Anna Bhagya Scheme: ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಎಲ್ಲರ ಖಾತೆಗೆ ಜಮಾ ಆಗಿದೆ. ನಿಮ್ಮ ಖಾತೆಗೂ ಬಂದಿದ್ಯ? ಕೂಡಲೇ ನೋಡಿ.

anna bhagya scheme: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇ ದೆಂದರೆ, ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಕೂಡ ಜಮಾ ಆಗಿದೆ. ಯಾರಿಗೆಲ್ಲ ಈ ಹಿಂದೆ ಅಕ್ಕಿ ಹಣ ಬಂದಿಲ್ಲವೋ ಅಂತವರು ಏನು ಮಾಡಬೇಕು ಎಂಬ ವಿಧಾನವನ್ನು ಕೂಡ ಈ ಒಂದು ಲೇಖನದಲ್ಲಿ ತಿಳಿಸಲಾಗುತ್ತಿದೆ. ಹಾಗೂ ಈ ತಿಂಗಳ ಅಕ್ಕಿ ಹಣವನ್ನು ಯಾವ ರೀತಿ ಪರಿಶೀಲನೆ ಮಾಡಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಲಾಗಿದೆ. ಈ ತಿಂಗಳ ಅಕ್ಕಿ ಹಣ ಬಂದಿದ್ಯೋ ಎಂಬುದನ್ನು ನೀವು ಒಂದೊಮ್ಮೆ ನಿಮ್ಮ ಖಾತೆಯನ್ನು ಕೂಡ ಚೆಕ್ ಮಾಡಿಕೊಳ್ಳಿ.

ಮೇ ತಿಂಗಳ ಅಕ್ಕಿ ಹಣ ಜಮಾ !

ಹೌದು ಸ್ನೇಹಿತರೆ ಈಗಾಗಲೇ ಫಲಾನುಭವಿಗಳ ಖಾತೆಗೆ ಅಕ್ಕಿ ಹಣವನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದ್ದು, ಜಮಾ ವನ್ನು ಕೂಡ ಮಾಡಿದೆ. ಕೆಲವೊಂದಿಷ್ಟು ಜನರಿಗೆ ಮಾತ್ರ ಹಣ ಜಮಾ ಆಗಿಲ್ಲ. ಕೆಲವು ತಿಂಗಳ ಹಣವನ್ನು ಕೂಡ ಕೆಲವರು ಪಡೆದುಕೊಂಡಿಲ್ಲ, ಅಂತವರು ಯಾವೆಲ್ಲಾ ವಿಧಾನವನ್ನು ಪಾಲಿಸುವ ಮುಖಾಂತರ ಹಣವನ್ನು ಪಡೆಯಬಹುದು. ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ನೀವು ಕೂಡ ಈ ಒಂದು ಲೇಖನವನ್ನು ಕೊನೆವರೆಗೂ ಓದುವ ಮೂಲಕ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿರಿ.

ಪ್ರತಿ ಕೆಜಿಗೆ 35 ರೂ ಹಣ ಸಿಗುತ್ತದೆ.

ಹೌದು ಸ್ನೇಹಿತರೆ ಪ್ರತಿ ಕೆಜಿಗು ಕೂಡ 34ರಂತೆ 170 ರೂ ಹಣವನ್ನು ಒಬ್ಬ ಸದಸ್ಯನಿಗೆ ನೀಡಲಾಗುತ್ತದೆ. ಸರ್ಕಾರದಿಂದಲೇ ಈ ಒಂದು ಹಣ ಕೂಡ ಜಮಾ ಆಗುತ್ತದೆ. ಕುಟುಂಬದ ರೇಷನ್ ಕಾರ್ಡ್ ನಲ್ಲಿ ಎಷ್ಟು ಸದಸ್ಯರು ಇರುತ್ತಾರೆ ಅಷ್ಟು ಸದಸ್ಯರಿಗೂ ಕೂಡ ಈ ಅಕ್ಕಿ ಹಣ ದೊರೆಯುತ್ತದೆ. ಮುಖ್ಯಸ್ಥ ಸದಸ್ಯರಿಗೆ ಈ ಒಂದು ಹಣವನ್ನು ಕೂಡ ಸರ್ಕಾರ ಜಮಾ ಆಗುತ್ತದೆ. ಪ್ರತಿ ತಿಂಗಳು ಕೂಡ ಈಗಾಗಲೇ ಹಣ ಜಮಾ ಮಾಡುತ್ತಾ ಬಂದಿದೆ. ಇನ್ನು ಕೆಲವು ತಿಂಗಳ ಅಕ್ಕಿ ಹಣವನ್ನು ಜಮಾ ಮಾಡಿದೆ.

ಅನ್ನಭಾಗ್ಯ ಅಕ್ಕಿ ಹಣವನ್ನು ಚೆಕ್ ಮಾಡುವಂತಹ ವಿಧಾನ ಇಲ್ಲಿದೆ ನೋಡಿ.

  • ಮೊದಲನೆಯ ಹಂತದಲ್ಲಿ ಎಲ್ಲರೂ ಕೂಡ ಆಹಾರ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡತಕ್ಕದ್ದು.
  • ಎರಡನೇ ಹಂತದಲ್ಲಿ ಈ ಸೇವೆ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಮೂರನೇ ಹಂತದಲ್ಲಿ ಡಿಬಿಟಿ ಸ್ಟೇಟಸ್ ಎಂಬುದರ ಮೇಲೆ ಕ್ಲಿಕಿಸಿರಿ.
  • ನಾಲ್ಕನೇ ಹಂತದಲ್ಲಿ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಹಾಗೂ ಯಾವ ತಿಂಗಳ ಅಕ್ಕಿ ಹಣವನ್ನು ನೋಡಲು ಬಯಸುತ್ತಿದ್ದೀರೋ ಅ ತಿಂಗಳನ್ನು ನೀವು ಆಯ್ಕೆ ಮಾಡಿಕೊಳ್ಳತಕ್ಕದ್ದು.
  • 5ನೇ ಹಂತದಲ್ಲಿ ನಿಮಗೆ ಎಷ್ಟು ಹಣ ಇದುವರೆಗೂ ಜಮಾ ಆಗಿದೆ ಹಾಗೂ ಯಾವ ತಿಂಗಳಿನಲ್ಲಿ ಯಾವ ಕಂತಿನ ಹಣ ಬಂದಿದೆ ಎಂಬುದು ಕೂಡ ಪ್ರದರ್ಶನಗೊಳ್ಳುತ್ತದೆ.

ಹಣ ಜಮೆ ಆಗದಿದ್ದವರು ಕೂಡಲೇ ಈ ರೀತಿ ಮಾಡಿರಿ.

ಮೊದಲಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಂಡು ಈಕೆ ವೈಸಿ ಯನ್ನು ಕಡ್ಡಾಯವಾಗಿ ಬ್ಯಾಂಕಿಗೆ ಹೋಗಿ ಮಾಡಿಸಿರಿ. ಆನಂತರ ಎಂಪಿಸಿಐ ಮ್ಯಾಪಿಂಗ್ ಅನ್ನು ಕೂಡ ಮಾಡಿಸಿಕೊಳ್ಳಿ. ಬಳಿಕ ನಿಮ್ಮ ಆಧಾರ್ ಕಾರ್ಡ್ ಎಷ್ಟು ವರ್ಷದಿಂದ ಅಸ್ತಿತ್ವದಲ್ಲಿ ಇದೆ ಎಂಬುದನ್ನು ಕೂಡ ನೋಡಿರಿ. ಅಂದರೆ 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ನಿಮ್ಮದಾಗಿದ್ದರೆ ನೀವು ಕಡ್ಡಾಯವಾಗಿ ಒಂದು ಬಾರಿಯಾದರೂ ಅಪ್ಡೇಟ್ ಕೂಡ ಮಾಡಿಸತಕ್ಕದ್ದು.

ಅಪ್ಡೇಟ್ ಮಾಡಿಸುವಂತಹ ಎಲ್ಲಾ ಆಧಾರ್ ಕಾರ್ಡ್ ಗಳು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿ ಯಾವುದೇ ರೀತಿಯ ತೊಂದರೆಗಳು ಮುಂದಿನ ದಿನಗಳಲ್ಲಿ ಆಗದ ರೀತಿ ಕಾರ್ಯನಿರ್ವಹಿಸುತ್ತದೆ ಹಾಗೂ ಹಣವನ್ನು ಕೂಡ ಸರ್ಕಾರ ಜಮಾ ಮಾಡುತ್ತದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now
error: Content is protected !!