Jio Plan: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ರಿಚಾರ್ಜ್ ಪ್ಲಾನ್ ಬಿಡುಗಡೆ!

Jio Plan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಜಿಯೋ ಬಳಕೆದಾರರಿಗೆ ಒಂದು ಹೊಸ ಪ್ಲಾನನ್ನು ಪರಿಚಯ ಮಾಡಲಾಗಿದ್ದು ಇದರ ಬಗ್ಗೆ ಸಂಪೂರ್ಣವಾದ ವಿವರವನ್ನು ಈ ಕೆಳಗೆ ನೀಡಲಾಗಿರುತ್ತದೆ. ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಅತ್ಯಂತ ಕಡಿಮೆ ಬೆಲೆಯಲ್ಲಿ ಹೊಸ ಪ್ಲಾನ್ ಗಳನ್ನು ಪರಿಚಯಿಸಿದೆ. ಪ್ಲಾನ್ ನ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿವೆ ನೋಡಿ. 

ಜಿಯೋ ₹479 ರ ರೀಚಾರ್ಜ್ ಪ್ಲಾನ್:

ನೀವೇನಾದರೂ ₹479 ರಿಚಾರ್ಜ್ ಅನ್ನು ಮಾಡಿಸಿಕೊಂಡರೆ 84 ದಿನಗಳವರೆಗೆ ವ್ಯಾಲಿಡಿಟಿ ಜೊತೆಗೆ 6GB ಡೇಟಾ ಮತ್ತು ಅನಿಯಮಿತ ಕರೆಗಳ ಜೊತೆಗೆ ಜಿಯೋ ಕ್ಲವ್ಡ್, ಜಿಯೋ ಟಿವಿ, ಹಾಗೂ jio ಸಿನಿಮಾದಂತಹ ಓ ಟಿ ಟಿ ಪ್ಲಾಟ್ಫಾರ್ಮ್ ಗಳನ್ನು ಉಚಿತವಾಗಿ ಪಡೆಯುತ್ತೀರಾ. ಅತಿ ಹೆಚ್ಚು ಡೇಟಾವನ್ನು ಬಳಸಿದ ಇರುವ ಜನರಿಗೆ ಹಾಗೂ ಅನ್ಲಿಮಿಟೆಡ್ ಕರೆಗಳನ್ನು ಸುಧೀರ್ಘ ದಿನಗಳ ವರೆಗೆ ಬಳಸುವವರಿಗೆ ಈ ಪ್ಲಾನ್ ಒಂದು ಉತ್ತಮ ಪ್ಲಾನ್ ಆಗಲಿದೆ.

ಜಿಯೋ ₹799 ರ ರಿಚಾರ್ಜ್ ಪ್ಲಾನ್: 

ಇನ್ನೊಂದು ಕಡಿಮೆ ಬೆಲೆಯಲ್ಲಿ ದೊರಕುವ ಕೈಗೆಟಕ್ಕುವ ಪ್ಲಾನ್ ಎಂದರೆ 84 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುವಂತಹ ₹799 ರಿಚಾರ್ಜ್ ಪ್ಲಾನ್ ಆಗಿರುತ್ತದೆ. ಇದರಲ್ಲಿ ನೀವು ಸಾಕಷ್ಟು ಸೇವೆಗಳನ್ನು ಅನುಭವಿಸುತ್ತೀರಾ 1.5GB ಡೇಟಾವನ್ನು ದಿನನಿತ್ಯ ಕೂಡ ಪಡೆದುಕೊಳ್ಳುತ್ತೀರಾ. ಪ್ರತಿದಿನವೂ ಕೂಡ 100 ಎಸ್ಎಂಎಸ್ ಗಳು ಹಾಗೂ ಅನಿಯಮಿತ ಕರೆಗಳನ್ನು ಕೂಡ ನೀವು ಆನಂದಿಸಬಹುದಾಗಿರುತ್ತದೆ.

ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸುವ ಕಂಪನಿ ಆಗಿರುತ್ತದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಸರ್ಚ್ ಪ್ಲಾನ್ ಗಳನ್ನು ಸದ್ಯಕ್ಕೆ ಉತ್ತಮ ನೆಟ್ವರ್ಕ್ ಕವರೇಜ್ ನೊಂದಿಗೆ ಜಿಯೋ ಕಂಪನಿಯಿಂದ ಮಾತ್ರ ಊಹಿಸಲು ಸಾಧ್ಯವಾಗಿದೆ.

WhatsApp Group Join Now
Telegram Group Join Now
error: Content is protected !!