರಬೇಕು ಮತ್ತು ಪದವಿಯನ್ನು ಮುಗಿಸಿ ಆರು ತಿಂಗಳು ಕಳೆದಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮುಂದಿನ ತರಗತಿಗೆ ಪ್ರವೇಶವನ್ನು ಪಡೆದಿರಬಾರದು.
- ಅರ್ಜಿ ಸಲ್ಲಿಸುವ ಅಭ್ಯರ್ಥಿ ಯಾವುದೇ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗಿರಬಾರದು.
- ಹಾಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ರೀತಿಯ ಸರ್ಕಾರಿ ಮತ್ತು ಖಾಸಗಿ ಉದ್ಯೋಗಕ್ಕೆ ಸೇರಿರಬಾರದು.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಪ್ರತಿ ತಿಂಗಳು ನಿರುದ್ಯೋಗಿ ಎಂದು ಸ್ವಯಂ ಘೋಷಣೆಯನ್ನು ಮಾಡಿಕೊಳ್ಳಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಿಯುಸಿ ಮತ್ತು ಪದವಿ ಮಾರ್ಕ್ಸ್ ಕಾರ್ಡ್ ಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಯಾವುದೇ ರೀತಿ ಉದ್ಯೋಗಕ್ಕೆ ಸೇರದ ಸ್ವಯಂ ಘೋಷಣೆ ಪತ್ರ.
ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರವು ಯಾವುದೇ ರೀತಿಯ ಅಧಿಕೃತ ವೆಬ್ ಸೈಟನ್ನು ಹೊರಡಿಸಿಲ್ಲ ಹಾಗಾಗಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಸೇವಾ ಸಿಂಧು ಪೋರ್ಟಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಯುವ ನಿಧಿ ಯೋಜನೆಯ ಇನ್ನಷ್ಟು ವಿವರ:
ಸ್ನೇಹಿತರೆ ಡಿಪ್ಲೋಮಾ ಓದುತ್ತಿರುವ ಮತ್ತು ಡಿಪ್ಲೋಮವನ್ನು ಕಂಪ್ಲೀಟ್ ಮಾಡಿಯಲ್ಲಿ ಮನೆಯಲ್ಲಿ ಕುಳಿತಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳಿಗೆ 1500 ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಹಾಗೂ ಪದವಿಯನ್ನು ಮುಗಿಸಿ ಮುಂದಿನ ಸ್ನಾತಕೋತ್ತರ ಅಥವಾ ಯಾವುದೇ ರೀತಿಯ ಕೋರ್ಸ್ ಗಳಿಗೆ ಜಾಯಿನ್ ಆಗದೆ ಮತ್ತು ಯಾವುದೇ ರೀತಿಯ ಉದ್ಯೋಗವನ್ನು ಪಡೆಯುವುದು ನಿರುದ್ಯೋಗ ಹೊಂದಿದ ಯುವಕರಿಗೆ ತಿಂಗಳಿಗೆ 3000 ನಿರುದ್ಯೋಗದ ಭತ್ಯೆಯನ್ನು ನೀಡಲಾಗುತ್ತದೆ.
ಸ್ನೇಹಿತರೆ ಯುವನಿಧಿ ಯೋಜನೆ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿಕೊಡಲು ನಾನು ಸಫಲನಾಗಿರುತ್ತೇನೆ ಎಂದುಕೊಂಡಿದ್ದೇನೆ. ಇನ್ನಷ್ಟು ಮಾಹಿತಿಗಳು ನಿಮಗೆ ಪ್ರಶ್ನೆ ಇದ್ದಲ್ಲಿ ಹಾಗೂ ಇನ್ನಷ್ಟು ನಿಮ್ಮಲ್ಲಿ ಗೊಂದಲವಿದ್ದಲ್ಲಿ ನೀವು ಕಮೆಂಟ್ ಮುಖಾಂತರ ನಮಗೆ ತಿಳಿಸಿ ನಾನು ಉತ್ತರವನ್ನು ನೀಡುತ್ತೇನೆ.
ಸ್ನೇಹಿತರೆ ನೀವು ಇದೇ ರೀತಿಯ ವಾರ್ತೆಗಳನ್ನು ದಿನವಾಗಿ ಓದಲು ಮತ್ತು ಇಂತಹ ಸುದ್ದಿಗಳನ್ನು ಕೂಡ ದಿನ ನೀವು ಓದಲು ಹಾಗೂ ಉದ್ಯೋಗದ ಮಾಹಿತಿ ಹಾಗೂ ಇತರೆ, ವಾರ್ತೆಗಳನ್ನು ದಿನ ಓದಲು ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಮತ್ತು ನಮ್ಮ ಜಾಲತಾಣದ ಚಂದದಾರರಾಗಿ ಇನ್ನಷ್ಟು ಸುದ್ದಿಗಳನ್ನು ನಿಮಗೆ ನೋಟಿಫಿಕೇಶನ್ ಮುಖಾಂತರ ತಿಳಿಸಿ ಕಾರ್ಯನಿರ್ವಹಿಸುತ್ತೇನೆ.
ಸ್ನೇಹಿತರೆ ಈ ಯೋಜನೆಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕಿರುತ್ತದೆ ಎಂದು ಭಾವಿಸಿ ಮತ್ತು ಇಲ್ಲಿಯವರೆಗೆ ಲೇಖನವನ್ನು ಓದಿದಕ್ಕಾಗಿ ತಮಗೆ ವಂದನೆಗಳನ್ನು ಅರ್ಪಿಸುತ್ತೇನೆ.
ಧನ್ಯವಾದಗಳು……