ನಮಸ್ಕಾರ ಸ್ನೇಹಿತರೆ…. ಇಂದಿನ ಲೇಖನದ ಮುಖಾಂತರ ಅಂಗನವಾಡಿಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ವಿವರದೊಂದಿಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ಸಂಪೂರ್ಣವಾದ ಮಾಹಿತಿ ತಿಳಿದು, ನೀವು ಕೂಡ ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿ. ನೀವು ಕೂಡ ಅವರಂತೆಯೇ ಹುದ್ದೆಗೆ ಅರ್ಜಿ ಸಲ್ಲಿಸಿ ಹುದ್ದೆಗಳಿಗೆ ನೇಮಕಾತಿ ಕೂಡ ಆಗುವಿರಿ ಎಂದರೆ, ನಿಮಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೆಚ್ಚಿನ ಅಧಿಕವಾದ ವೇತನವನ್ನು ನೀಡುತ್ತಾರೆ. ಈ ಹುದ್ದೆಯ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
513 ಅಂಗನವಾಡಿ ಹುದ್ದೆಗಳು ಬರ್ತಿ !
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಮಕ್ಕಳ ಕಲ್ಯಾಣ ಇಲಾಖೆಯು ಅರ್ಜಿಯನ್ನು ಕೂಡ ಈಗಾಗಲೇ ಆಹ್ವಾನ ಮಾಡಿದೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮುಂಚಿತವಾಗಿಯೇ ವೇತನವೆಷ್ಟು ಹಾಗೂ ಯಾವ ಉದ್ಯೋಗಕ್ಕೆ ನಾವು ಅರ್ಹರು ಯಾವ ಉದ್ಯೋಗವನ್ನು ಪಡೆದರೆ ಎಷ್ಟು ವೇತನ ಪ್ರತಿ ತಿಂಗಳು ದೊರೆಯುತ್ತದೆ ಎಂಬುದರ ಎಲ್ಲಾ ಮಾಹಿತಿಯನ್ನು ಕೂಡ ತಿಳಿದುಕೊಂಡಿರಬೇಕಾಗುತ್ತದೆ. ಮುಖ್ಯವಾಗಿ ಯಾವ ಸ್ಥಳದಲ್ಲಿ ಈ ಹುದ್ದೆಗಳು ಬರ್ತೀಯಾಗುತ್ತದೆ ಎಂಬುದನ್ನು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಒಂದು ಬಾರಿಯಾದರೂ ಸಂಪೂರ್ಣವಾದ ವಿವರವನ್ನು ತಿಳಿದುಕೊಳ್ಳಿರಿ.
ಅಭ್ಯರ್ಥಿಗಳ ಶೈಕ್ಷಣಿಕದ ಅರ್ಹತೆ !
ಅಂಗನವಾಡಿ ಹುದ್ದೆಗಳಲ್ಲಿಯೇ ಎರಡು ರೀತಿಯ ಹುದ್ದೆಗಳು ಬರ್ತೀಯಾಗಲಿದೆ. ಮೊದಲನೇ ಹುದ್ದೆಯ ಹೆಸರು ಅಂಗನವಾಡಿ ಕಾರ್ಯಕರ್ತೆ ಹುದ್ದೆ, ಅಂದರೆ ಟೀಚರ್ ಹುದ್ದೆಗಳು ನೇಮಕಾತಿಯಾಗುತ್ತವೆ. ಈ ಹುದ್ದೆಗಳಿಗೆ ನೇಮಕಾತಿ ಆಗುವಂತಹ ಅಭ್ಯರ್ಥಿಗಳು ಮಕ್ಕಳಿಗೆ ಶಿಕ್ಷಣವನ್ನು ಕೂಡ ಒದಗಿಸಿ ಕೊಡಬೇಕಾಗುತ್ತದೆ. ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆಯ ಮಾಹಿತಿಯನ್ನು ಕೂಡ ಅವರ ಪೋಷಕರಿಗೆ ತಿಳಿಸಬೇಕಾಗುತ್ತದೆ.
ಈ ಹುದ್ದೆಯನ್ನು ಬಯಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ 12ನೇ ತರಗತಿಯನ್ನು ಪಾಸ್ ಮಾಡಿರಬೇಕಾಗುತ್ತದೆ. ಇದು ಟೀಚರ್ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯಾಗಿದೆ. ಅಧಿ ಸೂಚನೆಯಲ್ಲೂ ಕೂಡ ಇದೇ ರೀತಿಯ ಒಂದು ಶಿಕ್ಷಣದ ಅರ್ಹತೆಯನ್ನು ಹೊಂದಿರಬೇಕು ಎಂಬ ಮಾಹಿತಿಯು ಕೂಡ ಇದೆ. ಆ ಮಾಹಿತಿಯ ಪ್ರಕಾರ ನೀವೆಲ್ಲರೂ ಕೂಡ ಇದೇ ರೀತಿಯ ಶಿಕ್ಷಣವನ್ನು ಕೂಡ ಹೊಂದಿರಬೇಕಾಗುತ್ತದೆ.
