10 ನೇ ಪಾಸಾದರೆ ಪೋಸ್ಟ್ ಆಫೀಸಿನಲ್ಲಿ ಭರ್ಜರಿ ಉದ್ಯೋಗವಕಾಶ! ಈಗಲೇ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ತಮ್ಮಾಗಿ ತಿಳಿಸುವುದೇನೆಂದರೆ, ಭಾರತೀಯ ಜೀವಕ್ಕೆ ಅಂದರೆ ಭಾರತೀಯ ಪೋಸ್ಟ್ ಆಫೀಸ್ನಲ್ಲಿ ಹುದ್ದೆಗಳು ಖಾಲಿ ಇದ್ದು ಆಸಕ್ತ ಮತ್ತು ಅರ್ಹತೆಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಆಸಕ್ತಿಯುಳ್ಳವರು ಈ ಲೇಖನವನ್ನು ಕೊನೆಯವರೆಗೂ ಓದಿ.

ಸ್ನೇಹಿತರೆ ಸರ್ಕಾರಿ ಕೆಲಸಗಳನ್ನು ಪಡೆಯಬೇಕೆಂದು ಕಾಯುತ್ತಿರುವವರಿಗೆ ಈ ಲೇಖನವ ಸಹಾಯಕವಾಗಲಿದೆ ಎಂದು ಭಾವಿಸುತ್ತೇನೆ ಏಕೆಂದರೆ ಈ ಲೇಖನದಲ್ಲಿ ತಮಗೆ ತಿಳಿಸುವುದೇನೆಂದರೆ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ವಿವರಗಳನ್ನು ತಿಳಿಸಲಾಗಿದೆ ಹೀಗೆ ಎಬ್ಬಿಸಲಿಸಬೇಕೆಂಬ ಮಾಹಿತಿಯನ್ನು ಕೂಡ ತಿಳಿಸಿಕೊಟ್ಟಿರುತ್ತೇನೆ.

ಹೀಗೆ ಕನವನ್ನು ಕೊನೆಯವರೆಗೂ ಓದಿ ಮತ್ತು ಕೊನೆಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ಲೀಗ್ ಹಾಗೂ ಇತರೆ ಮಾಹಿತಿಗಳು ಮತ್ತು ಅರ್ಜಿ ಸಲ್ಲಿಸಲು ಯಾವುದಾದರೂ ಸಲ್ಲಿಸಬೇಕೆಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಿರುತ್ತೇನೆ.

ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗೆ ಮಾಹಿತಿಯನ್ನು ನೀಡಲಾಗಿರುತ್ತದೆ ಕೊನೆಯವರೆಗೂ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸತಕ್ಕದ್ದು ನಿಮ್ಮ ಜವಾಬ್ದಾರಿ.

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಶುಲ್ಕ ಎಷ್ಟಿರುತ್ತೆ?

  • ಸಾಮಾನ್ಯ/ಒಬಿಸಿ – ರೂ 100
  • SC/ST/PH – 0/- ಉಚಿತ
  • ಇತರ ಮಹಿಳೆಯರಿಗೆ – ಉಚಿತ

ಸಂಬಳ:

  • ಸಹಾಯಕ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) – ರೂ 10,000 – ರೂ 24,470
  • ಬ್ರಾಂಚ್ ಪೋಸ್ಟ್ ಮಾಸ್ಟರ್ – ರೂ 12,000 – ರೂ 29,380

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಮೊದಲು ಪೋಸ್ಟ್ ಆಫೀಸ್ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.

ಅರ್ಜಿ ಸಲ್ಲಿಸುವ ಲಿಂಕ್

https://indiapostgdsonline.gov.in/

ಮೊಬೈಲ್ ಸಂಖ್ಯೆ, ತಾಯಿ/ತಂದೆಯ ಹೆಸರು, ಹುಟ್ಟಿದ ದಿನಾಂಕ ಇತ್ಯಾದಿ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು.

ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಅರ್ಜಿ ಸಲ್ಲಿಸಲು ನಿಮ್ಮ ಪ್ರೊಫೈಲ್ ಕ್ರಿಯೇಟ್ ಆಗಿರುತ್ತದೆ.

ನೋಂದಣಿ ಪೂರ್ಣಗೊಂಡ ನಂತರ ಅರ್ಜಿ ಸಲ್ಲಿಸಲು ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆ ಹುದ್ದೆಯ ಮಠ ಮೇಲೆ ಕ್ಲಿಕ್ ಮಾಡಿ.

ನೋಂದಣಿ ಸಂಖ್ಯೆ ಮತ್ತು ನೀವು ಪೇಪರ್‌ಗೆ ಕಾಣಿಸಿಕೊಳ್ಳಲು ಬಯಸುವ ಸ್ಥಿತಿಯನ್ನು ಆಯ್ಕೆ ಮಾಡಿಕೊಳ್ಳಿ.

ಮುಗಿದ ತಕ್ಷಣ ನೀವು ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಒಪ್ಪಿಸಬೇಕಾಗುತ್ತದೆ.

ನಂತರ ನೀವು ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಪಾವತಿಸಬೇಕಾಗುತ್ತದೆ.

ನಂತರ ರಾಜ್ಯ ಸಲ್ಲಿಸಿದ ಫಾರ್ಮ್ ನಮೂನೆಯನ್ನು ಪ್ರಿಂಟ್ ತೆಗೆದುಕೊಂಡು ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗುತ್ತದೆ.

ಸ್ನೇಹಿತರೆ ಈ ಮೇಲೆ ನೀವು ಪೋಸ್ಟ್ ಆಫೀಸ್ನಲ್ಲಿ ಹುದ್ದೆಯನ್ನು ಪಡೆದುಕೊಳ್ಳಲು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿಸಿ ಕೊಟ್ಟಿರುತ್ತೇನೆ.

ಈ ರೀತಿಯ ಉದ್ಯೋಗದ ಮಾಹಿತಿ ವಾರ್ತೆಗಳು ಮತ್ತು ಇತ್ತೀಚಿನ ಘಟನೆಗಳನ್ನು ನೀವು ನಿರಂತರವಾಗಿ ಓದಲು ಮತ್ತು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ನಮ್ಮ ಜಾಲತಾಣದ ಚಂದದಾರರಾಗಿ ನಿಮಗೆ ನೋಟಿಫಿಕೇಶನ್ ಮುಖಾಂತರ ಎಲ್ಲ ಮಾಹಿತಿಗಳು ದಿನೇ ದಿನೇ ತಲುಪುತ್ತವೆ.

ಈ ರೀತಿಯ ಉದ್ಯೋಗ ಮಾಹಿತಿ ಮತ್ತು ಇತರ ವಿಷಯಗಳ ಬಗ್ಗೆ ಗುರುತು ನೀವು ತಿಳಿದುಕೊಳ್ಳಲು ದಿನ ವಾರ್ತೆಗಳನ್ನು ಓದಲು ಇಷ್ಟಪಡುತ್ತೀರಾ ನೀವು ಕೂಡ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಅಲ್ಲಿ ಇದೇ ರೀತಿಯ ಸುದ್ದಿಗಳು ಮತ್ತು ಸರ್ಕಾರದ ಯೋಜನೆಗಳು ಹಾಗೂ ಬಿಸಿನೆಸ್ ಆಧಾರಿತ ಇದೇ ರೀತಿಯಾದ ಲೇಖನಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತೇವೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಜಾಯಿನ್ ಆಗಬಹುದಾಗಿದೆ.

ಸ್ನೇಹಿತರೆ ಇಲ್ಲಿವರೆಗೂ ನೀವು ಲೇಖನವನ್ನು ಓದಿದಕ್ಕಾಗಿ ವಂದನೆಗಳನ್ನು ತಿಳಿಸುತ್ತೇನೆ…

ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *