ಅನುತ್ತೀರ್ಣ ಅಂಕ ಪಡೆದ ವಿದ್ಯಾರ್ಥಿಗಳೇ ಗಮನಿಸಿ: SSLC ಪರೀಕ್ಷೆ 2ರ ವೇಳಾಪಟ್ಟಿ ಬಿಡುಗಡೆಯಾಗಿದೆ. ಕೂಡಲೇ ನೋಡಿ.

ನಮಸ್ಕಾರ ಸ್ನೇಹಿತರೆ… ನೆನ್ನೆ ದಿನದಂದು ಎಲ್ಲಾ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಫಲಿತಾಂಶವೂ ಕೂಡ ಪ್ರಕಟಣೆ ಆಗಿದೆ. ಕೆಲ ವಿದ್ಯಾರ್ಥಿಗಳ ಫಲಿತಾಂಶ ಅತ್ಯುತ್ತಮವಾಗಿ ಉತ್ತೀರ್ಣವಾದ ಅಂಕಗಳು ಬಂದಿವೆ. ಆದರೆ ಇನ್ನೂ ಕೆಲ ವಿದ್ಯಾರ್ಥಿಗಳ ಅಂಕಗಳು ಅನುತ್ತೀರ್ಣವಾಗಿ ಬಂದಿವೆ. ಅಂತಹ ವಿದ್ಯಾರ್ಥಿಗಳು ಪರೀಕ್ಷೆ ಎರಡನ್ನು ಕೂಡ ಬರೆಯಬಹುದಾಗಿದೆ. ಪರೀಕ್ಷೆ ಎರಡರ ವೇಳಾಪಟ್ಟಿಯನ್ನು ಕೂಡ ಕರ್ನಾಟಕ ಶಿಕ್ಷಣ ಮಂಡಳಿಯು ಬಿಡುಗಡೆ ಮಾಡಿದೆ. ಆ ಪರೀಕ್ಷೆ ಎರಡರ ವೇಳಾಪಟ್ಟಿಯನ್ನು ಒಂದು ಬಾರಿ ನೋಡಿ ನೀವು ಕೂಡ ಪರೀಕ್ಷೆ ಎರಡಕ್ಕೆ ಅರ್ಜಿ ಸಲ್ಲಿಸಿರಿ.

ಅತ್ಯುತ್ತಮವಾದ ಅಂಕಗಳಿಸಿರುವಂತಹ ಜಿಲ್ಲೆಗಳು ಯಾವುವು ಗೊತ್ತಾ ?

ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಉಳಿದಂತಹ ಜಿಲ್ಲೆಗಳು ಕೂಡ ಹಲವಾರು ಸ್ಥಾನದಲ್ಲಿ ಇದ್ದೇ ಇವೆ. ಆದರೆ ಕೊನೆಯ ಸ್ಥಾನದಲ್ಲಿ ಇರುವುದೇ ಯಾದಗಿರಿ ಜಿಲ್ಲೆ, ಈ ಬಾರಿ ಯಾದಗಿರಿ ಜಿಲ್ಲೆಯಲ್ಲಿ ಅತ್ಯುತ್ತಮವಾದ ಅಂಕಗಳನ್ನು ವಿದ್ಯಾರ್ಥಿಗಳು ಗಳಿಸಿಲ್ಲ. ಆದ ಕಾರಣ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಕೂಡ ಕಾಮೆಂಟ್ ನಲ್ಲಿ ತಿಳಿಸಿ.

ಈ ಬಾರಿ ಮೂರು ಬಾರಿ ಪರೀಕ್ಷೆಯನ್ನು ಕೂಡ ಬರೆಯಬಹುದಾಗಿತ್ತು, ಈಗಾಗಲೇ ಪರೀಕ್ಷೆ ಒಂದರ ಪರೀಕ್ಷೆಯನ್ನು ಕೂಡ ಬರೆದಿದ್ದಾರೆ ವಿದ್ಯಾರ್ಥಿಗಳು, ಹಾಗೂ ನೆನ್ನೆ ದಿನದಂದು ಫಲಿತಾಂಶವೂ ಕೂಡ ಪ್ರಕಟಣೆ ಆಗಿದೆ. ಇನ್ನು ಉಳಿದಂತಹ ಪರೀಕ್ಷೆಗಳು ಎಂದರೆ ಅದುವೇ ಪರೀಕ್ಷೆ ಎರಡು ಹಾಗೂ ಪರೀಕ್ಷೆ ಮೂರು, ಈ ಎರಡು ಪರೀಕ್ಷೆಗಳು ಮಾತ್ರ ಮುಂದಿನ ದಿನಗಳಲ್ಲಿ ನಡೆಯುತ್ತವೆ.

ಜೂನ್ ತಿಂಗಳಿನಿಂದ ಪರೀಕ್ಷೆ ಎರಡನ್ನು ಕೂಡ ನಡೆಸುತ್ತೇವೆ ಎಂದು ಶಿಕ್ಷಣ ಮಂಡಳಿಯು ಮಾಹಿತಿಯನ್ನು ಹೊರಡಿಸಿದೆ. ಈಗಾಗಲೇ ಯಾವ ದಿನಾಂಕದಲ್ಲಿ ಪರೀಕ್ಷೆ ಎರಡು ನಡೆಯುತ್ತದೆ ಎಂಬುದರ ಮಾಹಿತಿಯನ್ನು ಕೂಡ ಪ್ರಕಟಣೆ ಮಾಡಿದೆ. ಆ ವೇಳಾಪಟ್ಟಿಯನ್ನು ನೀವು ಒಂದು ಬಾರಿ ನೋಡಬೇಕಾಗುತ್ತದೆ. ಏಕೆಂದರೆ ಯಾವ ವಿಷಯ ಯಾವ ದಿನದಂದು ನಡೆಯುತ್ತದೆ ಹಾಗೂ ನೀವು ಯಾವ ವಿಷಯದಲ್ಲಿ ಅನುತ್ತೀರ್ಣವಾದ ಅಂಕವನ್ನು ಗಳಿಸಿದ್ದೀರಿ ಎಂಬುದನ್ನು ಕೂಡ ಖಚಿತಪಡಿಸಿಕೊಂಡು, ಆ ನಿಗದಿ ದಿನಾಂಕದಲ್ಲಿ ನೀವು ಕೂಡ ಪರೀಕ್ಷೆಯನ್ನು ಬರೆಯಿರಿ.