ಈ ಅಂಗನವಾಡಿ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಕಾರಣಕ್ಕೂ ಕೂಡ ಪುರುಷರು ಅರ್ಜಿಯನ್ನು ಸಲ್ಲಿಸುವಂತಿಲ್ಲ, ಅವರಿಗೆ ಈ ರೀತಿಯ ಹುದ್ದೆಗಳು ಕೂಡ ದೊರೆಯುವುದಿಲ್ಲ. ಆದ್ದರಿಂದ ಮುಂಚಿತವಾಗಿಯೇ ನೀವು ಈ ಒಂದು ವಿವರವನ್ನು ಕೂಡ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಿರಿ. ಎಲ್ಲಾ ಹುದ್ದೆಗಳು ಕೂಡ ಕೋಲಾರ ಜಿಲ್ಲೆ ಹಾಗೂ ಕರ್ನಾಟಕದಲ್ಲಿಯೇ ಹುದ್ದೆಗಳು ನೇಮಕಾತಿಯಾಗುತ್ತವೆ.
ಅಭ್ಯರ್ಥಿಗಳ ವಯೋಮಿತಿ ಎಷ್ಟಿರಬೇಕು ?
ಎರಡು ರೀತಿಯ ಅಂಗನವಾಡಿ ಹುದ್ದೆಗಳಿಗೂ ಕೂಡ ಕಡ್ಡಾಯವಾಗಿ 19 ವರ್ಷದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 19 ರಿಂದ 35 ವರ್ಷದೊಳಗಿನ ಎಲ್ಲಾ ಮಹಿಳಾ ಅಭ್ಯರ್ಥಿಗಳು ಕೂಡ ಈ ರೀತಿಯ ಸರ್ಕಾರಿ ಉದ್ಯೋಗಕ್ಕೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ರಸ್ತುತವಾಗಿ ಅಂಗನವಾಡಿ ಹುದ್ದೆಗು ಕೂಡ ಏಪ್ರಿಲ್ 19 ನೇ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.
ವೇತನ ಶ್ರೇಣಿ ( ಸಂಬಳ )
ನೀವೇನಾದರೂ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ನೇಮಕಾತಿಯಾಗುವಿರಿ ಎಂದರೆ, ನಿಮಗೆ ಪ್ರತಿ ತಿಂಗಳು ಕೂಡ 15,000 ರಿಂದ 40,000 ವೇತನವನ್ನು ನೀಡಲಾಗುತ್ತದೆ. ಹಾಗೂ ಸಹಾಯಕಿ ಹುದ್ದೆಗಳಿಗೆ ಭರ್ತಿಯಾಗುವಂತಹ ಅಭ್ಯರ್ಥಿಗಳಿಗೆ 9,000 ರಿಂದ 25,000 ಸಾವಿರದವರೆಗೆ ವೇತನವನ್ನು ಒದಗಿಸುತ್ತದೆ ಮಹಿಳಾ ಇಲಾಖೆ.
ಬೇಕಾಗುವಂತಹ ದಾಖಲಾತಿಗಳು !
- ಆಧಾರ್ ಕಾರ್ಡ್
- ಹತ್ತನೇ ತರಗತಿ ಅಂಕಪಟ್ಟಿ
- 12ನೇ ತರಗತಿ ಅಂಕಪಟ್ಟಿ
- ಜಾತಿ ಪ್ರಮಾಣ ಪತ್ರ
- ಅಂಗ ವೈಕಲ್ಯತೆ ಪ್ರಮಾಣ ಪತ್ರ (ಅನ್ವಯಿಸಿದರೆ ಮಾತ್ರ)
- ವಿಚ್ಛೇದನ ಪ್ರಮಾಣ ಪತ್ರ (ಅನ್ವಯವಾದರೆ ಮಾತ್ರ)
- ವಿಧವಾ ಪ್ರಮಾಣ ಪತ್ರ (ಅನ್ವಯವಾದರೆ ಮಾತ್ರ)
ಆನ್ಲೈನ್ ಮುಖಾಂತರ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಈ ಅಂಗನವಾಡಿ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಮಹಿಳಾ ಅಭ್ಯರ್ಥಿಗಳು ಮೊದಲಿಗೆ ಹುದ್ದೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. ನಂತರ ಅರ್ಜಿ ಸಲ್ಲಿಕೆಯ ಅರ್ಜಿ ನಮೂನೆ ಪುಟಕ್ಕೆ ಹೋಗಲು ರಿಜಿಸ್ಟರ್ ಕೂಡ ಆಗಬೇಕಾಗುತ್ತದೆ. ಬಳಿಕ ಅರ್ಜಿ ನಮೂನೆ ತೆರೆಯುತ್ತದೆ.
ಆ ಒಂದು ಅರ್ಜಿ ನಮೂನೆಯಲ್ಲಿ ತಮ್ಮ ಎಲ್ಲಾ ದಾಖಲಾತಿಗಳನ್ನು ಒದಗಿಸುವ ಮುಖಾಂತರ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಗಳನ್ನು ಕೂಡ ಮುಕ್ತಾಯಗೊಳಿಸಬಹುದು. ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಮೆರಿಟ್ ಲಿಸ್ಟ್ ಕೂಡ ಬಿಡುಗಡೆಯಾಗುತ್ತದೆ.