Banking Loan: ಈ ಬ್ಯಾಂಕಿನಲ್ಲಿ ಖಾತೆಯಿದ್ದ ರೈತರಿಗೆ ಸಿಹಿ ಸುದ್ದಿ! ಮುಗಿಬಿದ್ದ ಜನ!

Banking Loan

Banking Loan: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಈ ಲೇಖನದಲ್ಲಿ ಈ ಬ್ಯಾಂಕಿನಲ್ಲಿ ಖಾತೆ ಇರುವ ರೈತರಿಗೆ ಒಂದು ಸಿಹಿ ಸುದ್ದಿ ದೊರಕಿದೆ ಅದೇನೆಂದು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.

KCC Loan: ಸ್ನೇಹಿತರೆ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ರೈತ ಗ್ರಾಹಕರಿಗೆ ಕೆಸಿಸಿ ಲೋನ್ (Loan) ಎಂಬ ಹೊಸ ಲೋನ್ ಸ್ಕೀಮ್ ಆನ್ಲೈನ್ ನಲ್ಲಿ ಜಾರಿಗೆ ತಂದಿದ್ದು. ಇನ್ನು ಮೇಲೆ ರೈತರು ಲೋನ್ ಅಧಿಕಾರಿಗಳ ಮುಂದೆ ಹೋಗಿ ಸಾಲಕ್ಕಾಗಿ ಪರಿತಪಿಸಬೇಕಾದ ಅಗತ್ಯವಿಲ್ಲ ಎಂದು ತಿಳಿದು ಬಂದಿದೆ. ಯಾಕೆಂದರೆ ಬ್ಯಾಂಕ್ ಆಫ್ ಇಂಡಿಯಾ (Bank Of India) ದಲ್ಲಿ ಈಗ ತಿಳಿದು ಬಂದಿರುವ ಮಾಹಿತಿ ಏನೆಂದರೆ, ಕಿಸಾನ್ ಕ್ರೆಡಿಟ್ ಕಾರ್ಡ್ ಲೋನನ್ನು {Banking Loan} ಆನ್ಲೈನ್ ನಲ್ಲಿ ಜಾರಿಗೆ ತರಲಾಗಿದೆ ರೈತರಿಗೆ ಸಾಲವನ್ನು ನೀಡಲಾಗುತ್ತದೆ ಎಂಬ ಮಾಹಿತಿಯು ತಿಳಿದು ಬಂದಿರುತ್ತದೆ.

KCC Loan Scheme (ಕೆಸಿಸಿ ಲೋನ್ ಯೋಜನೆ) 

ಸ್ನೇಹಿತರೆ, ಗ್ರಾಮೀಣ ಪ್ರದೇಶದಲ್ಲಿ ಕೂಡ ಇರುವಂತಹ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ರೈತರು ಕೃಷಿ ಸಂಬಂಧಿಸಿದ ಹಾಗೆ ಕೆಸಿಸಿ ಲೋನನ್ನು ಪಡೆದುಕೊಳ್ಳುವುದಕ್ಕೆ ಇನ್ನು ಮೇಲೆ ಸಾಧ್ಯವಿದೆ ಎಂದು ಹೇಳುವುದರಲ್ಲಿ ಯಾವುದೇ ರೀತಿಯ ಸಂದೇಹ ಇಲ್ಲ.

ಅದರಲ್ಲೂ ಕೂಡ ವಿಶೇಷವಾಗಿ ಇನ್ಮೇಲೆ ಬ್ಯಾಂಕಿಗೆ ಹಾಗೂ ಮನೆಗೆ ಅಲೆದಾಡುವಂತಹ ಅವಶ್ಯಕತೆಯೂ ಕೂಡ ನಿಮಗೆ ಇರೋದಿಲ್ಲ ಎಂದು ಹೇಳುವುದು ನಿಜ. ಯಾಕೆಂದರೆ ಕೆಸಿಸಿ ಸಾಲದ ಆನ್ಲೈನ್ ಯೋಜನೆಯು ಜಾರಿಗೆ ಬಂದಿದ್ದು ನೀವು ಮನೆಯಲ್ಲಿ ಕುಳಿತು ಕೇವಲ 15 ನಿಮಿಷಗಳಲ್ಲಿ ಈ ಅರ್ಜಿಗೆ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹಾಗೂ ಇದರ ಪ್ರಕ್ರಿಯೆ ಕೂಡ ನೀವು ಮುಗಿಸಬಹುದಾಗಿರುತ್ತದೆ.

