ಸರ್ಕಾರದಿಂದ ಈ ಕಾರ್ಡ್ ಮುಖಾಂತರ ಉಚಿತ 5 ಲಕ್ಷದವರೆಗೆ ಚಿಕಿತ್ಸೆ ಸಿಗುತ್ತೆ. ಕೂಡಲೇ ಅರ್ಜಿ ಸಲ್ಲಿಸಿ

ayushman-yojana-card-apply-online

ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಎಲ್ಲಾ ಸಾಮಾನ್ಯ ಜನರು ಕೂಡ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿ ಕಾರ್ಡನ್ನು ಕೂಡ ಪಡೆಯಬಹುದಾಗಿದೆ. ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಹೆಸರೇನು ? ಈ ಯೋಜನೆ ಅಡಿಯಲ್ಲಿ ಯಾರೆಲ್ಲ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂಬುದರ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆವರೆಗೂ ಓದಿರಿ.

ಆಯುಷ್ಮಾನ್ ಭಾರತ್ ಕಾರ್ಡ್ !

ಸ್ನೇಹಿತರೆ ಈ ಒಂದು ಯೋಜನೆ ಅಡಿಯಲ್ಲಿ ಎಲ್ಲರಿಗೂ ಕೂಡ ಉಚಿತವಾಗಿ ಕಾರ್ಡನ್ನು ಕೂಡ ವಿತರಣೆ ಮಾಡಲಾಗುತ್ತದೆ. ಈ ಒಂದು ಕಾರ್ಡ್ ಅನ್ನು ಭಾರತದ ಎಲ್ಲೆಡೆಯಲ್ಲಿರುವಂತಹ ಸಾಮಾನ್ಯ ಜನರಿಗೂ ಕೂಡ ಸರ್ಕಾರ ನೀಡುತ್ತದೆ. ಆದರೆ ನೀವು ಅರ್ಜಿಯನ್ನು ಸದ್ಯಕ್ಕೆ ಸಲ್ಲಿಕೆ ಮಾಡಿರಬೇಕಷ್ಟೆ ಈ ಕಾರ್ಡನ್ನು ಪಡೆಯಲು, ಅದಕ್ಕಾಗಿ ನೀವು ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರಬೇಕು.

ಬಿಪಿಎಲ್ ರೇಷನ್ ಕಾರ್ಡ್ ಗಳನ್ನೆಲ್ಲ ಯಾರು ಹೊಂದಿರುತ್ತಾರೋ ಅಂತವರು ಬಡತನ ರೇಖೆಗಿಂತ ಕೆಳಗಿದ್ದಾರೆ ಅಂತವರಿಗೆ ಸರ್ಕಾರ ಕಾರ್ಡನ್ನು ಕೂಡ ವಿತರಣೆ ಮಾಡಲು ಮುಂದಾಗುತ್ತದೆ. ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಕೆ ಮಾಡಿ.

