Anganwadi Worker Recruitments 2024: ಸ್ನೇಹಿತರೆ ನಮ್ಮ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಅಂಗನವಾಡಿ ಹುದ್ದೆಗಳಿಗೆ ಅರ್ಜಿಗಳನ್ನು ಆರಂಭ ಮಾಡಿದೆ ಆದಕಾರಣ ಆಸಕ್ತಿ ಇರುವ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸುವ ವಿಧಾನ ಏನು ಎಂಬುದರ ಸಂಪೂರ್ಣ ಮಾಹಿತಿ ನಾವು ಈ ಕೆಳಗೆ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿಕೊಳ್ಳಿ ನಂತರ ಅರ್ಜಿ ಸಲ್ಲಿಸಿ
ನಿಜ ಸ್ನೇಹಿತರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಅಂಗನವಾಡಿ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅರ್ಜಿಗಳು ಆರಂಭವಾಗಿದೆ ಈ ಮೊದಲೇ ಅಂಗನಾಡಿಯಲ್ಲಿ 10ನೇ ತರಗತಿ ಪಾಸಾದಂತಹ ಮಹಿಳಾ ಅಭ್ಯರ್ಥಿಗಳು ಉದ್ಯೋಗ ಮಾಡುತ್ತಿದ್ದು ಇನ್ನು ಹಲವಾರು ಉದ್ಯೋಗಗಳ ಬರ್ತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅರ್ಜಿ ಆಹ್ವಾನ ನೀಡಿದೆ ಆದಕಾರಣ ಆಸಕ್ತಿ ಇದ್ದಂತಹ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಇದೀಗ ತಿಳಿಸಲಾಗಿದೆ
ಈ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬದು
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಬೆಳಗಾವಿ
- ಬೀದರ್
- ಹಾವೇರಿ
- ತುಮಕೂರು
ಅಂಗನನಾಡಿ ಕೇಂದ್ರದಲ್ಲಿ ಖಾಲಿ ಇರುವಂತ ಹುದ್ದೆಗಳು
- ಸಹಾಯಕಿ
- ಶಿಕ್ಷಕರು
- ಅಸಿಸ್ಟೆಂಟ್
- ಕೆಲಸಗಾರರು
- ಸೂಪರ್ವೈಸರ್
- ಕಿರಿಯ ಸಹಾಯಕರು
ಶೈಕ್ಷಣಿಕ ಅರ್ಹತೆ
- ಸಹಾಯಕಿ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು 10 ನೇ ( SSLC)ತರಗತಿಯನ್ನು ಪಾಸ್ ಆಗಿರಬೇಕು
- ಶಿಕ್ಷಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪಿಯುಸಿ(PUC) ಪಾಸ್ ಆಗಿರಬೇಕು
- ಅಸಿಸ್ಟೆಂಟ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪಿಯುಸಿ (PUC) ಪಾಸ್ ಆಗಿರಬೇಕು
- ಕೆಲಸಗಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹತ್ತನೇ (SSLC) ತರಗತಿ ಪಾಸ್ ಆಗಿದ್ದರೆ ಸಾಕು
- ಸೂಪರ್ವೈಸರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಪಿಯುಸಿ(PUC) ಪಾಸ್ ಆಗಿರಬೇಕು
- ಕಿರಿಯ ಸಹಾಯಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ 10ನೇ ತರಗತಿ(SSLC) ಪಾಸ್ ಆಗಿರಬೇಕು
ಸಂಬಳದ ವಿವರ ಇಲ್ಲಿದೆ
ಅಂಗವನಾಡಿ ಕೇಂದ್ರದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳು ₹10,000 ರಿಂದ ₹60,000 ಸಾವಿರದವರೆಗೆ ವೇತನವನ್ನು ಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಲ್ಲಿ ತಿಳಿಸಿದೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿಯ ಅಂಕಪಟ್ಟಿ (SSLC Marks Card)
- 12ನೇ ತರಗತಿಯ ಅಂಕಪಟ್ಟಿ(PUC Marks Card)
- ಆಧಾರ್ ಕಾರ್ಡ್(Adhar Card)
- ರೇಷನ್ ಕಾರ್ಡ್(Ration Card)
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste and Income)
- ಮತ್ತು ಇತರೆ ದಾಖಲೆಗಳು
Link for apply online
https://karnemakaone.kar.nic.in/abcd/ApplicationForm_JA_org.aspx
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಆಸಕ್ತಿ ಇರುವಂತಹ ಅಂಗವನಾಡಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