ಹೌದು ಸ್ನೇಹಿತರೆ ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕು ರೈತರಿಗೆ ಆನ್ಲೈನ್ ಮೂಲಕ ಲೋನನ್ನು ನೀಡುವುದಕ್ಕೆ ಪ್ರಾರಂಭ ಮಾಡಿದೆ ಎಂದು ಹೇಳಬಹುದು. ಬ್ಯಾಂಕಿಗೆ ಮತ್ತು ಮನೆಗೆ ಹಲವಾರು ಸಲ ಅಲೆದಾಡುವ ಅವಶ್ಯಕತೆ ಕೂಡ ಇಲ್ಲಿ ಇರುವುದಿಲ್ಲ. ನೀವು ಕೇವಲ 10 ರಿಂದ 15 ನಿಮಿಷಗಳಲ್ಲಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಆನ್ಲೈನ್ ಮೂಲಕ ಮನೆಯಲ್ಲಿ ಕುಳಿತುಕೊಂಡು ನಿಮ್ಮ ದಾಖಲೆಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. 

ನಿಮ್ಮ ಬಳಿ ಏನಾದರೂ ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದರೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮನೆಯಲ್ಲೇ ಕುಳಿತು ಕೇವಲ 10 ರಿಂದ 15 ನಿಮಿಷಗಳಲ್ಲಿ ಕೆಸಿಸಿ ಲೋನ್ {Banking Loan} ಅನ್ನು ಪಡೆದುಕೊಳ್ಳಲು ನೀವು ತಟ್ಟನೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಇದು ಒಂದು ಉತ್ತಮವಾದ ಕಾಲದ ಯೋಜನೆ ಎಂದು ಹೇಳಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು {Banking Loan}

  • ಕೃಷಿ ಸಂಬಂಧ ಪಟ್ಟಂತಹ ದಾಖಲೆಗಳು 
  • ಪಾಸ್ಪೋರ್ಟ್ ಅಳಿತೆಯ ಭಾವಚಿತ್ರ 
  • ಬ್ಯಾಂಕ್ ಪಾಸ್ ಬುಕ್ 
  • ಆಧಾರ್ ಕಾರ್ಡ್ 
  • ಮೊಬೈಲ್ ನಂಬರ್ 

ವಿಶೇಷ ಸೂಚನೆ: ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಹಾಗೂ ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಎಂದು ತಿಳಿಸಲಾಗಿದೆ! 

ಈ ಮೇಲಿನ ದಾಖಲೆಗಳನ್ನು ನೀವು ಸರಿಪಡಿಸಿಕೊಂಡು ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ನಿಮ್ಮ ಹತ್ತಿರ ಇದ್ದರೆ, ನೀವು ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಲಭ್ಯವಿರುವ ಕೆಸಿಸಿ ಲೋನ್ ಅನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಯಾವುದೇ ರೀತಿಯ ನಿಮ್ಮ ಬ್ಯಾಂಕಿಗೆ ಅಲೆದಾಡುವ ರೀತಿ ಇಲ್ಲದೆ ನಿಮ್ಮ ಮನೆಯಲ್ಲಿಯೇ ಕುಳಿತುಕೊಂಡು ಕೆಸಿಸಿ ಲೋನ್ ಅರ್ಜಿ ಸಲ್ಲಿಸಬಹುದಾಗಿರುತ್ತದೆ. 

