ATM ಕಾರ್ಡ್ ಬಳಸುವವರಿಗೆ ಒಳ್ಳೆಯ ಆಫರ್! 5 ಲಕ್ಷದವರೆಗೆ ವಿಮೆ ಸಿಗಲಿದೆ!
ATM Card Benefits for Insurance: ನಮಸ್ಕಾರ ಎಲ್ಲರಿಗೂ ಈ ಒಂದು ಲೇಖನದ ಮೂಲಕ ಎಟಿಎಂ ಕಾರ್ಡ್(ATM Card)ಬಳಕೆದಾರರಿಗೆ ಒಂದು ಸಿಹಿ ಸುದ್ದಿ ಎಂದೇ ಹೇಳಬಹುದು. ಯಾಕೆಂದರೆ ₹5 ಲಕ್ಷದವರೆಗಿನ ವಿಮೆ(Insurance)ಯು ಇಂತಹ ಏಟಿಎಂ ಕಾರ್ಡ್ ಬಂದಿರುವವರಿಗೆ ದೊರಕುತ್ತದೆ. ಇದರ ಬಗ್ಗೆ ಸಂಪೂರ್ಣವಾಯದ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ನೀವು ಎಟಿಎಂ ಕಾರ್ಡನ್ನು ಹೊಂದಿದ್ದೀರಾ? ನಿಮಗಾಗಿ ಒಂದು ಸಿಹಿ ಸುದ್ದಿ ಇಲ್ಲಿದೆ. ಸಾಮಾನ್ಯವಾಗಿ ವಿಮೆ(Insurance)ಯನ್ನು ಪಡೆಯಲು ಪ್ರತಿ ತಿಂಗಳು ಅಥವಾ ವರ್ಷಕ್ಕೆ ಒಂದು ಸಲ ಪ್ರೀಮಿಯಂ ಅನ್ನು ನೀವು ಪಾವತಿಸಬೇಕಾಗುತ್ತದೆ. ಆದರೆ ನೀವು ಒಂದು ರೂಪಾಯಿ ಕೂಡ ಭಾವಿಸಿದೆ 5 ಲಕ್ಷದವರೆಗೆ ವಿಮೆ ಸೌಲಭ್ಯವನ್ನು ಪಡೆದುಕೊಳ್ಳುವುದು ನಿಮಗೆ ಗೊತ್ತಿದೆಯಾ?
ಎಲ್ಲರ ಬಳಿ ಸಾಮಾನ್ಯವಾಗಿ ಎಟಿಎಂ ಕಾರ್ಡ್ ಇರುವುದು ಈಗಿನ ದಿನಮಾನಗಳಲ್ಲಿ ಸಾಮಾನ್ಯವಾಗಿದೆ. ಹಾಗಾಗಿ ಎಟಿಎಂ ಕಾರ್ಡ್ ಹೊಂದಿರುವಂತಹ ಅಂದರೆ ಡೆಬಿಟ್ ಕಾರ್ಡ್(Debit Card)ಹೊಂದಿರುವಂತಹ ವ್ಯಕ್ತಿಗಳಿಗೆ ವಿಮೆಯ ಸೌಲಭ್ಯವನ್ನು ನೀಡಲಾಗುವುದು. ನಿತ್ಯವೂ ಕೂಡ ಡೆಬಿಟ್ ಕಾರ್ಡ್ ಅನ್ನು ಬಳಸುತ್ತಿದ್ದರೆ ₹25,000 ದಿಂದ ₹5 ಲಕ್ಷದವರೆಗಿನ ವಿಮರಕ್ಷಣೆಯನ್ನು ನೀವು ಪಡೆದುಕೊಳ್ಳಬಹುದಾಗಿರುತ್ತದೆ.
ಇದಕ್ಕಾಗಿ ನೀವು ಯಾವುದೇ ರೀತಿಯ ಬ್ಯಾಂಕು(Bank)ಗಳು ವಿಧಿಸುವ ವಾರ್ಷಿಕ ಶುಲ್ಕವನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಶುಲ್ಕವನ್ನು ನಿಮ್ಮ ವಿಮಾ ಪ್ರೀಮಿಯಂ ಅನ್ನು ಪಾವತಿಸಬೇಕಾಗಿಲ್ಲ ಎಂದು ತಿಳಿಸಲಾಗಿದೆ.
ಯಾವ ಕಾರ್ಡಿನಲ್ಲಿ ಎಷ್ಟು ವಿಮೆಯ ಪ್ರಯೋಜನಗಳು ಸಿಗುತ್ತವೆ?
- ಮಾಸ್ಟರ್ ಕಾರ್ಡ್(Master Card)ನಲ್ಲಿ ಸಿಗುವ ವಿಮೆಯ ಸೌಲಭ್ಯ – ₹50,000/-
- ಕ್ಲಾಸಿಕ್ ಕಾರ್ಡ್(Classic Card)ನಲ್ಲಿ ಸಿಗುವ ವಿಮೆಯ ಸೌಲಭ್ಯ ಒಂದು ಲಕ್ಷ ರೂಪಾಯಿ.
- ಪ್ಲಾಟಿನಂ ಕಾರ್ಡಿ(Platinum Card)ನಲ್ಲಿ ಸಿಗುವ ವಿಮೆಯ ಸೌಲಭ್ಯ 2 ಲಕ್ಷ ರೂಪಾಯಿಗಳು.
- ವೀಸಾ ಕಾರ್ಡ್(Visa Card)ನಲ್ಲಿ ಸಿಗುವ ವಿನಯ ಸೌಲಭ್ಯ 1.5 ಲಕ್ಷದಿಂದ 2 ಲಕ್ಷದವರೆಗೆ.
ವಿಮೆಯ ಹಣ(Insurance Money) ಪಡೆದುಕೊಳ್ಳುವುದು ಹೇಗೆ?
ಯಾವುದಾದರೂ ಕಾರಣಗಳಿಂದ ಎಟಿಎಂ ಕಾರ್ಡನ್ನು ಹೊಂದಿರುವವರು ಸಾವನ್ನಪ್ಪಿದ್ದರೆ, ಅವರ ಕುಟುಂಬಕ್ಕೆ ಸಂಬಂಧಿಸಿದ ವ್ಯಕ್ತಿಯು ಕ್ಲೈಮ್ ಮಾಡಲು ಖಾತೆದಾರ ಮರಣ ಪ್ರಮಾಣ ಪತ್ರವನ್ನು ನೀಡಿ ವಿಮೆಯ ಹಣ(Money)ವನ್ನು ಕ್ಲೈಮ್ ಮಾಡಿಕೊಳ್ಳಬಹುದು. ವ್ಯಕ್ತಿಯು ಮರಣದ 45 ದಿನಗಳ ಒಳಗಾಗಿ ಅಥವಾ ಅಪಘಾತ ಉಂಟಾಗಿ 45 ದಿನಗಳಲ್ಲಿ ವಿಮೆಯ ಸಾಲವನ್ನು ಮಾಡಬಹುದು.
ಇದನ್ನೂ ಓದಿ: ಈ ಮಾಹಿತಿಯು ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದೇನೆ ಮಾಹಿತಿಯು ಇಷ್ಟವಾದಲ್ಲಿ ನಮ್ಮ ಜಾಲತಾಣದ ಚಂದದಾರರಾಗಿ ನಿಮಗೆ ಇದೇ ತರಹದ ಸುದ್ದಿಗಳು ದಿನನಿತ್ಯವೂ ಕೂಡ ಉಚಿತವಾಗಿ ದೊರಕುತ್ತವೆ.