abdul kalam scholarship 2024: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿಯಾವುದೆಂದರೆ ಯಾರೆಲ್ಲಾ ಈ ವರ್ಷದಂದು 12ನೇ ತರಗತಿಯನ್ನು ಮುಗಿಸಿ ಪಾಸ್ ಆಗಿದ್ದಾರೋ ಅಂತವರಿಗೆ ಡಾಕ್ಟರ್ ಅಬ್ದುಲ್ ಕಲಾಂ ವಿದ್ಯಾರ್ಥಿ ವೇತನ ಅಡಿಯಲ್ಲಿ ಹಣ ಕೂಡ ದೊರೆಯಲಿದೆ. ಹಣವನ್ನು ನೀಡುತ್ತಿರುವಂತಹ ಸಂಸ್ಥೆಯ ಹೆಸರು ಇಂಡಿಯಾ ಫೌಂಡೇಶನ್ ಸಂಸ್ಥೆ.
ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣವನ್ನು ನೀಡಲು ಮುಂದಾಗಿದೆ. ಸಾಕಷ್ಟು ವರ್ಷದಿಂದಲೂ ಕೂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದಿಂದ ಹಣವನ್ನು ಕೂಡ ನೀಡಲಾಗುತ್ತದೆ. ಅರ್ಹರು ಮಾಹಿತಿಯಂತೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ.
ದ್ವಿತೀಯ ಪಿಯುಸಿ ಪಾಸಾದವರಿಗೆ ಅಬ್ದುಲ್ ಕಲಾಂ ವಿದ್ಯಾರ್ಥಿ ವೇತನ !
ಹೌದು ಸ್ನೇಹಿತರೆ ಅಬ್ದುಲ್ ಕಲಾಂ ವಿದ್ಯಾರ್ಥಿ ವೇತನ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಯಾರೆಲ್ಲ ಈ EWS ವರ್ಗಕ್ಕೆ ಸೇರುತ್ತಾರೆ, ಅಂತವರಿಗೆ ಮಾತ್ರ ಈ ಒಂದು ಹಣ ಖಾತೆಗೂ ಕೂಡ ಜಮಾ ಆಗುತ್ತದೆ. ನೀವು ದ್ವಿತೀಯ ಪಿಯುಸಿ ಶಿಕ್ಷಣವನ್ನು ಮುಗಿಸಿ ಈಗಾಗಲೇ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿಯನ್ನು ಕೂಡ ಪಡೆದಿರಬೇಕು. ಅಂತಹ ವಿದ್ಯಾರ್ಥಿಗಳು ಮಾತ್ರ ಈ ವಿದ್ಯಾರ್ಥಿ ವೇತನ ದಡಿಯಲ್ಲಿ ಹಣವನ್ನು ಪಡೆಯಬಹುದು.
ನೀವು ಬೇರೆ ರೀತಿಯ ಶಿಕ್ಷಣವನ್ನು ಓದುತ್ತಿದ್ದೇನೆ ಎಂದರೆ ನಿಮಗೆ ಹಣ ಕೂಡ ದೊರೆಯುವುದಿಲ್ಲ. ಅರ್ಹ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು. ಅದಕ್ಕಾಗಿ ಒಂದು ಬಾರಿ ಅರ್ಹತೆ ಯಾವ ದಾಖಲಾತಿ ಬೇಕು ಎಂಬುದನ್ನು ಕೂಡ ನೋಡಬೇಕಾಗುತ್ತದೆ. ನಿಮ್ಮ ಹತ್ತಿರ ಒಂದು ದಾಖಲಾತಿಯು ಕೂಡ ಇಲ್ಲದಿದ್ದರೆ ನೀವು ಅರ್ಜಿ ಸಲ್ಲಿಕೆ ಮಾಡಲು ಕೂಡ ಆಗುವುದಿಲ್ಲ. ಅಥವಾ ನೀವು ಈ ಒಂದು ದಾಖಲಾತಿ ಹೊಂದಿಲ್ಲದಿದ್ದರೆ ಯಾವುದೇ ಕಾರಣಕ್ಕೂ ಕೂಡ ಅರ್ಜಿ ಸ್ವೀಕೃತಿ ಆಗುವುದಿಲ್ಲ. ಸ್ವಿಕೃತಿಯಾದರು ಕೂಡ ನಿಮಗೆ ಸಂಸ್ಥೆಯು ಯಾವುದೇ ರೀತಿಯ ಹಣವನ್ನು ಕೂಡ ನೀಡುವುದಿಲ್ಲ.
ಈ ಅರ್ಹತೆದಾರರಿಗೆ ಮಾತ್ರ ವಿದ್ಯಾರ್ಥಿ ವೇತನದ ಹಣ ಸಿಗುವುದು.