ಇದನ್ನೂ ಓದಿ: TATA SCHOLARSHIP: ವಿದ್ಯಾರ್ಥಿಗಳಿಗೆ ಟಾಟಾ ವಿದ್ಯಾರ್ಥಿ ವೇತನ! 12,000 ರೂಪಾಯಿ ಸ್ಕಾಲರ್ಶಿಪ್! ಉಚಿತ.

ಸ್ನೇಹಿತರೆ, ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಜಾಲತಾಣದ ಪ್ರಕಾರ ಅಪ್ಲಿಕೇಶನ್ ಹಾಕಲು 500 ರೂಪಾಯಿ ಚಾರ್ಜಿಸ್ ಇರುತ್ತದೆ. ಹಾಗೂ ಒಂದು ಪಾಯಿಂಟ್ ಆರು ಸೊನ್ನೆ ಲಕ್ಷ ರೂಪಾಯಿಗಳ ವರೆಗೆ ಯಾವುದೇ ರೀತಿಯ ನೀವು ಗ್ಯಾರಂಟಿ ನೀಡಬೇಕಾಗಿಲ್ಲ ಹಾಗೂ 7% ಬಡ್ಡಿಯ ದರವನ್ನು ಕೂಡ ನಿಮಗೆ ವಿಧಿಸಲಾಗುವುದು. ಮೂರು ಲಕ್ಷದವರೆಗೆ ಯಾವುದೇ ರೀತಿಯ ಪ್ರಶಸ್ತಿ ನಿಮಗೆ ತಗಲುವುದಿಲ್ಲ. 

ಅರ್ಜಿ ಸಲ್ಲಿಸುವುದು ಹೇಗೆ? {Banking Loan}

  1. ಮೊದಲು ನೀವು ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಅಧಿಕೃತ ರಾಜ್ಯದ ಜಾಲತಾಣಕ್ಕೆ ಭೇಟಿ ನೀಡಬೇಕು.
  2. ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿದ ನಂತರ ನಿಮಗೆ ಲೋನ್ ಅರ್ಜಿ ಸಲ್ಲಿಸುವುದಕ್ಕೆ ಆಪ್ಷನ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. 
  3. ತದನಂತರ ನಿಮ್ಮ ಬ್ಯಾಂಕ್ ಆಫ್ ಇಂಡಿಯಾ ಅಕೌಂಟ್ ನಂಬರ್ ಅನ್ನು ಹಾಕಿ ನೀವು ಸಬ್ಮಿಟ್ ಮಾಡಬೇಕು.
  4. ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ ಸಬ್ಮಿಟ್ ಕೊಡಿ. 
  5. ತದನಂತರ ಕೇಳದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಡಾಕ್ಯುಮೆಂಟ್ ಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ. 
  6. ನಂತರದಲ್ಲಿ ವೆರಿಫಿಕೇಶನ್ ಮಾಡಿದ ನಂತರ ಹಣವನ್ನು ನಿಮ್ಮ ಖಾತೆಗೆ ಪಡೆಯಬಹುದಾಗಿರುತ್ತದೆ.

ಸ್ನೇಹಿತರೆ ಈ ಮೇಲೆ ತಿಳಿಸಿರುವಂತಹ ಹಂತಗಳನ್ನು ಅನುಸರಿಸಿ ನೀವು ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡನ್ನು ಹೊಂದುವ ಮೂಲಕ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಸಿಸಿ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಇದನ್ನೂ ಓದಿ: Fixed Deposit: ಈ ಬ್ಯಾಂಕಿನಲ್ಲಿ FD ಮಾಡಿದ ದಾಖಲೆ ಇದ್ದವರಿಗೆ ಸಿಹಿ ಸುದ್ದಿ! ಇಲ್ಲಿದೆ ವಿವರ!

WhatsApp Group Join Now
Telegram Group Join Now

Leave a Reply

Your email address will not be published. Required fields are marked *