ನಮಸ್ಕಾರ ಸ್ನೇಹಿತರೆ ನೀವು ಆಧಾರ್ ಕಾರ್ಡ್ ನಲ್ಲಿ ವಿಳಾಸ ಅಪ್ಡೇಟ್ ಮಾಡಬೇಕ ಹಾಗೂ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿದ್ದೀರಾ ನೀವು ಆಧಾರ್ ಕಾರ್ಡ್ ಇದಕ್ಕಾಗಿ ನೀವು ಯಾವುದೇ ರೀತಿಯ ಕಚೇರಿಯನ್ನು ಅಲೆದಾಡಬೇಕಿಲ್ಲ ನಿಮಗೆ ಇಲ್ಲಿ ಒಂದು ಒಳ್ಳೆಯ ಮಾಹಿತಿ ದೊರಕಲಿದೆ.
ಪ್ರತಿಯೊಬ್ಬ ನಾಗರಿಕನ ಆಧಾರ್ ಕಾರ್ಡನ್ನು ಉಪಯೋಗಿಸಿಕೊಳ್ಳುವುದು ಕಡ್ಡಾಯ ಹಾಗೂ ಆಧಾರ್ ಕಾರ್ಡ್ ನಿಂದ ಹಲವಾರು ಯೋಜನೆಗಳಿಂದ ಫಲಾನುಭವಿಗೆ ಅದರ ಫಲ ಸಿಗುತ್ತದೆ ಆದ ಕಾರಣ ಆಧಾರ್ ಕಾರ್ಡ್ ಒಂದು ಅನಿವಾರ್ಯ ಮತ್ತು ಮುಖ್ಯವಾದ ದಾಖಲೆಯಾಗಿದೆ ಆಧಾರ್ ಕಾರ್ಡ್ ಗುರುತಿನ ಚೀಟಿಯಾಗಿ ಹಾಗೂ ವಿಳಾಸದ ಪುರವಾಗಿಯೂ ಕೂಡ ಕಾರ್ಯನಿರ್ವಹಿಸುತ್ತದೆ ಇಂತಹ ಆಧಾರ್ ಕಾರ್ಡನ್ನು ಮೊಬೈಲ್ ನಂಬರ್ ಹಾಗೂ ಇತರ ವಿಳಾಸಗಳನ್ನು ಕರೆಕ್ಟಾಗಿ ಇಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.
ನಿಮ್ಮ ಆಧಾರ್ ಕಾಣಲೇ ತಪ್ಪಾದರೆ ಮತ್ತು ಅವುಗಳನ್ನು ಸರಿಪಡಿಸಿಕೊಳ್ಳಲು ನೀವು ಬಯಸುತ್ತಿದ್ದರೆ ಅಂತಹ ಯೋಜನೆಗೆ ಇಲ್ಲೊಂದು ಮುಖ್ಯವಾದ ಸೂಚನೆ ಇದೆ ಇದನ್ನು ತಿಳಿದುಕೊಂಡು ನೀವು ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಬೇಕಿದ್ದರೂ ಕೂಡ ಮಾಡಬಹುದಾಗಿದೆ.
ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿ ಬದಲಾವಣೆ ಮಾಡಲು ಮತ್ತು ನೀವು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮನೆ ಹಿರಿಯರು ಒಪ್ಪಿಗೆಯನ್ನು ಪಡೆದುಕೊಂಡು ಅಲ್ಲಿ ನೀವು ಅವರ ಆಧಾರ್ ಕಾರ್ಡ್ ನಿಂದ ತಗೊಂಡು ಅವರ ಸಮ್ಮತಿಯೊಂದಿಗೆ ನೀವು ವಿಳಾಸವನ್ನು ಬದಲಾಯಿಸಲು ಅವರ ಮೊಬೈಲಿಗೆ ಒಟಿಪಿಯನ್ನು ಕಳಿಸಿ ಅದನ್ನು ವೆರಿಫೈ ಮಾಡಿ ನಂತರ ನೀವು ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೀಡಿರುವ ಜಾಲತಾಣವನ್ನು ಭೇಟಿ ನೀಡಿ.
https://myaadhaar.uidai.gov.in/
ಈ ಮೇಲೆ ನೀವು ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳಲು ಬಯಸುತ್ತಿದ್ದರೆ ಮತ್ತು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಏನಾದರೂ ಹೆಸರು ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಈ ಒಂದು ಅವಕಾಶ ಕೊಡಲಾಗಿದೆ.
ಮೇಲೆ ಕೊಟ್ಟಿರುವ ಲಿಂಕ್ ಅನ್ನು ಪ್ರವೇಶಿಸುವ ಮೂಲಕ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಹತ್ತಿರದ ಆದರ್ಶವಾಗಿ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಸರಿಯಾದ ದಾಖಲೆಗಳನ್ನು ಒಪ್ಪಿಸುವ ಮೂಲಕ ನೀವು ಆಧಾರ್ ಕಾರ್ಡ್ ನಿಂದ ಮತ್ತು ಆಧಾರ್ ಕಾರ್ಡ್ ನಲ್ಲಿ ತಪ್ಪಾಗಿರುವ ವಿವರಗಳನ್ನು ಸರಿಪಡಿಸಿಕೊಳ್ಳುವ ಮೂಲಕ ನಿಮ್ಮ ಆಧಾರ್ ಕಾರ್ಡನ್ನು ಸರಿಯಾಗಿ ಇಟ್ಟುಕೊಳ್ಳಿ.
ಈ ಲೇಖನದಲ್ಲಿರುವ ಮಾಹಿತಿಯು ನಿಖರವಾದದ್ದಲ್ಲ ಇದನ್ನು ಅನ್ಯ ಸೋರ್ಸ್ ಗಳಿಂದ ಆಯ್ಕೆ ಮಾಡಿಕೊಂಡು ಹಾಕಿದ್ದಾಗಿದೆ ಇದರಲ್ಲಿ ಯಾವುದೇ ರೀತಿಯ ಹೊಣೆಗಾರಿಕೆ ಇರುವುದಿಲ್ಲ ಎಂದು ಖಚಿತಪಡಿಸಲಾಗುತ್ತಿದೆ.