- ಕಡ್ಡಾಯವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಯನ್ನು ಬರೆಯತಕ್ಕದ್ದು. ಆ ಒಂದು ಶಿಕ್ಷಣದಲ್ಲಿ ಕನಿಷ್ಠ ವಾರು 55 ಪರ್ಸೆಂಟ್ ಅಂಕವನ್ನು ಗಳಿಸಿರಬೇಕು.
- ಆನಂತರ ನೀವು ಇದೇ ವರ್ಷದಂದು ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣಗಳಲ್ಲಿ ಪ್ರವೇಶ ಅನ್ನು ಕೂಡ ಪಡೆದಿರ ತಕ್ಕದ್ದು. ಈಗಾಗಲೇ ಪ್ರವೇಶಾತಿಗಳು ಕೂಡ ಆರಂಭವಾಗಿದೆ. ಯಾವಾಗ ಆರಂಭವಾಗುತ್ತದೆ ಆ ಒಂದು ಸಂದರ್ಭದಲ್ಲಿ ಮಾಡಬಹುದು. ಆದರೆ ನೀವು ಈ ಮುಕ್ತಾಯದ ದಿನಗಳು ಯಾವಾಗ ಬರುತ್ತದೆಯೋ ಆ ದಿನದ ಮುಂಚಿತ ದಿನಗಳಲ್ಲಿಯೇ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
- ನಿಮ್ಮ ಕುಟುಂಬದ ವಾರ್ಷಿಕ ಆದಾಯವು ಕಡ್ಡಾಯವಾಗಿ ಮೂರು ಲಕ್ಷಕ್ಕಿಂತ ಕಡಿಮೆ ಇರಬೇಕು.
ವಿದ್ಯಾರ್ಥಿವೇತನ ಪಡೆಯಲು ಈ ದಾಕಲಾತಿಗಳು ಕಡ್ಡಾಯ !
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- 10ನೇ ತರಗತಿ ಅಂಕಪಟ್ಟಿ
- ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಪಡೆದಂತಹ ಪ್ರವೇಶಾತಿ ಪತ್ರ
- ವಿದ್ಯಾರ್ಥಿಯ ಭಾವಚಿತ್ರ
- ಬ್ಯಾಂಕ್ ಖಾತೆ ಮಾಹಿತಿ
ಆನ್ಲೈನ್ ಮುಖಾಂತರ ಈ ರೀತಿ ಅರ್ಜಿ ಸಲ್ಲಿಸಿ.
- ಮೊದಲಿಗೆ ಎಲ್ಲರೂ ಕೂಡ ಈ https://www.buddy4study.com/register ಒಂದು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮುಖಾಂತರ ಡಾಕ್ಟರ್ ಅಬ್ದುಲ್ ಕಲಾಂ ವಿದ್ಯಾರ್ಥಿ ವೇತನದ ವೆಬ್ಸೈಟ್ಗೆ ಭೇಟಿ ನೀಡಿರಿ. ಆನಂತರ ಸ್ಕ್ರೋಲ್ ಮಾಡುವ ಮುಖಾಂತರ ಕ್ಲಿಕ್ಕಿಸಿರಿ.
- ಆನಂತರ ನೀವು ನಿಮ್ಮ ಇಮೇಲ್ ಅಡ್ರೆಸ್ ಅನ್ನು ಹಾಕುವ ಮುಖಾಂತರ ಲಾಗಿನ್ ಆಗಬೇಕು.
- ಲಾಗಿನ್ ಆದ ನಂತರ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದ ಮಹತ್ವಾಕಾಂಕ್ಷಿಗಳಿಗೆ ಅಬ್ದುಲ್ ಕಲಾಂ ವಿದ್ಯಾರ್ಥಿ ವೇತನಕ್ಕೆ ಮರು ನಿರ್ದೇಶಿಸಲಾಗುತ್ತದೆ.
- ನಂತರ ನೀವು Apply Now ಎಂಬುದನ್ನು ಕ್ಲಿಕ್ ಮಾಡಿರಿ.
- ಆನಂತರ ನಿಮ್ಮ ದಾಖಲಾತಿಗಳ ಮಾಹಿತಿಯನ್ನು ಕೇಳಲಾಗುತ್ತದೆ.
- ದಾಖಲಾತಿಗಳನ್ನೆಲ್ಲ ಸಲ್ಲಿಕೆ ಮಾಡಿರಿ.
- ಈ ರೀತಿಯಾಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬಹುದು.
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜೂನ್ 12ರಂದು ಮುಕ್ತಾಯಗೊಳ್ಳುತ್ತದೆ ಈ ದಿನಾಂಕದ ಒಳಗೆ ಎಲ್ಲರೂ ಕೂಡ ಅರ್ಜಿಯನ್ನು ಸಲ್ಲಿಸಲು ಮುಂದಾಗಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….