ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಪ್ರತಿ ತಿಂಗಳು ಪಡೆಯುತ್ತಿರುವಂತಹ ಫಲಾನುಭವಿಗಳಿಗೆ ಮೇ ತಿಂಗಳ ಅಕ್ಕಿ ಹಣ ಯಾವಾಗ ಬಿಡುಗಡೆ ಆಗುತ್ತದೆ ಹಾಗೂ ಆ ಹಣ ಬಿಡುಗಡೆಯಾದ ಸಂದರ್ಭದಲ್ಲಿ ನಮ್ಮ ಖಾತೆಗೆ ಜಮಾ ಆಗಬೇಕು ಎಂದರೆ ನಾವು ಯಾವೆಲ್ಲ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಎಂಬುದರ ಸಂಪೂರ್ಣ ವಾದ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಹಣ ಬರಲು ಈ ಕೆಲಸವನ್ನು ಕಡ್ಡಾಯವಾಗಿ ಮಾಡಿರಿ.
ಏಪ್ರಿಲ್ ತಿಂಗಳ ಅಕ್ಕಿ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯಾ ?
ಸ್ನೇಹಿತರೆ ನೀವು ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದೀರಿ ಎಂದರೆ, ನಿಮಗೆ ಪ್ರತಿ ತಿಂಗಳು ಕೂಡ ಅಕ್ಕಿ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಯಾರು ಮುಖ್ಯಸ್ಥರಾಗಿರುತ್ತಾರೋ ರೇಷನ್ ಕಾರ್ಡ್ ನಲ್ಲಿ, ಅಂತಹ ವ್ಯಕ್ತಿಗಳಿಗೆ ಪ್ರತಿ ತಿಂಗಳು ಹಣ ಜಮಾ ಆಗುತ್ತದೆ. ಇನ್ನು ಏಪ್ರಿಲ್ ತಿಂಗಳ ಅಕ್ಕಿ ಹಣ ಕೂಡ ಇನ್ನೂ ಬಿಡುಗಡೆ ಆಗಿಲ್ಲ. ಬಿಡುಗಡೆ ಆದರೂ ಕೂಡ ಮೇ 15ರ ಒಳಗೆ ನಿಮ್ಮ ಖಾತೆಗೆ ಜಮಾ ಆಗೋದು ಗ್ಯಾರಂಟಿ.
ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಈ ಯೋಜನೆ ಕಡೆಯಿಂದ ಹಣವನ್ನು ಕೂಡ ಬಿಡುಗಡೆ ಮಾಡಿಲ್ಲ. ಆದಕಾರಣ ಸಚಿವರು ಈ ತಿಂಗಳಿನಲ್ಲಿಯೇ ಎರಡು ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡುತ್ತೇವೆ ಎಂಬುದನ್ನು ಕೂಡ ಮಾಹಿತಿಯನ್ನು ತಿಳಿಸಿದ್ದಾರೆ.
ಮಾರ್ಚ್ ತಿಂಗಳ ಹಣ ಏಪ್ರಿಲ್ ಹತ್ತರ ಒಳಗೆ ಎಲ್ಲಾ ಅಭ್ಯರ್ಥಿಗಳ ಖಾತೆಗೆ ಜಮಾ ಆಗಿದೆ. ಇನ್ನು ಕೆಲವರಿಗೆ ಹಣ ಕೂಡ ಈ ಯೋಜನೆ ಕಡೆಯಿಂದ ಬಂದಿಲ್ಲ. ಮೂರು ಅಥವಾ ನಾಲ್ಕು ಕಂತಿನ ಹಣ ಅವರಿಗೆ ಪೆಂಡಿಂಗ್ ಆಗಿದೆ. ಅಂತವರು ಯಾವ ಕೆಲಸವನ್ನು ಮಾಡಿದ್ರೆ ಹಣ ಜಮಾ ಆಗುತ್ತದೆ ಎಂಬುದನ್ನು ಈ ಒಂದು ಲೇಖನದಲ್ಲಿ ತಿಳಿದು, ಆನಂತರ ನೀವು ಆ ಒಂದು ನಿಯಮವನ್ನು ಕೂಡ ಪಾಲಿಸಿರಿ. ಯಾರೆಲ್ಲ ಈ ರೀತಿಯ ಒಂದು ನಿಯಮವನ್ನು ಪಾಲಿಸುತ್ತಾರೋ ಅಂತವರಿಗೆ ಮಾತ್ರ ಸರ್ಕಾರ ಹಣವನ್ನು ಇದೇ ತಿಂಗಳಿನಲ್ಲಿ ಜಮಾ ಆಗುತ್ತದೆ. ಈ ತಿಂಗಳಿನಲ್ಲಿ ಬಿಡುಗಡೆ ಮಾಡುತ್ತೀವಿ ಎಂದು ಸರ್ಕಾರ ಮಾಹಿತಿ ತಿಳಿಸಿದೆ.
ಅಕ್ಕಿ ಹಣ ಏಕೆ ಜಮಾ ಆಗುತ್ತಿಲ್ಲ ?
ನಿಮ್ಮ ಅಕ್ಕ ಪಕ್ಕದ ಮನೆಯವರಿಗೆ ಈ ಅಕ್ಕಿ ಹಣ ಕೂಡ ಜಮಾ ಆಗಿರುತ್ತದೆ. ನೀವು ಅಂದುಕೊಳ್ಳುತ್ತೀರಿ ನಮಗೆ ಯಾಕೆ ಸರ್ಕಾರ ಇನ್ನು ಹಣವನ್ನು ಜಮಾ ಮಾಡಿಲ್ಲ ಎಂದು, ಆದರೆ ನಿಮಗಿನ್ನು ತಿಳಿದಿರುವುದಿಲ್ಲ ನಮ್ಮ ಸಮಸ್ಯೆಯಿಂದ ಸರ್ಕಾರ ಇನ್ನೂ ಕೂಡ ನಮಗೆ ಹಣವನ್ನು ಜಮಾ ಮಾಡಿಲ್ಲವೆಂದು, ಆ ಒಂದು ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಸರ್ಕಾರ ನಿಮಗೆ ಪ್ರತಿ ತಿಂಗಳು ಕಡ್ಡಾಯವಾಗಿ ಐದು ಕೆಜಿ ಅಕ್ಕಿಗೆ ಹಣವನ್ನು ಪಾವತಿಸಬೇಕಾಗಿರುತ್ತದೆ. ಸರ್ಕಾರ ತಲಾ ನೀವು ಎಷ್ಟು ಸದಸ್ಯರಿದ್ದೀರ ಅಷ್ಟು ಹಣವನ್ನು ಕೂಡ ಸರ್ಕಾರ ಜಮಾ ಮಾಡಲಿದೆ. ಆ ಹಣವನ್ನು ನೀವು ಬಳಸಿಕೊಂಡು ದಾಸ್ತಾನು ಅಕ್ಕಿಯನ್ನು ಕೂಡ ಪಡೆದುಕೊಳ್ಳಬಹುದು.
ಹಣ ಬರದಿರಲು ಈ ಕೆಳಕಂಡ ಕಾರಣಗಳು ಕೂಡ ಮುಖ್ಯವಾಗುತ್ತವೆ.
ಅಕ್ಕಿ ಹಣ ಕೆಲ ತಿಂಗಳಿನಲ್ಲಿ ಜಮಾ ಆಗಿದೆ. ಆದರೆ ಪ್ರಸ್ತುತ ಮೂರು ತಿಂಗಳ ಬಳಿಕ ಹಣ ಜಮಾ ಆಗುತ್ತಿಲ್ಲ ಎನ್ನುವವರು ನಿಮ್ಮ ರೇಷನ್ ಕಾರ್ಡ್ ಗಳಲ್ಲಿ ಏನೊ ಆಲೋಪದ ಸಮಸ್ಯೆ ಆಗಿದೆ ಎಂದರ್ಥ. ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಒಂದು ಬಾರಿ ಪರಿಶೀಲನೆ ಮಾಡಬೇಕು. ಎಷ್ಟು ತಿಂಗಳು ದಾನ್ಯಗಳನ್ನು ಪಡೆದಿದ್ದೇವೆ ಎಂದು, ಕೆಲವೊಂದು ಬಾರಿ ಕಳೆದ ತಿಂಗಳು ಹಾಗೂ ಮಾರ್ಚ್ ತಿಂಗಳಿನಲ್ಲಿ ದಾನ್ಯ ಪಡೆಯದ ಅಭ್ಯರ್ಥಿಗಳಿಗೂ ಕೂಡ ಅಕ್ಕಿ ಹಣ ಬರಲ್ಲ.
ಯಾರೆಲ್ಲ ಪ್ರತಿ ತಿಂಗಳು ಅಕ್ಕಿಯನ್ನು ಪಡೆಯುತ್ತಾರೋ ಅಂತವರಿಗೆ ಮಾತ್ರ ಹಣ ಯಾವುದೇ ಆಲೋಪವಿಲ್ಲದೆ ಜಮಾ ಆಗುತ್ತದೆ. ನೀವು ಕೂಡ ಪ್ರತಿ ತಿಂಗಳು ಅಕ್ಕಿಯನ್ನು ಪಡೆದುಕೊಳ್ಳಿ. ಆನಂತರ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಬ್ಯಾಂಕಿನಲ್ಲಿ ಮ್ಯಾಪಿಂಗ್ ಆಗಿದ್ಯಾ ಎಂದು, ಅದನ್ನು ಪರಿಶೀಲಿಸಿದ ಬಳಿಕ ನೀವು ನಿಮ್ಮ ಆಧಾರ್ ಕಾರ್ಡ್ಗಳೊಂದಿಗೆ ರೇಷನ್ ಕಾರ್ಡ್ ನಲ್ಲಿ ಲಿಂಕ್ ಮಾಡಿಸಿರಿ. ಅಂದರೆ ಈಕೆ ವೈಸಿ ಯನ್ನು ಮಾಡಿಸಿರಿ.
ನಿಮ್ಮ ರೇಷನ್ ಕಾರ್ಡ್ ಗಳಲ್ಲಿ ಯಾರೆಲ್ಲಾ ಸದಸ್ಯರು ಇರುತ್ತಾರೆ ಅವರ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಈಕೆ ವೈಸಿಯನ್ನು ಕೂಡ ಕಡ್ಡಾಯವಾಗಿ ಮಾಡಿಸಿರಿ. ಎಲ್ಲಾ ಸದಸ್ಯರ ಈಕೆ ವಹಿಸಿ ಆಗಿದ ಬಳಿಕ ಸರ್ಕಾರವೇ ನಿಮಗೆ ಹಣವನ್ನು ಕೂಡ ಯಾವುದೇ ಆಲೋಪವಿಲ್ಲದೆ ಜಮಾ ಮಾಡುತ್ತದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…