ಪ್ರತಿಯೊಬ್ಬರಿಗೂ ₹10,000 ಸಿಗಲಿದೆ! ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ?

Atal pension Yojana application:ನಮಸ್ಕಾರ ಸ್ನೇಹಿತರೇ ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ಈ ಒಂದು ಯೋಜನೆಯು ಬಹು ಮುಖ್ಯವಾದ ಪಾತ್ರ ವಹಿಸಲಿದೆ ಯಾಕಂದರೆ ಅವರು ಯಾರ ಮೇಲು ಡಿಪೆಂಡ್ ಆಗುವ ಅಥವಾ ಯಾರನ್ನು ನಂಬಿಕೊಂಡು ಬದುಕುವ ಅವಶ್ಯಕತೆ ಇಲ್ಲ ಯಾಕೆಂದರೆ ಅವರಿಗೆ ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಆ ಯೋಜನೆಯನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿಕೊಡಲಿದ್ದೇನೆ.

ಸ್ನೇಹಿತರೆ ಇದು ಪಿಂಚಣಿ ಯೋಜನೆ ಇದನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಲ್ಲಾ ಸಂಪೂರ್ಣವಾದ ಮಾಹಿತಿಯು ಈ ಲೇಖನದಲ್ಲಿ ಕೊಟ್ಟಿರುತ್ತೇನೆ. ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಮನೆಯಲ್ಲಿ ಯಾರಾದರೂ 60 ವರ್ಷ ಮೇಲ್ಪಟ್ಟವಾಯಿಸ್ಕರಿದ್ದರೆ ಅವರಿಗೆ ಇದನ್ನು ಅನುಕೂಲವಾಗಿ ಮಾಡಿಕೊಳ್ಳಿ ಅವರು ತುಂಬಾ ಖುಷಿಯಾಗುತ್ತಾರೆ.

ಸ್ನೇಹಿತರೆ ಇದೇ ರೀತಿಯಾದ ಸುದ್ದಿಗಳನ್ನು ಮತ್ತು ಸ್ಕೀಮ್ ಗಳನ್ನು ನಮ್ಮ ಒಂದು ಜಾಲತಾಣದಲ್ಲಿ ಹಾಕುತ್ತಲೇ ಇರುತ್ತೇವೆ ಆಸಕ್ತಿ ಇವಳ ಅಭ್ಯರ್ಥಿಗಳು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಅಲ್ಲಿ ನಿಮಗೆ ಸಂಪೂರ್ಣವಾದ ಎಲ್ಲಾ ಮಾಹಿತಿಯು ದೊರಕುತ್ತದೆ.

ಹಾಗಾದರೆ ಬನ್ನಿ, ಈ ಒಂದು ಲೇಖನದ ಪ್ರಾಮುಖ್ಯತೆಯನ್ನು ತಿಳಿಯೋಣ ಪಿಂಚಣಿ ಯೋಜನೆಯಲ್ಲಿ ಯಾರಿಗೆಲ್ಲ ಅರ್ಹತೆ ಇದೆ ಮತ್ತು ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ.

60 ವರ್ಷ ಮೇಲ್ಪಟ್ಟ ವಯಸ್ಕರ ಯಾರ ಮೇಲೂ ಅವಲಂಬಿತವಾಗಿರುವುದು ಸರಿಯಲ್ಲ ಯಾಕೆಂದರೆ ಆ ವಯಸ್ಸಿನಲ್ಲಿ ಇನ್ನೊಬ್ಬರ ಮೇಲೆ ಅವಲಂಬಿತವಾಗಿರುವುದರಿಂದ ಭಾರ ಎನಿಸುತ್ತಾರೆ ಆದ ಕಾರಣ 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ಯಾರ ಮೇಲೂ ಅವಲಂಬಿತವಾಗಿರದಂತೆ ಸ್ವಂತ ದುಡ್ಡಿನಲ್ಲಿ ಇರುವಂತೆ ಯೋಜನೆ ಸಹಾಯಕವಾಗಿದೆ.

