ನಮಸ್ಕಾರ ಸ್ನೇಹಿತರೆ… ಭಾರತಾದ್ಯಂತ ಎಲ್ಲಾ ಅಭ್ಯರ್ಥಿಗಳು ಕೂಡ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗಳನ್ನು ಕೂಡ ಹೊಂದಿರುತ್ತಾರೆ. ಅಂತಹ ಅಭ್ಯರ್ಥಿಗಳು ಕೂಡ ಪ್ಯಾನ್ ಕಾರ್ಡ್ಗಳನ್ನು ಕೂಡ ಕಡ್ಡಾಯವಾಗಿಯೇ ಹೊಂದಿರುತ್ತಾರೆ. ಕೆಲವೊಮ್ಮೆ ಬ್ಯಾಂಕ್ ಕೆಲಸಗಳಿಗೂ ಕೂಡ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಬೇಕಾಗುತ್ತದೆ. ಈ ಎರಡು ದಾಖಲಾತಿಗಳು ಇದ್ರೆ ಮಾತ್ರ ಸರ್ಕಾರದ ಪ್ರಯೋಜನಗಳು ಕೂಡ ಸಿಗುತ್ತವೆ.
ಪ್ರಯೋಜನಗಳು ಇನ್ಮುಂದೆ ಕೂಡ ಸಿಗಬೇಕು ಎಂದರೆ, ನೀವು ಕಡ್ಡಾಯವಾಗಿ ಪ್ಯಾನ್ ಕಾರ್ಡ್ಗಳನ್ನು ಆಧಾರ್ ಕಾರ್ಡ್ಗಳೊಂದಿಗೆ ಲಿಂಕ್ ಮಾಡಿಸಲೇಬೇಕು. ಯಾವ ರೀತಿಯಾಗಿ ಆಧಾರ್ ಕಾರ್ಡ್ಗಳೊಂದಿಗೆ ಪ್ಯಾನ್ ಕಾರ್ಡ್ಗಳನ್ನು ಲಿಂಕ್ ಮಾಡಿಸಬೇಕು ಎಂಬುದರ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಪ್ಯಾನ್ ಕಾರ್ಡ್ಗಳನ್ನು ಆಧಾರ್ ಕಾರ್ಡ್ ನಲ್ಲಿ ಲಿಂಕ್ ಮಾಡಿಸಿ. ಸರ್ಕಾರದ ಎಲ್ಲಾ ರೀತಿಯ ಯೋಜನೆಗಳ ಮುಖಾಂತರ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಿ.
ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡದಿದ್ದರೆ TDS ಕಡಿತವಾಗುತ್ತೆ ಎಚ್ಚರ.
ಆದಾಯ ತೆರಿಗೆ ಪಾವತಿದಾರರು ಕಡ್ಡಾಯವಾಗಿ ಪ್ಯಾನ್ ಕಾರ್ಡ್ಗಳನ್ನು ಕೂಡ ಹೊಂದಿರುತ್ತಾರೆ. ಅಂತವರಿಗೆ ಇದು ಮಹತ್ವದ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ. ಎಲ್ಲಾ ಅಭ್ಯರ್ಥಿಗಳು ಕೂಡ ಪ್ಯಾನ್ ಕಾರ್ಡ್ಗಳಿಗೆ ಆಧಾರ್ ಕಾರ್ಡ್ ಗಳನ್ನು ಕೂಡ ಲಿಂಕ್ ಮಾಡಿಸಬೇಕಾಗುತ್ತದೆ. ಅಥವಾ ನೀವೇನಾದರೂ ಇನ್ನೂ ಕೂಡ ಪ್ಯಾನ್ ಕಾರ್ಡ್ಗಳನ್ನು ಹೊಂದಿಲ್ಲದಿದ್ದರೆ ನೀವು ಹೊಸ ಪ್ಯಾನ್ ಕಾರ್ಡ್ ಗಳಿಗೂ ಕೂಡ ಆನ್ಲೈನ್ ಮುಖಾಂತರವೇ ನಿಮ್ಮ ಫೋನಿನಲ್ಲಿ ಅರ್ಜಿ ಸಲ್ಲಿಸಿ. ಹೊಸ ಪ್ಯಾನ್ ಕಾರ್ಡ್ಗಳನ್ನು ಕೂಡ ಪಡೆಯಬಹುದು.
ಇದನ್ನು ಓದಿ :- ಹೊಸ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ ! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ, ಮೇ ತಿಂಗಳಿನಿಂದಲೇ ಉಚಿತವಾಗಿ ಪಡಿತರ ಕೂಡ ಸಿಗುತ್ತವೆ.
ಆದಾಯ ಇಲಾಖೆಯ ಹೊಸ ನಿಯಮ ಹೊಸ ಪ್ಯಾನ್ ಕಾರ್ಡ್ದಾರರಿಗೆ ಅನ್ವಯ ವಾಗುವುದಿಲ್ಲ. ಯಾರು ಮುಂಚಿತವಾಗಿಯೇ ಪ್ಯಾನ್ ಕಾರ್ಡ್ಗಳನ್ನು ಹೊಂದಿ ಈವರೆಗೂ ಕೂಡ ಸರ್ಕಾರದಿಂದ ಸಿಗುತ್ತಿರುವಂತಹ ಸಾಕಷ್ಟು ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ ಅಂತವರು ಮಾತ್ರ ಆಧಾರ್ ಕಾರ್ಡ್ಗಳೊಂದಿಗೆ ಪ್ಯಾನ್ ಕಾರ್ಡ್ಗಳನ್ನು ಕೂಡ ಲಿಂಕ್ ಮಾಡಬೇಕಾಗುತ್ತದೆ.
ಈ ಕೊನೆಯ ದಿನಾಂಕದ ಒಳಗೆ ಕಡ್ಡಾಯವಾಗಿ ಎಲ್ಲರೂ ಕೂಡ ಲಿಂಕ್ ಮಾಡಿಸಿರಿ.
ಮೇ 31ರೊಳಗೆ ಈ ಒಂದು ಹೊಸ ನಿಯಮವನ್ನು ಕೂಡ ಎಲ್ಲರೂ ಪಾಲಿಸುವ ಮುಖಾಂತರ ಈ ನಿಗದಿ ತಿಂಗಳ ಒಳಗೆ ಆಧಾರ್ ಕಾರ್ಡ್ಗಳೊಂದಿಗೆ ಪ್ಯಾನ್ ಕಾರ್ಡ್ ಗಳನ್ನು ಕೂಡ ಲಿಂಕ್ ಮಾಡಿರಿ. ಇಲ್ಲದಿದ್ದರೆ ನಿಮಗೆ ಯಾವುದೇ ರೀತಿಯ ಸರ್ಕಾರದಿಂದ ಸಿಗುತ್ತಿರುವಂತಹ ಪ್ರಸ್ತುತ ಯೋಜನೆಗಳ ಹಣ ಅಥವಾ ಇನ್ನಿತರ ಪ್ರಯೋಜನಗಳು ಕೂಡ ಮುಂದಿನ ದಿನಗಳಲ್ಲಿ ಸಿಗುವುದಿಲ್ಲ. ಆದ್ದರಿಂದ ಎಲ್ಲರೂ ಕೂಡ ಮುನ್ನೆಚ್ಚರಿಕೆಯಿಂದ ಗಡುವು ಮುಗಿಯುವ ದಿನದ ಒಳಗೆ ಲಿಂಕ್ ಮಾಡುವುದು ಉತ್ತಮ.
ಪಂಚ ಗ್ಯಾರೆಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯಲ್ಲಿ ರೇಷನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗಳಲ್ಲಿ ಆಧಾರ್ ಕಾರ್ಡ್ಗಳನ್ನು ಲಿಂಕ್ ಮಾಡಿಸಿರುವುದು ಕೂಡ ಕಡ್ಡಾಯವಾಗಿದೆ. ಅದರಂತೆಯೇ ಈ ನಿಯಮವನ್ನು ಕೂಡ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ನಿಯಮವನ್ನು ಎಲ್ಲಾ ಆಧಾರ್ ಕಾರ್ಡ್ದಾರರು ಪಾಲಿಸಲೇಬೇಕಾಗುತ್ತದೆ. ಆಧಾರ್ ಕಾರ್ಡ್ಗಳೊಂದಿಗೆ ಪಾನ್ ಕಾರ್ಡ್ ಗಳನ್ನು ಲಿಂಕ್ ಮಾಡಿಸಲು ಯಾವ ವೆಬ್ಸೈಟ್ಗೆ ಭೇಟಿ ನೀಡಬೇಕು ಎಂಬುದರ ಮಾಹಿತಿ ಈ ಕೆಳಕಂಡಂತಿದೆ ನೋಡಿ.
ಆಧಾರ್ ಕಾರ್ಡ್ಗಳೊಂದಿಗೆ ಈ ರೀತಿ ಪ್ಯಾನ್ ಕಾರ್ಡ್ಗಳನ್ನು ಲಿಂಕ್ ಮಾಡಿ.
ಎಲ್ಲರೂ ಕೂಡ ಫೋನಿನ ಮುಖಾಂತರವೇ ಮಾಡಲು ಮುಂದಾಗುತ್ತೀರಿ. ಆದರೆ ಫೋನಿನ ಮುಖಾಂತರ ಮಾಡುವುದು ತಪ್ಪಲ್ಲ ಕೆಲವೊಮ್ಮೆ ನೆಟ್ವರ್ಕ್ ಸಮಸ್ಯೆಯಿಂದ ಅರ್ಧದಲ್ಲೇ ಆ ಒಂದು ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ. ಆದ್ದರಿಂದ ನೀವು ಆಫ್ಲೈನ್ ಮುಖಾಂತರವೇ ನಿಮ್ಮ ಊರಿನಲ್ಲಿರುವಂತಹ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಗಳನ್ನು ನೀಡಿ ಹಾಗೂ ಪ್ಯಾನ್ ಕಾರ್ಡ್ ಗಳನ್ನು ಕೂಡ ನೀಡುವ ಜೊತೆಗೆ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ಗಳನ್ನು ಕೂಡ ಲಿಂಕ್ ಮಾಡಿಸಿರಿ.
ಸುಲಭವಾದ ವಿಧಾನದಲ್ಲಿಯೇ ಐದು ನಿಮಿಷದಲ್ಲಿ ಈ ಒಂದು ಕೆಲಸ ಮುಕ್ತಾಯವಾಗುತ್ತದೆ. ಲಿಂಕ್ ಮಾಡಿಸಿದ ಮರುದಿನವೇ ನಿಮಗೆ ಯಾವುದೇ ರೀತಿಯ ಆಧಾರ್ ಕಾರ್ಡ್ ಗಳಿಂದ ಅಥವಾ ಪ್ಯಾನ್ ಕಾರ್ಡ್ ಗಳಿಂದ ಕೂಡ ಇನ್ಮುಂದೆ ತೊಂದರೆಗಳು ಆಗುವುದಿಲ್ಲ. ಆದರೆ ನೀವೇನಾದರೂ ಈ ಒಂದು ನಿಯಮವನ್ನು ಪಾಲಿಸದೆ ಇದ್ದರೆ ನಿಮಗೆ ಖಾತೆಯೊಳಗೆ ಟಿಡಿಎಸ್ ಹಣ ಕೂಡ ಕಡಿತವಾಗುತ್ತದೆ. ಆದ್ದರಿಂದ ಎಲ್ಲರೂ ಕೂಡ ಮುನ್ನೆಚ್ಚರಿಕೆಯಿಂದ ಈ ಒಂದು ಲಿಂಕ್ ಗಳನ್ನು ಕೂಡ ಮಾಡಿಸಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….