ಎಸ್ ಎಸ್ ಎಲ್ ಸಿ ಮರು ಪರೀಕ್ಷೆ ಯಾವ ದಿನಾಂಕದಲ್ಲಿ ನಡೆಯುತ್ತದೆ ?

ಸ್ನೇಹಿತರೆ ಜೂನ್ ಏಳರಂದು ಪ್ರಾರಂಭವಾಗುವಂತಹ ಪರೀಕ್ಷೆ ಎರಡು, ಜೂನ್ 14ರ ವರೆಗೆ ನಡೆಯುತ್ತದೆ. ಒಂದೆರಡು ದಿನ ಮಾತ್ರ ಪರೀಕ್ಷೆಗಳು ಇರುವುದಿಲ್ಲ. ಇನ್ನು ಉಳಿದಂತಹ ದಿನಾಂಕದಲ್ಲಿ ಕಡ್ಡಾಯವಾಗಿ ಆ ವಿಷಯವಾರು ಪರೀಕ್ಷೆಗಳು ನಡೆಯುತ್ತದೆ. ಆ ದಿನಾಂಕದಲ್ಲಿ ನೀವು ಕೂಡ ಉತ್ತೀರ್ಣವಾದ ಅಂಕಗಳನ್ನು ಗಳಿಸಲು ಪರೀಕ್ಷೆಯನ್ನು ಕೂಡ ಬರೆಯಬಹುದಾಗಿದೆ.

ಪರೀಕ್ಷೆ ಬರೆಯಲು ನೀವು ಮೊದಲಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಬೇಕು. ಈ ಒಂದು ಅರ್ಜಿಯನ್ನು ನೀವು ನಿಮ್ಮ ಶಾಲೆಯಲ್ಲಿ ಸಲ್ಲಿಕೆ ಮಾಡಬಹುದು. ಆಡು ಭಾಷೆಯಲ್ಲಿ ಪರೀಕ್ಷೆಯನ್ನು ಕಟ್ಟುವುದು ಎನ್ನುತ್ತಾರೆ. ನೀವು ಕೂಡ ಪರೀಕ್ಷೆಯನ್ನು ಕಟ್ಟಿ, ಪರೀಕ್ಷೆ ಎರಡನ್ನು ಕೂಡ ಬರೆಯಿರಿ.

ಎಸ್ ಎಸ್ ಎಲ್ ಸಿ ಪರೀಕ್ಷೆ ಎರಡರ ವೇಳಾಪಟ್ಟಿ ಹೀಗಿದೆ.
  • ಪ್ರಥಮ ಭಾಷೆ ಕನ್ನಡ – 07/06/2024
  • ತೃತಿಯ ಭಾಷೆ ಹಿಂದಿ – 08/06/2024
  • ಸಮಾಜಶಾಸ್ತ್ರ ಹಾಗೂ ಗಣಿತ – 10/06/2024
  • ಅರ್ಥಶಾಸ್ತ್ರ – 11/06/2024
  • ರಾಜ್ಯಶಾಸ್ತ್ರ ಹಾಗೂ ವಿಜ್ಞಾನ – 12/06/2024
  • ದ್ವಿತೀಯ ಭಾಷೆ ಕನ್ನಡ ಹಾಗೂ ಇಂಗ್ಲಿಷ್ – 13/06/2024
  • ಸಮಾಜ ವಿಜ್ಞಾನ – 14/06/2024
ಪರೀಕ್ಷೆ ಎರಡನ್ನು ಯಾರೆಲ್ಲಾ ಬರೆಯಬಹುದು ?

ಯಾವುದೇ ವರ್ಷದಲ್ಲಿ sslc ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು ಕೂಡ ಈ ಬಾರಿ ಪರೀಕ್ಷೆ ಎರಡನ್ನು ಕೂಡ ತೆಗೆದುಕೊಂಡು ಬರೆಯಬಹುದು. ಇನ್ನು ಈ ಪರೀಕ್ಷೆ ಒಂದರಲ್ಲಿ ಅಂಕವನ್ನು ಗಳಿಸಿದ್ದೇವೆ, ಆದರೆ ಅತ್ಯುತ್ತಮವಾದ ಅಂಕಗಳು ಬಂದಿಲ್ಲ ಎನ್ನುವವರು ಕೂಡ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬಹುದು. ಯಾವ ವಿಷಯದಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದೀರಾ ಆ ವಿಷಯವಾರು ಪರೀಕ್ಷೆಗಳನ್ನು ಕೂಡ ತೆಗೆದುಕೊಂಡು ಬರೆಯಬಹುದಾಗಿದೆ. ಈ ಬಾರಿ ಹೊಸ ನಿಯಮದೊಂದಿಗೆ ಶಿಕ್ಷಣ ಮಂಡಳಿಯು ಮುಂದುವರೆದಿದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *