Bara Parihara Amount Check: ನಮಸ್ಕಾರ ಎಲ್ಲರಿಗೂ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ರೈತರ ಖಾತೆಗೆ ₹20,000 ವರೆಗೆ ಬರ ಪರಿಹಾರ ಜಮಾ ಆಗಿದೆ ಅದನ್ನು ಯಾವ ರೀತಿ ಪರಿಶೀಲಿಸಿಕೊಳ್ಳಬೇಕು? ಎಂಬ ಮಾಹಿತಿಯನ್ನು ನೀಡಿರುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ. ಅಂದಾಗ ಮಾತ್ರ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಇತರ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯ ಓದಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ. ಅಲ್ಲಿ ನಿಮಗೆ ಇದೇ ತರಹದ ಸುದ್ದಿಗಳು ಕೊಡ ನಿಮಗೆ ಉಚಿತವಾಗಿ ಓದಲು ದೊರಕುತ್ತವೆ.
Bara Parihara Amount Check 2024
ಹೌದು ಸ್ನೇಹಿತರೆ, ರೈತರ ಖಾತೆಗೆ ಬರ ಪರಿಹಾರ ಹಣವು ಜಮಾ ಆಗುತ್ತಿದೆ ಆದರೆ ಇನ್ನೂ ಕೆಲವು ರೈತರ ಖಾತೆಗೆ ಬರ ಪರಿಹಾರದ ಹಣವು ಚೆನ್ನಾಗಿಲ್ಲ ಅಂತವರ ಖಾತೆಗೆ ಮುಂದಿನ ಹಂತಗಳಲ್ಲಿ ಬರ ಪರಿಹಾರದ ಹಣವು ಜಮಾ ಆಗಲಿದೆ ಎಂದು ತಿಳಿದುಬಂದಿದೆ. ಹಾಗಾಗಿ ಯಾವ ರೈತರ ಖಾತೆಗೆ ಹಣ ಜಮಾ ಆಗಿಲ್ಲ ಅಂತವರು ತಾಳ್ಮೆಯಿಂದ ಕಾಯಿರಿ.
ಬರ ಪರಿಹಾರದ ಹಣವು ಖಾತೆಗೆ ಜಮಾ ಆಗಿದೆ. ಹಾಗಾಗಿ ಯಾವೆಲ್ಲ ರೈತರ ಖಾತೆಗೆ ಬರ ಪರಿಹಾರದ ಹಣವು ಜಮಾ ಆಗಿದೆ? ಮತ್ತು ಯಾವ ರೈತರ ಖಾತೆಗೆ ಎಷ್ಟು ಬರ ಪರಿಹಾರದ ಹಣವು ಜಮಾ ಆಗಿದೆ ಎಂದು ನಿಮ್ಮ ಹಣವನ್ನು ಪರಿಶೀಲಿಸಿಕೊಳ್ಳಲು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂದು ತಿಳಿಸಿಕೊಟ್ಟಿರುತ್ತೇನೆ ನೋಡಿ.
ಬರ ಪರಿಹಾರದ ಹಣವನ್ನು ಹೇಗೆ ಚೆಕ್ ಮಾಡಿಕೊಳ್ಳಬೇಕು?
https://parihara.karnataka.gov.in/PariharaPayment/
ಮೇಲೆ ನೀಡಿರುವ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಬರ ಪರಿಹಾರದ ಹಣವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಮೇಲೆ ನೀಡಿರುವ ಜಾಲತಾಣಕ್ಕೆ ಭೇಟಿ ನೀಡಿದ ನಂತರ ಈ ಮಾರ್ಗಗಳನ್ನು ಅನುಸರಿಸಿ.
- ಮೊದಲು ವರ್ಷ ಮತ್ತು ಋತುವನ್ನು ಆಯ್ಕೆ ಮಾಡಿಕೊಂಡು ಗೆಟ್ ಡಾಟಾ (Get Data)ಎಂಬ ಆಪ್ಷನ್ ಮೇಲೆ ಒತ್ತಿರಿ.
- ನಂತರ ಅಲ್ಲಿ ನಿಮ್ಮ ಸರ್ವೆ ನಂಬರನ್ನು ಆಯ್ದುಕೊಳ್ಳಿ.
- ಅದಾದ ನಂತರ ಅಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ.
- ನಂತರದಲ್ಲಿ ಅಲ್ಲಿ ನಿಮ್ಮ ಸರ್ವೇ ನಂಬರ್ ಹಾಕಿ ಮತ್ತು ಹಿಸ್ಸಾ ಹಾಗೂ ಸರ್ನೋಕ್ ಹಾಕಿ.
- ಅದಾದ ನಂತರ ನಿಮ್ಮ ಜಮೀನಿಗೆ ಯಾವಾಗ ಹಣ ಜಮಾ ಆಗುತ್ತದೆ ಮತ್ತು ಜಮಾ ಆಗಿದೆಯಾ ಇಲ್ಲ ಅಂತ ಗೊತ್ತಾಗುತ್ತದೆ.
ಬರ ಪರಿಹಾರದ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು?
ಸ್ನೇಹಿತರೆ, ನಿಮಗೇನಾದ್ರೂ ಬರ ಪರಿಹಾರದ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು ಎಂದು ನಾನು ಈ ಕೆಳಗೆ ನಿಮಗೆ ತಿಳಿಸಿ ಕೊಟ್ಟಿರುತ್ತೇನೆ. ನಿಮಗೆ ಹಣ ಬಂದಿಲ್ಲ ಅಂದ್ರೆ ಈ ಕೆಳಗಿನ ಮಾರ್ಗಗಳನ್ನು ಅನುಸರಿಸಿ.
- ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಿ.
- ನಿಮ್ಮ ಹೊಲದ FID ಮಾಡಿಸಿದ್ದೀರಾ ಎಂದು ಚೆಕ್ ಮಾಡಿಕೊಳ್ಳಿ. FID ಇಲ್ಲ ಅಂದ್ರೆ ಬರ ಪರಿಹಾರದ ಹಣ ಬರಲ್ಲ.
- ನಿಮ್ಮ ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
ಮೇಲೆ ಕೊಟ್ಟಿರುವ ಎಲ್ಲಾ ಹಂತಗಳನ್ನು ಅನುಸರಿಸಿ ನಿಮ್ಮ ಖಾತೆಗೆ ಬರ ಪರಿಹಾರದ ಹಣವು ಜಮಾ ಆಗುತ್ತದೆ. ಜಮಾ ಆಗಿರುವಂತಹ ಫಲಾನುಭವಿಗಳು ನಿಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು..