gruhalakshmi scheme: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ಇದುವರೆಗೂ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಣವನ್ನು ಪಡೆದುಕೊಳ್ಳುತ್ತಿದ್ದೀರಾ ಅಂತವರಿಗೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು. ಏಕೆಂದರೆ ಸರ್ಕಾರವು ಒಂದೇ ಬಾರಿಗೆ 9ನೇ ಕಂತಿನ ಹಣ ಹಾಗೂ 10, 11ನೇ ಕಂತಿನ ಹಣವನ್ನು ಖಾತೆಗೆ ಜಮಾ ಮಾಡಲು ಮುಂದಾಗಿದೆ.
ಕೆಲವರ ಖಾತೆಗೆ ಈಗಾಗಲೇ 9ನೇ ಕಂತಿನ ಹಣ ಕೂಡ ಜಮಾ ಆಗಿದೆ. ಹಾಗೂ 10ನೇ ಕಂತಿನ ಹಣ ಕೂಡ ಜಮಾ ಆಗಿದೆ. ಇದರ ಹೊರತಾಗಿ 11ನೇ ಕಂತಿನ ಹಣವನ್ನು ಕೂಡ ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಲು ಮುಂದಾಗುತ್ತಿದೆ. ಯೋಜನೆಯ ಸಂಪೂರ್ಣ ಮಾಹಿತಿ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಓದಿರಿ.
9,10ನೇ ಕಂತಿನ ಹಣ ಗೃಹಲಕ್ಷ್ಮಿಯರ ಖಾತೆಗೆ ಜಮಾ ಆಗಿದೆ.
ಯಾವುದೇ ಸಮಸ್ಯೆಗಳಿಲ್ಲದೆ ಕೆಲ ಮಹಿಳೆಯರು 10ನೇ ಕಂತಿನ ಹಣವನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಕೆಲ ಅಭ್ಯರ್ಥಿಗಳು ಯಾವುದೇ ರೀತಿಯ ಹಣವನ್ನು ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಪಡೆದಿಲ್ಲ. ಹಾಗೂ ಕೆಲ ಮಹಿಳೆಯರು 9 10 11ನೇ ಕಂತಿನ ಹಣವನ್ನು ಪಡೆದಿಲ್ಲ. 11ನೇ ಕಂತಿನ ಹಣವು ಕೂಡ ಸರ್ಕಾರದಿಂದ ಸದ್ಯದಲ್ಲಿಯೇ ಬಿಡುಗಡೆಯಾಗುತ್ತದೆ. ಆ ಹಣವನ್ನು ಕೂಡ ಸರ್ಕಾರ ಜಮಾ ಮಾಡಲಿದೆ.
ಇನ್ನು 9 10ನೇ ಕಂತಿನ ಹಣ ಏಕೆ ಬಂದಿಲ್ಲವೆಂದರೆ ನೀವು ನಿಮ್ಮ ಬ್ಯಾಂಕ್ ನಲ್ಲಿ ಆಧಾರ್ ಸೀಡಿಂಗ್ ಆಗದೇ ಇರುವುದು ಕೂಡ ಒಂದು ಕಾರಣವಾಗುತ್ತದೆ. ಸರ್ಕಾರ ಯಾವುದೇ ರೀತಿಯ ತೊಂದರೆಗಳನ್ನು ತಮ್ಮ ದಾಖಲಾತಿಗಳಲ್ಲಿ ನಿರ್ವಹಿಸುತ್ತಿರುವಂತಹ ಮಹಿಳೆಯರಿಗೆ ಹಣವನ್ನು ಜಮಾ ಮಾಡುತ್ತಿಲ್ಲ. ಯಾವುದೇ ತೊಂದರೆಗಳಿಲ್ಲದೆ ಇದುವರೆಗೂ ಕೂಡ ಸಾಕಷ್ಟು ಮಹಿಳಾ ಫಲಾನುಭವಿಗಳು 20,000 ಹಣವನ್ನು ಕೂಡ ಪಡೆದುಕೊಂಡಿದ್ದಾರೆ.
ಅಂತವರಿಗೆ ಯಾವುದೇ ರೀತಿಯ ಚಿಂತೆಯೂ ಕೂಡ ಇರುವುದಿಲ್ಲ. ಆದರೆ ಅವರಿಗೊಂದು ಚಿಂತೆಗೆ ಒಳಗಾಗುವಂತಹ ವಿಷಯ ಯಾವುದೆಂದರೆ 11ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಬಿಡುಗಡೆ ಆದ ದಿನಾಂಕದಲ್ಲಿಯೇ ನಿಮ್ಮ ಜಿಲ್ಲೆಯ ಎಲ್ಲಾ ಮಹಿಳೆಯರ ಖಾತೆಗೆ ಹಣವು ಕೂಡ ಜಮಾ ಆಗಲಿದೆ. ಆ ನಿಗದಿ ದಿನಾಂಕದಲ್ಲಿ ನೀವು 11ನೇ ಕಂತಿನ ಹಣವನ್ನು ಕೂಡ ಪಡೆಯಬಹುದು.
ಇದುವರೆಗೂ ಹಣವನ್ನು ಪಡೆದೆ ಇಲ್ಲ ಎನ್ನುವವರ ದಾಖಲಾತಿಗಳು ಕೂಡ ಸರಿಯಿಲ್ಲದ ಕಾರಣದಿಂದ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗಿ ಅವರು ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತವರು ನಿಮ್ಮ ದಾಖಲಾತಿಗಳನ್ನೆಲ್ಲ ಒಂದೊಮ್ಮೆ ಪರಿಶೀಲಿಸಿ ನಿಮ್ಮ ಅರ್ಜಿ ಸ್ಥಿತಿಯನ್ನು ಕೂಡ ನೋಡಬೇಕು. ಅರ್ಜಿ ಸ್ಥಿತಿಯನ್ನು ನೀವು ಪರಿಶೀಲಿಸಲು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಕೇಂದ್ರ ಕಾದರೂ ಭೇಟಿ ನೀಡಿ ಈ ಒಂದು ಅರ್ಜಿ ಸ್ಥಿತಿಯನ್ನು ಕೂಡ ಪರಿಶೀಲನೆ ಮಾಡಬಹುದು.
ಬರೋಬ್ಬರಿ ಒಂದೇ ಬಾರಿಗೆ 6000 ಹಣ ಜಮಾ ಆಗಲಿದೆ.
ಹೌದು ಸ್ನೇಹಿತರೆ ಸರ್ಕಾರವು 3 ಕಂತಿನ ಹಣವನ್ನು ಕೂಡ ಒಂದೇ ಬಾರಿಗೆ ಜಮಾ ಮಾಡಲು ಮುಂದಾಗಿದೆ. ಅಂದರೆ ಒಂಬತ್ತು ಹತ್ತು ಹನ್ನೊಂದನೇ ಕಂತಿನ ಹಣವನ್ನು ಒಂದೇ ಬಾರಿಗೆ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತೇವೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದ್ದು, ಆ ಮಾಹಿತಿಯಂತೆ ಸದ್ಯದಲ್ಲಿಯೇ ನಿಮಗೂ ಕೂಡ 6000 ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಆ ಹಣ ಜಮಾ ಆಗಿದ್ಯಾ ಆಗಿಲ್ವಾ ಎಂಬುದನ್ನು ಕೂಡ ನೀವು ಕರ್ನಾಟಕ ಡಿಬಿಟಿ ಎಂಬುದರ ಅಪ್ಲಿಕೇಶನ್ ನಲ್ಲಿ ಸುಲಭವಾದ ವಿಧಾನದಲ್ಲಿಯೇ ಚೆಕ್ ಮಾಡಿಕೊಳ್ಳಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…