ಆಯುಷ್ಮಾನ್ ಕಾರ್ಡ್ ಗಳನ್ನು ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ.
  • ಮೊದಲಿಗೆ ಆಯುಷ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡತಕ್ಕದ್ದು.
  • ಭೇಟಿ ನೀಡಲು ಈ https://pmjay.gov.in/ ಒಂದು ಲಿಂಕನ್ನು ಕ್ಲಿಕ್ಕಿಸಿರಿ.
  • ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ನಾನು ಅರ್ಹ ಎಂಬುದರ ಮೇಲೆ ಕ್ಲಿಕ್ಕಿಸಿ.
  • ಕ್ಲಿಕಿಸಿದ ನಂತರವೇ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿರಿ. ಅದಾದ ನಂತರ ಕ್ಯಾಪ್ಚಾ ಕೊಡನ್ನು ನಮೂದಿಸಿರಿ.
  • ನಂತರ ಲಾಗಿನ್ ಪ್ರಕ್ರಿಯೆಯ ಮೇಲೆ ಕ್ಲಿಕ್ ಮಾಡಿ ಅಥವಾ ಫಲಾನುಭವಿಗಳಾಗಬೇಕೆಂದರೆ ಸರ್ಚ್ ಆಯ್ಕೆಯನ್ನು ಕ್ಲಿಕ್ ಮಾಡಿರಿ.
  • ನಂತರ ನಿಮ್ಮ ರಾಜ್ಯ ಯಾವುದು ಎಂದು ಕೇಳಲಾಗುತ್ತದೆ. ಅದನ್ನು ನೀವು ಆಯ್ಕೆ ಮಾಡಿಕೊಂಡು ಯಾವ ಯೋಜನೆ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು.
  • PMAY ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ಸರ್ಚ್ ಬೈ ಎಂಬುದರಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಸ್ಥಳ ಹಾಗೂ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸತಕ್ಕದ್ದು.
  • ಇನ್ನಿತರ ದಾಖಲಾತಿಗಳೊಂದಿಗೆ ಇದೇ ರೀತಿಯಾಗಿ ನೀವು ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸಬೇಕಾಗುತ್ತದೆ.
  • ಯಾರೆಲ್ಲಾ ಇನ್ನೂ ಕೂಡ ಈ ಕಾರ್ಡನ್ನು ಪಡೆದಿಲ್ವೋ ಕೂಡಲೇ ಪಡೆದುಕೊಳ್ಳಿ.
ಈ ಕಾರ್ಡ್ ಮುಖಾಂತರ ಏನೆಲ್ಲಾ ಪ್ರಯೋಜನಗಳು ಆಗುತ್ತದೆ.

ಸ್ನೇಹಿತರೆ ಈ ಒಂದು ಕಾರ್ಡುಗಳನ್ನು ಕೂಡ ಬಳಕೆ ಮಾಡಿಕೊಂಡು ನಿಮ್ಮ ಕುಟುಂಬದ ಸದಸ್ಯರಿಗೆ ಏನೆಲ್ಲ ತೊಂದರೆಗಳಾಗಿರುತ್ತದೆಯೋ ಆ ಆರೋಗ್ಯದ ಸಮಸ್ಯೆಯನ್ನು ಕೂಡ ನೀವು ಇಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ. ಯಾವ ರೀತಿ ಎಂದರೆ ನೀವು ನಿಮ್ಮ ಹೆಸರಿನಲ್ಲಿ ಐದು ಲಕ್ಷದವರೆಗೂ ಆಯುಷ್ಮಾನ್ ಕಾರ್ಡ್ ನ ಪ್ರಯೋಜನವನ್ನು ಪಡೆಯಲು ಕಾರ್ಡುಗಳನ್ನು ಕೂಡ ಪಡೆದಿರುತ್ತೀರಿ.

ಅದೇ ರೀತಿ ನಿಮ್ಮ ಮನೆಯಲ್ಲಿರುವಂತಹ ವ್ಯಕ್ತಿಗಳ ಹೆಸರನ್ನು ಕೂಡ ಸೇರಿಸಿರುತ್ತೀರಿ ಆದ ಕಾರಣ ನಿಮ್ಮ ಮನೆಯವರಿಗೆ ಏನಾದರೂ ತೊಂದರೆಗಳು ಸಂಭವಿಸಿದ್ದಲ್ಲಿ, ನೀವು ಆಸ್ಪತ್ರೆಗಳಿಗೆ ದಾಖಲಾದಾಗ ನೀವು ಈ ಒಂದು ಕಾರ್ಡ್ ಅನ್ನು ತೋರಿಸಿ 5 ಲಕ್ಷದವರೆಗೂ ಕೂಡ ಉಚಿತವಾದ ಆರೋಗ್ಯ ತಪಾಸಣೆಯನ್ನು ಕೂಡ ಮಾಡಿಕೊಳ್ಳಬಹುದಾಗಿದೆ. ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ ನೀವು ಕೂಡ ಈ ಕಾರ್ಡನ್ನು ಪಡೆದುಕೊಂಡು ಉಚಿತ ಐದು ಲಕ್ಷದ ವರೆಗೂ ಚಿಕಿತ್ಸೆಯನ್ನು ಪಡೆದುಕೊಳ್ಳಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *