ಇವತ್ತೇ ಯುವನಿಧಿ ನೋಂದಣಿ! ಅರ್ಜಿ ಸಲ್ಲಿಸುವ ಮೂಲಕ ₹3000 ಪ್ರತಿ ತಿಂಗಳು ಪಡೆಯಿರಿ.

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇವತ್ತಿನಿಂದ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಆಗಲಿದೆ ಎಂದು ಸುದ್ದಿಗಳ ಮೂಲಕ ಹೊರ ಬಂದಿದೆ.

ಈ ಒಂದು ಮಾಹಿತಿಯನ್ನು ಕರ್ನಾಟಕ ಸಮಸ್ತ ಜನತೆಗೆ ತಲುಪಿಸುವುದು ಮತ್ತು ಯುವನಿಧಿ ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಮತ್ತು ಸಲ್ಲಿಸಲು ಯಾವ ದಾಖಲೆಗಳು ಬೇಕು ಮತ್ತು ಅರ್ಹತೆಗಳು ಎಂಬುದನ್ನು ಈ ಒಂದು ಲೇಖನದ ಮೂಲಕ ಸಂಪೂರ್ಣವಾಗಿ ತಿಳಿದುಕೊಂಡು ನಂತರ ಯುವನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ.

ಇದೇ ರೀತಿ ಆ ಸುದ್ದಿಗಳನ್ನು ನೀವು ದಿನಾಲೂ ಕೂಡ ಪಡೆಯಲು ಇಚ್ಛಿಸುತ್ತೀರಾ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ಇದೇ ತರ ಸುದ್ದಿಗಳನ್ನು ತಿನ್ನಲು ಹಾಕುತ್ತಾರೆ ಏಕೆಂದರೆ ಕರ್ನಾಟಕವನ್ನು ಜಾಗೃತರಾಗಿಸಲು ಮತ್ತು ಕರ್ನಾಟಕದಲ್ಲಿರುವ ಎಲ್ಲಾ ಕಡೆಯೂ ಸುದ್ದಿಗಳನ್ನು ತಲುಪಿಸಲು ಮತ್ತು ಸರ್ಕಾರದ ಎಲ್ಲಾ ಯೋಜನೆಗಳನ್ನು ಎಲ್ಲರಿಗೂ ಮುಟ್ಟಿಸಲು ಮತ್ತು ಅವುಗಳ ಬಗ್ಗೆ ನೋಟಿಫಿಕೇಶನ್ ನೀಡಲು ಬಳಸುತ್ತೇವೆ ಇಚ್ಚಿ ಇದ್ದವರು ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಬಹುದಾಗಿದೆ.

ಹಾಗೂ ಇದೇ ರೀತಿಯ ನೀವು ಸುದ್ದಿಗಳನ್ನು ದಿನಾಲು ಓದಲು ನಮ್ಮ ಜಾಲತಾಣದ ಚಂದದಾರರಾಗಿ ನಿಮಗೆ ನೋಟಿಫಿಕೇಶನ್ ಮುಖಾಂತರ ನಾವು ಪೋಸ್ಟ್ ಹಾಕಿದ ತಕ್ಷಣ ತಲುಪುತ್ತದೆ ಇದು ಕೂಡ ನಮ್ಮ ಸುದ್ದಿಗಳನ್ನು ಓದಲು ಒಂದು ಉಪಯುಕ್ತವಾದ ಮಾಹಿತಿಯಾಗಿದೆ.

ಸ್ನೇಹಿತರೆ ಹಾಗಾದರೆ ಬನ್ನಿ ಯುವನಿಧಿ ಯೋಜನೆಗೆ ಅರ್ಜನ್ನು ಹೇಗೆ ಸಲ್ಲಿಸಬೇಕು ಮತ್ತು ಇದರಕ್ಕೆ ಅರ್ಜಿ ಸಲ್ಲಿಸಲು ಆಗಲ್ಲ ಅರ್ಹತೆಗಳು ಇರಬೇಕು ಮತ್ತು ಅರ್ಜಿ ಸಲ್ಲಿಸಲು ಯಾವ ದಿನಾಂಕ ಸೂಕ್ತ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಕಾಂಗ್ರೆಸ್ ಸರ್ಕಾರವು ಚುನಾವಣೆಗೆ ಮೊದಲು ಐದು ಗ್ಯಾರಂಟಿಗಳನ್ನು ನೀಡಿದ್ದು ಅದರಲ್ಲಿ ನಾಲ್ಕು ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತಂದಿದೆ ಅದರಲ್ಲಿ ಒಂದು ಕೂಡ ಸರಿಯಾಗಿ ಮುಟ್ಟುತ್ತಿಲ್ಲ ಕೆಲವು ಜನರಿಗೆ ಬರುತ್ತಿದೆ ಆದರೆ ಕೆಲವಷ್ಟು ಜನರಿಗೆ ಬರುತ್ತಿಲ್ಲ ಹಾಗಾಗಿ ಎಲ್ಲದಕರಗಳು ಸರಿ ಇದ್ದವರಿಗೆ ಮಾತ್ರ ಈ ಒಂದು ಯೋಜನೆಯ ಫಲಾನುಭವಿಸ್ಥಿತಿಯು ಸಿಗುತ್ತಿದೆ ಇಲ್ಲ ಅಂದರೆ ಸಿಗುತ್ತಿಲ್ಲ.

ಕಾಂಗ್ರೆಸ್ ಸರ್ಕಾರದ ಕೊನೆಯ ಗ್ಯಾರಂಟಿ ಆದ ಯುವನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಮತ್ತು ಡಿಗ್ರಿ ಅಂದ್ರೆ ಪದವೀಧರರು ಉದ್ಯೋಗ ರಹಿತ ಕುಳಿತಿದ್ದಾರೆ ಅಂತವರಿಗೆ 3000 ಗಳ ಸಹಾಯ ಪ್ರತಿ ತಿಂಗಳಿಗೆ ಎರಡು ವರ್ಷಗಳ ಕಾಲ ದೊರಕುತ್ತದೆ ಮತ್ತು ಅವರಿಗೆ ಉದ್ಯೋಗ ಸಿಗುವವರೆಗೂ ಕೂಡ ದೊರಕುತ್ತದೆ.

ಡಿಪ್ಲೋಮಾ ಮಾಡಿ ಕಾಲಿ ಕುಳಿತಿರುವ ಉದ್ಯೋಗ ರಹಿತ ಅಭ್ಯರ್ಥಿಗಳಿಗೆ ರೂ.10500 ಮಹಾಸಿಕವಾಗಿ ಸಿಗುತ್ತದೆ ಅವರಿಗೂ ಕೂಡ ಇದೇ ರೀತಿ ಅವರಿಗೆ ಇನ್ನೊಂದು ಜಾಬ್ ಸಿಗುವವರೆಗೂ ಅಥವಾ ಎರಡು ವರ್ಷಗಳ ಗರಿಷ್ಠ ಕಾಲದವರೆಗೂ ಪ್ರತಿ ತಿಂಗಳಿಗೆ 1500 ಅವರ ಖಾತೆಗೆ ಜಮಾ ಆಗುತ್ತದೆ.

ಅರ್ಜಿ ಸಲ್ಲಿಸಲು ಬಳಕೆಯಾಗುವ ಲಿಂಕ್

https://sevasindhuservices.karnataka.gov.in/

ಈ ಮೇಲೆ ಕೊಟ್ಟಿರುವ ಲಿಂಕ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆ ಲಿಂಕ್ ಶೀತ ಸೇವಾ ಸಿಂಧು ಪೋರ್ಟಲ್ ಗೆ ಹೋಗುತ್ತದೆ ಅಲ್ಲಿಂದ ನೀವು ಯುವನಿಧಿ ಯೋಜನೆಯನ್ನು ಸರ್ಚ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಲಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಪಿಯುಸಿ ಮತ್ತು ಪದವಿ ಅಂಕಪಟ್ಟಿ ವಿವರಗಳು
  • ಡಿಪ್ಲೋಮಾ ಆಗಿದ್ದರೆ ಅಂಕಪಟ್ಟಿ ಸಂಬಂಧಿಸಿದ ವಿವರಗಳು
  • ಗುರುತಿನ ಪುರಾವೆ
  • ನಿರುದ್ಯೋಗದ ಸ್ವಯಂ ಘೋಷಣೆ ಪತ್ರ

ಇವೆರಡ ಎಲ್ಲಾದಕ್ಕನೆಗಳನ್ನು ನಕಲು ಪ್ರತಿಗಳಾಗಿ ಸರಿಪಡಿಸಿಕೊಂಡು ನೀವು ಸೇವಾ ಸಿಂಧು ಪೋರ್ಟಲ್ಲಿ ಕೊಟ್ಟಿರುವ ಲಿಂಕನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಲ್ಲಾ ಅಭ್ಯರ್ಥಿಗಳು ಈ ಯೋಜನೆಯ ಫಲಾನುಭವಿಯನ್ನು ಪಡೆದುಕೊಳ್ಳಿ ಯಾಕೆಂದರೆ ಈ ಗ್ಯಾರಂಟಿ ಯು ಎಲ್ಲರಿಗೂ ಅನ್ವಯಿಸುತ್ತದೆ ಮತ್ತು ಯಾರು ಪದವಿಧರರಾಗಿ ಮತ್ತು ಡಿಪ್ಲೋಮಾ ಪದವೀಧರರಾಗಿ ಕಾರ್ಯವನ್ನು ನಿಮಗೆ ಮುಂದಿನ ಕೆಲಸ ಸಿಗುವವರೆಗೂ ಸಹಾಯಧನವನ್ನು ಪಡೆದುಕೊಳ್ಳಿ.

ಅರ್ಜಿ ಸಲ್ಲಿಸಲು ಅರ್ಹತೆಗಳು

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಯಾವುದೇ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗಿರಬಾರದು.
  • ಅಭ್ಯರ್ಥಿಯು ಪ್ರತಿ ತಿಂಗಳು ತಾನು ನಿರುದ್ಯೋಗಿ ಎಂದು ಸ್ವಯಂ ಘೋಷಣೆಯನ್ನು ಹೊರಡಿಸಬೇಕು.
  • 2022 ಮತ್ತು 23ನೇ ಸಾಲಿನಲ್ಲಿ ಪದವಿಯನ್ನು ಮುಗಿಸಿರಬೇಕು.
  • ಅಭ್ಯರ್ಥಿಯು ಯಾವುದೇ ರೀತಿಯ ಸರ್ಕಾರಿ ಮತ್ತು ಸರ್ಕಾರಿ ತರ ಹುದ್ದೆಯನ್ನು ಪಡೆದಿರಬಾರದು.

ಯುವ ನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದ ಅರ್ಹತೆಗಳನ್ನು ನೀವು ನೋಡಿಕೊಂಡಿರಿ ಮತ್ತು ಅರ್ಜಿಯನ್ನು ಸಲ್ಲಿಸಲು ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರ ಅಥವಾ ಗ್ರಾಮವನ್ನು ಕರ್ನಾಟಕವನ್ನು ಇದೇ ರೀತಿ ಆನ್ಲೈನ್ ಸೆಂಟರ್ ಗಳಿಗೆ ಇರುತ್ತವೆ ಅಲ್ಲಿ ಭೇಟಿ ನೀಡುವ ಮೂಲಕ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಒದಗಿಸಿ ನೀವು ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಿದ ನಂತರ ಇದ್ದಷ್ಟು ಅಂದ್ರೆ ಯಾವಾಗ ಮೊದಲ ಕಾಂತಿನ ಹಣ ಬರುತ್ತದೆ ಆವಾಗ ನಿಮಗೆ ಅಪ್ಡೇಟ್ ಮಾಡತಕ್ಕದ್ದು ನಮ್ಮ ಜವಾಬ್ದಾರಿಯಾಗಿದೆ ಅಲ್ಲಿಯವರೆಗೂ ನೀವು ಅರ್ಜಿಯನ್ನು ಸಲ್ಲಿಸಿ ನಿರೀಕ್ಷಿಸಬೇಕಾಗುತ್ತದೆ ಇದೇ ರೀತಿಯ ಸುದ್ದಿ ಕೆಳಗೆ ನೀಡಿರುತ್ತೇನೆ.

ಸ್ನೇಹಿತರೆ ಇದೇ ರೀತಿ ಸುದ್ದಿಗಳು ಅಂತ ನಾನು ಓದಲು ನೀವು ಕೂಡ ಅರ್ಹರಾಗಿರುತ್ತಾರೆ ಮತ್ತು ಸರ್ಕಾರದ ಯೋಜನೆಗಳು ಯಾವಾಗ ಬರುತ್ತೋ ಆವಾಗ ನಿಮಗೆ ಅಪ್ಡೇಟ್ ನೀಡಲು ನಮ್ಮ ಜವಾಬ್ದಾರಿ ಆಗಿರುತ್ತದೆ ಆದ ಕಾರಣ ನಮ್ಮ ವಾಟ್ಸಪ್ ಗ್ರೂಪ್ ಅನ್ನ ಜಾಯಿನ್ ಆಗುವ ಮೂಲಕ ನಮ್ಮ ಗುಂಪನ್ನು ಸೇರಿರಿ.

https://chat.whatsapp.com/H3pkLEZSrWAJH40jkL9VEY

ಇದು ಇಲ್ಲಿವರೆಗೂ ಲೇಖನವನ್ನು ಓದಿದಕ್ಕಾಗಿ ಧನ್ಯವಾದಗಳು ಯುವ ನಿಧಿ ಯೋಜನೆ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಟ್ಟಿರುತ್ತೇನೆ ಎಂದು ಭಾವಿಸುತ್ತೇನೆ ಹಾಗಾಗಿ ಇಲ್ಲಿವರೆಗೂ ಲೇಖನವನ್ನು ಓದಬೇಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *