Annabhagya DBT Status: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವು ಯಾರಿಗೆ ಜಮಾ ಆಗಿಲ್ಲ ಅಂತವರು ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಎಂಬ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.
ಇದೇ ತರಹದ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯವೂ ಕೂಡ ಓದಲು ಇಷ್ಟಪಡುತ್ತಿದ್ದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇದೇ ತರಹದ ಸುದ್ದಿಗಳು ಸಂಪೂರ್ಣವಾಗಿ ಉಚಿತವಾಗಿ ದಿನನಿತ್ಯ ದೊರಕುತ್ತವೆ.
ಅನ್ನಭಾಗ್ಯ ಯೋಜನೆ!
ಅನ್ನಭಾಗ್ಯ ಯೋಜನೆ ಹಾಡು ಇನ್ನೇನು ಹತ್ತು ಕಂತುಗಳನ್ನು ಪೂರೈಸುತ್ತಿದೆ. ತನ್ನ ಬಗ್ಗೆ ಯೋಚನೆಯ ಹಣವು 10 ತಿಂಗಳುಗಳಿಂದ ಗ್ರಾಹಕರ ಖಾತೆಗೆ ತಲುಪುತ್ತಾ ಬಂದಿದೆ. ಇನ್ನು ಯಾರ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣ ಬಂದಿಲ್ಲ ನೋಡಿ ಅಂತವರು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಅನ್ನಭಾಗ್ಯ ಯೋಜನೆಯ ಹಣವು ಯಾವಾಗ ಬಂದಿದೆ?
ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಹಾಡುಗಳು ಇದೇ ತಿಂಗಳು 15ನೇ ತಾರೀಖಿನಿಂದ ಹಿಡಿದು 30ನೇ ತಾರೀಖಿನ ಒಳಗಾಗಿ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತೆ. ಎಂದು ತಿಳಿದುಬಂದಿದೆ. ಹಾಗಾಗಿ ಇನ್ನೂ ಕೂಡ ಯಾರ ಖಾತೆಗೆ ಹಣ ಬಂದಿಲ್ಲ ಅಂತವರು ತಾಳ್ಮೆಯಿಂದ 30 ನೇ ತಾರೀಖಿನವರೆಗೂ ಕಾಯಿರಿ.
ಅನ್ನಭಾಗ್ಯ ಯೋಜನೆ ಡಿಬಿಟಿ ಚೆಕ್ ಮಾಡಿ!
ಅನ್ನ ಭಾಗ್ಯ ಯೋಜನೆಯ ಹಣವು ಜಮಾ ಆಗಿದೆಯಾ ಇಲ್ಲವಾ ಅಂತ ತಿಳಿದುಕೊಳ್ಳಲು, ನೀವು ಪ್ಲೇ ಸ್ಟೋರ್ ಗೆ ಹೋಗಿ ಡಿಬಿಟಿ ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಫಲಾನುಭವಿಯ ವಿವರಗಳನ್ನು ಹಾಕಿ, ಓಟಿಪಿಯನ್ನು ಪಡೆದು ಫಲಾನುಭವಿಯ ಹಣದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಅನ್ನಭಾಗ್ಯ ಅಕ್ಕಿ ಹಣ ಬರೆದಿರಲು ಕಾರಣಗಳು!
- ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ.
- ಬ್ಯಾಂಕ್ ಖಾತೆಗೆ ಎನ್‌ಪಿಸಿಐ (NPCI) ಮ್ಯಾಪಿಂಗ್ ಇಲ್ಲದಿರುವುದು.
- ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಕೆವೈಸಿ ಮಾಡಿಸದೆ ಇರುವುದು.
- ಪ್ರತಿ ತಿಂಗಳು ಕೂಡ ರೇಷನ್ ಅನ್ನು ಪಡೆಯದೆ ಹಾಗೆ ಬಿಡುವುದು.
ಈ ಎಲ್ಲಾ ಮೇಲಿನ ಕಾರಣಗಳು ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಬರದಿರಲು ಕಾರಣ ಆಗಿರಬಹುದು. ಮೊದಲು ನೀವು ಈ ಎಲ್ಲ ಮೇಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಿ ತದನಂತರ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತೀರಾ.
ಎಲ್ಲ ಮೇಲಿನ ಸಮಸ್ಯೆಗಳನ್ನು ನೀವು ಪರಿಹರಿಸಿದ್ದಾಗಲೇ ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣವು ಜಮ ಆಗುತ್ತದೆ ಎಂದು ಹೇಳಲು ಬಯಸುತ್ತೇನೆ.