Get loan from phonepe: ನಮಸ್ಕಾರ ಸ್ನೇಹಿತರೆ ನೀವು ಸಾಮಾನ್ಯವಾಗಿ ಫೋನ್ ಮಾಡುತ್ತಲೇ ಇರುತ್ತೀರ ಹಾಗಾದ್ರೆ ಫೋನ್ ಪೇ ಬಗ್ಗೆ ನಿಮಗೆ ಸಂಪೂರ್ಣವಾಗಿ ಗೊತ್ತಾ ಮತ್ತು ಫೋನ್ ಪೇ ನಲ್ಲಿ ನಿಮಗೆ ಲೋನ್ ಸಿಗುವುದು ಕೂಡ ಗೊತ್ತ ಹಾಗಾದರೆ ಈ ಕೆಲಸ ಮಾಡಿ ಸಿಗುತ್ತದೆ. ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕಲಿದೆ.
ನಾವು ಡಿಜಿಟಲ್ ಪೇಮೆಂಟ್ ಮಾಡುವಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಸುತ್ತೇವೆ ಅದರಲ್ಲಿ ಫೋನ್ ಪೇನೂ ಕೂಡ ಒಂದು ಅದರಲ್ಲೂ ಕೂಡ ಈಗ ಲೋನ್ ನೀಡಲಾಗಿದೆ. ಲೋನ್ ಎಂಬ ಆಪ್ಷನ್ ಅನ್ನು ನೀವು ಹುಡುಕಿಕೊಳ್ಳಬೇಕು ಅಪ್ಡೇಟ್ ಮಾಡಿದ ತಕ್ಷಣ ನಿಮಗೆ ಲೋನ್ ಎಂಬ ಆಪ್ಷನ್ ಸಿಗುತ್ತದೆ.
ಫೋನ್ ಪೇಯಿಂದ ಸಿಗಲಿರುವ ಸೌಲಭ್ಯಗಳು:
- ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಬಹುದು.
- ಕ್ರೆಡಿಟ್ ಕಾರ್ಡ್ ಮೇಲೆ ಸಾಲದ ಪೇಮೆಂಟ್ ನಿರ್ವಹಣೆ ಈಗ ಮತ್ತಷ್ಟು ಸುಲಭವಾಗಿದೆ.
- ಹೊಸದಾಗಿ ಸಾಲ ನೀಡುವ ಫ್ಯೂಚರ್ ಕೂಡ ತರಲಾಗುವುದು.
- ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು ಎಂದು ಗ್ರಹ ಖರೀದಿ ಸಲಹೆ ನೀಡುತ್ತದೆ.
ಮೇಲಿನ ಎಲ್ಲ ಅನುಕೂಲಗಳು ಈ ಬಾರಿಯ ಫೋನ್ ಪೇ ಅಪ್ಡೇಟ್ನಲ್ಲಿ ಉಂಟಾಗಲಿದೆ. ಆದ ಕಾರಣ ಫೋನ್ ಪೇ ಅನ್ನೋ ಅಪ್ಡೇಟ್ ಮಾಡಿಕೊಳ್ಳಿ ಎಂದು ಮಾಹಿತಿ ನೀಡಲಾಗಿದೆ.
ಕ್ರಿಕೆಟ್ ಸ್ಕೋರ್ ಅತಿ ಇಟ್ಟುಕೊಳ್ಳುವುದು ಏನು ಉಪಯೋಗ ಮತ್ತು ನೀವು ಸಾಲದ ಫೀಚರ್ ಅನ್ನು ಪಡಿಬೇಕಾದದ್ದು ಹೇಗೆ ಫೋನ್ ನಲ್ಲಿ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿದ್ದೀರಾ ನಿಮಗೆ ಧನ್ಯವಾದಗಳು.
ಫೋನ್ ಪೇ ನಲ್ಲಿ ತಾತ್ಕಾಲಿಕವಾಗಿ ಅಂದರೆ ಪ್ರಸ್ತುತವಾಗಿ ಈ ಎಲ್ಲಾ ಅಪ್ಡೇಟ್ಗಳು ಇನ್ನೂ ಬಂದಿಲ್ಲ ಆದರೆ ಮುಂದಿನ ಅಪ್ಡೇಟ್ನಲ್ಲಿ ಈ ಮೇಲೆ ನೀಡಿರುವಂತಹ ಯೋಜನೆಗಳ ಫೋನ್ ಪೇ ನಲ್ಲಿ ಮುಖ್ಯವಾದ ಮತ್ತು ಅತ್ಯವಶ್ಯಕವಾದ ಅಪ್ಡೇಟ್ ಮಾಡುತ್ತಲೇ ಇದ್ದಾರೆ.