Awas scheme: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಆವಾಸ್ ಯೋಜನೆಯ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಯಾರೆಲ್ಲಾ ಅರ್ಜಿಯನ್ನು ಈ ಮೊದಲೇ ಆವಾಸ್ ಯೋಜನೆಗೆ ಸಲಿಕೆ ಮಾಡಿದ್ದೀರೋ ಅಂತವರಿಗೆ ಇದು ಸಿಹಿ ಸುದ್ದಿಯಾಗಿದೆ. ಏಕೆಂದರೆ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಇರುವಂತಹ ಅಭ್ಯರ್ಥಿಗಳ ಖಾತೆಗೆ ಹಣ ಕೂಡ ಬರುತ್ತದೆ. ಹಣ ನಿಮಗೂ ಬರುತ್ತದೆ ಎಂದು ಈ ಕೆಳಕಂಡ ಲೇಖನದಲ್ಲಿ ತಿಳಿಸಿರುವ ರೀತಿ ಚೆಕ್ ಮಾಡಿಕೊಳ್ಳಿ.
ಇಂಥವರ ಖಾತೆಗೆ ಹಣ ಕೂಡ ಜಮಾ ಆಗಲಿದೆ.
ಹೌದು ಸ್ನೇಹಿತರೆ ಆವಾಸ್ ಯೋಜನೆಗೆ ಯಾರೆಲ್ಲ ಈ ಹಿಂದೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೋ ಅಂತವರ ಖಾತೆಗೆ ಸರ್ಕಾರ ಹಣವನ್ನು ಕೂಡ ಜಮಾ ಮಾಡುತ್ತದೆ. ಆ ಹಣವನ್ನು ಕೂಡ ಪಡೆಯಲು ನೀವು ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕಾಗುತ್ತದೆ. ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ಆವಾಸ್ ಯೋಜನೆಯು ಮುಂದಿನ ದಿನಗಳಲ್ಲಿ ಹಣವನ್ನು ಕೂಡ ನಿಮ್ಮ ಖಾತೆಗೆ ಜಮಾ ಮಾಡಲಿದೆ, ಯಾರೆಲ್ಲಾ ಉಚಿತ ಮನೆಗಳನ್ನು ಪಡೆಯಲು ಹಣವನ್ನು ತೆಗೆದುಕೊಳ್ಳುತ್ತಿದ್ದೀರಾ, ಅಂತವರಿಗೆ ಇದು ಒಳ್ಳೆಯ ಸುದ್ದಿಯಾಗಿದೆ.
ಸಾಕಷ್ಟು ಜನರು ಆವಾಸ್ ಯೋಜನೆ ಮುಖಾಂತರ ಮನೆಯನ್ನು ಕೂಡ ಪಡೆದುಕೊಳ್ಳುತ್ತಾರೆ. ಕೆಲ ಅಭ್ಯರ್ಥಿಗಳು ಆವಾಸ್ ಯೋಜನೆಯ ಪ್ರಯೋಜನವನ್ನು ಹಣದ ರೀತಿ ಪಡೆದು ಮನೆಗಳನ್ನು ಕೂಡ ನಿರ್ಮಾಣ ಮಾಡಲು ಮುಂದಾಗುತ್ತಾರೆ. ಎರಡು ರೀತಿಯಲ್ಲಿಯೂ ಕೂಡ ಅವಾಸ್ ಯೋಜನೆಯ ಪ್ರಯೋಜನಗಳನ್ನು ಎಲ್ಲಾ ನಾಗರಿಕರು ಕೂಡ ಪಡೆಯಬಹುದು.
ಯಾರೆಲ್ಲ ಕಡಿಮೆ ಆದಾಯವನ್ನು ಹೊಂದಿದ್ದಾರೋ ಅಂತವರಿಗೆ ಮಾತ್ರ ಈ ಒಂದು ಅವಕಾಶ. ಹಾಗೂ ಯಾರೆಲ್ಲ ರೇಷನ್ ಕಾರ್ಡ್ ಗಳನ್ನು ಹೊಂದಿದ್ದಾರೋ ಅಂತಹ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಈ ರೀತಿಯ ಒಂದು ಉಚಿತ ಮನೆಗಳು ಕೂಡ ದೊರೆಯುತ್ತವೆ.