ಯಾವುದೇ ವ್ಯಕ್ತಿ 60 ವರ್ಷ ಮೇಲ್ಪಟ್ಟ ನಂತರ ನಿವೃತ್ತಿಯ ವಯಸ್ಸು ಬಂದ ನಂತರ ಅವರಿಗೆ ಪಿಂಚಣಿಯನ್ನು ನೀಡಲು ಸರ್ಕಾರವು ಮುಂದಾಗಿದೆ ಯಾಕೆಂದರೆ ಯಾರು 60 ವರ್ಷ ಮೇಲ್ಪಟ್ಟಿದ್ದರು ಅವರು ಕುಟುಂಬದ ಮೇಲೆ ಅವಲಂಬಿತವಾಗಿರುವ ಅವಶ್ಯಕತೆ ಇರುವುದಿಲ್ಲ.

ಅಟಲ್ ಜಿ ಪಿಂಚಣಿ ಯೋಜನೆಯ ಮಹತ್ವ

ಅಟಲ್ ಜಿ ಪಿಂಚಣಿ ಯೋಜನೆಯು ಕೇಂದ್ರ ಸರ್ಕಾರವು ಜನರಿಗಾಗಿ ತಂದಿರುವ ಒಂದು ಉತ್ತಮವಾದ ಯೋಜನೆಯಾಗಿದೆ. ನೀವು ಎಷ್ಟು ತಿಂಗಳಿಗೆ ಆದಾಯ ಅಥವಾ ಎಷ್ಟು ತಿಂಗಳಿಗೆ ಹೂಡಿಕೆ ಮಾಡುತ್ತಿರೋ ಅಷ್ಟು ತಿಂಗಳು ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ನಿಮಗೆ ಪ್ರತಿ ತಿಂಗಳು ಪಿಂಚಣಿ ಬೇಕು ಎನ್ನುವುದಾದರೆ ನೀವು ಹೂಡಿಕೆ ಮಾಡುವುದು ಒಳ್ಳೆಯದು.

ಈ ಯೋಜನೆಯ 2015 ರಲ್ಲಿ ಆರಂಭಿಸಲಾಯಿತು. 60 ವರ್ಷದ ನಂತರ ಪ್ರತಿ ತಿಂಗಳು 5000 ಪಿಂಚಣಿ ಮಾಡಿಕೊಳ್ಳಲು ಹೂಡಿಕೆ ಮಾಡಬಹುದು. ನೀವು ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ದೊಡ್ಡ ಮೊತ್ತ ನಿಮಗೆ ಪಿಂಚಣಿಯಾಗಿ ಸಿಗಲಿದೆ. ಅಟಲ್ ಜಿ ಪಿಂಚಣಿ ಯೋಜನೆಯಿಂದ ನೀವು ಹೆಚ್ಚು ಮೊತ್ತವನ್ನು ಹೂಡಿಕೆ ಮಾಡುತ್ತಿರುವ ಅದಕ್ಕಿಂತ ಹೆಚ್ಚು ಮೊತ್ತ ನಿಮಗೆ ಪಿಂಚಣಿ ರೂಪದಲ್ಲಿ ದೊರಕುತ್ತದೆ. ನೀವು ಪ್ರತಿ ತಿಂಗಳು 210 ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ 60 ವರ್ಷದ ನಂತರ ತಿಂಗಳಿಗೆ 5000 ಪಿಂಚಣಿ ಸಿಗುತ್ತದೆ ಮತ್ತು ಇದನ್ನು ದಂಪತಿಗಳು ಹೂಡಿಕೆ ಮಾಡಿದರೆ ನಿಮಗೆ ತಿಂಗಳಿಗೆ 10,000 ಪಿಂಚಣಿ ಸಿಗುತ್ತದೆ.

ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು?

