BSNL Plan: BSNL ನ 150 ದಿನಗಳ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್! ಅನಿಯಮಿತ ಕರೆಗಳು ಮತ್ತು ಡೇಟಾ ಸಿಗುತ್ತದೆ!

BSNL Plan

BSNL Plan: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಎಲ್ಲಾ ಜನತೆಗೆ ತಿಳಿಸುವ ವಿಷಯವೇನೆಂದರೆ, ಎಲ್ಲಾ ಟೆಲಿಕಾಂ ಕಂಪನಿಗಳು ರಿಚಾರ್ಜ್ ಪ್ಲಾನ್ ನಲ್ಲಿ ಏರಿಕೆಯನ್ನು ಮಾಡಿದ್ದು ನಿಮಗೆಲ್ಲ ಗೊತ್ತಿದೆ. ಹಾಗಿದ್ದಲ್ಲಿ ಇದೀಗ ಬಿಎಸ್ಎನ್ಎಲ್ ವತಿಯಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ 150 ದಿನಗಳ ರಿಚಾರ್ಜ್ ಪ್ಲಾನನ್ನು ಪರಿಚಯಿಸಲಾಗಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ದೊರಕುತ್ತದೆ. 

ನಿಮಗೆಲ್ಲ ಗೊತ್ತಿರುವ ಹಾಗೆ ಜುಲೈ 3ನೇ ತಾರೀಖಿನಿಂದ ಹಿಡಿದು ಇನ್ನು ಮುಂದೆ ರಿಚಾರ್ಜ್ ಪ್ಲಾನ್ ಗಳ ಮೇಲೆ ಹೆಚ್ಚಿನದಾರುಗಳನ್ನು ವಿಧಿಸಲಾಗುತ್ತದೆ. ಆದರೆ ಬಿಎಸ್ಎನ್ಎಲ್ ನಲ್ಲಿ 150 ದಿನಗಳಿಗೆ ಕಡಿಮೆ ಬೆಲೆಯಲ್ಲಿ ಒಂದು ಪ್ಲಾನ್ ಅನ್ನು ಪರಿಚಯಿಸಲಾಗಿದೆ ಇದರಲ್ಲಿ ನೀವು ಅನಿಯಮಿತ ಕರೆಗಳು ಹಾಗೂ ಡೇಟಾವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನ ಕೊನೆಯವರೆಗೂ ಓದಿ. 

{BSNL Plan} 150 ದಿನಗಳ ರಿಚಾರ್ಜ್ ಪ್ಲಾನ್! 

ಸ್ನೇಹಿತರೆ ಕೇವಲ 397 ರೂಪಾಯಿಯಲ್ಲಿ ನೀವು 150 ದಿನಗಳ ವ್ಯಾಲಿಡಿಟಿಯೊಂದಿಗೆ, ದಿನಕ್ಕೆ 2GB ಡೇಟಾ ಪಡೆಯುತ್ತೀರಾ ಹಾಗೂ ಅನ್ಲಿಮಿಟೆಡ್ ಕರೆಗಳನ್ನು ಕೂಡ ನೀವು ಪಡೆಯುತ್ತೀರಾ ಮತ್ತು ಒಂದು ದಿನಕ್ಕೆ 100 ಎಸ್ಎಂಎಸ್ ಗಳನ್ನು ಮಾಡಬಹುದಾಗಿರುತ್ತದೆ. ಸ್ನೇಹಿತರೆ ಬಿಎಸ್ಎನ್ಎಲ್ ವತಿಯಿಂದ 150 ದಿನಗಳ ರಿಚಾರ್ಜ್ ಪ್ಲಾನ್ ನಲ್ಲಿ ಕೇವಲ ನೀವು 397 ಪಾವತಿಸಿ 150 ದಿನಗಳ ವರೆಗೆ ಉಚಿತ ಕರೆಗಳು ಹಾಗೂ ದಿನಕ್ಕೆ 2GB ಡೇಟಾ ಪಡೆಯುತ್ತೀರ.

ಆದರೆ ಸ್ನೇಹಿತರೆ ಇದರ ಹೊರತಾಗಿ ಕೆಲವು ನಿಯಮಗಳು ಇಲ್ಲಿ ಇವೆ. ಅವೇನೆಂದರೆ, ಕೇವಲ 30 ದಿನಗಳವರೆಗೆ ನೀವು ಅನ್ಲಿಮಿಟೆಡ್ ಕರೆಗಳು ಹಾಗೂ 2GB ಡೇಟ್ ಗಳನ್ನು ಪಡೆಯಬಹುದಾಗಿರುತ್ತದೆ. ಹಾಗೂ 100 ಎಸ್ಎಂಎಸ್ ಗಳನ್ನು ಕೂಡ ನೀವು ಕೇವಲ 30 ದಿನಗಳಿಗೆ ಪಡೆಯಬಹುದಾಗಿರುತ್ತದೆ. ಆದರೆ 150 ದಿನಗಳವರೆಗೆ ಯಾವುದೇ ಉಚಿತ ಕರೆಗಳು ಹಾಗೂ ಡೇಟಾ ಸಿಗುವುದಿಲ್ಲ ಮತ್ತು ಎಸ್ಎಂಎಸ್ ಕೂಡ ಸಿಗುವುದಿಲ್ಲ. 150 ದಿನಗಳ ವರೆಗೆ ನಿಮ್ಮನ್ನು ಆಕ್ಟಿವ್ ಆಗಿ ಇರಿಸಿಕೊಳ್ಳಬಹುದಾಗಿದೆ. ಹಾಗೂ ಇನ್ಕಮಿಂಗ್ ಕರೆಗಳು ಕೂಡ 150 ದಿನಗಳ ವರೆಗೆ ಲಭ್ಯವಿದೆ. 

ನಂತರ ಬಿಎಸ್ಎನ್ಎಲ್ ನಲ್ಲಿ 160 ದಿನಗಳ ರಿಚಾರ್ಜ್ ಪ್ಲಾನ್ ಕೂಡ ಲಭ್ಯವಿದೆ. ಇದರಲ್ಲಿ ನೀವು 997 ರೂಪಾಯಿಯಲ್ಲಿ 160 ದಿನಗಳ ಕಾಲ ದಿನಕ್ಕೆ 2ಜಿಬಿ ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳ ಜೊತೆಗೆ ದಿನಕ್ಕೆ 100 ಎಸ್ಎಂಎಸ್ ಅನ್ನು ಬಳಸಬಹುದಾಗಿರುತ್ತದೆ. ಇದು ಲಭ್ಯವಿರುವುದರಲ್ಲಿ ಉತ್ತಮವಾದ ಪ್ಲಾನ್ ಆಗಿರುತ್ತದೆ ಎಂದು ಹೇಳಬಹುದು.

ಸ್ನೇಹಿತರೆ ಬಿಎಸ್ಎನ್ಎಲ್ ರಿಚಾರ್ಜ್ ಪ್ಲಾನ್ ಗಳನ್ನು ನೀವು ಹೆಚ್ಚಿನ ವಿವರಗಳಿಗಾಗಿ ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಹಾಗೂ ಗೂಗಲ್ ಪೇ ನಲ್ಲಿ ರಿಚಾರ್ಜ್ ಪ್ಲಾನ್ ಗಳ ಪಟ್ಟಿಯಲ್ಲಿ ವೀಕ್ಷಿಸಬಹುದಾಗಿರುತ್ತದೆ. ಹಾಗೂ ಬಿಎಸ್ಎನ್ಎಲ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *