KSRTC Recruitments 2024: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ KSRTC ಸಂಸ್ಥೆಯಲ್ಲಿ ಹಲವಾರು ಖಾಲಿ ಹುದ್ದೆಗಳ ನೇಮಕಾತಿ ಆರಂಭವಾಗಲಿದ್ದು, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಟ್ಟಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಕೂಲಕರವಾಗುವಂತೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿ ಇದೆ.
Table of Contents
ಇದೇ ತರಹದ ಹೆಚ್ಚಿನ ಸುದ್ದಿಗಳು ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ದಿನನಿತ್ಯ ಕೂಡ ದೊರಕುತ್ತವೆ. ಇದೇ ತರಹದ ಹೆಚ್ಚಿನ ಸುದ್ದಿಗಳನ್ನು ಕೂಡ ನೀವು ದಿನನಿತ್ಯದ ಓದಲು ಇಷ್ಟಪಡುತ್ತಿದ್ದರೆ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ ಹಾಗೂ ನಮ್ಮ ಜಾಲತಾಣದ ಚಂದಾದಾರರಾಗಿ.
KSRTC Recruitments 2024
ಹೌದು ಸ್ನೇಹಿತರೆ, ಕರ್ನಾಟಕ ಸಾರಿಗೆ ರಸ್ತೆ ನಿಗಮ (KSRTC) ಇಲಾಖೆಯಲ್ಲಿ 9,000 ನಿರ್ವಾಹಕ, ಚಾಲಕ ಹಾಗೂ ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿಗಳು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ನಿರುದ್ಯೋಗಿಗಳಿಗೆ KSRTC ಸಂಸ್ಥೆಯು ಸಂತಸದ ಸುದ್ದಿಯನ್ನು ನೀಡಿದೆ ಎಂದೇ ಹೇಳಬಹುದು. ಅದು ಏನೆಂದರೆ 9000 ಹುದ್ದೆಗಳಿಗೆ ಅರ್ಜಿ ಆರಂಭ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ಇಲಾಖೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು? ಮತ್ತು ವಯೋಮಿತಿ ಏನಿರಬೇಕು? ಮಾಸಿಕ ವೇತನ ಎಷ್ಟಿದೆ? ಎಲ್ಲ ಮಾಹಿತಿಯನ್ನು ಈ ಕೆಳಗೆ ನೋಡೋಣ ಬನ್ನಿ.
ಹೌದು, ನಿಗಮದ ಎಲ್ಲಾ 4 ವಿಭಾಗಗಳಲ್ಲಿ ಚಾಲಕ ನಿರ್ವಾಹಕ ತಾಂತ್ರಿಕ ಸಿಬ್ಬಂದಿಗಳ ಒಟ್ಟು ಸುಮಾರು 9000 ಹುದ್ದೆಗಳ ನೇಮಕಾತಿಗಳು ಮಾಡಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಈ 9000 ಹುದ್ದೆಗಳ ಪೈಕಿ 2000 ಹುದ್ದೆಗಳು ಈಗಾಗಲೇ ಪೂರ್ಣಗೊಂಡಿದ್ದು ಗೊತ್ತೇ ಇದೆ. ಮತ್ತು ಬಾಕಿ ಇರುವ ಖಾಲಿ ಹುದ್ದೆಗಳನ್ನು ಚಿತ್ರದಲ್ಲಿ ಅಂತಂತವಾಗಿ ಭರ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
KSRTC ಖಾಲಿ ಹುದ್ದೆಗಳ ಬಗ್ಗೆ ವಿವರ!
ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ವಿಷಯದ ಕುರಿತು ಮಾಹಿತಿಯನ್ನು ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕ ರಸ್ತೆ ಸಾರಿಗೆ ನಿಗಮ ದಲ್ಲಿ ಖಾಲಿ ಇರುವ ಚಾಲಕ, ನಿರ್ವಾಹಕ & ತಾಂತ್ರಿಕ ಸಿಬ್ಬಂದಿಗಳ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
KSRTC ಹುದ್ದೆಗಳ ನೇಮಕಾತಿ ಯಾವಾಗ ಆರಂಭ?
ಇನ್ನು KSRTC ಸಂಸ್ಥೆ ಒಟ್ಟು 5,800 ಹೊಸ ವಾಹನಗಳನ್ನು ಇನ್ನೇನು ಖರೀದಿ ಮಾಡಲಿದ್ದು ಅದರಲ್ಲಿ ಈಗಾಗಲೇ 2400 ವಾಹನಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ ಎಂದು ತಿಳಿದು ಬಂದಿದೆ. ಹಾಗಾಗಿ ನಿಮಗೆ ಶೀಘ್ರದಲ್ಲಿ KSRTC ಇಲಾಖೆಯಲ್ಲಿನ ಚಾಲಕ, ನಿರ್ವಾಹಕ & ತಾಂತ್ರಿಕ ಹುದ್ದೆಗಳಿಗೆ ಬರ್ತಿ ನಡೆಯಲಿದೆ ಎಂಬ ಮಾಹಿತಿ ದೊರಕಿದೆ.
ವಿಶೇಷ ಸೂಚನೆ: ಕೆ.ಎಸ್.ಆರ್.ಟಿ.ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದ ತಕ್ಷಣ ನಿಮಗೆ ನಮ್ಮ ಜಾಲತಾಣದ ಮೂಲಕ ಇನ್ನೊಂದು ಸಲ ತಿಳಿಸಲಾಗುವುದು. ಅದಕ್ಕಾಗಿ ನಮ್ಮ ಜಾಲತಾಣದ ಚಂದದಾರರಾಗಿ.
Also Read This: ಉಚಿತ ಗ್ಯಾಸ್ ಸಿಲೆಂಡರ್ ಗೆ ಅರ್ಜಿಗಳು ಆರಂಭ! ನೀವು ಕೂಡ ಬೇಗ ಅರ್ಜಿ ಸಲ್ಲಿಸಿ