ganga kalyana yojana 2024: ಉಚಿತ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ. ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಎಲ್ಲಾ ರೈತರು ಕೂಡ ಉಚಿತವಾಗಿ ಬೋರ್ವೆಲ್ ಕೊರೆಸುವಂತಹ ಮಾಹಿತಿಯನ್ನು ತಿಳಿದು, ಈ ಯೋಜನೆ ಅಡಿಯಲ್ಲಿ ಹಣವನ್ನು ಕೂಡ ಪಡೆಯಬಹುದಾಗಿದೆ. ಉಚಿತವಾಗಿ ಬೋರ್ವೆಲ್ ಕೊರೆಸುವವರು ಕೂಡಲೇ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ. ಯಾರೆಲ್ಲ ರೈತರಿದ್ದಿರೋ ಈ ಒಂದು ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಯೋಜನೆಯ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಕೆಯನ್ನು ಮಾಡಿರಿ.

ಗಂಗಾ ಕಲ್ಯಾಣ ಯೋಜನೆ 2024 !

ಈ ಒಂದು ಯೋಜನೆ ಮುಖಾಂತರ ಉಚಿತವಾಗಿ ಬೋರ್ವೆಲ್ ಗಳನ್ನು ಕೂಡ ಕೊರೆಸಲಾಗುತ್ತದೆ. ಸರ್ಕಾರವೇ ನಿಮಗೆ ಬೋರ್ವೆಲ್ ಕೊರೆಸಲು ಹಣವನ್ನು ನೀಡುತ್ತದೆ. ಬರೋಬ್ಬರಿ 1.5 ಲಕ್ಷದಿಂದ 3.50 ಲಕ್ಷದವರೆಗೂ ಕೂಡ ಹಣವನ್ನು ಒದಗಿಸುತ್ತಿದೆ. ಈ ಒಂದು ಹಣದಿಂದ ನೀವು ಬೋರ್ವೆಲ್ ಗಳನ್ನು ಕೂಡ ಕೊರೆಸಬಹುದು. ಈ ರೀತಿ ಕೊರೆಸುವುದರಿಂದ ನಿಮಗೆ ನೀರಾವರಿ ಸಮಸ್ಯೆಗಳು ಕೂಡ ಎಂದಿಗೂ ಆಗುವುದಿಲ್ಲ. ಈ ನೀರಾವರಿಯನ್ನು ಎಂದಿಗೂ ಕೂಡ ನೀವು ಬಳಕೆ ಮಾಡಬಹುದು.

ಈ ಒಂದು ಯೋಜನೆಯಿಂದ ಸಣ್ಣ ರೈತರಿಗೆ ಮಾತ್ರ ಉಚಿತವಾಗಿ ಬೋರ್ವೆಲ್ ಕೊರೆಸಲು ಹಣ ಕೂಡ ದೊರೆಯುತ್ತದೆ. ಸಣ್ಣ ರೈತರು ಎಂದರೆ ಐದು ಎಕರೆಗಿಂತ ಒಳಗೊಂಡ ಜಮೀನನ್ನು ಸ್ವಂತವಾಗಿ ಹೊಂದಿರುವವರನ್ನು ಸಣ್ಣ ರೈತರು ಎಂದು ಕರೆಯಲಾಗುತ್ತದೆ. ಸರ್ಕಾರವು ಇಂತಹ ರೈತರಿಗೆ ಸಹಾಯ ಮಾಡಬೇಕು ಎಂಬ ನಿಟ್ಟಿನಲ್ಲಿ ಗಂಗಾ ಕಲ್ಯಾಣ ಯೋಜನೆ ಎಂಬ ಯೋಜನೆಯನ್ನು ಕೂಡ ಹಲವಾರು ವರ್ಷಗಳ ಹಿಂದೆಯೇ ಜಾರಿಗೊಳಿಸಿತು. ಈ ಯೋಜನೆ ಮುಖಾಂತರ ಸಾಕಷ್ಟು ಫಲಾನುಭವಿಗಳು ಈಗಾಗಲೇ ಬೋರ್ವೆಲ್ ಗಳನ್ನು ಕೂಡ ಕೊರೆಸಲು ಹಣವನ್ನು ಪಡೆದಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಎಲ್ಲಾ ಪ್ರದೇಶಗಳಲ್ಲಿಯೂ ಕೂಡ ಸಣ್ಣ ಪ್ರಮಾಣದಲ್ಲಿ ಮಳೆ ಬರುತ್ತಿದೆ. ಆದರೆ ದೊಡ್ಡ ಮಟ್ಟದಲ್ಲಿ ಮಳೆ ಬರುತ್ತಿಲ್ಲ. ಆದ ಕಾರಣ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಹಲವಾರು ಸಮಸ್ಯೆಗಳು ಕೂಡ ನೀರಿಲ್ಲದೆ ಆಗಿದೆ. ಆ ನೀರನ್ನು ಅವರು ಬೋರ್ವೆಲ್ ಗಳಿಂದ ಕೂಡ ಪಡೆಯಬಹುದು. ಇನ್ನೇಕೆ ತಡ ಮಾಡುತ್ತೀರಿ ಸರ್ಕಾರ ನೀಡುತ್ತಿರುವಂತಹ ಹಣದಿಂದ ಉಚಿತ ಬೋರ್ವೆಲ್ ಗಳನ್ನು ಕೂಡ ಕೊರೆಸುವ ಮುಖಾಂತರ ನೀವು ಅಭಿವೃದ್ಧಿಯನ್ನು ಕೂಡ ಕಾಣಿರಿ.

ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ಅರ್ಹತೆ ಹಾಗೂ ದಾಖಲಾತಿಗಳು.
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಾಗಿರಬೇಕು.
  • ರೈತರು ಮಾತ್ರ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
  • ಜಾತಿ ಪ್ರಮಾಣ ಪತ್ರ
  • ಕುಟುಂಬದ ರೇಷನ್ ಕಾರ್ಡ್
  • ಕನಿಷ್ಠವಾರು 21 ವರ್ಷಕ್ಕಿಂತ ಹೆಚ್ಚಿನ ವಯೋಮಿತಿ ಹೊಂದಿರಬೇಕು.
  • ಸಣ್ಣ ಇಡುವಳಿದಾರರ ಪ್ರಮಾಣ ಪತ್ರ ಕಡ್ಡಾಯ
  • ಪಹಣಿ
  • ಆದಾಯ ಪ್ರಮಾಣ ಪತ್ರ
  • ರೈತರ ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ಮಾಹಿತಿ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಿದು.

ಸ್ನೇಹಿತರೆ ನವೆಂಬರ್ 21ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ವಾಗಿದೆ. 21 ರ ಒಳಗೆ ನೀವು ಕೂಡ ಬೋರ್ವೆಲ್ ಗಳ ಅವಶ್ಯಕತೆ ಇದ್ದಲ್ಲಿ, ಆನ್ಲೈನ್ ಮುಖಾಂತರವೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಈ ಒಂದು ಅರ್ಜಿ ಸಲ್ಲಿಕೆಯನ್ನು ನೀವು ನಿಮ್ಮ ಊರಿನಲ್ಲಿ ಇರುವಂತಹ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಇನ್ನಿತರ ರೈತರಿಗೆ ಸಂಬಂಧಪಟ್ಟ ಕೇಂದ್ರಗಳಿಗೂ ಕೂಡ ಭೇಟಿ ನೀಡಿ. ಈ ಎಲ್ಲಾ ಮೇಲ್ಕಂಡ ದಾಖಲಾತಿಗಳೊಂದಿಗೆ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಕೆ ಮಾಡಿದ ನಂತರ ರೈತರಿಗೆ ಹಣ ಕೂಡ ಖಾತೆಗೆ ಜಮಾ ಆಗುತ್ತದೆ. ಆ ಒಂದು ಹಣವನ್ನು ಬಳಕೆ ಮಾಡುವ ಮುಖಾಂತರ ಬೋರ್ವೆಲ್ ಗಳನ್ನು ಕೂಡ ಕೊರೆಸಿರಿ. ಆ ಬೋರ್ವೆಲ್ ಕೊರಸಿದ ಬಳಿಕ ಆ ಒಂದು ನೀರಾವರಿಯಿಂದಲೇ ನಿಮ್ಮ ಕೃಷಿ ಭೂಮಿಯನ್ನು ವೃದ್ಧಿಸಿಕೊಳ್ಳಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *