bandhan bank recruitment: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ಬ್ಯಾಂಕಿನಲ್ಲಿ ಉದ್ಯೋಗವನ್ನು ಮಾಡಲು ಬಯಸುತ್ತಾರೋ ಅಂತವರಿಗೆ ಒಂದು ಈ ಒಂದು ಹುದ್ದೆಗಳು ಸಿಹಿ ಸುದ್ದಿಯಾಗಿದ್ದು ಏಕೆಂದರೆ ಬಂಧನ್ ಬ್ಯಾಂಕಿನಲ್ಲಿ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ನೀವು ಕೂಡ ಅರ್ಜಿ ಸಲ್ಲಿಸಬೇಕು ಎಂದರೆ ಕಡ್ಡಾಯವಾಗಿ 12ನೇ ತರಗತಿಯನ್ನು ಓದಿರಬೇಕಾಗುತ್ತದೆ. 12ನೇ ತರಗತಿ ಓದಿದಂತಹ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಮಾಡಿಕೊಡಲಾಗುತ್ತದೆ.
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಯಾವುದೇ ರೀತಿಯ ಪರೀಕ್ಷೆಗಳು ಇಲ್ಲದೆ ನೇರವಾಗಿ ನೇಮಕಾತಿಯನ್ನು ಕೂಡ ಮಾಡಿಕೊಳ್ಳಲು ಮುಂದಾಗಿದೆ. ನಿಮಗೂ ಕೂಡ ಬ್ಯಾಂಕಿನ ಹುದ್ದೆಗಳು ಬೇಕು ಎಂದಿದ್ದಲ್ಲಿ ನೀವು ಶಿಕ್ಷಣದ ಅರ್ಹತೆಯನ್ನು ಕೂಡ ಪರಿಶೀಲನೆ ಮಾಡಿ, ನಿಮಗೂ ಕೂಡ ಈ ಒಂದು ಉದ್ಯೋಗ ಸೂಕ್ತಕರವಾಗುತ್ತದೆ ಎಂದು ಅನಿಸಿದರೆ ಮಾತ್ರ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ದಾಖಲಾತಿಗಳು ಯಾವುವು? ಅರ್ಜಿಯನ್ನು ಯಾವ ರೀತಿ ಸಲ್ಲಿಕೆ ಮಾಡಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಒದಗಿಸಲಾಗುತ್ತಿದೆ. ನೀವು ಕೂಡ ಅರ್ಜಿಯನ್ನು ಸಲ್ಲಿಸಿ ನೇರವಾಗಿ ನೇಮಕಾತಿಯಾಗಿರಿ.
ಬಂಧನ್ ಬ್ಯಾಂಕಿನ 31 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ !
ಹೌದು ಸ್ನೇಹಿತರೆ ಬಂಧನ್ ಬ್ಯಾಂಕಿನಲ್ಲಿ ಸುಮಾರು ಸಹಾಯಕ ಹುದ್ದೆಗಳು ಬರ್ತೀಯಾಗಲಿದ್ದು, 2024ನೇ ಸಾಲಿನಲ್ಲಿ ನೇರವಾಗಿ ನೇಮಕಾತಿಯಾಗಲು ಅವಕಾಶವನ್ನು ಬ್ಯಾಂಕ್ ಮಾಡಿಕೊಟ್ಟಿದೆ. ಆ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯಾರೆಲ್ಲ ಬ್ಯಾಂಕಿನಲ್ಲಿ ಉದ್ಯೋಗ ಮಾಡಬೇಕು ಎಂದುಕೊಂಡಿದ್ದಾರೋ ಅಂತವರು ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿದೆ. ಯಾವುದೇ ಪರೀಕ್ಷೆಗಳು ಇಲ್ಲದೆ ನೀವು ಕೂಡ ಈ ಒಂದು ಬ್ಯಾಂಕ್ ಹುದ್ದೆಗಳಿಗೆ ನೇರವಾಗಿ ನೇಮಕಾತಿ ಕೂಡ ಆಗುತ್ತೀರಿ.
ವಯೋಮಿತಿಯ ಮಾಹಿತಿ ಹೀಗಿದೆ !
18ರಿಂದ 30 ವರ್ಷದೊಳಗಿನ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ ಅವರು ಶಿಕ್ಷಣದ ಅರ್ಹತೆಯನ್ನು ಕೂಡ ಹೊಂದಿರಬೇಕಾಗುತ್ತದೆ. ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಐದು ವರ್ಷದ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ. ಹಾಗೂ ಸಾಮಾನ್ಯ ವರ್ಗದವರಿಗೆ ಮೂರು ವರ್ಷದ ಸಡಿಲಿಕೆ ಕೂಡ ಇರುತ್ತದೆ. ಆ ವಯೋಮಿತಿ ಸಡಿಲಿಕೆಯನ್ನು ಕೂಡ ಬಳಸಿಕೊಂಡು ಅಭ್ಯರ್ಥಿಗಳು ನೇಮಕಾತಿ ಕೂಡ ಆಗಬಹುದು.
ಶಿಕ್ಷಣದ ಅರ್ಹತೆ ಹೀಗಿದೆ !
ಎಲ್ಲಾ ಅಭ್ಯರ್ಥಿಗಳು ಕೂಡ ಕಡ್ಡಾಯವಾಗಿ 12ನೇ ತರಗತಿಯಲ್ಲಿ ತೇರ್ಗಡೆ ಗೊಂಡಿರಬೇಕು ಹಾಗೂ ಪಾಸ್ ಕೂಡ ಆಗಿರಬೇಕಾಗುತ್ತದೆ. ನೀವು 12ನೇ ತರಗತಿಯಲ್ಲಿ ಯಾವುದೇ ವಿಭಾಗವನ್ನು ಓದಿರಲಿ ಈ ಹುದ್ದೆಗಳು ನೇಮಕಾತಿ ಕೂಡ ಆಗುತ್ತದೆ.
ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಕೆ !
ಯಾವುದೇ ರೀತಿಯ ಅರ್ಜಿ ಶುಲ್ಕ ಕೂಡ ಈ ಹುದ್ದೆಗಳಿಗೆ ಅನ್ವಯವಾಗುವುದಿಲ್ಲ. ಅರ್ಜಿ ಶುಲ್ಕವಿಲ್ಲದೆಯೇ ನೀವು ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡುವಂತಹ ಲಿಂಕ್ ಇದೆ ನೋಡಿ. ಈ ಲಿಂಕ್ ಮುಖಾಂತರ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ನಂತರ ನಿಮ್ಮ ಹೆಸರು ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಪಾಸ್ವರ್ಡ್ ಅನ್ನು ಕೂಡ ಕ್ರಿಯೇಟ್ ಮಾಡಿಕೊಂಡು ಲಾಗಿನ್ ಆಗಬೇಕು. ಬಳಿಕ ಅರ್ಜಿ ನಮೂನೆ ತೆರೆದುಕೊಂಡ ನಂತರ ನಿಮ್ಮ ದಾಖಲಾತಿಗಳನ್ನೆಲ್ಲ ಸಬ್ಮಿಟ್ ಮಾಡುವ ಮುಖಾಂತರ ಅರ್ಜಿಯನ್ನು ಕೂಡ ಆನ್ಲೈನ್ ಮುಖಾಂತರವೇ ಸಲ್ಲಿಕೆ ಮಾಡತಕ್ಕದ್ದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….