ಸರ್ಕಾರ ಈ ಹಿಂದೆ ಮೊದಲನೇ ಆವಾಸ್ ಯೋಜನೆಯ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು, ಆ ಒಂದು ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೋ ಅಂತವರಿಗೆ ಹಣವನ್ನು ಕೂಡ ಜಮಾ ಮಾಡಿದ್ದು. ಅದೇ ರೀತಿ ಎರಡನೇ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಯಾವೆಲ್ಲ ಅಭ್ಯರ್ಥಿಗಳು ಇರುತ್ತಾರೆ ಅಂತಹ ಅರ್ಹರಿಗೆ ಹಣ ಕೂಡ ದೊರೆಯುತ್ತದೆ.
ಆ ಒಂದು ಹಣವನ್ನು ಕೂಡ ಬಳಸಿಕೊಂಡು ತಮ್ಮ ಕನಸಿನ ಮನೆಯನ್ನು ಕೂಡ ನಿರ್ಮಾಣ ಮಾಡಬಹುದು. ನೀವು ಕೂಡ ಈ ಹಿಂದೆ ಅರ್ಜಿ ಸಲ್ಲಿಕೆ ಮಾಡಿದ್ದೀರಿ ಎಂದರೆ ಈ ಕೆಳಕಂಡ ಮಾಹಿತಿಯಂತೆ ಪರಿಶೀಲನೆ ಮಾಡಿಕೊಳ್ಳಿ.
ಫಲಾನುಭವಿಗಳ ಪಟ್ಟಿಯನ್ನು ಈ ರೀತಿ ಪರಿಶೀಲನೆ ಮಾಡಿ.
- ಆವಾಸ್ ಯೋಜನೆಯ ವೆಬ್ ಸೈಟ್ ಗೆ ಭೇಟಿ ನೀಡಿರಿ.
- ನಂತರ ನೀವು ಮೆನು ಆಪ್ಷನ್ ಅನ್ನು ಕ್ಲಿಕ್ ಮಾಡಿಕೊಳ್ಳಿ ಕ್ಲಿಕ್ ಮಾಡಿಕೊಂಡ ಬಳಿಕ Awassoft ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ಡ್ರಾಪ್ ಡೌನ್ಲೋಡ್ ಮೆನು ಗೆ ಹೋಗಿ ವರದಿಯ ಆಯ್ಕೆಯನ್ನು ಕ್ಲಿಕ್ಕಿಸಿರಿ.
- ನಂತರ ಸ್ಕ್ರೋಲ್ ಡೌನ್ ಮಾಡುವ ಮುಖಾಂತರ ಎಚ್ ವಿಭಾಗಕ್ಕೆ ಹೋಗಿರಿ.
- ಪರಿಶೀಲನೆಗಾಗಿ ಫಲಾನುಭವಿಗಳ ಆಯ್ಕೆಯ ಮೇಲೆ ಕ್ಲಿಕ್ಕಿಸಿರಿ.
- ನಂತರ ಎಂಐಎಸ್ ವರದಿ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ರಾಜ್ಯ ಜಿಲ್ಲೆ ಗ್ರಾಮ ಎಲ್ಲವುದನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು.
- ಬಳಿಕ ಕ್ಯಾಪ್ಚ ಕೋಡ್ ಅನ್ನು ನಮೂದಿಸಿ ಸಲ್ಲಿಸು ಎಂಬುದನ್ನು ಕ್ಲಿಕ್ಕಿಸಿರಿ.
- ಯಾರೆಲ್ಲ ಈ ಯೋಜನೆ ಮುಖಾಂತರ ಹಣ ಪಡೆಯಲು ಅರ್ಹರಾಗಿದ್ದರು ಅಂಥವರ ಪಟ್ಟಿ ಕೂಡ ಈ ಒಂದು ಪುಟದಲ್ಲಿ ಇರುತ್ತದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…