ಅಟಲ್ ಜಿ ಪಿಂಚಣಿ ಯೋಜನೆಯಲ್ಲಿ 18 ವರ್ಷ ಮೇಲ್ಪಟ್ಟ ಮತ್ತು 40 ವರ್ಷಕ್ಕಿಂತ ಯಾರಾದರೂ ಕೂಡ ಈ ಯೋಜನೆಯಲ್ಲಿ ಪಿಂಚಣಿಯಲ್ಲಿ ಹೂಡಿಕೆಯನ್ನು ಮಾಡಬಹುದು. 20 ವರ್ಷಗಳ ಕಾಲ ಹೂಡಿಕೆಯನ್ನು ಮಾಡಬಹುದಾಗಿರುತ್ತದೆ. ವಯಸ್ಸು ಹೆಚ್ಚಾಗುತ್ತಿದೆ ಅಂತೇ ಹೂಡಿಕೆ ಮಾಡುವ ಪ್ರಮಾಣವ ಕೂಡ ಹೆಚ್ಚಾಗುತ್ತದೆ.

ಎಪಿವೈ ಹೂಡಿಕೆ ಆರಂಭಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಗಂಡ ಹೆಂಡತಿ ಇಬ್ಬರೂ ಹೂಡಿಕೆ ಮಾಡಬೇಕಾದುದರಿಂದ ಮ್ಯಾರೇಜ್ ಸರ್ಟಿಫಿಕೇಟ್.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ

https://npscra.nsdl.co.in/scheme-details.php

ಈ ನಿರ್ಣಯಲ್ಲಾ ದಾಖಲೆಗಳನ್ನು ನಕಲು ಪ್ರತಿಗಳನ್ನಾಗಿ ಸರಿಪಡಿಸಿಕೊಂಡು ನೀವು ಡಿಪಿ ವೈ ಅಂದರೆ ಅಟಲ್ ಜಿ ಪಿಂಚಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯಾವುದೇ ಹುಡುಗರೆ ಈ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಹೂಡಿಕೆಯನ್ನು ಅರ್ಧದಲ್ಲೇ ನಿಲ್ಲಿಸುವಂತಿಲ್ಲ 20 ವರ್ಷ ಕನಿಷ್ಠ ಹೂಡಿಕೆ ಮಾಡಬೇಕಾಗುತ್ತದೆ ಒಂದು ವೇಳೆ ದಂಪತಿಗಳಿಬ್ಬರು ಸಾವನ್ನಪ್ಪಿದರೆ ಈ ಪಿಂಚಣಿಯ ಹಣವನ್ನು ನಾಮಿನಿಗೆ ನೀಡಲಾಗುತ್ತದೆ.

ಸ್ನೇಹಿತರೆ ಈ ಲೇಖನವನ್ನು ಇಲ್ಲಿವರೆಗೂ ಓದಕ್ಕಾಗಿ ತಮಗೆ ವಂದನೆಗಳನ್ನು ತಿಳಿಸುತ್ತೇನೆ ಹಾಗೂ ಇದೇ ರೀತಿಯ ಸುದ್ದಿಗಳನ್ನು ದಿನಾಲು ಓದಲು ಮಾತು ಇದೇ ರೀತಿ ಯೋಜನೆಗಳನ್ನು ನೀವು ದಿನಾಲು ತಿಳಿದುಕೊಳ್ಳಲು ನಮ್ಮ ಜಾಲತಾಣದ ಚಂದದಾರರಾಗಿ ನಿಮಗೆ ನೋಟಿಫಿಕೇಶನ್ ಮುಖಾಂತರ ಸುದ್ದಿಗಳು ತಲುಪುತ್ತವೆ.

ನೀವೇನಾದರೂ ಇಂಥ ಸುದ್ದಿಗಳನ್ನು ದಿನಾಲು ಓದಲು ಚಿಸುತ್ತೀರಾ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಇಲ್ಲಿ ಎಲ್ಲಾ ತರಹದ ಸುದ್ದಿಗಳನ್ನು ಹಾಕುತ್ತಲೇ ಇರುತ್ತೇವೆ ಆಸಕ್ತಿಯು ಜಾಯಿನ್ ಆಗಿ ಅಲ್ಲಿ ನಿಮಗೆ ಬೇಕಾದ ಮಾಹಿತಿಗಳು ದೊರಕುತ್ತವೆ ಮತ್ತು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *