Bank Loan: ನಿಮಗೆ ಬ್ಯಾಂಕ್ ಲೋನ್ ಸಿಗುತ್ತಾ ಇಲ್ಲವಾ ತಿಳಿಯಬೇಕಾ? ಇಲ್ಲಿದೆ ವಿವರ!

Bank Loan

Bank Loan: ನಮಸ್ಕಾರ ಸ್ನೇಹಿತರೆ ನಿಮಗೆ ಲೋನ್ ಬೇಕಂದ್ರೆ ಮೊದಲು ನೆನಪಾಗುವ ವಿಚಾರವೇ ಬ್ಯಾಂಕ್. ಬ್ಯಾಂಕುಗಳು ಕೂಡ ಅಷ್ಟೇ ಅಷ್ಟೊಂದು ಸುಲಭವಾಗಿ ನಮಗೆ ಸಾಲ (Loan) ನೀಡುವುದಿಲ್ಲ. ಇದಕ್ಕೆ ಹಲವಾರು ನಿಯಮಗಳಿವೆ ಅದನ್ನು ನೀವು ಪಾಲಿಸಿದಲ್ಲಿ ಮಾತ್ರ ನಿಮಗೆ ಲೋನ್ ದೊರಕುವುದು ಬ್ಯಾಂಕಿಗೆ ಹೋದಾಗ ಇತರ ವಸ್ತುಗಳನ್ನು ಹಾಗೂ ಕಾರು ಬೈಕು ಹಾಗು ಮನೆ ಕಟ್ಟಿಸಿಕೊಳ್ಳಲು ಲೋನ್ ಅನ್ನು ಕೇಳಿದಾಗ ಅವರಲ್ಲಿ ಮೂಡುವ ಪ್ರಶ್ನೆಯೇ ‘ಸಿಬಿಲ್ ಸ್ಕೋರ್’ (CIBIL Score) ಸಾಮಾನ್ಯವಾಗಿ ಎಲ್ಲರಿಗೂ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್(Credit Score)ಬಗ್ಗೆ ಅಷ್ಟೊಂದು ಜನರಿಗೆ ಗೊತ್ತಿರುವುದಿಲ್ಲ.

ನಾವು ಸಾಲ ಪಡೆಯಬೇಕೆಂದರೆ ಯಾವುದೇ ಬ್ಯಾಂಕಿಗೆ ಹೋದಾಗ ಮೊದಲು ಫೈನಾನ್ಸ್ ಗಳಿಗೆ ಕೇಳಲು ಆರಂಭಿಸುತ್ತೇವೆ. ಆಗ ಸಿಬಿಲ್ ಸ್ಕೋರ್ ಬಗ್ಗೆ ಖಂಡಿತ ಗಮನ ಹರಿಸಬೇಕಾಗುತ್ತದೆ. ಹಾಗಾದರೆ ಸಿಬಿಲ್ ಸ್ಕೋರ್ ಪ್ರಾಮುಖ್ಯತೆ ಏನು? ಒಂದು ವೇಳೆ ಸ್ಕೋರ್ ಕಡಿಮೆ ಇದ್ದರೆ ನಿಮಗೆ ಸಾಲ ಸಿಗುತ್ತಾ ಅಥವಾ ಇಲ್ಲವಾ ಎನ್ನುವುದರ ಮಾಹಿತಿಯನ್ನು ತಿಳಿದುಕೊಳ್ಳಿ.

ಏನಿದು ಸಿಬಿಲ್ ಸ್ಕೋರ್? {Bank Loan}

ಸ್ನೇಹಿತರೆ, CIBIL SCORE ಎಂದರೆ, ನೀವು ಸಾಲವನ್ನೂ ಏನಾದ್ರೂ ಪಡೆದುಕೊಂಡಿದ್ದರೆ, ಅದನ್ನು ಪರಿಪೂರ್ಣವಾಗಿ ಮರುಪಾವತಿ ಮಾಡುವ ಸಾಮರ್ಥ್ಯ ನಿಮ್ಮಲ್ಲಿ ಇದೆಯಾ ಅಥವಾ ಇಲ್ಲವಾ ಎಂದು ತಿಳಿದುಕೊಳ್ಳುವುದೇ CIBIL SCORE ಎಂದು ಹೇಳಬಹುದು. ಈ ಸಿಬಿಲ್ ಸ್ಕೋರ್ ಸಾಮಾನ್ಯವಾಗಿ ಭಾರತದಲ್ಲಿ 300 ರಿಂದ 900ರ ಶ್ರೇಣಿಯವರೆಗೆ ಇರುತ್ತದೆ. 

Also Read This: ನಿಮ್ಮ ಕೃಷಿ ಭೂಮಿಗೆ ಆಧಾರ್ ಲಿಂಕ್ ಕಡ್ಡಾಯ..! ಈ ದಿನಾಂಕದೊಳಗೆ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪಾಣಿಯನ್ನು ಲಿಂಕ್ ಮಾಡಿಸಿ.

ಹಾಗಾದರೆ ಸಿಬಿಲ್ ಸ್ಕೋರ್ ಎಷ್ಟು ಇದ್ದರೆ ಉತ್ತಮ ಮತ್ತು ಎಷ್ಟು ಇದ್ದರೆ ನಿಮಗೆ ಉತ್ತಮವಾಗಿ ಸಾಲಗಳು ದೊರಕುತ್ತವೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು. ಕ್ರೆಡಿಟ್ ಸ್ಕೋರ್ 750 ಕಿಂತ ಹೆಚ್ಚಿದ್ದರೆ ಅದನ್ನು ಉತ್ತಮವಾದ ಸ್ಕೋರ್ ಎಂದು ಹೇಳಬಹುದು ಉತ್ತಮ ಕ್ರೆಡಿಟ್ ಸ್ಕೋರ್ ವೇಗವಾಗಿ ಸಾಲಗಳನ್ನು ಅನುಮೋದಿಸುವುದಲ್ಲದೆ ಸಾಲದಾತರೊಂದಿಗೆ ಕೈಗೆ ಟಕ್ಕುವ ಬಡ್ಡಿ ದರವನ್ನು ಕೂಡ ಮರುಪಾವತಿ ಮಾಡುವ ನಿಯಮಗಳು ಹಾಗೂ ಶರತುಗಳಿಗೆ ಉತ್ತಮವಾದ ಶಕ್ತಿಯನ್ನು ಒದಗಿಸುತ್ತದೆ. 

ಕಡಿಮೆ ಕ್ರೆಡಿಟ್ ಸ್ಕೋರನ್ನು ಹೊಂದಿದ್ದರೆ ಸಾಲ ಪಡೆಯುವ ಸಂದರ್ಭದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗಬಹುದು.

ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಲು ಈ ಮಾರ್ಗಗಳನ್ನು ಅನುಸರಿಸಿ! 

  • ನಿಗದಿತ ಸಮಯಕ್ಕೆ ಬಿಲ್ ಅನ್ನು ಪಾವತಿಸಬೇಕು.
  • ಕ್ರೆಡಿಟ್ ಬಳಕೆಯನ್ನು ಕಡಿಮೆ ಮಾಡಬೇಕಾಗುತ್ತದೆ. 
  • ಸಾಲದ ಮರುಪಾವತಿಯನ್ನು ಮಾಡಬೇಕಾಗುತ್ತದೆ. 
  • ಎಲ್ಲಾ ರೀತಿಯ ಕ್ರೆಡಿಟ್ ಕಾರ್ಡ್ಗಳನ್ನು ನಿರ್ವಹಿಸಬೇಕು.
  • ಕಠಿಣ ವಿಚಾರಣೆಗಳನ್ನು ಮಿತು ಗೊಳಿಸಬೇಕಾಗುತ್ತದೆ. 

ಈ ಮೇಲಿನ ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ನೀವು ಜವಾಬ್ದಾರಿಯುತವಾದ ಕ್ರೆಡಿಟ್ ಅಭ್ಯಾಸಗಳನ್ನು ನಿರ್ವಹಿಸುವುದರ ಮೂಲಕ ಹಾಗೂ ನಿಮ್ಮ ಕ್ರೆಡಿಟ್ ಕಾರ್ಡ್ ನ ಅರ್ಹತೆಗಳನ್ನು ನೀವು ಸ್ಥಿರವಾಗಿ ಹೆಚ್ಚಿಸಬಹುದಾಗಿರುತ್ತದೆ ಹಾಗೂ ಉತ್ತಮವಾದ ಹಣಕಾಸಿನ ಅವಕಾಶಗಳನ್ನು ಪಡೆಯಬಹುದು.

Also Read This: ಜೂನ್ 3 ರಿಂದ ‘ಜಿಯೋ’ ರಿಚಾರ್ಜ್ ಪ್ಲಾನ್ ಗಳ ಮೇಲೆ 25% ಹೆಚ್ಚಳ! ಇಲ್ಲಿದೆ ಸಂಪೂರ್ಣವಾದ ಮಾಹಿತಿ!

WhatsApp Group Join Now
Telegram Group Join Now

Leave a Reply

Your email address will not be published. Required fields are marked *