Free housing scheme: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರಗಳು ಭಾರತ ದೇಶದಲ್ಲಿ ಹಲವಾರು ಕಡೆಯನ್ನು ಹಳ್ಳಿಗಳೆ ಕಾರಣ ಬಡತನ ಆಗಿರಬಹುದು ಅಥವಾ ನಿರುದ್ಯೋಗವೇ ಆಗಿರಬಹುದು ಆದರೆ ಸರ್ಕಾರವು ಬಡತನ ಮತ್ತು ನಿರುದ್ಯೋಗವನ್ನು ನಿವಾರಿಸಲು ದಿನ ಯೋಜನೆಗಳನ್ನು ಜಾರಿಗೆ ತರುತ್ತದೆ ಇದೆ ಅದರ ಬಗ್ಗೆ ಇಲ್ಲಿ ಒಂದು ಸಣ್ಣ ಮಾಹಿತಿಯನ್ನು ನೀಡಲಾಗಿರುತ್ತದೆ.
ಸ್ನೇಹಿತರೆ ಬಡವರು ಮತ್ತು ಕಾರ್ಮಿಕರಿಗಾಗಿ ಮತ್ತು ಮನೆ ಇಲ್ಲದವರಿಗಾಗಿ ಒಂದು ಚೂರನ್ನು ಕಟ್ಟಿಕೊಳ್ಳಲು ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಹೆಸರು ಆಶ್ರಯ ಯೋಜನೆ ಎಂದು ಹೇಳಬಹುದು.
ಸ್ನೇಹಿತರೆ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವ ದಾಖಲೆಗಳು ಅಗತ್ಯ ಮತ್ತು ಏನೆಲ್ಲಾ ಅರ್ಹತೆಗಳಿರಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ ಹಾಗೂ ಲೇಖನವನ್ನು ಕೊನೆಯವರೆಗೂ ಓದುವ ಮೂಲಕ ಅರ್ಜಿ ಸಲ್ಲಿಸುವ ಬಗೆ ಮತ್ತು ಯಾವ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬೇಕೆಂದು ತಿಳಿದುಕೊಳ್ಳಿ.
ಹಾಗಾದ್ರೆ ಸ್ನೇಹಿತರೆ ಇನ್ಯಾಕೆ ತಡ ಬನ್ನಿ ತಿಳಿದುಕೊಳ್ಳಿ ಅರ್ಜಿಯನ್ನು ಹೇಗೆ ಸಲ್ಲಿಸುವುದು ಮತ್ತು ಉಚಿತ ಮನೆಯನ್ನು ಹೇಗೆ ಪಡೆದುಕೊಳ್ಳಬೇಕು ಅದು ಸರ್ಕಾರದ ವತಿಯಿಂದ ಎಂದು ತಿಳಿದುಕೊಳ್ಳಿ ತಿಳಿದುಕೊಳ್ಳುವ ಮೊದಲು ನಮ್ಮ ಜಾಲತಾಣದ ಚಂದದರಾಗಿ ಇದೇ ತರದ ಸುದ್ದಿಗಳು ಮತ್ತು ಭಾರತ ದೇಶದ ಯಾವುದೇ ಯೋಜನೆಗಳು ಮತ್ತು ಉದ್ಯೋಗ ಮಾಹಿತಿಗಳನ್ನು ತಮಗೆ ತಲುಪಿಸುವ ಕಾರ್ಯ ನಿರ್ವಹಿಸಲಾಗುವ ಕನ್ನಡದ ಜಾಲತಾಣವಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ವಾಸ ಸ್ಥಳದ ಪ್ರಮಾಣ ಪತ್ರ
- ಕುಟುಂಬದ ಪಡಿತರ ಚೀಟಿ
- ಪಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಅರ್ಜಿದಾರನ ಭಾವಚಿತ್ರ
- ಬ್ಯಾಂಕ್ ಖಾತೆ ವಿವರಗಳು
ಈ ಮೇಲಿನ ಎಲ್ಲಾ ದಾಖಲೆಗಳನ್ನು ನಕಲು ಪ್ರತಿಗಳನ್ನಾಗಿ ಸರಿಪಡಿಸಿಕೊಂಡು ಈ ಕೆಳಗೆ ಅರ್ಜಿ ಸಲ್ಲಿಸಲು ಒಂದು ಜಾಲತಾಣದ ಲಿಂಕನ್ನು ನೀಡಿರುತ್ತೇನೆ ಅಲ್ಲಿ ಭೇಟಿ ನೀಡುವ ಮೂಲಕ ನೀವು ಉಚಿತ ಮನೆಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬಳಕೆಯಾಗುವ ಲಿಂಕ್
http://ashraya.karnataka.gov.in/
ಈ ಮೇಲಿನ ಜಾಲತಾಣದ ಲಿಂಕನ್ನು ಬಳಸಿಕೊಳ್ಳುವ ಮೂಲಕ ನೀವು ಉಚಿತ ಮನೆಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮತ್ತು ಅರ್ಜಿ ಸಲ್ಲಿಸಲು ಅರ್ಹತೆಗಳು ಎನ್ನುವುದನ್ನು ಈ ಕೆಳಗೆ ನೀಡುತ್ತೇನೆ. ಕೊನೆವರೆಗೂ ಗಮನವಿಟ್ಟು ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.
ಉಚಿತ ಮನೆಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಬಡತನ ರೇಖೆಗಿಂತ ಕೆಳಗುಳಿದವರು
- ಬಿಪಿಎಲ್ ಕಾರ್ಡ್ ಹೊಂದಿದವರು
ಈ ಮೇಲಿನ ಅರ್ಹತೆಗಳನ್ನು ನೀವು ಹೊಂದಿದ್ದರೆ ಮತ್ತು ಬಡತನ ರೇಖೆಗಿಂತ ನೀವು ಕೆಳಗೆ ಇದ್ದರೆ ಹಾಗೂ ಕಾಯಂ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು ಮತ್ತು ಬಿಪಿಎಲ್ ಕಾರ್ಡನ್ನು ಹೊಂದಿರಬೇಕು ಇವೆಲ್ಲ ಅರ್ಹತೆಗಳು ನಿಮ್ಮಲ್ಲಿದ್ದರೆ ನೀವು ಆರಾಮಾಗಿ ಉಚಿತ ಮನೆಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸ್ನೇಹಿತರೆ ನೀವು ಅರ್ಜಿಯನ್ನು ಸಲ್ಲಿಸಲು ಮೇಲೆ ನೀಡಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಸರ್ಕಾರವು ನಿಮಗೆ ಬ್ಯಾಂಕ್ ಖಾತೆಗೆ ಮನೆ ನಿರ್ಮಿಸಿಕೊಳ್ಳಲು ನಿಮ್ಮ ಖಾತೆಯಲ್ಲಿ ಹಣವನ್ನು ಜಮಾಡುತ್ತದೆ. ಆ ಹಣವನ್ನು ನಿಮ್ಮ ಮನೆ ಕಟ್ಟಿಕೊಳ್ಳಲು ನಿರ್ಮಿಸಬಹುದು.
ಸ್ನೇಹಿತರೆ ಇದೇ ರೀತಿಯ ಸರ್ಕಾರದ ಯೋಜನೆಗಳು ದಿನ ಜಾರಿಗೆ ಬರುತ್ತದೆ ಅದನ್ನು ಸದುಪಯೋಗಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ ಹಾಗೂ ಅದನ್ನು ನಿಮಗೆ ತಲುಪಿಸುವುದು ನಮ್ಮ ಜವಾಬ್ದಾರಿ ಆಗಿರುತ್ತದೆ ಕಾರ್ಯನಿರ್ವಹಿಸಲಾಗುವ ಕರ್ನಾಟಕದ ಮತ್ತು ಕನ್ನಡದ ಜಾಲತಾಣವಾಗಿದೆ.
ಸ್ನೇಹಿತರೆ ಇದೇ ರೀತಿಯ ಸುದ್ದಿಗಳನ್ನು ದಿನ ಪಡೆದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಅದರಲ್ಲಿ ಎಲ್ಲಾ ರೀತಿಯ ಸರ್ಕಾರದ ಯೋಜನೆಗಳು ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಲೇಖನಗಳನ್ನು ಹಾಕುತ್ತಾರೆ ಪಡೆದುಕೊಂಡು ಹಲವಾರು ಯೋಜನೆಗಳು ಮತ್ತು ಉದ್ಯೋಗಗಳಿಗೆ ಸಲ್ಲಿಸಬಹುದು.