annabhagya scheme: ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಆಗಿದೆ. ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯಾ ಎಂದು ಕೂಡಲೇ ನೋಡಿ

Annabhagya scheme: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ, ಯಾರೆಲ್ಲಾ ಅನಭಾಗ್ಯ ಯೋಜನೆ ಮುಖಾಂತರ ಹಣವನ್ನು ಪಡೆಯುತ್ತಿದ್ದೀರೋ ಅಂತವರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ ಬಂದಿದೆ. ಆ ಮಹತ್ವದ ಮಾಹಿತಿ ಯಾವುದು ? ಹಾಗೂ ಅಕ್ಕಿ ಹಣ ಯಾವಾಗ ಜಮಾ ಆಗುತ್ತದೆ ಎಂಬುದರ ಸಂಪೂರ್ಣವಾದ ವಿವರವನ್ನು ನೀವು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳುತ್ತೀರಿ. ಬಂದಿರುವಂತಹ ಅಕ್ಕಿ ಹಣವನ್ನು ನಾವು ಹೇಗೆ ಮೊಬೈಲಿನಲ್ಲಿಯೇ ಪರಿಶೀಲನೆ ಮಾಡಬೇಕು ಎಂಬುದರ ಬಗ್ಗೆಯೂ ಕೂಡ ಲೇಖನದಲ್ಲಿಯೇ ಒದಗಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದಿರಿ.

ಅನ್ನಭಾಗ್ಯ ಯೋಜನೆಯ ಹಣ ಈ ನಿಗದಿ ದಿನಾಂಕದಂದು ಬಿಡುಗಡೆ.

ಸ್ನೇಹಿತರೆ ಸರ್ಕಾರವು ಪ್ರತಿ ತಿಂಗಳಿನಲ್ಲೂ ಕೂಡ 26ನೇ ದಿನಾಂಕದ ಒಳಗೆ ಎಲ್ಲಾ ಅನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಹಣವನ್ನು ಕೂಡ ಜಮಾ ಮಾಡುತ್ತೇವೆ ಎಂದು ಈ ಹಿಂದೆ ಮಾಹಿತಿಯನ್ನು ಕೂಡ ಹೊರಡಿಸಿತು. ಅದೇ ರೀತಿ 26ನೇ ದಿನಾಂಕದ ಒಳಗೆ ಎಲ್ಲಾ ಅಭ್ಯರ್ಥಿಗಳ ಖಾತೆಗೆ ಹಣವನ್ನು ಜಮಾ ಮಾಡಲು ಮುಂದಾಗಿದೆ. ಇದುವರೆಗೂ ಕೂಡ ಸಾಕಷ್ಟು ಕಂತಿನ ಹಣವನ್ನು ಪ್ರತಿಯೊಬ್ಬರೂ ಪಡೆದುಕೊಂಡಿದ್ದಾರೆ.

ಕುಟುಂಬದಲ್ಲಿ ಎಲ್ಲಾ ಅಭ್ಯರ್ಥಿಗಳು ಕೂಡ ಒಂದೊಂದು ಯೋಜನೆಯ ಪ್ರಯೋಜನಗಳನ್ನು ಪಡೆಯಲು ಮುಂದಾಗಿದ್ದಾರೆ. ಅದೇ ರೀತಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಯಾರೆಲ್ಲಾ ಹೊಂದಿರುತ್ತಾರೆ ಅಂತವರು ಅನ್ನಭಾಗ್ಯ ಯೋಜನೆ ಮುಖಾಂತರ ಉಚಿತ ಧಾನ್ಯವನ್ನು ಕೂಡ ಪಡೆದುಕೊಂಡು ಹಣವನ್ನು ಕೂಡ ಪಡೆಯಬಹುದಾಗಿದೆ.

 

ಕೆಲವರಿಗೆ ಅಕ್ಕಿ ಹಣ ಇನ್ನು ಏಕೆ ಬಂದಿಲ್ಲ ?

