poultry farm subsidy: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ಯುವಕರು ತಮ್ಮದೇ ಆದ ಸ್ವಂತ ಕೋಳಿ ಘಟಕವನ್ನು ಸ್ಥಾಪನೆ ಮಾಡಬೇಕೆಂದು ಕೊಂಡಿದ್ದಾರೆ ಅಂಥವರಿಗೆ ಸರ್ಕಾರದಿಂದ 46 ಸಾವಿರ ಹಣ ಕೂಡ ಸಬ್ಸಿಡಿ ಆಗಿ ಸಿಗುತ್ತದೆ. ಆ ಒಂದು ಹಣದಿಂದ ಅವರು ಕೋಳಿ ಸಾಕಾಣಿಕೆಯ ಕೋಳಿ ಘಟಕವನ್ನು ಕೂಡ ಸ್ಥಾಪನೆ ಮಾಡಬಹುದು.
ಯುವಕರು ಯಾವೆಲ್ಲ ಯೋಜನೆ ಮುಖಾಂತರ ಕೋಳಿ ಘಟಕ ಸ್ಥಾಪನೆಗೆ ಹಣವನ್ನು ಪಡೆಯಬಹುದು ಎಂಬುದರ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ವಿವರಿಸಲಾಗುತ್ತಿದೆ. ಹಣ ಪಡೆಯುವ ಮುಖಾಂತರ ನೀವು ಕೂಡ ಕೋಳಿ ಘಟಕ ಸ್ಥಾಪನೆ ಮಾಡಲು ಸಬ್ಸಿಡಿ ಹಣವನ್ನು ಸರ್ಕಾರದಿಂದ ಪಡೆದುಕೊಳ್ಳಿ.
ಕೋಳಿ ಘಟಕ ಸ್ಥಾಪನೆಗೆ ಸಿಗುತ್ತೆ 46,000 !
ಯುವಕರು ಕೂಡ ಸ್ವಾವಲಂಬಿ ಜೀವನವನ್ನು ಸಾಗಿಸಬೇಕು ಹಾಗೂ ಅವರು ಸ್ವಯಂ ಉದ್ಯೋಗವನ್ನು ಕೂಡ ಪ್ರಾರಂಭಿಸಬೇಕು ಎಂಬ ಕಾರಣದಿಂದ ಮಾತ್ರ ಈ ಒಂದು ಸಬ್ಸಿಡಿ ಹಣ ಅಂತಹ ಯುವಕರಿಗೆ ದೊರೆಯಲಿದೆ. ಕೋಳಿ ಸ್ಥಾಪನೆಯೂ ಒಂದು ದೊಡ್ಡ ಮಟ್ಟದ ಉದ್ಯಮವೆಂದೆ ಹೇಳಬಹುದು. ಏಕೆಂದರೆ ಇದು ಹೆಚ್ಚಿನ ಮೊತ್ತವನ್ನು ಕೂಡ ಬಂಡವಾಳವಾಗಿ ಪಡೆಯುವುದಿಲ್ಲ. ಆದಾಯವನ್ನು ಕೂಡ ಹೆಚ್ಚಿನ ಮಟ್ಟದಲ್ಲಿ ತಂದುಕೊಡುತ್ತದೆ.
ಆದಾಯದ ಜೊತೆಗೆ ಸರ್ಕಾರ ನೀಡುತ್ತಿರುವಂತಹ ಸಬ್ಸಿಡಿ ಹಣವನ್ನು ಕೂಡ ಮುಂದಿನ ದಿನಗಳಲ್ಲಿ ಮರುಪಾವತಿ ಮಾಡಬಹುದು. ನೀವು ಕೂಡ ನಿಮ್ಮದೇ ಸ್ವಂತ ಕೋಳಿ ಘಟಕ ಸ್ಥಾಪನೆ ಮಾಡುತ್ತೀರಿ ಎಂದರೆ ನಿಮಗೂ ಕೂಡ ಸರ್ಕಾರದಿಂದ ಬರೋಬ್ಬರಿ 46,000 ಹಣ ದೊರೆಯುತ್ತದೆ. ಒಂದೊಂದು ವರ್ಗಕ್ಕೂ ಕೂಡ ಬೇರೆ ರೀತಿಯ ಹಣ ಹಂಚಿಕೆಯಾಗಿದೆ. ಆ ಒಂದು ಹಣಗಳನ್ನು ಪಡೆದು ನಿಮ್ಮದೇ ಆದ ಸ್ವಂತ ಉದ್ಯಮವನ್ನು ಕೂಡ ಪ್ರಾರಂಭ ಮಾಡಿರಿ.
ಯಾರೆಲ್ಲ ಅರ್ಜಿ ಸಲ್ಲಿಕೆ ಮಾಡಬಹುದು.
- ಯುವಕರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
- ಯುವತಿಯರು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
- ರೈತರೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಕಡ್ಡಾಯ !
- ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಹೊಂದಿರತಕ್ಕದ್ದು
- ಸಬ್ಸಿಡಿ ಪಡೆಯುವಂತವರ ಆಧಾರ್ ಕಾರ್ಡ್
- ಇತ್ತೀಚಿಗೆ ತೆಗೆಸಿರುವಂತಹ 3 ಫೋಟೋ
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
ಸಬ್ಸಿಡಿ ಹಣ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ.
ಯಾರೆಲ್ಲ ಸಬ್ಸಿಡಿ ಹಣವನ್ನು ಪಡೆಯಲು ಮುಂದಾಗಿದ್ದೀರೋ ಅಂತವರು ಮೊದಲಿಗೆ ಈ https://yuvakanaja.in/wp-content/uploads/2022/07/scheme-2.pdf ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಕೂಡ ಡೌನ್ಲೋಡ್ ಮಾಡಿಕೊಂಡು ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಕೆ ಮಾಡಿರಿ. ಅರ್ಜಿ ಸಲ್ಲಿಸುವ ಮುಖಾಂತರ ನೀವು ಅರ್ಜಿಯನ್ನು ಸಂಬಂಧ ಪಟ್ಟ ಕಚೇರಿಗೆ ಸಲ್ಲಿಕೆ ಮಾಡಬಹುದು. ಸಲ್ಲಿಕೆಯನ್ನು ಮಾಡಿರುತ್ತೀರೋ ಆ ಆಧಾರದ ಮೇಲೆ ನಿಮಗೆ ಸಬ್ಸಿಡಿ ಹಣ ಕೂಡ ಕೋಳಿ ಸಾಕಾಣಿಕೆಗೆ ಸಿಗುತ್ತಿದೆ. ಸ್ಥಾಪನೆಗೆ ಸರ್ಕಾರ ಸಹಾಯ ಮಾಡಲು ಮುಂದಾಗುತ್ತದೆ. ಅರ್ಜಿ ಸಲ್ಲಿಕೆಯನ್ನು ಕೂಡ ಆಫ್ ಲೈನ್ ಮುಖಾಂತರ ಮಾಡತಕ್ಕದ್ದು.
ಈ ರೀತಿಯಾಗಿ ಹಣ ಕೂಡ ಹಂಚಿಕೆ ಆಗಿರುತ್ತದೆ.
ನೀವು ಅರ್ಜಿಯನ್ನು ಸುಲಭವಾದ ವಿಧಾನದಲ್ಲಿಯೇ ಆಫ್ಲೈನ್ ಮುಖಾಂತರವೂ ಕೂಡ ಸಲ್ಲಿಕೆ ಮಾಡಬಹುದು. ಆದರೆ ನೀವು ಮುಂಚಿತ ದಿನಗಳಲ್ಲಿಯೇ ಕೋಳಿ ಸಾಕಾಣಿಕೆಯ ತರಬೇತಿಯನ್ನು ಕೂಡ ಹೊಂದಿರಬೇಕಾಗುತ್ತದೆ. ಏಕೆಂದರೆ ಸಾಕಾಣಿಕೆ ಮಾಡಲು ಕೆಲವೊಂದು ಕಾರಣಗಳಿಂದ ನಷ್ಟಕರವಾದ ಹಣವನ್ನು ಕೂಡ ಪಡೆದುಕೊಳ್ಳುತ್ತಾರೆ. ಆದ ಕಾರಣ ತರಬೇತಿಗಳನ್ನು ಹೊಂದಿದ್ದಲ್ಲಿ ನೀವು ಹೆಚ್ಚಿನ ಅಭಿವೃದ್ಧಿಯನ್ನು ಕಾಣುವಂತಹ ಮಾಹಿತಿಗಳನ್ನು ಕೂಡ ತಿಳಿದುಕೊಂಡು ನಿಮ್ಮದೇ ಆದ ಸ್ವಂತ ಕೋಳಿ ಘಟಕ ಸ್ಥಾಪನೆಯನ್ನು ಕೂಡ ಮಾಡಬಹುದಾಗಿದೆ.
ನಿಮ್ಮ ಸ್ನೇಹಿತರು ಕೂಡ ಕೋಳಿ ಸಾಕಾಣಿಕೆಯನ್ನು ಮಾಡಬೇಕೆಂದುಕೊಂಡಿದ್ದಲ್ಲಿ, ನೀವು ಈ ಒಂದು ಲೇಖನವನ್ನು ಶೇರ್ ಮಾಡಿ. ಅವರಿಗೂ ಕೂಡ ಉಪಯುಕ್ತವಾದ ಮಾಹಿತಿ ತಿಳಿದು ಅವರು ಕೂಡ ಸಬ್ಸಿಡಿ ಹಣವನ್ನು ಸರ್ಕಾರದಿಂದ ಪಡೆಯಲು ಮುಂದಾಗುತ್ತಾರೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…