ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಯುವನಿಧಿ ಕರ್ನಾಟಕ ಸರ್ಕಾರದ ಐದನೇ ಗ್ಯಾರಂಟಿಯಾಗಿರುವ ಈ ಯೋಜನೆಯು ಜಾರಿಗೆ ಬರಲಿತ್ತು ನೋಂದಣಿ ಶೀಘ್ರದಲ್ಲಿ ಆರಂಭವಾಗಲಿದ್ದು ವಿದ್ಯಾರ್ಥಿಗಳ ಜನ ಸಲ್ಲಿಸಬೇಕಾಗಿದೆ ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಸಿಕೊಟ್ಟಿರುತ್ತೇನೆ.
ಈ ರೀತಿ ವಾರ್ತೆಗಳನ್ನು ಮತ್ತು ಯೋಜನೆಯ ನೋಟಿಫಿಕೇಶನ್ ಅನ್ನು ನೀವು ದಿನಾಲು ಓದಲು ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ಅಲ್ಲಿ ಇದೇ ತರದ ಲೇಖನಗಳನ್ನು ಹಾಕುತ್ತಲೇ ಇರುತ್ತೇವೆ.
ಏನಿದು ಯುವನಿಧಿ ಗ್ಯಾರಂಟಿ?
ಕಾಂಗ್ರೆಸ್ ಸರ್ಕಾರವು ಚುನಾವಣೆಗೆ ಮೊದಲು ಐದು ಗ್ಯಾರಂಟಿಗಳನ್ನು ನೀಡಿದ್ದು ಅದರಲ್ಲಿ ಇದು ಕೂಡ ಒಂದು ಇದನ್ನು ಇದೀಗ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ ಇದಕ್ಕೆ ನೋಂದಾಯಿಸಲು ಅರ್ಹತೆಗಳೇ ಎನ್ನುವುದನ್ನು ಈ ಕೆಳಗೆ ನೀಡಿರುತ್ತೇನೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅಭ್ಯರ್ಥಿಯು ನಿರುದ್ಯೋಗಿಯಾಗಿರಬೇಕು.
- ಪದವಿಯನ್ನು ಮುಗಿಸಿ ಕನಿಷ್ಠ ಆರು ತಿಂಗಳಾದರೂ ಆಗಿರಬೇಕು ಅದು 2022 ಮತ್ತು 23 ನೇ ಸಾಲಿನಲ್ಲಿ.
- ಅಭ್ಯರ್ಥಿಯು ಪಾರು ನಿರುದ್ಯೋಗಿ ಎಂದು ಪ್ರತಿ ತಿಂಗಳು ಸ್ವಯಂ ಘೋಷಣೆಯನ್ನು ಹೊರಡಿಸಬೇಕು.
- ಯಾವುದೇ ಸರ್ಕಾರಿ ಮತ್ತು ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗಿರಬಾರದು.
- ಖಾಸಗಿ ಹುದ್ದೆಗಳಿಗೆ ಆಯ್ಕೆಯಾಗಿರಬಾರದು.
ಮೇಲೆ ಅರ್ಹತೆಗಳನ್ನು ಕೊಟ್ಟಿರುತ್ತೇನೆ ಮತ್ತು ಈ ಕೆಳಗೆ ಅರ್ಜಿ ಯಾರು ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕಾಗುತ್ತದೆ ಎಂಬುದನ್ನು ಈ ಕೆಳಗಿನ ಗಮನವಿಟ್ಟುಕೊಂಡು ಕೊನೆಯವರೆಗೂ ಓದಿ ಅಂತ ಅರ್ಜಿ ಸಲ್ಲಿಸಿ.
ಯಾರು ಅರ್ಜಿ ಸಲ್ಲಿಸಬಹುದು?
ಈ ಮೇಲೆ ಕೊಟ್ಟಿರುವಂತಹ ಅರ್ಹತೆಗಳನ್ನು ನೋಡಿಕೊಳ್ಳಿ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವಿಯನ್ನು ಮುಗಿಸಿರಬೇಕು ಮತ್ತು ನಿರುದ್ಯೋಗಿಯಾಗಿರಬೇಕು ಡಿಪ್ಲೋಮಾ ಪದವನ್ನು ಮುಗಿಸಿರಬಹುದು ಅಥವಾ ಇತರೆ ಪದವಿಯನ್ನು ಮುಗಿಸಿ ನಿರುದ್ಯೋಗಿಯಾಗಿ ಕುಳಿತವನ್ನು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಮೊಬೈಲ್ ನಂಬರ್, ಇಮೇಲ್ ಐಡಿ
- SSLC,PUC ಮಾರ್ಕ್ಸ್ ಕಾರ್ಡ್
- ಡಿಪ್ಲೋಮಾ/ಡಿಗ್ರಿ ಕೊನೆಯ ಮಾರ್ಕ್ಸ್ ಕಾರ್ಡ್
- ರೇಷನ್ ಕಾರ್ಡ್
- CET ನಂಬರ್
- ಅಂಗವಿಕಲ ಪ್ರಮಾಣ ಪತ್ರ. (ಇದ್ದರೆ ಮಾತ್ರ)
ಅರ್ಜಿ ಸಲ್ಲಿಸಲು ಇವೆಲ್ಲ ದಾಖಲೆಗಳು ಬೇಕಾಗುತ್ತೆ ಈ ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡು ಸೇವಾ ಸಿಂಧು ಪೋರ್ಟಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ನೀವು ಕೂಡ ಅರ್ಹರಾಗಿದ್ದರೆ, ಆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಲ್ಲದಕಲೆಗಳನ್ನು ನೋಡಿಕೊಂಡು ಮತ್ತು ಲೇಖನವನ್ನು ಎಚ್ಚರದಿಂದ ಓದಿಕೊಂಡು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ :
https://sevasindhuservices.karnataka.gov.in/directApply.do?serviceId=2079