ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರಗಳು ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಸರ್ಕಾರವು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡುತ್ತಿದೆ. ಈ ಒಂದು ಯೋಜನೆಯಿಂದ ಮಹಿಳೆಯರು ಉಚಿತ ಹೊಲಿಗೆ ಯಂತ್ರವನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೀಡಲಾಗಿರುತ್ತದೆ.
ಸ್ನೇಹಿತರೆ ಉಚಿತ ಹೊಲಿಗೆ ಯಂತ್ರದ ಯೋಜನೆಯು ಕೇಂದ್ರ ಸರ್ಕಾರದಿಂದ ಆಯೋಜಿಸಲ್ಪಟ್ಟಿದ್ದು ಕರ್ನಾಟಕದಲ್ಲಿ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಅರ್ಜಿ ಸಲ್ಲಿಸಲು ದಿನಾಂಕಗಳ ರದ್ದುಗೊಂಡಿವೆ. ಆದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಈ ದಿನಾಂಕಗಳು ಕೂಡ ಇನ್ನೂ ಇದೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಯಾವ ಜಿಲ್ಲೆಗಳಿಂದ ಅರ್ಹರಾಗಿರುತ್ತಾರೆ. ( ತಾತ್ಕಾಲಿಕ )
‘ಚಿಕ್ಕಬಳ್ಳಾಪುರ ಜಿಲ್ಲೆ’ ಈ ಜಿಲ್ಲೆಯ ಮಹಿಳೆಯರು ಮಾತ್ರ ಅರ್ಹರಾಗಿರುತ್ತಾರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ನೇ ತಾರೀಕು ಡಿಸೆಂಬರ್ 2023 ಆಗಿರುತ್ತದೆ ಆದ ಕಾರಣ ಈ ಜಿಲ್ಲೆಯಲ್ಲಿರುವ ಮಹಿಳೆಯರು ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿಯನ್ನು ಸಲ್ಲಿಸಲು ಇನ್ನು ದಿನಾಂಕಗಳು ರದ್ದುಗೊಂಡಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವೃತ್ತಿಪರ ದೃಢೀಕರಣ ಪತ್ರ
- ಹೊಲಿಗೆ ಯಂತ್ರದ ತರಬೇತಿ ಪ್ರಮಾಣ ಪತ್ರ
ಈ ಮೇಲ್ಕಂಡ ದಾಖಲೆಗಳನ್ನು ನಕಲು ಪ್ರತಿಗಳನ್ನಾಗಿ ಸರಿಪಡಿಸಿಕೊಂಡು ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು ಆನ್ಲೈನ್ ನಲ್ಲಿ ಹೊಲಿಗೆ ಅಂತ ಅರ್ಜಿ ಸಲ್ಲಿಸಲು ಗೂಗಲ್ ನಲ್ಲಿ ಹಲವಾರು ವೆಬ್ಸೈಟ್ಗಳು ಇವೆ. ಅದರಲ್ಲಿ ನೇರ ಲಿಂಕನ್ನು ಕೊಟ್ಟಿರುತ್ತಾರೆ ಆದರೆ ನೀವು ಹೊಲಿಗೆ ಯಂತ್ರ ಅರ್ಜಿ ಅಂತ ಗೂಗಲ್ ನಲ್ಲಿ ಸರ್ಚ್ ಮಾಡಿದರೆ ನಿಮಗೆ ನೇರವಾಗಿ ಲಿಂಕ್ ಸಿಗುತ್ತದೆ ಅದನ್ನು ಬಳಸಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಸ್ನೇಹಿತರೆ ಮಹಿಳೆಯರು ಉಚಿತವಾಗಿ ಹೇಗೆ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬೇಕು ಎಂದು ಈ ಒಂದು ಲೇಖನದ ಮೂಲಕ ತಮಗೆ ತಿಳಿಸಿ ಕೊಟ್ಟಿರುತ್ತದೆ ಆದರೆ ಇದೇ ರೀತಿಯ ಲೇಖನಗಳನ್ನು ನೀವು ಕೂಡ ತಿನ್ನಬಹುದು ನಮ್ಮ ಜಾಲತಾಣದ ಚಂದದಾರರಾಗಿ.
ಇದೇ ರೀತಿಯ ಸುದ್ದಿಗಳನ್ನು ದಿನಾಲು ನೀವು ಕೂಡ ಓದಲು ಮತ್ತು ನೋಟಿಫಿಕೇಶನ್ ಮೂಲಕ ಪಡೆದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಅದರಲ್ಲಿ ನಾನು ಕೂಡ ಇದೇ ತರದ ಸ್ಕೀಮ್ ಗಳು ಹಾಗೂ ಸರ್ಕಾರದ ಯೋಜನೆಗಳು ಮತ್ತು ಉದ್ಯೋಗದ ಮಾಹಿತಿಗಳನ್ನು ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಹಾಕುತ್ತಲೇ ಇರುತ್ತೇವೆ ಆದ ಕಾರಣ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇಲ್ಲಿವರೆಗೂ ಲೇಖನವನ್ನು ಓದಿದಕ್ಕಾಗಿ ಧನ್ಯವಾದಗಳು…