Jio Plan: ನಮಸ್ಕಾರ ಸ್ನೇಹಿತರೆ, ನಿಮಗೆಲ್ಲಾ ಗೊತ್ತಿರುವ ಹಾಗೆ ಈಗ ಭಾರತದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರವನ್ನು ಏರಿಕೆ ಮಾಡಿವೆ. ದೇಶದ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಜಿಯೋ ಕಂಪನಿಯು ಕೂಡ ತನ್ನ ರಿಚಾರ್ಜ್ ದರಗಳಲ್ಲಿ ಹೆಚ್ಚಿಗೆಯನ್ನು ಮಾಡಿದೆ. ಹಾಗಾಗಿ ಯೋಗ್ರಾಹಕರು ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ಯೋಜನೆಗಳನ್ನು ಹುಡುಕುತ್ತಾ ಇರುತ್ತಾರೆ. ಅಂತವರಿಗಾಗಿಯೇ ಈ ಲೇಖನದಲ್ಲಿ ಸಿಹಿ ಸುದ್ದಿಯನ್ನು ನೀಡಲಾಗಿದೆ. ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ, ಇರುವುದರಲ್ಲಿ ಜಿಯೋ ಟೆಲಿಕಾಂ ಕಂಪನಿ ಬೆಸ್ಟ್ ಎಂದು ಹೇಳಬಹುದು. ಯಾಕೆಂದರೆ ಬೇರೆ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ, ಇಲ್ಲಿ ಸ್ವಲ್ಪ ಮಟ್ಟದಲ್ಲಿ ಆದರೂ ಕಡಿಮೆ ದರಗಳನ್ನು ಕಾಣಬಹುದಾಗಿರುತ್ತದೆ. ಜಿಯೋ ಇನ್ನೂ ಅನೇಕ ಪ್ಲಾನ್ ಗಳನ್ನು ಕೂಡ ಹೊಂದಿದೆ. ಇದರಿಂದಾಗಿ ಗ್ರಾಹಕರು ಉತ್ತಮವಾದ ಆಫರ್ ಗಳನ್ನು ಕೂಡ ಪಡೆಯುತ್ತಿದ್ದಾರೆ.
“ಜಿಯೋ”ದ ₹899 ಪ್ಲಾನ್! {Jio Plan}
ಜಿಯೋ ಕಂಪನಿಯ ₹899 ಪ್ಲಾನ್ ನಲ್ಲಿ ಗ್ರಾಹಕರ ಅನೇಕ ಅದ್ಭುತ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಈ ಯೋಜನೆಯ ಅವಧಿಯಲ್ಲಿ ಅಂದರೆ 90 ದಿನಗಳ ವರೆಗೆ ನಿಮಗೆ ಈ ಯೋಜನೆಯ ಅವಧಿಯನ್ನು ನೀಡಲಾಗುತ್ತದೆ. ನೀವೇನಾದರೂ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ಪ್ಲಾನ್ ಅನ್ನು ಹುಡುಕುತ್ತಿದ್ದರೆ, ಇದು ಒಂದು ಉತ್ತಮ ಪ್ಲಾನ್ ಆಗಬಹುದಾಗಿರುತ್ತದೆ.
ಹಾಗೂ ನೀವೇನಾದರೂ ಹೆಚ್ಚಿನ ಡೇಟಾವನ್ನು ಬಳಸುತ್ತಿದ್ದರೆ ಕೂಡ ಈ ಪ್ಲಾನ್ ನಿಮಗೆ ಉಪಯೋಗಕಾರಿಯಾಗಲಿದೆ ಎಂದು ಹೇಳಬಹುದು. ಯಾಕೆಂದರೆ ನೀವು ಈ {Jio Plan} ಪ್ಲಾನ್ನ ಅಡಿಯಲ್ಲಿ ಒಟ್ಟು 180GB ಡೇಟಾವನ್ನು ಪಡೆದುಕೊಳ್ಳುತ್ತೀರಾ. ನೀವು ಪ್ರತಿದಿನ 2GB ಡೇಟಾವನ್ನು ಅತ್ಯಂತ ವೇಗದ ನೆಟ್ವರ್ಕ್ ಆಗಿ ಬಳಸಬಹುದಾಗಿರುತ್ತದೆ. ಹಾಗೂ ಈ ಯೋಜನೆ ಹೇಳಿ ನಿಮಗೆ 20GB ಡೇಟಾವನ್ನು ಹೆಚ್ಚುವರಿ ಡೇಟವನ್ನಾಗಿ ನೀಡಲಾಗುತ್ತದೆ. ಹಾಗೂ ನಿಮ್ಮ ಸುತ್ತಮುತ್ತ 5G ನೆಟ್ವರ್ಕ್ ಕವರೇಜ್ ಇದ್ದಲ್ಲಿ ಅನ್ಲಿಮಿಟೆಡ್ ಡೇಟಾ ಅನ್ನು ನೀವು ಬಳಸಬಹುದಾಗಿರುತ್ತದೆ.
ಈ ಯೋಜನೆ ಇಡಿ ನೀವು “ಜಿಯೋ ಸಿನಿಮಾ“ದ ಚಂದಾದಾರರಿಗೆಯನ್ನು ಉಚಿತವಾಗಿ ಪಡೆಯಬಹುದಾಗಿರುತ್ತದೆ. ಹಾಗೂ ಇದಷ್ಟೇ ಅಲ್ಲದೆ ನೀವು ಈ ಯೋಜನೆ ಅಡಿ ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ನ ಚಂದಾದಾರರಿಕೆಯನ್ನು ಕೂಡ ಉಚಿತವಾಗಿ ಪಡೆಯಬಹುದಾಗಿರುತ್ತದೆ.
ಇದನ್ನೂ ಓದಿ: ಬಜೆಟ್ ಮಂಡನೆ ಆಗುತ್ತಿದ್ದಂತೆ! ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ!
ಓದುಗರ ಗಮನಕ್ಕೆ: ಈ ಲೇಖನದಲ್ಲಿ ನಿಮಗೆ ಕಡಿಮೆ ರಿಚಾರ್ಜ್ ದರದಲ್ಲಿ ದೀರ್ಘಾವಧಿಯ ವ್ಯಾಲಿಡಿಟಿಯನ್ನು ಬಯಸುವಂತಹ ಗ್ರಾಹಕರಿಗೆ ಉಪಯುಕ್ತವಾಗಲಿ ಎಂದು ಈ ಪ್ಲಾನ್ ನ ಬಗ್ಗೆ ತಿಳಿಸುವ ಪ್ರಯತ್ನ ಮಾಡಿರುತ್ತೇನೆ. ಲೇಖನವು ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದೇ ರೀತಿಯ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಿಕೆಯನ್ನು ಪಡೆಯಿರಿ.
ಇದನ್ನೂ ಓದಿ: Gruhalakshmi: ಗೃಹಲಕ್ಷ್ಮಿ ಹಣ 10 ದಿನಗಳಲ್ಲಿ ಜಮಾ! ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ!