anna bhagya scheme dbt status check : ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು… ಯುಗಾದಿ ಹಬ್ಬದ ಮುಂಚಿತ ದಿನಗಳಲ್ಲಿಯೇ ಸರ್ಕಾರವು ಎಲ್ಲಾ ಫಲಾನುಭವಿಗಳ ಖಾತೆಗೆ 8ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಿ, ಈಗಾಗಲೇ ಜಮಾವನ್ನು ಕೂಡ ಮಾಡಿದೆ. ನಿಮ್ಮ ಖಾತೆಗೂ ಕೂಡ ಈ ಯೋಜನೆಯ ಮುಖಾಂತರ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಈ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ನೋಡಿರಿ. ಬಂದಿದೆ ಎಂದರೆ ನಿಮಗೆ ಮುಂದಿನ ಕ್ರಮಗಳು ಕೂಡ ಅನ್ವಯವಾಗುವುದಿಲ್ಲ.
ನೀವು ಮುಂದಿನ ದಿನಗಳಲ್ಲಿ ಕೂಡ ಇದೇ ಯೋಜನೆ ಮುಖಾಂತರ ಹಣವನ್ನು ಪ್ರತಿ ತಿಂಗಳು ಪಡೆಯಬಹುದಾಗಿದೆ. ಸರ್ಕಾರವು ಯಾವಾಗ ಈ ಯೋಜನೆ ಮುಖಾಂತರ ಹಣವನ್ನು ಬಿಡುಗಡೆ ಮಾಡುತ್ತದೆಯೋ ಆ ಎಲ್ಲಾ ಕಂತಿನ ಹಣವನ್ನು ಕೂಡ ನೀವು ಪಡೆದುಕೊಳ್ಳಬಹುದು. ಹಾಗಾದ್ರೆ ಯಾವ ಜಿಲ್ಲೆಗೆ ಹಣ ಜಮಾ ಆಗಿದೆ ಎಂಬುದನ್ನು ಈ ಒಂದು ಸಂಪೂರ್ಣವಾದ ಲೇಖನದಲ್ಲಿ ವಿವರಗಳೊಂದಿಗೆ ತಿಳಿದುಕೊಳ್ಳಿರಿ.
ಏಪ್ರಿಲ್ ತಿಂಗಳ ಹಣ ಖಾತೆಗೆ ಜಮಾ ಆಗಿದೆ.
ಪ್ರತಿಯೊಬ್ಬ ಸದಸ್ಯರಿಗೂ ಕೂಡ ಈ ಒಂದು ಅನಭಾಗ್ಯ ಯೋಜನೆ ಮುಖಾಂತರ ಹಣ ಜಮಾ ಆಗುತ್ತದೆ. ಅಂದರೆ ಅವರು ಯಾವ ಕಾರ್ಡುಗಳನ್ನು ಹೊಂದಿದ್ದಾರೆ ಎಂಬುದು ಕೂಡ ಆಧಾರವಾಗಿ ಆ ವ್ಯಕ್ತಿಗಳಿಗೆ ಹಣ ತಲುಪುತ್ತದೆ. ಒಬ್ಬರಿಗೆ ಮಾತ್ರ ಅವರ ಖಾತೆಗೆ ಹಣ ಜಮಾ ಆಗುವುದಿಲ್ಲ, ಅವರು ಯಾವ ಸದಸ್ಯರೊಂದಿಗೆ ಒಂದು ರೀತಿಯ ಕುಟುಂಬದ ಬಿಪಿಎಲ್ ಕಾರ್ಡ್ಗಳನ್ನು ಮಾಡಿಸಿರುತ್ತಾರೋ ಆ ಕುಟುಂಬದ ಮುಖ್ಯಸ್ಥರಿಗೆ ಈ ಒಂದು ಹಣ ತಲುಪುತ್ತದೆ.
ಆ ವ್ಯಕ್ತಿಗಳು ಈ ಒಂದು ಹಣದಿಂದ ತಮ್ಮ ದಿನನಿತ್ಯ ಆಹಾರ ಧಾನ್ಯಗಳನ್ನು ಕೂಡ ಖರೀದಿಸಬಹುದಾಗಿದೆ. ನಿಮ್ಮ ಮನೆಗಳಲ್ಲೂ ನಾಲ್ಕು ಜನ ಸದಸ್ಯರಿದ್ದಾರೆ ಎಂದರೆ, ನಿಮಗೆ ಕಡ್ಡಾಯವಾಗಿ 680 ಹಣವನ್ನು ಸರ್ಕಾರ ನೀಡುತ್ತದೆ, ಡಿಬಿಟಿಗಳ ಮುಖಾಂತರ ನಿಮ್ಮ ಖಾತೆಗೆ ನೇರವಾಗಿ ಈ ಒಂದು ಹಣ ಬಿಡುಗಡೆಯಾಗಿ ಜಮಾ ಕೂಡ ಆಗುತ್ತದೆ.
ಹಣ ಬರದಿರಲು ಕೆಲ ಕಾರಣಗಳು ಇಲ್ಲಿವೆ ನೋಡಿ.
ನಿಮ್ಮ ಖಾತೆಯೊಂದಿಗೆ ಆಧಾರ್ ಕಾರ್ಡ್ಗಳನ್ನು ಹಾಗೂ ರೇಷನ್ ಕಾರ್ಡ್ ಗಳನ್ನು ಕೂಡ ಲಿಂಕ್ ಮಾಡಿಸಬೇಕು. ಹಾಗೂ ಈ ಕೆವೈಸಿ ಎಲ್ಲಾ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಕಡ್ಡಾಯ. ಸರ್ಕಾರದ ಯೋಜನೆಗಳ ಹಣವನ್ನು ಬಯಸುವ ಎಲ್ಲಾ ಅಭ್ಯರ್ಥಿಗಳು ಕೂಡ ಸರ್ಕಾರ ನೀಡುವಂತಹ ಎಲ್ಲಾ ವಿಧಾನವನ್ನು ಪಾಲಿಸುವ ಮುಖಾಂತರ ಹಣವನ್ನು ಸರ್ಕಾರದ ಎಲ್ಲಾ ಯೋಜನೆಗಳಿಂದ ಕೂಡ ಪಡೆಯಬಹುದು. ನೀವು ನೀಡಿರುವಂತಹ ಪ್ರಸ್ತುತ ಖಾತೆ ಕೂಡ ಅಸ್ತಿತ್ವದಲ್ಲಿರಬೇಕು.
ಅಸ್ತಿತ್ವದಲ್ಲಿರುವಂತಹ ಖಾತೆಯನ್ನು ಮಾತ್ರ ಈ ಯೋಜನೆಗಳಿಗೆ ಲಿಂಕ್ ಮಾಡಿ ಅಥವಾ ನೀವೇನಾದರೂ ಬೇರೆ ಖಾತೆಯನ್ನು ಪ್ರಾರಂಭಿಸುವಿರಿ ಎಂದರು ಕೂಡ ನಿಮ್ಮ ಖಾತೆ ಈ ಒಂದು ಯೋಜನೆಗೆ ಜೋಡಣೆಯಾಗುತ್ತದೆ. ಆ ರೀತಿಯ ಒಂದು ನಿಯಮವನ್ನು ಪಾಲಿಸುವ ಮುಖಾಂತರವಾದರೂ ಹಣವನ್ನು ಪಡೆಯಬಹುದು. ಹೆಚ್ಚಿನ ಅಭ್ಯರ್ಥಿಗಳ ಖಾತೆಗೆ ಹಣ ಏಕೆ ನೇರವಾಗಿ ಜಮಾ ಆಗುತ್ತಿದೆ ಎಂದರೆ, ಅವರು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದು ಈ ಯೋಜನೆಗಳಿಗೆ ಲಿಂಕನ್ನು ಕೂಡ ಮಾಡಿರುತ್ತಾರೆ. ಆ ಕಾರಣದಿಂದಲೂ ಕೂಡ ಅವರಿಗೆ ಯಾವುದೇ ರೀತಿಯ ತೊಂದರೆಗಳು ಹಾಗೂ ಅಡೆ-ತಡೆಗಳು ಆಗದೆ ಕೂಡ ಹಣ ಪ್ರತಿ ತಿಂಗಳು ಕೂಡ ಜಮಾ ಆಗುತ್ತಿದೆ.
ಅದೇ ರೀತಿಯ ಹಣ ನಿಮಗೂ ಕೂಡ ಯಾವುದೇ ಅಡೆತಡೆಗಳು ಇಲ್ಲದೆ ಜಮಾ ಆಗುತ್ತದೆ. ನಿಮ್ಮ ಖಾತೆಗಳಲ್ಲಿ ಸಮಸ್ಯೆಗಳು ಇದ್ದರೆ ನೀವು ಒಂದು ಹೊಸ ಖಾತೆಯನ್ನು ರಾಷ್ಟ್ರೀಯ ಬ್ಯಾಂಕುಗಳಲ್ಲಿ ತೆರೆಯಿರಿ ಕೆಲ ಅಭ್ಯರ್ಥಿಗಳು ಅಂಚೆ ಕಚೇರಿಯಲ್ಲೂ ಕೂಡ ಖಾತೆಗಳನ್ನು ಹೊಂದಿರುತ್ತಾರೆ ಆ ರೀತಿಯ ಖಾತೆಯನ್ನು ತೆರೆದರು ಕೂಡ ಸರ್ಕಾರ ಹಣ ಜಮಾ ಮಾಡುತ್ತದೆ ನಿಮಗ ಅನುಗುಣವಾಗಿರುವಂತಹ ಖಾತೆಯನ್ನು ತೆರೆದುಕೊಳ್ಳಿ ನಂತರ ಈ ಕೆವೈಸಿ ಮಾಡಿಸಿ ಹಾಗೂ ನಿಮ್ಮ ಆಧಾರ್ ಕಾರ್ಡ್ಗಳೊಂದಿಗೆ ಬ್ಯಾಂಕನ್ನು ಕೂಡ ಜೋಡಣೆ ಮಾಡಿ ಬಳಿಕ ಎಲ್ಲಾ ತಿಂಗಳ ಹಣ ಕೂಡ ಅನ್ನಭಾಗ್ಯ ಯೋಜನೆ ಕಡೆಯಿಂದ ಸರ್ಕಾರವು ನಿಮ್ಮ ಖಾತೆಗೆ ಜಮಾ ಮಾಡುತ್ತದೆ.
DBT ಸ್ಟೇಟಸ್ ಕೂಡ ಈ ಯೋಜನೆಗೆ ಮುಖ್ಯವೇ ?
ಹೌದು ಸ್ನೇಹಿತರೆ ಈ ಡಿಬಿಟಿ ಸ್ಟೇಟಸ್ ಗಳ ಮುಖಾಂತರವೂ ಕೂಡ ಈ ಅನ್ನಭಾಗ್ಯ ಫಲಾನುಭವಿಗಳು ಹಣವನ್ನು ಚೆಕ್ ಮಾಡಿಕೊಳ್ಳಬಹುದು. ಫೋನಿನಲ್ಲಿ ಒಂದೇ ಕ್ಲಿಕ್ ನಲ್ಲಿ ನಿಮ್ಮ ಡಿಬಿಟಿ ಸ್ಟೇಟಸ್ ಗಳನ್ನು ಕೂಡ ನೋಡಬಹುದಾಗಿದೆ. ಗೃಹಿಣಿಯರಿಗೆ ಮಾತ್ರ ಈ ಒಂದು ಹಣ ಈವರೆಗೂ ಜಮಾ ಆಗುತ್ತಿದೆ. ಆ ಗೃಹಿಣಿಯರ ಖಾತೆಯಲ್ಲಿ ಹಲವಾರು ಸಮಸ್ಯೆಗಳು ಇದೆ ಎಂದರೆ, ಮಾತ್ರ ಅವರ ಪತಿಯ ಹೆಸರಿನ ಖಾತೆಯಲ್ಲಿ ಹಣ ಕೂಡ ಈ ಕಾಂಗ್ರೆಸ್ ಪಕ್ಷದ ಯೋಜನೆಗಳ ಮುಖಾಂತರ ಜಮಾ ಆಗುತ್ತದೆ. ಈಗಾಗಲೇ ಹಣ ಈ ತಿಂಗಳಿನಲ್ಲಿ ಜಮಾ ಆಗಿದೆ ಎಂಬುವವರು ಕೂಡ ನೋಡಬಹುದು.
ಯುಗಾದಿ ಹಬ್ಬದ ಮುಂಚಿತವಾಗಿ ಸಿಎಂ ಸಿದ್ದರಾಮಯ್ಯನವರು ಎಲ್ಲಾ ಅನ್ನಭಾಗ್ಯ ಫಲಾನುಭವಿಗಳಿಗೆ ಸಿಹಿ ಸುದ್ದಿಯನ್ನು ಕೂಡ ನೀಡಿದ್ದರು. ಆ ಸಿಹಿ ಸುದ್ದಿ ಏನೆಂದರೆ ಎಲ್ಲಾ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರಸ್ತುತವಾಗಿ ಹಣವನ್ನು ಪಡೆಯುತ್ತಿರುವವರಿಗೆ ಏಪ್ರಿಲ್ ತಿಂಗಳ ಹಣವನ್ನು ಕೂಡ ಖಾತೆಗೆ ಜಮಾ ಮಾಡಿಸಿದ್ದರು. ಜಮಾ ಮಾಡಿಸಿರುವಂತಹ ಹಣವನ್ನು ಈ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಚೆಕ್ ಮಾಡಿ.
ಫೋನ್ನಲ್ಲಿಯೇ ಡಿಬಿಟಿ ಸ್ಟೇಟಸ್ ನೋಡಿ !
- ಈ ಒಂದು https://ahara.kar.nic.in/lpg/ ಲಿಂಕ್ ಕ್ಲಿಕ್ಕಿಸಿ. ಸರ್ಕಾರದ ವೆಬ್ಸೈಟ್ಗೆ ಭೇಟಿ ನೀಡುತ್ತಿರಿ.
- ಹಾಗೂ ಮುಂದಿನ ಪುಟದೊಂದಿಗೆ ನಿಮ್ಮ ರಾಜ್ಯ ಯಾವುದು ? ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ಇದಾದ ನಂತರ ಚೆಕ್ ಡಿಬಿಟಿ ಎಂಬುದು ಕಾಣುತ್ತದೆ ಅದರ ಮೇಲೆ ಕ್ಲಿಕಿಸಿ.
- ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಆರ್ ಸಿ ಸಂಖ್ಯೆಯನ್ನು ಈ ಒಂದು ಪುಟದಲ್ಲಿ ನಮೂದಿಸಬೇಕು ಹಾಗೂ ಕ್ಯಾಪ್ಚ ಕೋಡ್ ಅನ್ನು ಕೂಡ ನಮೂದಿಸಿರಿ.
- ನಮೂದಿಸಿದ ನಂತರವೇ ಗೋ ಎಂಬುದನ್ನು ಕ್ಲಿಕ್ಕಿಸಿ. ರೇಷನ್ ಕಾರ್ಡ್ಗಳ ವಿವರವೂ ಕೂಡ ಪ್ರಸ್ತುತವಾಗಿ ಇರುತ್ತದೆ. ನಿಮ್ಮ ರೇಷನ್ ಕಾರ್ಡ್ ನಲ್ಲಿ ಎಷ್ಟು ಸದಸ್ಯರು ಇದ್ದಾರೆ ಹಾಗೂ ಈವರೆಗೂ ಎಷ್ಟು ಹಣ ಜಮಾ ಆಗಿದೆ. ಎಂಬುದು ಕೂಡ ಖಚಿತವಾಗಿಯೇ ಈ ಒಂದು ಪುಟದಲ್ಲಿ ಇರುತ್ತದೆ. ಆ ಒಂದು ಪುಟದಲ್ಲಿ ಇರುವ ರೀತಿಯ ಹಣ ಕೂಡ ಈಗಾಗಲೇ ಬಿಡುಗಡೆ ಕೂಡ ಆಗಿರುತ್ತದೆ. ಆ ಹಣ ನಿಮ್ಮ ಖಾತೆಗೂ ಕೂಡ ಈಗಾಗಲೇ ಜಮಾ ಆಗಿರುತ್ತದೆ.