rrc ser recruitment 2024: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದಂದರೆ ರೈಲ್ವೆ ಇಲಾಖೆಯಲ್ಲಿ ಬರುವ 1,200 ಹುದ್ದೆಗಳು ಭರ್ತಿಯಾಗಲಿದೆ. ನೀವು ಕೂಡ ರೈಲ್ವೆ ಇಲಾಖೆಯಲ್ಲಿ ಲೋಕೋ ಪೈಲೆಟ್ ಹುದ್ದೆಗಳನ್ನು ಪಡೆಯಲು ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿರಿ. ರೈಲ್ವೆ ಇಲಾಖೆ ಹುದ್ದೆಗಳು ದೊರೆಯುವುದು ಒಂದು ಉತ್ತಮವಾದಂತಹ ಅವಕಾಶವೆಂದು ಹೇಳಬಹುದು. ಏಕೆಂದರೆ ಸಾಕಷ್ಟು ಜನರು ರೈಲ್ವೆ ಇಲಾಖೆ ಹುದ್ದೆಗಳನ್ನು ನಿರ್ವಹಿಸಲು ಇಷ್ಟಪಡುತ್ತಾರೆ.
ಹಾಗೂ ಇದು ಸರಕಾರಿ ಹುದ್ದೆಗಳಾಗಿ ಕಂಡುಬರುತ್ತದೆ. ಆದ್ದರಿಂದ ನೀವು ಕೂಡ ಇದೇ ರೀತಿಯ ಹುದ್ದೆಗಳನ್ನು ಪಡೆಯುವಿರಿ ಎಂದರೆ ಅಧಿ ಸೂಚನೆಯನ್ನು ನೋಡಬೇಕಾಗುತ್ತದೆ. ಯಾವ ಅರ್ಹತೆಯನ್ನು ಈ ಲೋಕೋ ಪೈಲೆಟ್ ಹುದ್ದೆಗಳನ್ನು ಪಡೆಯಲು ಹೊಂದಿರಬೇಕು, ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿಯೇ ತಿಳಿಸಿಕೊಡಲಾಗುತ್ತದೆ. ನೀವು ಕೂಡ ಈ ಹುದ್ದೆಗಳನ್ನು ಪಡೆಯಬೇಕು ಎಂದರೆ ಲೇಖನವನ್ನು ಕೊನೆವರೆಗೂ ಓದಿರಿ.
rrc ser recruitment 2024 ! ಆಗ್ನೇಯ ರೈಲ್ವೆ ನೇಮಕಾತಿ.
ಆಗ್ನೇಯ ರೈಲ್ವೆಯು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಬರೋಬ್ಬರಿ 1,202 ಹುದ್ದೆಗಳು ಬರ್ತೀಯಾಗಲಿದ್ದು, ಇದರಲ್ಲಿ ಎರಡು ರೀತಿಯ ವಿವಿಧ ಹುದ್ದೆಗಳು ಕೂಡ ಭರ್ತಿಯಾಗಲಿವೆ. ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಳು ಹಾಗೂ ಟ್ರೈನ್ ಎಂಜಿನ್ ಮ್ಯಾನೇಜರ್ ಹುದ್ದೆಗಳು ಬರ್ತೀಯಾಗಲಿದೆಗಳಿಗೂ ಕೂಡ ಒಂದು ಶೈಕ್ಷಣಿಕ ಅರ್ಹತೆಯನ್ನು ಇಲಾಖೆಯು ನಿಗದಿಪಡಿಸಿದೆ.
ಆ ಶೈಕ್ಷಣಿಕ ಅರ್ಹತೆಯನ್ನು ನೀವು ಕೂಡ ಒಂದಿದ್ದೀರಿ ಎಂದರೆ ನಿಮಗೆ ಕಡ್ಡಾಯವಾಗಿ ಎರಡು ಹುದ್ದೆಗಳಲ್ಲಿ ಒಂದು ಹುದ್ದೆಗಳು ದೊರೆಯುತ್ತವೆ. ಆಗ್ನೇಯ ರೈಲ್ವೆಯು ಅರ್ಜಿ ಸಲ್ಲಿಕೆ ಮಾಡಲು ಜೂನ್ 12ರವರೆಗೂ ಕಾಲಾವಕಾಶವನ್ನು ನೀಡಿದೆ. ಈ ನಿಗದಿ ದಿನಾಂಕದ ಒಳಗೆ ಎಲ್ಲರೂ ಕೂಡ ಅರ್ಜಿ ಸಲ್ಲಿಕೆ ಮಾಡಿರಿ.
ಲೋಕೋ ಪೈಲೆಟ್ ಹುದ್ದೆಗಳ ಅರ್ಹತೆ !
ಸ್ನೇಹಿತರೆ ಈ ಒಂದು ಹುದ್ದೆಗಳನ್ನು ಪಡೆಯಲು ಎಲ್ಲಾ ಅಭ್ಯರ್ಥಿಗಳು ಕೂಡ ಎಸ್ ಎಸ್ ಎಲ್ ಸಿ ಯನ್ನು ಮುಗಿಸಿರಬೇಕಾಗುತ್ತದೆ. ಎಸ್ ಎಸ್ ಎಲ್ ಸಿ ಯಲ್ಲಿ ತೆರ್ಗಡೆಗೊಂಡು ಪ್ರಸ್ತುತ ದಿನಗಳಲ್ಲಿ ಐಟಿಐ ಶಿಕ್ಷಣವನ್ನು ಕೂಡ ಪಾಸ್ ಮಾಡಿರಬೇಕು ಕೆಲವೊಂದು ಮಾಹಿತಿಯೂ ಕೂಡ ಈ ಅಭ್ಯರ್ಥಿಗಳು ಬಯಸುತ್ತಿರೋ ಅಂಥವರು ಈ ತತ್ಸಮಾನ ವಿದ್ಯಾಹರ್ತೆಗಳೊಂದಿಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು.
ಟ್ರೈನ್ ಇಂಜಿನಿಯರಿಂಗ್ ಹುದ್ದೆಯ ಅರ್ಹತೆ !
ಈ ಹುದ್ದೆಗಳನ್ನು ಪಡೆಯುವಂತಹ ಅಭ್ಯರ್ಥಿಗಳು ಡಿಗ್ರಿ ಪದವಿಯನ್ನು ಮುಗಿಸಿರಬೇಕಾಗುತ್ತದೆ. ಕಡ್ಡಾಯವಾಗಿ ತತ್ಸಮಾನ ವಿದ್ಯಾಹರ್ತೆಯನ್ನು ಪಡೆದಿರಬೇಕು ಈ ಹುದ್ದೆಗಳ ಅನುಭವಗಳು ಇಲ್ಲದಿದ್ದರೂ ಕೂಡ ಈ ಟ್ರೈನ್ ಇಂಜಿನಿಯರಿಂಗ್ ಹುದ್ದೆ ದೊರೆಯುತ್ತದೆ. ನೀವು ಕೂಡ ಹುದ್ದೆಯನ್ನು ಪಡೆಯಲು ಈ ರೀತಿಯ ಒಂದು ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು.
ಅಭ್ಯರ್ಥಿಗಳ ವಯೋಮಿತಿಯ ಮಾಹಿತಿ !
ಲೋಕೋ ಪೈಲೆಟ್ ಹುದ್ದೆಗು ಕೂಡ 18ರಿಂದ 42 ವಯೋಮಿತಿಯನ್ನು ಹೊಂದಿದಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು ನೀವೇನಾದರೂ ರೈಲು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿದಿರಿ ಎಂದರು ಕೂಡ ಇದೇ ವಯೋಮಿತಿಯನ್ನು ಹೊಂದಿರತಕ್ಕದ್ದು. ಈ ಎರಡು ರೀತಿಯ ಹುದ್ದೆಗಳಿಗೂ ಕೂಡ ಒಂದೇ ರೀತಿಯ ಉಯೋಮಿತಿಯನ್ನು ನಿಗದಿಪಡಿಸಿದೆ ರೈಲ್ವೆ ಇಲಾಖೆ ಆದ ಕಾರಣ ಈ ವಯೋಮಿತಿ ಹೊಂದಿದಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿರಿ.
ಪ್ರತಿ ತಿಂಗಳದ ವೇತನದ ಮಾಹಿತಿ ಇಲ್ಲಿದೆ !
5,200 ರಿಂದ 20,200 ರೂ ಕ್ಷಣ ಪ್ರತಿ ತಿಂಗಳ ವೇತನವಾಗಿ ಅಭ್ಯರ್ಥಿಗಳಿಗೆ ಹಂಚಿಕೆಯಾಗುತ್ತದೆ ನೀವು ಈ ಎರಡು ಹುದ್ದೆಗಳಲ್ಲಿಯೂ ಕೂಡ ಇದೇ ರೀತಿಯ ವೈಯಮಿತಿಯನ್ನು ಪಡೆಯುತ್ತಾರೆ ಯಾರೆಲ್ಲ ಈ ಎರಡು ಹುದ್ದೆಗಳಲ್ಲಿ ಯಾವುದಾದರು ಒಂದು ಹುದ್ದೆಗೆ ಬರ್ತೀಯಾಗುತ್ತಾರೋ ಅಂತವರಿಗೂ ಕೂಡ ಇದೇ ರೀತಿ ಒಂದು ವೇತನ ದೊರೆಯುತ್ತದೆ.
ಆಯ್ಕೆಯ ಪ್ರಕ್ರಿಯೆ ಹೀಗಿದೆ.
4 ರೀತಿಯಾಗಿ ಪರೀಕ್ಷೆಗಳು ನಡೆಯುತ್ತವೆ ಮೊದಲನೇ ಪರೀಕ್ಷೆಯ ಹೆಸರು ಕಂಪ್ಯೂಟರ್ ಆಧರಿತ ಪರೀಕ್ಷೆ ನಂತರ ಆಟಿಟ್ಯೂಡ್ ಪರೀಕ್ಷೆ ನಡೆಯುತ್ತದೆ ಬಳಿಕ ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…