ಕೆಲವರಿಗೆ ಅನ್ನಭಾಗ್ಯ ಯೋಜನೆ ಕಡೆಯಿಂದ ಅಕ್ಕಿ ಹಣವು ಕೂಡ ಜಮಾ ಆಗಿಲ್ಲ. ಏಕೆಂದರೆ ಅಂತವರ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿವೆ, ರದ್ದಾದಂತಹ ಕಾರಣದಿಂದ ಸರ್ಕಾರವು ಅಂತವರಿಗೆ ಉಚಿತವಾದಂತಹ ಧಾನ್ಯಗಳನ್ನು ಕೂಡ ನೀಡಿಲ್ಲ. ಹಾಗೂ ಹಣವನ್ನು ಕೂಡ ಜಮಾ ಮಾಡಿಲ್ಲ ಅಂತವರಿಗೆ, ಯಾವುದೇ ರೀತಿಯ ಹಣವನ್ನು ಕೂಡ ಸರ್ಕಾರ ಜಮಾ ಮಾಡುವುದಿಲ್ಲ. ಏಕೆಂದರೆ ಅವರ ರೇಷನ್ ಕಾರ್ಡ್ ಈಗಾಗಲೇ ರದ್ದಾಗಿರುತ್ತದೆ ಆದ ಕಾರಣದಿಂದ ರದ್ದಾಗಿರುವಂತಹ ರೇಷನ್ ಕಾರ್ಡ್ ಗಳಿಗೆ ಯಾವುದೇ ರೀತಿಯ ಹಣವನ್ನೇ ಆಗಲಿ ದಾನ್ಯವನ್ನೇ ಆಗಲಿ ಸರ್ಕಾರ ನೀಡುವುದಿಲ್ಲ.

ಮೊಬೈಲ್ ಮೂಲಕವೇ ಈ ರೀತಿ ಅಕ್ಕಿ ಹಣ ಬಂದಿದ್ಯ ಎಂಬುದನ್ನು ಪರಿಶೀಲಿಸಿ.

  • ಮೊದಲಿಗೆ ಈ ಒಂದು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿರಿ.
  • ಭೇಟಿ ನೀಡಿದ ಬಳಿಕ 3 ಗೆರೆಗಳು ಕಾಣುತ್ತವೆ ಅದರ ಕೆಳಗೆ ಜಿಲ್ಲೆಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.
  • ಜಿಲ್ಲೆಯ ಮೇಲಿರುವಂತಹ ಲಿಂಕನ್ನು ಕ್ಲಿಕ್ಕಿಸುವ ಮುಖಾಂತರ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ.
  • ಹಾಗೂ ಕ್ಯಾಪ್ಚ ಕೊಡನ್ನು ನಮೂದಿಸಿ. ನೀವು ಯಾವ ತಿಂಗಳಿನ ಹಣವನ್ನು ನೋಡಲು ಬಯಸುತ್ತಿದ್ದೀರಾ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮಗೆ ಎಷ್ಟು ಹಣ ಇದುವರೆಗೂ ಜಮಾ ಆಗಿದೆ ಎಂಬುದು ಕೂಡ ಖಚಿತವಾಗಿಯೇ ತಿಳಿಯುತ್ತದೆ.

ನಿಮಗೆ ಪ್ರೊಸೆಸಿಂಗ್ ಎಂದು ಬಂದರೆ ಸದ್ಯದಲ್ಲಿಯೇ ನಿಮ್ಮ ಖಾತೆಗೆ ಹಣ ಕೂಡ ವರ್ಗಾವಣೆ ಆಗುತ್ತಿದೆ ಎಂದರ್ಥ, ಮೇ 31ರೊಳಗೆ 10ನೇ ಕಂತಿನ ಹಣವನ್ನು ಕೂಡ ಸರ್ಕಾರ ಜಮಾ ಮಾಡಲಿದೆ. ನಿಮಗೂ ಕೂಡ ಹಣ ಈ ಒಂದು ಯೋಜನೆ ಕಡೆಯಿಂದ ಬಂದಿಲ್ಲವೆಂದರೆ ಕಡ್ಡಾಯವಾಗಿ ಮೇ ತಿಂಗಳ ಒಳಗೆ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ ಆ ಒಂದು ಹಣವನ್ನು ಪಡೆದು ನೀವು ಉಳಿದಂತಹ ಐದು ಕೆಜಿ ಅಕ್ಕಿಯನ್ನು ಖಾಸಗಿ

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *