ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ನೋಡಿ! ಹಣ ಪರಿಶೀಲಿಸಿಕೊಳ್ಳುವುದು ಹೇಗೆ?

Annabhagya Scheme Amount Status

Annabhagya Scheme Amount Status: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಅನ್ನಭಾಗ್ಯ ಯೋಜನೆಯು ಅಕ್ಕಿಯ ರೂಪದ ಬದಲಾಗಿ ಇಂತಿಷ್ಟು ಹಣ ಎಂದು ಗ್ರಾಹಕರ ಖಾತೆಗೆ ಜಮಾ ಮಾಡುತ್ತಿದೆ ಖಾತೆಗೆ ಜಮಾ ಆಗಿದೆಯಾ ಇಲ್ಲವಾ ಅಂತ ತಿಳಿದುಕೊಳ್ಳಲು ನೀವು ಬಯಸಿದರೆ ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಬಂದಿದ್ಯ ಇಲ್ಲ ಅಂತ ತಿಳಿದುಕೊಳ್ಳಲು ಅಥವಾ ಮನೆ ಯಜಮಾನ ಖಾತೆಗೆ ಯೋಜನೆಯ ದುಡ್ಡು ಜಮಾ ಆಗಿದೆಯಾ ಇಲ್ಲವಾ ಅಂತ ತಿಳಿದುಕೊಳ್ಳಲು ಈ ಕೆಳಗೆ ಕೆಲವು ಮಾಹಿತಿಗಳನ್ನು ನೀಡಿರುತ್ತೇನೆ ಲೇಖನವನ್ನು ಎಚ್ಚರದಿಂದ ಕೊನೆವರೆಗೂ ಓದಿಕೊಳ್ಳಿ ಮತ್ತು ಯೋಜನೆಯ ಹಣವನ್ನು ಪರಿಶೀಲಿಸಿಕೊಳ್ಳುವುದು ಎಷ್ಟು ಸುಲಭ ಎಂದು ತಿಳಿದುಕೊಳ್ಳಿ.

https://chat.whatsapp.com/FwxysQ98uEnLfkFbVteLYS

ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಅಕ್ಕಿಯ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ನೀಡುತ್ತ ಇದೇ. ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಹೊಂದಿರುವ ಪಲಾನುಭ ಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 5ಕೆಜಿ ಅಕ್ಕಿ ಬದಲಾಗಿ AnnaBhagya DBT ಮೂಲಕ ದುಡ್ಡು ಜಮಾ ಮಾಡಲಾಗುತ್ತಿದೆ. ಅದರಂತೆ ಪ್ರತಿ ತಿಂಗಳು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಸರ್ಕಾರ ಹಣವನ್ನ ವರ್ಗಾವಣೆಯನ್ನ ಮಾಡುತ್ತಿದೆ. ಈ ತಿಂಗಳ ಅನ್ನಭಾಗ್ಯ ಡಿಬಿಟಿ ಹಣ ಫಲಾನುಭವಿಯೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವುದನ್ನು ಕೂಡ ನೀವು ಕೆಳಗಡೆ ಗಮನಿಸಬಹುದು ಆಗಿದೆ.

ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ ಆಗಿದೆಯಾ ಇಲ್ಲವಾ ಅಂತ ತಿಳಿದುಕೊಳ್ಳಲು ಪ್ಲೇ ಸ್ಟೋರ್ ನಿಂದ ಡಿಬಿಟಿ ಕರ್ನಾಟಕ (DBT Karnataka) ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಅದರಲ್ಲಿ ನೀವು ಮೊದಲಿಗೆ ಮನೆಯ ಯಜಮಾನಿಯಾ ಆಧಾರ್ ನಂಬರ್ ಹಾಕಿ ಓಟಿಪಿ ಅನ್ನು ವೇರಿಫೈ ಮಾಡಿಕೊಳ್ಳಿ ನಂತರ ನಿಮಗೆ ಎಂಪಿನ್ ಕ್ರಿಯೇಟ್ ಮಾಡಲು ಆಪ್ಷನ್ ಕೇಳುತ್ತದೆ ನೀವು ಎಂಪಿ ನನ್ನು ಕನ್ಫರ್ಮ್ ಮಾಡಿ ನಂತರ ನಿಮ್ಮ ಖಾತೆಯ ಒಳಗೆ ಹೋಗಿ.

ಅದಾದ ಮೇಲೆ ಅಲ್ಲಿ ಚೆಕ್ ಪೇಮೆಂಟ್ ಎಂದು ಅಥವಾ ಪೇಮೆಂಟ್ ಟ್ರಾನ್ಸಾಕ್ಷನ್ ಎಂದು ಒಂದು ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಮೆನುವನ್ನು ನೀಡಿರುತ್ತದೆ.

ನೀವು ಗೃಹಲಕ್ಷ್ಮಿ ಯೋಜನೆಯ ಹಣ ಪರಿಶೀಲಿಸಿಕೊಳ್ಳಲು ಗೃಹಲಕ್ಷ್ಮಿ ಯೋಜನೆಯ ಮೇಲೆ ಕ್ಲಿಕ್ ಮಾಡಿ ಅಥವಾ ನೀವು ಅನ್ನ ಭಾಗ್ಯ ಯೋಜನೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಅನ್ನ ಭಾಗ್ಯ ಯೋಜನೆಯ ಹಣ ಯಾವ ದಿನಾಂಕದಂದು ನಿಮ್ಮ ಖಾತೆಗೆ ಜಮಾ ಆಗಿದೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ ನೋಡಿಕೊಳ್ಳಿರಿ.

ಸ್ನೇಹಿತರೆ ಇದಾಗಿತ್ತು ಅನ್ನ ಭಾಗ್ಯ ಯೋಜನೆಯ ಹಣವನ್ನು ನೀವು ಯಾವ ರೀತಿ ಪರಿಶೀಲಿಸಿಕೊಳ್ಳಬೇಕು ಎಂಬುದರ ಮಾಹಿತಿ ಇದೇ ರೀತಿ ಸುದ್ದಿಗಳು ನಿಮಗೆ ಇಷ್ಟವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ನಿಮಗೆ ಇಂತಹ ಸುದ್ದಿಗಳು ದೊರಕುತ್ತವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *