ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ sslc ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪಲಿತಾಂಶವನ್ನು ಕೂಡ ಸುಲಭವಾಗಿ ವಿಧಾನದಲ್ಲಿಯೇ ನೋಡಬಹುದು. ಆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆದ್ದರಿಂದ ಕೊನೆವರೆಗೂ ನೀವು ಕೂಡ ಲೇಖನವನ್ನು ಓದುವ ಮುಖಾಂತರ ನಿಮ್ಮ ರಿಸಲ್ಟ್ ಅನ್ನು ಕೂಡ ನೀವು ಚೆಕ್ ಮಾಡಿಕೊಳ್ಳಬಹುದು. ಶಿಕ್ಷಣ ಮಂಡಳಿಯು ಈಗಾಗಲೇ ನೆನ್ನೆ ದಿನದಂದು ಪರೀಕ್ಷಾ ಪಲಿತಾಂಶವನ್ನು ಕೂಡ ಪ್ರಕಟಣೆ ಮಾಡುತ್ತೇವೆ ಎಂಬ ಮಾಹಿತಿಯನ್ನು ಕೂಡ ಹೊರಡಿಸಿತ್ತು, ಆದರೆ ಇದು ಅಧಿಕೃತವಾಗಿ ಮಾಹಿತಿ ಹೊರಬಂದಿರಲಿಲ್ಲ.
ಆದರೂ ಕೂಡ ಸಾಕಷ್ಟು ಮಾಧ್ಯಮಗಳು ನೆನ್ನೆ ದಿನದಂದೇ ಫಲಿತಾಂಶ ಪ್ರಕಟಣೆ ಆಗಬಹುದು ಎಂಬ ಮಾಹಿತಿಯನ್ನು ಹಬ್ಬಿಸಿದ್ದರು, ಆದರೆ ಎಲ್ಲಾ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪಲಿತಾಂಶವೂ ಕೂಡ ಇವತ್ತಿನ ದಿನದಂದು ಬಿಡುಗಡೆ ಆಗಲಿದೆ. ಎಲ್ಲಾ ವಿದ್ಯಾರ್ಥಿಗಳು ಕೂಡ ಪರೀಕ್ಷಾ ಪಲಿತಾಂಶವನ್ನು ಇಂದು 10.30 ಕ್ಕೆ ಚೆಕ್ ಮಾಡಿಕೊಳ್ಳಬಹುದು. ಒಂದು ತಿಂಗಳ ವರೆಗೂ ಕೂಡ ಈ ಒಂದು ಫಲಿತಾಂಶವನ್ನು ನೋಡಲು ಕಾತುರದಿಂದ ಎಷ್ಟೋ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಅಂತವರಿಗೆ ಇವತ್ತು ಫಲಿತಾಂಶವೂ ಕೂಡ ಖಚಿತವಾಗಲಿದೆ.
ಇಂದು ಬೆಳಿಗ್ಗೆ 10.30 ಕ್ಕೆ ಫಲಿತಾಂಶ ಪ್ರಕಟ !
2023-24 ನೇ ಸಾಲಿನ ಪರೀಕ್ಷಾ ಬಂದರ ಫಲಿತಾಂಶವನ್ನು ನೋಡಲು ಎಂಟು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಈ ವರ್ಷದಂದು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷಾ ಒಂದನ್ನು ಬರೆದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಕೂಡ ತಮ್ಮ ಫಲಿತಾಂಶ ಎಷ್ಟು ಬಂದಿದೆ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ ಎನ್ನಬಹುದು, ಏಕೆಂದರೆ ಸಾಕಷ್ಟು ವಿದ್ಯಾರ್ಥಿಗಳು ಈ ಹಿಂದೆ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶವನ್ನು ಕೂಡ ನೋಡಿದ್ದಾರೆ.
ಆ ಸಂದರ್ಭದಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ನಮ್ಮ ಫಲಿತಾಂಶ ಯಾವಾಗ ಪ್ರಕಟಣೆಯಾಗುತ್ತದೆಯೋ, ನಾವು ಬರೆದಿರುವಂತಹ ಪರೀಕ್ಷೆ ಒಂದರ ರಿಸಲ್ಟ್ ಯಾವಾಗ ಬರುತ್ತದೆಯೋ ಎಂಬ ಕಾಯುವಿಕೆಯಲ್ಲೇ ಇಷ್ಟು ದಿನ ಕ್ಷಣಗಳನ್ನು ಎಣಿಸಿದ್ದಾರೆ. ಆದರೆ ಇನ್ಮುಂದೆ ಈ ರೀತಿಯ ಒಂದು ಕ್ಷಣಗಣನೆ ಇರುವುದಿಲ್ಲ. ಏಕೆಂದರೆ ಇವತ್ತಿನ ದಿನದಂದು ನೀವು ನಿಮ್ಮ ಫಲಿತಾಂಶವನ್ನು ಕೂಡ ನೋಡಬಹುದು.
ಇವತ್ತಿನ ದಿನದಂದು ಸಿಹಿಯ ವಿಚಾರವೇ ಬರಲಿ ಅಥವಾ ಕಹಿಯ ವಿಚಾರವೇ ಬರಲಿ ಎರಡನ್ನು ಒಂದೇ ಸಮದಲ್ಲಿ ತೆಗೆದುಕೊಂಡು ಕಹಿ ವಿಚಾರ ಬಂದಿದ್ದಲ್ಲಿ ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ಕೂಡ ನೋಡಿಕೊಳ್ಳಿ. ಯಾರು ಕೂಡ ದುಃಖಾಪ್ತರಾಗಬೇಡಿ ನಿಮಗೆ ಮತ್ತೆ ಎರಡು ಪರೀಕ್ಷೆಗಳು ಕೂಡ ಬರೆಯಲು ಅವಕಾಶವನ್ನು ಶಿಕ್ಷಣ ಮಂಡಳಿಯು ನೀಡಿದೆ.
ಆ ಎರಡು ಪರೀಕ್ಷೆಯಲ್ಲಿ ನೀವು ಈ ಪ್ರಸ್ತುತ ಪರೀಕ್ಷೆ ಒಂದರಲ್ಲಿ ತೆಗೆದುಕೊಂಡ ಅಂಕಕ್ಕಿಂತ ಹೆಚ್ಚಿನ ಅಂಕವನ್ನು ಕೂಡ ಗಳಿಸಬಹುದು. ನೂರಕ್ಕೆ ನೂರು ಅಂಕವನ್ನು ಗಳಿಸುವಂತಹ ವಿದ್ಯಾರ್ಥಿಗಳು ಕೂಡ ನೀವಾಗಬಹುದು. ಅಂತಹ ಒಂದು ಅವಕಾಶವನ್ನು ಉಪಯೋಗಪಡಿಸಿಕೊಳ್ಳಿ.
ಫೋನಿನಲ್ಲಿ ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ.
ಫೋನಿನ ಮುಖಾಂತರವೂ ಕೂಡ ರಿಸಲ್ಟ್ ಅನ್ನು ಚೆಕ್ ಮಾಡಬಹುದು. ಯಾವ ರೀತಿ ಎಂದರೆ ಪ್ರತಿ ವರ್ಷವೂ ಕೂಡ ಶಿಕ್ಷಣ ಇಲಾಖೆಯ ಒಂದು ವೆಬ್ಸೈಟ್ನಲ್ಲಿ ರಿಸಲ್ಟ್ ಅನ್ನು ಬಿಡುಗಡೆ ಮಾಡುತ್ತದೆ. ಆ ಒಂದು ವೆಬ್ಸೈಟ್ನಲ್ಲಿ ಎಲ್ಲಾ ಶಿಕ್ಷಣದ ರಿಸಲ್ಟ್ ಗಳನ್ನು ಪ್ರತಿ ವರ್ಷವೂ ಬಿಡುಗಡೆ ಮಾಡಲಾಗುತ್ತದೆ. ಆ ಒಂದು ವೆಬ್ಸೈಟ್ ಮುಖಾಂತರ ನೀವು ನಿಮ್ಮ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಿಕೊಳ್ಳಬಹುದು.
- ಈ ಮೇಲ್ಕಂಡ ವೆಬ್ ಸೈಟ್ ಗೆ ಭೇಟಿ ನೀಡಿ.
- https://karresults.nic.in/
- ಭೇಟಿ ನೀಡಿದ ಬಳಿಕ ನಿಮ್ಮ ರಿಜಿಸ್ಟರ್ ಸಂಖ್ಯೆ ಹಾಗೂ ನಿಮ್ಮ ಹುಟ್ಟಿದ ದಿನಾಂಕವನ್ನು ಕೇಳಲಾಗುತ್ತದೆ.
- ಸರಿಯಾದ ರಿಜಿಸ್ಟರ್ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸುವ ಮುಖಾಂತರ ನೀವು ಸಬ್ಮಿಟ್ ಎಂಬುದನ್ನು ಕ್ಲಿಕ್ಕಿಸಿರಿ.
- ನಂತರ ನಿಮಗೆ ಎಷ್ಟು ಅಂಕಗಳು ಬಂದಿದೆ, ಯಾವ ಯಾವ ವಿಷಯದಲ್ಲಿ ಎಷ್ಟು ಅಂಕವನ್ನು ಗಳಿಸಿದ್ದೀರಿ ಎಂಬುದನ್ನು ಕೂಡ ಈ ಒಂದು ಪುಟದಲ್ಲಿಯೇ ನಮೂದಿಸಲಾಗಿರುತ್ತದೆ.
ಫೋನಿನಲ್ಲಿ ಚೆಕ್ ಮಾಡಿಕೊಳ್ಳಲು ಬರದಂತಹ ವಿದ್ಯಾರ್ಥಿಗಳು ನಿಮ್ಮ ಊರಿನಲ್ಲಿ ಇರುವಂತಹ ಸೈಬರ್ ಸೆಂಟರ್ಗಳಿಗೂ ಕೂಡ ಹೋಗಿ ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿಸಬಹುದು. ಇಂದು ಹತ್ತು ಮೂವತ್ತಕ್ಕೆ ನೀವು ಫಲಿತಾಂಶವನ್ನು ಕೂಡ ಚೆಕ್ ಮಾಡಿಸಬಹುದಾಗಿದೆ. 10:30ರ ನಂತರ ನೀವು ಯಾವ ಸಂದರ್ಭದಲ್ಲಿ ಅಥವಾ ಯಾವ ಸಮಯದಲ್ಲಾದರೂ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ನೋಡಬಹುದು.
ವಿದ್ಯಾರ್ಥಿಗಳೇ ಗಮನಿಸಿ :- ನಿಮ್ಮ ಫಲಿತಾಂಶ ಹೆಚ್ಚಿನ ಅಂಕದಲ್ಲಿ ಒಳ್ಳೆ ಪರ್ಸೆಂಟೇಜ್ ನಲ್ಲಿ ನಿಮ್ಮ ಫಲಿತಾಂಶ ಕಂಡು ಬಂದರೆ, ನೀವು ಇವತ್ತಿನ ದಿನದಲ್ಲಾದರೂ ಸಂತೋಷದಿಂದ ಇರಿ, ಒಳ್ಳೆಯ ಕಾಲೇಜುಗಳಿಗೂ ಕೂಡ ಸೇರಿಕೊಳ್ಳಿರಿ. ಇನ್ನು ಕಡಿಮೆ ಅಂಕವನ್ನು ಗಳಿಸಿ ನಾಟ್ ಕಂಪ್ಲೀಟೆಡ್ ಎಂದು ಬಂದಿರುವಂತಹ ವಿದ್ಯಾರ್ಥಿಗಳು ಮತ್ತೆ ಎರಡು ಪರೀಕ್ಷೆಯನ್ನು ಕೂಡ ತೆಗೆದುಕೊಂಡು ಬರೆಯಬಹುದು. ಅಂದರೆ ಪರೀಕ್ಷೆ ಎರಡು ಹಾಗೂ ಪರೀಕ್ಷೆ ಮೂರರಲ್ಲಿರಾದರೂ ಒಳ್ಳೆಯ ಅಂಕವನ್ನು ಗಳಿಸಲು ಪ್ರಯತ್ನ ಪಡಿ, ನಾಟ್ ಕಂಪ್ಲೀಟೆಡ್ ಎಂದರೆ ಫೇಲಾಗಿದ್ದೀರಿ ಎಂದರ್ಥ,
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….